Тёмный

Sadananda Bhajanavali | Latest Kannada Devotional Songs | Sadananda Vaibhava ♫♫♫♫ 

Sri Sri Sri Dattaguru Sadananda Maharaj
Подписаться 10 тыс.
Просмотров 85 тыс.
50% 1

**Connect With Us*
Instagram : / sadanandamaharaj_offic...
Seeking Support from devotees : To Buy New Recording Gadgets, also to travel different places to reach senior devotees of Sri Baba, we are seeking your support . Who are willing to Support please reach us on below number
Contact : Umesh -9886232456 ( PhonePay & GooglePay )
Canara Bank :0411101067684
IFSC CODE : CNRB0000411
ಜೈ ಶ್ರೀ ದತ್ತ ಗುರು ಶ್ರೀ ಸದಾನಂದಾಯ ನಮಃ
ನಾನು ಕಂಡ ನಮ್ಮ ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ
ಶ್ರೀ ಸದ್ಗುರು ಶ್ರೀ ಸದಾನಂದ ಬಾಬಾ ಅವರನ್ನು ಭಕ್ತರೆಲ್ಲ ಭಕ್ತಿಯಿಂದ ಆತ್ಮೀಯತೆ ಯಿಂದ ಅತ್ಯಂತ ಪ್ರೀತಿಯಿಂದ "ಬಾಬಾ"
ಎಂದೇ ಕರೆಯುತ್ತೇವೆ
"ಬಾಬಾ "ಎಂಬ ಎರಡಕ್ಷರದಲ್ಲಿ ಅದ್ಭುತ ವಾದ ಅರ್ಥ ಅಡಗಿದೆ.
"ಬಾಬಾ"ಎಂದರೆ ತಂದೆ, ಹಿರಿಯ, ಎಲ್ಲವನ್ನೂ ಬಲ್ಲವರು,ದೇವರು, ಕರುಣಾಮಯಿ ಸದಾಕಾಲ ತನ್ನನ್ನು ಆಶ್ರಯಿಸಿದವರ ಬೆಂಬಿಡದೆ ಕಾಯುವ ಸರ್ವ ಸಮರ್ಥ ಗುರು ಎಂದೇ ಹೇಳಬಹುದು.
"ಬಾಬಾ"ಎಂದಾಗ ಭಕ್ತರಿಗೆ ತುಂಬಾ ಆತ್ಮೀಯತೆಯ ಅಮ್ಮ ಮಗುವಿನ ನಿರ್ಮಲ ನಿಶ್ಕಕಳಂಕ ಮಧುರ ಬಾಂಧವ್ಯದ ಅನುಭವ ಆಗುತ್ತದೆ.
ಶ್ರೀಬಾಬಾ ಅವರು ಎಷ್ಟು ಸರಳ ಮೃದು ಸ್ವಭಾವದವರೋ...
ಅಷ್ಟೇ ಶಕ್ತಿ ಶಾಲಿ ಜಗತ್ತನ್ನೇ ಪ್ರೀತಿಸೋ..ಬಡವ ಬಲ್ಲಿದ ನೆಂಬ ಭೇದವಿಲ್ಲದೇ ,ನಿಶ್ಚಲ ಭಕ್ತಿಯ ಹೊರತು ಬೇರೇನನ್ನು ಬಯಸದೆ ಎಲ್ಲರ ಕಲ್ಯಾಣ ವನ್ನೇ ಬಯಸುವ ವಿಶ್ವ ಕುಟುಂಬಿ ನಮ್ಮ "ಬಾಬಾ".
"ಗುರುಗೀತಾ"ದಲ್ಲಿ ತಿಳಿಸಿದಂತೆ..ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ ಅವರೇ ನಿಜ ಗುರು. ಅವರೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ..ಗುರುಸಾಕ್ಷಾತ್ ಪರಬ್ರಹ್ಮ.
ಈ ತ್ರಿಮೂರ್ತಿಗಳ ತ್ರಿಗುಣಾತ್ಮಕ ತ್ರಿಗುಣಾತೀತ ಶಕ್ತಿ ಉಳ್ಳ ಶ್ರೀ ದತ್ತದೇವ ಸಾಕ್ಷಾತ್ ಭಗವಂತನೇ ಏಕಮುಖಿ ದತ್ತ ನಾಗಿ ನರ ರೂಪದಲ್ಲಿ ಧರೆಗಿಳಿದು ಬಂದು ವಿಶ್ವರೂಪವನ್ನು ತೋರಿದ ಸಚ್ಚಿದಾನಂದ ಸದಾನಂದ ಪರಮಾತ್ಮ ನಮ್ಮ ಬಾಬಾ.
