Extraordinary episode with the legend of flute!! Thank you for this wonderful interaction to Nayaka with Vinayaka team ❤ Looking forward to more and more episodes!!
ಇನ್ನೂ ಸ್ವಲ್ಪ ಹೊತ್ತು ಈ podcast ಇರಬೇಕಿತ್ತು..ಇನ್ನೂ ಕುತೂಹಲ ಪ್ರವೀಣ್ sir ಬಗ್ಗೆ, ಅವರ, training,music practice ಬಗ್ಗೆ, ಅವರ programme management, singers ಜೊತೆ management, experience, awara achievements, tour experience, tour events alli face ಮಾಡಿದ any interesting situations ಬಗ್ಗೆ ಅವರ ಮಾತು ಕೇಳಬೇಕು ಅನಿಸುತ್ತಿದೆ.. ಮನಸಿಗೆ LEGEND ಅವರ ಬಗ್ಗೆ ಮಾಹಿತಿ ಬೇಕು ಅನಿಸುತ್ತಿದೆ..