Тёмный

Sai Pallavi ಗೆ ಬಾಯಿ ಮುಚ್ಚು ಎಂದು ಹೇಳಲು HR Ranganath ಯಾರು? | ರೈಲ್‌ ರಂಗನಿಗೆ ಡಿಕ್ಕಿ ಹೊಡೆದ Sai Pallavi ! 

Kannada One News
Подписаться 206 тыс.
Просмотров 387 тыс.
50% 1

ಸಾಯಿಪಲ್ಲವಿಗೆ ಬಾಯಿ ಮುಚ್ಚು ಎಂದು ಹೇಳಲು ರಂಗನಾಥ್‌ ಯಾರು? | ರೈಲ್‌ ರಂಗನಿಗೆ ಡಿಕ್ಕಿ ಹೊಡೆದ ಸಾಯಿ ಪಲ್ಲವಿ!!
ನಟಿ ಸಾಯಿಪಲ್ಲವಿ ನೀಡಿದ ಹೇಳಿಕೆಯಿಂದ ಕೋಪಗೊಂಡ ರಂಗನಾಥ್!; ಯಾಕೆ ಈ ಕೋಪ?
ನಿಮ್ಮ ಬಗ್ಗೆ ಹೇಳುವಾಗ ನಮಗೆ ಸಂಕಟದ ಮೇಲೆ ಸಂಕಟವಾಗ್ತಿದೆ ಸರ್...‌
ಸಾಯಿಪಲ್ಲವಿಗೆ ʼಕಾಮನ್‌ಸೆನ್ಸ್‌ʼ ಪಾಠ ಮಾಡಿದ ನಿಮಗೆ ಎಷ್ಟಿದೆ ʼಅದುʼ?
ನಿಮ್ಮಂತೆ ಚಿಪ್‌ ಕತೆ ಕಟ್ಟಿ ಕೋಟ್ಯಾಂತರ ಜನರನ್ನು ಸೆಳೆದವರಲ್ಲ ಈ ನಟಿ!
Kannada One News - ಸಮ ಸಮಾಜಕ್ಕಾಗಿ 'ಕನ್ನಡ ಒನ್ ನ್ಯೂಸ್'
• Subscribe to Kannada One News: / kannadaonenews
• Like us on Facebook: / kannadaonenews
• Follow us on Twitter: / kannadaone_news
• Follow us on Instagram: / kannadaonenews
• Join us on Telegram: t.me/KannadaOn...
• Follow us on Pinterest: pin.it/6RJAxKI
• Follow us on Share chat: sharechat.com/...
#saipallavi #saipallavistatus #saipallavirow #saipallavibiography
#KannadaOneNews #KannadaOneNewsBreaking #KannadaOneNewsLatestNews #KannadaOneNewTopNews #KannadaOne #NewsKannadaOne #NewsKannada #KannnadBreakingNews #KarnatakaLatestNews #KarnatakaNews #KannadaOneNewsLive #KannadaLatestNews #KarnatakaLiveNews

Опубликовано:

 