ನಮ್ಮ ಶ್ರೀ ಬಾಬಾ ಅವರ ಚರಿತ್ರೆಯು,ಶ್ರೀ ಗುರು ಚರಿತ್ರೆಯನ್ನೇ ಹೋಲುತ್ತದೆ
ಇವರ ಪವಾಡಗಳು ಶ್ರೀ ದತ್ತನ ಮೊದಲನೆಯ ಅವತಾರ ಶ್ರೀ ಶ್ರೀಪಾದ ವಲ್ಲಭ ಸ್ವಾಮಿ ಹಾಗೂ ಎರಡನೆಯದಾಗಿ ಶ್ರೀ ನರಸಿಂಹ ಸರಸ್ವತಿ ಯತಿ ಗಳ ಪವಾಡದಂತಿವೆ .
ಶ್ರೀಬಾಬಾ ಅವರು ಎಣಿಕೆಗೆ ಸಿಗದಷ್ಟು ಪವಾಡಗಳಿಂದ, ನೊಂದು. ಬೆಂದು ಬಸವಳಿದು ನೀನೆ ಗತಿ ಭಗವಂತ ಎಂದವರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಉದ್ಧರಿಸಿದ್ದಾರೆ
ಶ್ರೀ ಬಾಬಾ ಅವರು ಮಾಡದಂತ ಪವಾಡಗಳು ಈ ಜಗತ್ತಿನಲ್ಲಿಯೇ ಇಲ್ಲ ಅಸಾಧ್ಯ ವಾದುದ್ದನ್ನು ಸುಲಭವಾಗಿ ಸಾಧಿಸಿ ತೋರಿ ಭಕ್ತರ ರನ್ನು ಕರುಣೆಯಿಂದ ಸಲಹುವ ಕರುಣಾಳು
ಆಗಾಧ ಮಹಿಮ ದೇವಾಧಿ ದೇವ ಅನುಪಮ ಚರಿತ ನಮ್ಮ ಶ್ರೀ ಬಾಬಾ.
ವಿನಮ್ರ ನಿಜಾಂತಹಕರುಣ ನಿರ್ಮಲ ಮನದಿಂದ ಬಂದ ಭಕ್ತರನ್ನು ಕೊನೆಯವರೆಗೂ ಕೈಬಿಡದೆ ಕಾಯುವ ಮಹಾ ದೈವ ನಮ್ಮಬಾಬಾ ನಾವು ಬಿಟ್ಟರೂ ನಮ್ಮನ್ನು ಬಿಡದೇ ಕಾಯುವ ದಯಾನಿಧೆ ನಮ್ಮ ಶ್ರೀ ಬಾಬಾ.
ನಿಜ ಶರಣಾಗತನಾದ ಭಕ್ತನು ತನಗೇನು ಬೇಕು ಎಂದು ಕೇಳುವ ಪ್ರಮೇಯವೇ ಇಲ್ಲ ಇಲ್ಲ. ದೃಡ ಭಕ್ತನ ಎಲ್ಲ ಕಷ್ಟ ಗಳು ಕಳೆದು ಕಾಲಕಾಲಕ್ಕೆ ಆತನ ಎಲ್ಲ ಅಭಿಷ್ಟಗಳನ್ನು ಅಭಯಹಸ್ತ ದಿಂದ ನೀಡಿ ಕೂಸಿಗೆ ಜನನಿ ನಿರಾಶೆ ಗೊಳಿಸದೆ ಪ್ರೀತಿ ಯಿಂದ ಕಾಳಜಿಯಿಂದ ಹೇಗೆ ನೋಡಿಕೊಂಡು ಹೇಗೆ ಸಂತೈಸುವ ತೆರದಿ ನಮ್ಮ ಶ್ರೀಬಾಬಾ ಅಮ್ಮ ನಾಗಿ ತಿದ್ದಿ ತೀಡುವ ಮಹಾಗುರು.
