Dayvittu yaru kuda dis like madbedi sir Spb avaru ondu Adhbutha avarige namma Kannada Andre thumbane ista so ellaru gowravisona i miss you Spb Appaji nivu matte namma Karnataka dalle hutti banni 😭😭🙏🙏
ಹುಟ್ಟಿದ್ದು ಆಂಧ್ರ ಬೆಳೆದಿದ್ದು ಕರ್ನಾಟಕ ಕನ್ನಡ ಹಾಡ್ ಅಂದರೆ ನಿಮ್ಮ ಉಸಿರಾಗಿಸಿಕೊಂಡಿದ್ದ ಕನ್ನಡ ಕನ್ನಡದ ಜನತೆ ನಿಮ್ಮನ್ನು ರಾಜರಾಜೇಶ್ವರಿ ಭುವನೇಶ್ವರಿಯ ಪುತ್ರನನ್ನಾಗಿ ಮಾಡಿಕೊಂಡಿದ್ದಾರೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ನೀವು ಇಲ್ಲ ಅನ್ನೋದಕ್ಕಿಂತ ಕನ್ನಡಿಗರ ಹೃದಯದಲ್ಲಿದ್ದಾರೆ
ಎಸ್ಪಿ ಬಾಲು ಸದಾ ಅಜರಾಮರ ಅವರು ನಮ್ಮ ಭಾರತ ದೇಶದ ಅತಿ ದೊಡ್ಡ ಖ್ಯಾತ ಹಿರಿಯ ಗಾಯಕ. ಭಾರತದ ಹೆಮ್ಮೆ. ಭಾರತೀಯ ಚಿತ್ರ ರಂಗ ಕಂಡ ಸುಪ್ರಸಿದ್ಧ ಅಪ್ರತಿಮ ಭಾರತೀಯ ಹಿರಿಯ ಹಿನ್ನಲೇ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಸರ್ ನೀವು ಸದಾ ಅಜರಾಮರ. ಮತ್ತೆ ನಮ್ಮ ಕರ್ನಾಟಕದಲ್ಲೇ ಹುಟ್ಟಿ ಬನ್ನಿ.
ನಾವು ಧಣಿದಾಗ ನಮ್ಮ ಮನಸ್ಸಿಗೆ ಮುಧ ನೀಡುವ ಕಂಠವಿದು ಇಷ್ಟು ಬೇಗ ದೂರವಾಗಬಾರದಿತ್ತು ನಿಮ್ಮನ್ನು ಕಳೆದುಕೊಂಡಂತಹ ನಾವು ಅಭಾಗ್ಯವಂತರು, ನಿಮ್ಮ ಸಂಗೀತ ನಮಗೆಲ್ಲ ಕೊಟ್ಟಿರುವಂತಹ ಬಹುದೊಡ್ಡ ಕೊಡುಗೆ, ನಿಮ್ಮನ್ನಗಳಿದ್ದು ನಮ್ಮೆಲ್ಲರ ಬಹುದೊಡ್ಡ ನಷ್ಟ
🙏🙏🙏👌👌👌 A tribute to Shri Balasubrahmanyam (Balu) garu.. శ్రీ బాలసుబ్రహ్మణ్యం గారికి శ్రద్ధాంజలి ru-vid.com/video/%D0%B2%D0%B8%D0%B4%D0%B5%D0%BE-PHKrQRUHL7s.html
The conversation between god and deva dhootha) GOD:AMITAYYA BHOOMI MEDAKU VELLI THIRIGI RAVADANIKI INTHA SEPU DEVA DHOOTHA;BHOOMI MEDA KI VELLAKA AKKADI ANDHALANU CHUSI MIMARCHI POYANU,kani akkada prajalu aa andalanu asvadinchakunda evo smart phones anta Andulone nimagnamipoyaru ,aa smart phone lo you tube ane parikaram vundi ,bahu bagunadi Andulo chustu vundaga sp balu PataLU ani thumbnail kanabadindi ,ayina mana daggara vunna gayakula kanna goppa vada ani ,chudakunda pakkaki nettesanu prabhu! Kani Chala sarlu EYANA PATALE chupinchadam tho oka sari vindhamu le ani open chesanu,ayana Patalu vinaka mana daggara vunna vallu ayana kali dhooliki kuda panikiraru ani ardha mayyindi! God:avuna ayithe naku ayana patanu vinipinchu! Deva dhootha: PRABHU! IDUGONDI VINANDI AYANI PATALU (OK GOOGLE PLAY SP BALU SIRS SONGS🎶) GOD;ENTHA VINASOMPUGA VUNDI E GOMTHU .....AA SARSVATHI AMMA GARE Ee GAYAKUDIKI GURUVAA,,,, ANNATU VUNDI ! ITHANU IPPUDU EE KSHANAM MANA DAGARAKI THISUKU RANDI !INTHAKI ITHANI PERU EMITI ? DEVA DHOOTHA;SP BALA SUBRAMANIAN GARU🙏🏼 RIP........... (RETURN IF POSSIBLE) 🙁☹😟😢😭😭😭😭😭
👌👌🙏🙏🙏 A tribute to Shri Balasubrahmanyam (Balu) garu.. శ్రీ బాలసుబ్రహ్మణ్యం గారికి శ్రద్ధాంజలి ru-vid.com/video/%D0%B2%D0%B8%D0%B4%D0%B5%D0%BE-PHKrQRUHL7s.html
ಸಂಗೀತದ ಲೋಕದಲ್ಲಿ ತಮ್ಮದೇ ಆದ ಶೈಲಿಯಲ್ಲಿ ನಮ್ಮ ಕನ್ನಡ ನಾಡಿನ ಸಾಹಿತ್ಯದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಹೆಸರು ಮಾಡಿರುವ " ಎಸ್ ಪಿ ಬಾಲಸುಬ್ರಮಬಣ್ಯಂ ಅವರಿಗೆ ನನ್ನ ನಮನಗಳು ......♥️
ನಮ್ಮ ಹೃದಯಗಳಲ್ಲಿ ಸದಾ ಹಸಿರಾಗಿರುತ್ತೀರಿ,ನಿಮ್ಮ ಈ ಸೇವೆಗೆ ನಮ್ಮ ನೂರೊಂದು ನಮನಗಲು,ನಿಮ್ಮ ಈ ಕೊಡುಗೆ ಅಜರಾಮರ, ನಿಮ್ಮ ಕುಟುಂಬದವರೆಲ್ಲರು ಸದಾ ನೆಮ್ಮದಿ ಮತ್ತು ಸಂತೋಷವಾಗಿರಲಿ,ನಿಮ್ಮ ಅಗಲಿಕೆ ಸದಾ ನಮ್ಮನ್ನು ಕಾಡುತ್ತದೆ,ನಿಮ್ಮ ಪುನರ್ಜನ್ಮ ಈ ಕರುನಾಡಲ್ಲೆ ಆಗಲಿ .
Hey dislikers, bcz of disliking don't think that others think bad of this beautiful songs. Some legends think it's great to have this much haters for good songs. So in other perspective it becomes great to have dislikes, if it has good contents. May God curse you. 😤😁
Subscribe to Sanjjanaa Galrani real channel now on RU-vid - ru-vid.com Also follow instagram.com/sanjjanaagalrani , - Www.facebook.com/sanjjanaagalrani . .
👌👌👌 A tribute to Shri Balasubrahmanyam (Balu) garu.. శ్రీ బాలసుబ్రహ్మణ్యం గారికి శ్రద్ధాంజలి ru-vid.com/video/%D0%B2%D0%B8%D0%B4%D0%B5%D0%BE-PHKrQRUHL7s.html