ಸೇವಂತಿಯೇ... ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ಮಲ್ಲಿಗೆಗಿಂತ ಬಲು ಅಂದ ನೀನು ಶ್ರೀಗಂಧಕ್ಕಿಂತ ಸೌಗಂಧ ನೀನು ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು ಮಲ್ಲಿಗೆ ಮಂಟಪವ ಆ..ಆ.. ನನ್ನ ಮನಸಲ್ಲಿ ಕಟ್ಟಿಸುವೆ ಮೆಚ್ಚಿದ ನನ್ನವನ ಆ..ಆ.. ಅಲ್ಲಿ ಬಚ್ಚಿಟ್ಟು ಪೂಜಿಸುವೆ ಭುವಿಯ ಹಸಿರಿನಂತೆ ಈ.. ಪಾದದಡಿಗೆ ಇರುವೆ.. ಮಳೆಯ ಮೋಡದಂತೆ ಆಆಆ.. ಸುಡುವ ಬಿಸಿಲ ತಡೆವೆ ಬಾಳ ತುಂಬಾ ನಾ ಬರುವೆ ಹಸ್ತಕ್ಕೆ ರೇಖೆಯ ಹಾಗಿರುವೆ ಚೆಂದ ಚೆಂದದ ಸೇವಂತಿಯಾ ಅಂದಕೆ ಕಾವಲು ನಾನಿರುವೆ.. || ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ || ಓಓಓಓಓ... ಆಆಆಅ... ಕಾಲ್ಗಜ್ಜೆ ನಾದದಲೀ.... ನನ್ನ ಗುಂಡಿಗೆ ಗೂಡು ಇದೆ ಕೈಬಳೆ ಸದ್ದಿನಲೀ.. ನಿನ್ನ ಆಸೆಯ ಬುತ್ತಿ ಇದೆ ಸಿಂಧೂರ ಬಿಂದಿಗೆಯಲ್ಲಿ ನೀ.. ಜೀವವ ತುಂಬಿದೆ ಅಲ್ಲಿ ನಾ ನಿಟ್ಟ ಕಾಡಿಗೆಯಲ್ಲಿ... ಓ. .ಓ.. ನೀನಿಟ್ಟೆ ಪ್ರೀತಿಯ ಬಳ್ಳಿ ನನ್ನ ಬಣ್ಣದ ಮನಸಿನಲಿ ನಿನ್ನಾ ಚಿತ್ರವ ಕೆತ್ತಿಸುವೆ.. ಯಾರು ಇಲ್ಲದ ಆ ಊರಲಿ ನಾನೇ ನಿನ್ನವಳಾಗಿರುವೇ || ಸೇವಂತಿಯೇ.. ಸೇವಂತಿಯೇ.. ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ಮಲ್ಲಿಗೆಗಿಂತ ಬಲು ಅಂದ ನೀನು ಶ್ರೀಗಂಧಕ್ಕಿಂತ ಸೌಗಂಧ ನೀನು ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
Appaji miss you sooooooooo much and love you lot mathe karunnadale hutti bani appaji pls pls pls niviladha kannada nadana neneyoke bejaraguthe nivu nam manasali sadha ajaraamara vagirthira appaji