ಭಕ್ತರ "ಇಹ".."ಪರ"ಗಳಸಾಧನೆಗೆ ಸುಲಭ ಮಾರ್ಗ ವನ್ನು ತೋರುವ ಪರಮಗುರು ಶ್ರೀ ಬಾಬಾ.
ಶ್ರೀ ಬಾಬಾ ಅವರ
ಹುಟ್ಟಿದ ದಿನಾಂಕ, ಇಸವಿ. ಊರು ಗಳ ಬಗ್ಗೆ ನಿಖರವಾಗಿ ಖಚಿತವಾಗಿ ತಿಳಿದಿಲ್ಲ...
ಅವರ ಒಂದು ಹಲ್ಲಿನ ಪರೀಕ್ಷಿಸಿ ಪರಿಶೀಲಿಸಿದಾಗ ಅದರಿಂದ ತಿಳಿದು ಬಂದ ಅಂಶ ಸುಮಾರು 150 ರಿಂದ 200 ವರುಷಗಳೆಂದು .
ಈ ಕೆಳಗಿನ ವಿಡಿಯೊ ಗಳು....ಶ್ರೀ ಬಾಬಾ ಅವರು ತಮ್ಮ ಜೀವಿತಾವಧಿಯಲ್ಲಿ ತಮ್ಮ ನಿಜ ಭಕ್ತರಿಗೆ ತೋರಿದ ಅನೇಕ ಪವಾಡ ಗಳನ್ನು ಅನುಭವಗಳನ್ನು ಅವರು ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.
ಎಲ್ಲ ಸಹೃದಯಿ ಸದ್ಭಕ್ತರು ಈ ಅಗಾಧ ವಾದ ಅನುಪವಾದ ಮಹಾಮಹಿಮನ ಪವಾಡಗಳನ್ನು ನೋಡಿ ಆನಂದಿಸಿ,...ಶ್ರೀ ಶ್ರೀ ದತ್ತ ಗುರು ಶ್ರೀ ಸದಾನಂದ ಬಾಬಾ ಅವರ ದೈವಾನುಗ್ರಹ ಕ್ಕೆ ಪಾತ್ರರಾಗಿ.
ಜೈ ಶ್ರೀ ಬಾಬಾ...ಜೈ ಶ್ರೀ ಸದಾನಂದ ಮಹಾರಾಜ.
Sri Sri Sri Dattaguru Sadananda Maharaj" is called *BABA*..Baba is a very very simple, powerful and true Guru.
A Guru of Marvels Beyond Science & Imagination
As described in *GURU GEETA, Guru Brahma, Guru Vishnu, Guru Devo Maheshwara. Baba himself is God. Baba himself is Guru, Baba himself is Brahma, Baba himself is Vishnu and Baba himself is Maheshwara. In simple Baba is called Yeka Mukhi Datta.
He is the Saakshaath true incarnation of Sri Dattatreya... During his lifetime, Baba has performed hundreds of miracles.The miracles of Baba are innumerable. In simple, there is no miracle left in this world, which Baba has not performed...
Baba's Charithra and actual Guru Charithra*are exactly same..Baba's miracles are same as the miracles of Sri Paada Sri Vallabha and Sri Narasimha Saraswathi, the 1st and 2nd incarnation of Saakshaath Sri Dattatreya...Baba is Karunaamayi..
The specialty of Baba is such that you don't have to ask him anything specifically.The moment you come under his scanner of RADAR he understands all your needs of both Iha & Para and accordingly at respective or appropriate time he will bless all those your needs to your utmost satisfaction.
Approximately Baba's age as per the Analysis of his Tooth was arrived at roughly 150 to 200 years...BABA took his MAHAA SAMAADHI on 12th February 1996 in RAYAPURA, Dist. Dharwad, Karnataka.
""DATTATREYA OM NAMAH SHIVAYA SRI SADANANDAYA NAMAHA""
By chanting this Guru Mantra regularly, all the problems of devotees will be solved by Sadguru Sadananda Baba and will be blessed with Health, Wealth and Happiness.
e-mail : dattagurusadanandmaharaj@gmail.com
Contact 9886232456 \ 9844116912
Copyright :: All files and information contained in this RU-vid Channel is copyright Restricted.