12 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,4 тыс.   
@kingvirat1091
@kingvirat1091 Год назад
ನಿಮ್ಮ ಸುದ್ದಿಗಳು ಜನಪರ ಮತ್ತು.... ಸತ್ಯಕ್ಕೇ ಸಾವಿಲ್ಲ.... ಸೂಪರ್ ನ್ಯೂಸ್ ಚಾನಲ್ ❤️
@shobhasonu9149
@shobhasonu9149 2 года назад
ವಾವ್ ನೀವು ಕೊಟ್ಟಿದ ವಿವರಣೆ ನೊಡಿ ರಂಗಣ್ಣನಿಗೆ ಬುದ್ದಿ ಬರಲಿ. ವಿವರಣೆ 👍👌👌👌
@babukumar8175
@babukumar8175 2 года назад
ಏನ್ ಹೆಲ್ಡ್ರಿ ಮೇಡಂ ಹಾಟ್ಸ್ ಆಫ್ ಮೇಡಂ ಫ್ಯಾನ್ ಆಗ್ಬಿಟೆ ನಿಮಗೆ 👌
@natarajgowdamandya9177
@natarajgowdamandya9177 2 года назад
ನೋಟಿನಲ್ಲಿ ಚಿಪ್ಪು ಕಂಡು ಹಿಡಿದ ಮಹಾನ್ ಮಂಗಣ್ಣ
@mohdsafwan7973
@mohdsafwan7973 2 года назад
manganna😂😅
@sharathkumar6816
@sharathkumar6816 Год назад
chipnu kand hidithane ,elicapterli duddu yesisthane kal nan maga
@kannadigadarpana6732
@kannadigadarpana6732 Год назад
ಸೂಪರ್👌bro
@epsl422
@epsl422 7 месяцев назад
Chip manga😂😂😂
@robertroy1338
@robertroy1338 2 года назад
உங்கள் பெச்சு அறுமை. மெடம். ಮೆಡಮ್, ನಿಮ್ಮ ವಿವರಣೆಗಳು ತುಂಬಾ ಇಷ್ಟ ವಾಯಿತು. ಈ ರೀತಿಯ ಮಾತನಾಡುವುದಕ್ಕೆ ಎದೆಗಾರಿಕೆ ಬೇಕು.
@naveennavi9992
@naveennavi9992 2 года назад
ರೈಲು ರಂಗಣ್ಣ ಅಲ್ಲ ಹೆಲಿಕಾಪ್ಟರ್ ಮಂಗಣ್ಣ
@NagarajuPushspa
@NagarajuPushspa 6 месяцев назад
Rg 420
@manjunathav6837
@manjunathav6837 2 года назад
ರಂಗಣ್ಣನ ಮಂಗನಾಟವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳಿದ್ದಾರೆ.
@shekarr7183
@shekarr7183 7 месяцев назад
Not rail Ranganna, reel ranganna. Why not Sowganya case. Please study this Sir Ranganna. Dharmakke jayawagali, Jai Jai Jai...
@abishekabishek7415
@abishekabishek7415 2 года назад
ಸೂಪರ್ ಇಂಥಾ ಅದ್ಭುತ ಮಾಹಿತಿಯನ್ನು ಇನ್ನು ಎಳೆ ಎಳೆಯಾಗಿ ತಿಳಿಸಿ.ಧನ್ಯವಾದಗಳು.
@siddannachinchoddi7279
@siddannachinchoddi7279 2 года назад
ಸೂಪರಾಗಿ ಮಾಹಿತಿ ನೀಡುತ್ತಿದ್ದೀರಿ ಹಕ್ಕ ಧನ್ಯವಾದಗಳು ಇದೇ ರೀತಿ ಬಿಜೆಪಿಯ ಪ್ರತಿಯೊಂದು ಮಾಹಿತಿ ಕೊಡಿ ನಿಮ್ಮ ನ್ಯೂಸ್ ಚಾನೆಲ್ಗೆ ದನ್ಯವಾದಗಳು ನನ್ನಿಂದ
@ancientworld162
@ancientworld162 Год назад
ಹಕ್ಕ ಅಲ್ಲ ಅದು ಅಕ್ಕ....
@ukkhiladicomidyshow4404
@ukkhiladicomidyshow4404 Год назад
ನಿನ್ನ ಕನ್ನಡ ಸಂದೇಶಕ್ಕೆ ನನ್ನದೊಂದು ಸಲಾಂ
@BtMadhavamurthy
@BtMadhavamurthy 7 месяцев назад
ನಿಮ್ಮ ಪತ್ರಿಕಾ ಧರ್ಮಕ್ಕೆ ನಮ್ಮದೊಂದು ಸಲಾಂ ಸದ ಕಾಲ ಹೀಗೇ ಮುಂದುವರಿಯಲಿ 🎉🎉🎉
@pundaleekpatil2228
@pundaleekpatil2228 2 года назад
ನಾನು ಕನ್ನಡ one channel ಇದೆ ಮೊದಲ video ನೋಡಿದ್ದು media ಅಂದ್ರೆ ಸುಳ್ಳಿನ ಕಂತೆ ಅನ್ನಿಸಿದ್ದ ನನಗೆ ಮೊದಲ ಬಾರಿಗೆ ಪಕ್ಷ ರಹಿತ ಮಾತುಗಳನ್ನ ಕೇಳಿ ತುಂಬಾ ಸಂತೋಷವಾಗಿದೆ ಇದೆ ರೀತಿ ನಿಮ್ಮ ಪ್ರಜಾಪರ ದ್ವನಿ ಮುಂದುವರೆಯಲಿ ಎಂದು ಆಶಿಸುತ್ತೇನೆ.🙏🙏
@pop_studio5790
@pop_studio5790 2 года назад
ಬಾಯಿ ಬಡುಕ ಮಂಗನಿಗೆ ಯೇನು ಗೊತ್ತು ಇವೆಲ್ಲಾ😂😂😂😂😂
@muhammadcoorg1194
@muhammadcoorg1194 2 года назад
🤣🤣🤣😂😂
@hameedhammabba4782
@hameedhammabba4782 2 года назад
🤣🤣🤣🤣
@affuaffuaffuzehen4298
@affuaffuaffuzehen4298 2 года назад
Ranganna alla manganna
@williamsonmysore7352
@williamsonmysore7352 2 года назад
ರಂಗನಾಥ್ ನಿನ್ನದು ಸುದ್ದಿ ವಾಹಿನಿ. ಸುದ್ದಿ ಕೊಡುವುದಷ್ಟೇ ನಿನ್ನ ಕಲಸ ಅದನ್ನು ವಿಶ್ಲೇಸಿವುದಲ್ಲ. ಮುಠ್ಠಾಳ.