#SriSriSriDattagurusadanandamaharaj #SadanandaMaharaj #sadababdababa #srisadananda #sadanand #shresadananda #nanukandababa

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 115   
@kavitaganiger3488
@kavitaganiger3488 2 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏
@ak4321
@ak4321 Год назад
🙏ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🙏
@manjunathrs9466
@manjunathrs9466 2 года назад
Dattatreya om namaha Ganesha Sri sadanandaya namaha
@mailarappadoddamani643
@mailarappadoddamani643 3 года назад
Jai Gurudevadatta
@sathyanarayan1929
@sathyanarayan1929 2 года назад
DATTATREYA OM NAMAHA SHIVAYA SRI SADANANDAYA NAMAHA ❤️❤️❤️❤️❤️❤️❤️❤️❤️
@tejaskerur1893
@tejaskerur1893 2 года назад
Jai sadananda baba 🙏🙏🙏
@arvindarvi3194
@arvindarvi3194 7 месяцев назад
ಶ್ರೀ ಶ್ರೀ ಶ್ರೀ ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 💐💐🙏🙏🙏🌹
@karthikk5944
@karthikk5944 Год назад
ಜೈ ಶ್ರೀ ಗುರುದೇವ ದತ್ತ ಸದಾನಂದ ‌ಮಹಾರಾಜ್ ಕೀ... ಜೈ...
@sadanandsadu6785
@sadanandsadu6785 2 года назад
super song
@bassugumashetty938
@bassugumashetty938 3 года назад
ನಾ ಕಂಡ ದೇವರು ಸದಾನಂದ ಬಾಬಾ
@manjunathrs9466
@manjunathrs9466 4 года назад
Jai Sri sadguru sadananda Maharaj baba
@keammaha990
@keammaha990 4 года назад
Baba 🙏
@AK-vr3bz
@AK-vr3bz 3 года назад
🙏🏼🙏🏼🙏🏼
@screamingeagle30
@screamingeagle30 3 года назад
Dattatreya Om Namah Shivaya Sri Sadanandaya Namah 🙏
@manavanagumanavanagu1306
@manavanagumanavanagu1306 3 года назад
DATTATRAY OM NAMHA SHIVAYA SHREE SADANANDAYA NAMHA
@ravindrabnaik6684
@ravindrabnaik6684 9 месяцев назад
ದ್ವನಿ ಸುರುಳಿ ಸುಂದರವಾಗಿ ಮೂಡಿಬಂದಿದೆ. ಜೈ ಶ್ರೀ ಸದಾನಂದ ಬಾಬಾ 🙏🙏🌹💐🌹
@siddannanamba7162
@siddannanamba7162 4 года назад
Baba nimma paadake shira sastanga namaskaragalu dattatreya om namaha shivaya shree sadandaya namaha
@nagaratnanagesh4468
@nagaratnanagesh4468 4 года назад
Jai sadguru sadananda baba
@venkateshamn601
@venkateshamn601 3 года назад
Dattatreya OM Namashivaya sri Sadananda Baba maharaj ki jai
@arunkumarkakhandiki4178
@arunkumarkakhandiki4178 7 месяцев назад
ಭಕ್ತಿ ಮತ್ತು ಜ್ಞಾನ ವಿತ್ತು ನಮ್ಮನ್ನೆಲ್ಲ ನಮ್ಮನ್ನೆಲ್ಲ ಕಾಯೋ ತಂದೆ 🙏🙏🙏
@manjunathrs9466
@manjunathrs9466 2 года назад
Jai Sri sadguru sadananda Maharaj baba namo namaha
@siddannanamba7162
@siddannanamba7162 4 года назад
Arti song lyrics haaki.dattatreya om namaha shivaya shree sadandaya namaha
@bassugumashetty938
@bassugumashetty938 3 года назад
Na Khand devar Sadanand Baba
@siddannanambanamba4208
@siddannanambanamba4208 2 года назад
Jai baba
@ChaitraHanchinal-b7y
@ChaitraHanchinal-b7y 5 месяцев назад
ರಾಯಾಪುರ ಹಂಚಿನಾಳ ಬ್ರದರ್ ಜೈ ಬಾಬಾ
@ayyappahugar2219
@ayyappahugar2219 2 года назад
super
@zillezindagi8337
@zillezindagi8337 3 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺
@RavigGumti
@RavigGumti 8 месяцев назад
😭😭
@acmarutielevatorescalators8357
ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಕೋಟಿ ಕೋಟಿ ಪ್ರಣಾಮಗಳು ನಮಸ್ಕಾರಗಳು ವಂದನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಕೃತಾತನೆಗಳು ಸುತೀಸೋತಗಳು ಹಲೆಲೂಯ ಧನ್ಯವಾದಗಳು ಸುಸ್ವಾಗತ ಜೈ ಜೈ ಜೈಕಾರ ಗಳು ಓಂ ಶ್ರೀ ದೇವದಿದೇವರಿಗೆ ಓಂ ಶ್ರೀ ಗುರುಜಿ ಗುರುದೇವರಿಗೆ ಜಯ ಜಯ ಜೈಕಾರಗಳು ಕೋಟಿ ಕೋಟಿ ಶ್ರೀದೇವರಿಗೆ ಶ್ರೀ ಗುರುವಿಗೆ 🙏👏🙏
@bvkolvekar8236
@bvkolvekar8236 4 года назад
OM SHREE SADANANDAYAA NAMAH
@appajisramaswamy4934
@appajisramaswamy4934 4 года назад
Ohm namo bhaghvathe sri sadanandaya🙏🙏🙏🙏🙏
@pradeepmuder45
@pradeepmuder45 Год назад
Jai sadanda baba
@rajuhanchate8622
@rajuhanchate8622 День назад
Jai baba❤🙏🙏🙏🙏🙏
@sunithakumar2508
@sunithakumar2508 3 года назад
Dattatreya om namah shivaya shri sadanandaya namaha 🙏🙏🙏🥥🥥🌻🌻🌹🌹🙏🙏🌻🌻
@ayyappahugar2219
@ayyappahugar2219 2 года назад
,🥥🥥🥥🥥🥥🥥🥥🥥🥥
@vandanazingade9165
@vandanazingade9165 4 года назад
Jai baba 🙏🙏🙏🙏🙏👌
@mridullauchil8826
@mridullauchil8826 4 года назад
Vandana ladies tailors f
@basammapatil2774
@basammapatil2774 4 года назад
Bedidavarige bediddanne kotta karunamaya prabu adakke nane sakshi jai baba 👌🙏🙏🙏🙏🙏🙏supra song
@nandeeshagvgowda7497
@nandeeshagvgowda7497 3 месяца назад
Dattatreya om namaha shivaya Sri Sadananda ya namaha 🙏🙏🙏🙏🙏
@gundappahadpad7352
@gundappahadpad7352 Год назад
ಜೈ ಸದಾನಂದ ಮಹಾರಾಜ ಬಾಬಾ 🌹🙏🌹🙏🌹🙏🌹🙏🌹🙏🌹🙏🌹🙏🌹🌹🙏🌹🙏
@prabhakarmaney9815
@prabhakarmaney9815 4 года назад
Iamveryverylovesadanadababassongs
@mr.unknown9269
@mr.unknown9269 3 года назад
🙏🙏🙏🙏🙏🙏🙏🙏🙏
@shantaamane8792
@shantaamane8792 3 года назад
🙏🙏
@kumarr9267
@kumarr9267 4 года назад
Jai Baba ❤
@kchikkanna2038
@kchikkanna2038 Год назад
Jagathige bhagavanthana avathara Thorida mahawamy neevu. Sathyada Dari Thorida Prabhu.
@kiran27654
@kiran27654 4 года назад
Nice collection of songs
@prasanna.c305
@prasanna.c305 4 года назад
ಜೈ ಸದಾನಂದ ಬಾಬಾ...
@govindarajucrraju321
@govindarajucrraju321 Год назад
DATTATREYA OM NAMAHA SHIVAYA SRI SADANANDAYA NAMAHA 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🥭🥭🥭🥭🥭🍓🍓🍊🍊🍊🍊🍊🍎🍅🍅🍅🍋🍋🍋🍋🍑🍑🍏🍏🍍🍍🍍🍓🍓🍓🍇🍇🍇
@pradeepmuder45
@pradeepmuder45 Год назад
Dattatreya om namaha sri sadandaya namah
@gloriousbharatha7092
@gloriousbharatha7092 3 года назад
Jai shri sadananda guruve🙏🙏🙏 belaguthide belaguthide song is so wonderful!! amazed to listen.. || ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಯ ನಮಃ ||🙏🙏🙏
@SadanandaMaharaj
@SadanandaMaharaj 3 года назад
Jai sadananda Maharaj
@dhawangowda7977
@dhawangowda7977 4 года назад
Lord Datta
@RevannaM
@RevannaM 4 года назад
ಜೈ ಸದಾನಂದ...
@shrishailhatti2539
@shrishailhatti2539 4 года назад
Dattatreya Om Namaha Shivaya Shri Sadanandaya Namaha:🍇🍈🍉🍊🍋🍌🍍🍎🍏🍐🍑🍒🍓🥝🍅🥥🥑
@nanjundaswamy1113
@nanjundaswamy1113 4 года назад
🙏🙏🙏🙏🙏🙏
@kumarr9267
@kumarr9267 4 года назад
ಶ್ರೀ ಬಾಬಾರವರ ಅಮೃತವಾಣಿಗಳು(Baba quote) 'ಭಕ್ತಿ ವಿಶ್ವಾಸವಿಟ್ಟು ನಡೆಯಿರಿ, ಎಲ್ಲಾ ಚಲೋ ಆಗೈತಿ' "Tread with devotion and faith, everything will work out great"
@ashutoshmk4673
@ashutoshmk4673 2 года назад
t
@sandhyahebballi4891
@sandhyahebballi4891 4 года назад
Baba is my life and everything, om nam shivaya Sri sadananda Baba,
@nanjundaswamy1113
@nanjundaswamy1113 4 года назад
🙏🙏🙏🙏🙏🙏🙏🙏🙏
@kumarr9267
@kumarr9267 4 года назад
Jai Baba ❤
@soujanyajeeragikitchen943
@soujanyajeeragikitchen943 3 года назад
Baba u r my strength 🙏🙏
@acmarutielevatorescalators8357
@acmarutielevatorescalators8357 10 месяцев назад
👏🙏🤲 Om Sri guruji Gurudevariga Om Sri devdidevriga koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu kruthatanagalu pranam Namana Om Sri devdidevriga Om Sri guruji Gurudevariga Jay jay jayakar koti koti 🙏🤲👏🤲🙏 Acmaruti Elevator Lift and Escalators Pvt Ltd in Bangalore 🙏
@khushihunashikatti6743
@khushihunashikatti6743 4 года назад
Yellavu nine guruve sadanada 🌺🌺🌹🌹🌼
@ChaitraHanchinal-b7y
@ChaitraHanchinal-b7y 5 месяцев назад
Rayapur👍👍❤️
@kumarr9267
@kumarr9267 4 года назад
A GURU OF MARVELS BEYOND SCIENCE AND IMAGINATION💐 Sri Sri Sri Datta Guru Sadananda Maharaj is none other than the incarnation of the supreme Lord Dattatreya, who has come down to earth in the Human form in order to uplift human beings and Dharma in Kaliyuga. Datta Guru Sadananda Maharaj is the King in the galaxy of eternal Gurus. Having appeared as Siddha He has revealed His innate spiritual powers from the very beginning and has shunned all worldly things. He is the beacon light to those who are adrift in the swerling waters of earthly existence. He helps us to ford across the ocean of Samsara and to cut asunder the knots of earthly bondage. Datta Guru Sadananda Maharaj has so far spread the message of social harmony and universal love. Datta Guru Sadananda Maharaj is the incomparable ,,Purusha,, who is the embodiment of all virtues. The nectarian sweetness of Madhura Bhakti alone pleases Him and not anything else. He himself is the chariot that carries one from this mundane world to the shores of salvation and bliss. Datta Guru Sadananda Maharaj should be our desire that satisfies all the Satwika desires. It is not known for certain where and when Datta Guru Sadananda Maharaj was born. When asked He normally replied that the Goddess is His mother or that He did not remember. It is also not known for sure where He hailed from. There are various opinions about this, however, the most likely one says that He was born in a village called ,,Upperi Halabhavi,,which is in the border of Bellary and Raichur districts of north Karnataka. His father was a rich landlord and His mother died when He was very young. His father soon remarried and His stepmother moved in. She despised this little child and traumatized Him. She wanted to get rid of the child, hence called her brother one day and asked him to take Him into the jungles and cut Him to pieces. From this point there are different stories about what exactly happened to the little child. One story says that the step uncle took the child to the thick forests and cut Him up into three pieces. After he left Him, Lord Dattatreya appeared and joined all the three pieces and put life into the little child once again and blessed Him saying that, the three pieces of His body were symbolic of none other than Lord Brahma, Lord Vishnu and Lord Shiva ,,the Supreme Lord Dattatreya,, and after saying this the Lord disappeared. Another story says that the step uncle could not kill the child hence, he left the child in the middle of the jungle on his own and returned. The child from then stayed in the forest. He survived on eating fruits and leaves and sleeping on trees and rocks. It is the Lord himself who protected the child from the animals and the rough nature. A third story says that the little boy got tired of the atrocities that His step mother subjected Him to and at a tender age of 7 decided to leave His home and wandered off into the jungles. While in the jungles, He contracted severe chicken pox. To cure Him from the disease, Lord Dattatreya transformed himself to an old man and came to cure the little boy. After the child recovered, The Lord put three of his fingers on the tongue of the child, blessed Him and said, ,,From now onwards whatever You utter will come true,,. It is said that the marks of the Lord’s blessings on Datta Guru Sadananda Maharaj tongue existed till He lived. It is not known for certain when Datta Guru Sadananda Maharaj was born, however, it is estimated that He was born sometime in the year 1935. First 7 years of His life beginning 1935 to 1942 are understood to have been spent by Him at His home in Raichur or serving in the temple of Goddess Aranyat. The next 8 years of His life beginning 1942 to 1950 are known to have been spent in different parts of North Karnataka State. The third part of His life spanning approximate 12 years, beginning from the year 1950 to 1962 are known to have been spent largely in Telagi as the central place of His stay and He travelled to nearby places like Hunagunda, Bagalkote, Bijapur, Jamakhandi, Athani, Yallamma gudda, Solapur, Kollur, Indi,Surapura, Sindhagi, Lingasooguru, Mantralaya, Shrishaila, Hubli, Gadag, Lakkundi and Lakshmeshara. However, most of the period He spent in Telagi. During the same span He is also known to have met Swami Nityananda. Datta Guru Sadananda Maharaj spent last span of His life in Nashik, Mumbai, Bangalore, Bijapur and Hubli. During this period He built His Ashrams at Bijapur, Mumbai and Bangalore and Rayapur. "DATTATREYA OM NAMAH SHIVAYA SRI SADANANDAYA NAMAHA" By chanting above Guru Mantra regularly, all the problems of devotees will be solved by Sri Sri Sri Datta Guru Sadananda Maharaj 💐💐💐.
@chandrasekharmuranal7793
@chandrasekharmuranal7793 3 года назад
ನೇನದವರ ಮನದಲ್ಲಿ ಇರುವಾತನು ಶ್ರೀ ದತ್ತು ಗುರು ಬಾಬಾ ಸದಾನಂದ ಮಹಾರಾಜರು
@user-xe5ls2xi3p
@user-xe5ls2xi3p Месяц назад
🎉🎉🎉 🙏🙏🙏💐💐💐
@basavarajimmadi6465
@basavarajimmadi6465 4 года назад
Jagattina sakalavu ninna nirmanave jai sadananda navugalu illi kevala neenu adishida hage aduvevu
@RevannaM
@RevannaM 10 месяцев назад
💐❤️🙏
@gundappahadpad7352
@gundappahadpad7352 Год назад
🌹🙏🙏🙏🌹🙏🙏🙏🙏🙏🙏🙏
@gpakkirappa5406
@gpakkirappa5406 3 года назад
By B of the top of the page for the
@RavigGumti
@RavigGumti 8 месяцев назад
😭😭😭
@ttippanna
@ttippanna Год назад
Alaska. aigalgai.
@anilshejawadkar2819
@anilshejawadkar2819 3 года назад
Lol
@avanim4394
@avanim4394 2 года назад
What do you know who is sadananda baba
@kavitaganiger3488
@kavitaganiger3488 2 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏
@madhurisk2600
@madhurisk2600 Год назад
🌹🙏🙏🙏ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🙏🙏🙏🌹
@krishnagowda5544
@krishnagowda5544 3 года назад
ದತ್ತಾತ್ರೇಯ ಓಂ ನಮಃ ಶಿವಾಯ ಶ್ರೀ ಸದಾನಂದಾಯ ನಮಃ 🙏
@nandeeshagvgowda7497
@nandeeshagvgowda7497 3 месяца назад
Dattatreya om namaha shivaya Sri Sadananda ya namaha 🙏🙏🙏🙏
@harishdoddamani0606
@harishdoddamani0606 4 года назад
Jai Sadanadaya Namaha
@yashodha.yashodha.r6100
@yashodha.yashodha.r6100 8 месяцев назад
ಜೈ ಸದಾನಂದ
@swamyshetty8398
@swamyshetty8398 2 месяца назад
Jai baba
@manjunathrs9466
@manjunathrs9466 4 года назад
Jai Sri sadguru sadananda Maharaj baba
@shrishailhatti2539
@shrishailhatti2539 3 года назад
Jai Baba🙏💐
@kavitaganiger3488
@kavitaganiger3488 2 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏
@kavitaganiger3488
@kavitaganiger3488 2 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏
@manjunathrs9466
@manjunathrs9466 2 года назад
Dattatreya om namaha narayana sri sadanandaya namaha
@kavitaganiger3488
@kavitaganiger3488 2 года назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏
@manjunathrs9466
@manjunathrs9466 2 года назад
Dattatreya om namaha shivaya Sri sadanandaya namaha
@ranju3543
@ranju3543 3 года назад
Dattatreya Om Namah Shivaya Sree Sadanandaya Namaha🙏🙏🙏🙏🙏🙏🙏🙏
@shivakumari846
@shivakumari846 Год назад
Dattatreya om namah shivaya shri sadanandaya namaha
@kavitaganiger3488
@kavitaganiger3488 Год назад
Dattatreya Om Namaha Shivaya Shree Sadanandaya Namaha 🙏🙏🙏🙏🙏🙏🙏🙏🙏❤
@cssuresh1792
@cssuresh1792 4 года назад
Jai bola bhagwaan shri shri shri datta avadhoota sadguru shri sadanada guru maharaj ki Jay
@nandeeshagvgowda7497
@nandeeshagvgowda7497 9 месяцев назад
Dattatreya om namaha shivaya Sri Sadananda ya namaha 🙏🙏🙏🙏🙏
@nandeeshagvgowda7497
@nandeeshagvgowda7497 9 месяцев назад
Dattatreya om namaha shivaya Sri Sadananda ya namaha 🙏🙏🙏🙏🙏
@nandeeshagvgowda7497
@nandeeshagvgowda7497 10 месяцев назад
Dattatreya om namaha shivaya Sri Sadananda ya namaha 🙏🙏🙏🙏🙏
@nandeeshagvgowda7497
@nandeeshagvgowda7497 2 месяца назад
Dattatreya om namaha shivaya Sri Sadananda ya namaha 🙏🙏
@nandeeshagvgowda7497
@nandeeshagvgowda7497 3 месяца назад
Dattatreya om namaha shivaya Sri Sadananda ya namaha 🙏🙏
@nandeeshagvgowda7497
@nandeeshagvgowda7497 2 месяца назад
Dattatreya om namaha shivaya Sri Sadananda ya namaha 🙏🙏🙏
@nandeeshagvgowda7497
@nandeeshagvgowda7497 3 месяца назад
Dattatreya om namaha shivaya Sri Sadananda ya namaha 🙏🙏🙏
@nandeeshagvgowda7497
@nandeeshagvgowda7497 2 месяца назад
Dattatreya om namaha shivaya Sri Sadananda ya namaha 🙏
@nandeeshagvgowda7497
@nandeeshagvgowda7497 3 месяца назад
Dattatreya om namaha shivaya Sri Sadananda ya namaha 🙏
@shivakumari846
@shivakumari846 Год назад
Dattatreya om namah shivaya shri sadanandaya namaha
@skiran1466
@skiran1466 3 года назад
Dattatreya om namha shivaya shri sadanandaya namaha🙏
@shivakumari846
@shivakumari846 Год назад
Jai baba
@manjunathrs9466
@manjunathrs9466 4 года назад
Jai Sri sadguru sadananda Maharaj baba
Далее
Батя всех бургеров на 7000 ккал!
00:55
🙏ninna bettenyaru  yenagiharo gurudeva datta 🙏
6:09
Sri Sri Sri Sadguru Sadananda Maharaj - Live Bajana
2:07:50