@raghvendraswamyraghvendras8778
@raghvendraswamyraghvendras8778 2 года назад
@@affuaffuaffuzehen4298 manganu alla avnu langa
@padmanabhakonaiah4676
@padmanabhakonaiah4676 2 года назад
ಸೂಪರ್ ಸೂಪರ್ ಸೂಪರ್ ಹೇಳಿದ್ದೀರಿ ಜೈ ಸಂವಿಧಾನ ಜೈ ಜವಾನ್ ಜೈ ಕಿಸಾನ್
@bk96
@bk96 2 года назад
Really Mam ನಂಗೆ ಇವಾಗ ಎಚ್ಚರಿಕೆ ಆಯ್ತು Ranga jangalonella madiddello Manga 😀
@naseerkargal3483
@naseerkargal3483 2 года назад
ಪಲ್ಲವಿ ಅಂತ ನಾಲ್ಕು ಜನ ಮುಂದೆ ಬಂದು ರಂಗ ಬುದ್ದಿ ಕಲಿಸುವ ವ್ಯವಸ್ಥೆ ಮಾಡಬೇಕು
@peaceofmind6709
@peaceofmind6709 2 года назад
Good 👍
@lakshmimanjumanju3615
@lakshmimanjumanju3615 2 года назад
Good madam ಇತ್ತೀಚಿನ ದಿನಗಳಲ್ಲಿ ಇಂತಹ ನೈಜ ವಿಷಯ ವಿಮರ್ಶನ ಗಳು ಅತೀ ಮುಖ್ಯ .......
@asifdarshan5834
@asifdarshan5834 2 года назад
Nin ರಂಗಣ್ಣ ಅಲ್ಲ ಮಂಗಣ್ಣ
@newboyinthetown
@newboyinthetown 2 года назад
ನಿಮ್ಮ ಸ್ವಚ್ಚ ಕನ್ನಡಕ್ಕೆ ಧನ್ಯವಾದಗಳು ❣️
@remomathew9672
@remomathew9672 2 года назад
Finally i found real journalism ( news ) in kannada thank you 👍🏽
@umeshC1690
@umeshC1690 2 года назад
ನಿಮ್ಮ ಚಾನೆಲ್ ಸೂಪರ್ ಮೇಡಂ,.. ವಾಸ್ತವ ಇದು,...ನಮಗೆ ಬೇಕಾಗಿರುವುದು ಇದು..ಎಲ್ಲಾ ನ್ಯೂಸ್ ಚಾನೆಲ್ಗಳು ಮಾರ್ಕೊಂಡು,ಸಮಾಜವನ್ನು ಹಾಳುಮಾಡಲು ಹೊರಟಿದ್ದ ಸಮಯದಲ್ಲಿ,..ನಿಮ್ಮ ಚಾನೆಲ್ ನೋಡಿ ಬಹಳ ಸಂತೋವಾಯಿತು ಮೇಡಂ.,ನಿಮ್ಮಿಂದ ಜನರಿಗೆ ವಾಸ್ತವತೆ ತಿಳಿಯಲಿ,..ಇದು ಹೀಗೆ ಮುಂದುವರಿಯಲಿ..
@nandinibaim2348
@nandinibaim2348 2 года назад
ಅಲ್ಲಾ ಅವರ ಅಭಿಪ್ರಾಯ ಅವ್ರು ಹೇಳೋದು ತಪ್ಪಾ?? ಸಾಯಿ ಪಲ್ಲವಿ ಸರಿ ಇದೆ 👏👏👏👏👍🔥
@raghvendraswamyraghvendras8778
@raghvendraswamyraghvendras8778 2 года назад
Iavthu sai pallavi madam ge nale namge ingadre mathadangilla madam
@nandinibaim2348
@nandinibaim2348 2 года назад
@@raghvendraswamyraghvendras8778 Howdu sir
@raghvendraswamyraghvendras8778
@raghvendraswamyraghvendras8778 2 года назад
@@nandinibaim2348 adu fact madam yarde prana hodru pranane antha avru helidare bittu avrenu bere helilla adunne kela komu krimiglu beradde banna kottu mathadthidare Kashmira pandithru jivagalu 89 innu hindugalu 1500 jana muslims saha kashmiradalli saysidare 5000melene adu lekka illa illi bari pandithrune highlights madudre hege madam pandithru mathara manushru avrgaldu iva anno krimagalu bere jivagla bagge thutibichalla kashmiradalli iro muslims court alli sathora parvagi saksbi helidare madam court alli record idhe adru bagge yavanu mathadadalla bari rajkeeya madkondu saythave adralli sathya mathadorgella damki hakondu bere innu komu krimaglu visha hathi janthugalge olle buddi elli barbeku madam
@nandinibaim2348
@nandinibaim2348 2 года назад
@@raghvendraswamyraghvendras8778 ok sir
@100m-m3f
@100m-m3f 2 года назад
420 ranga
@shareefba2165
@shareefba2165 2 года назад
2000 ನೋಟಲ್ಲಿ ಚಿಪ್ಪು ಕಂಡು ಹಿಡಿದಿರೋ....ಸುವ್ವರ್ ಬೋಸುಡಿಕೆ
@varadaraju5838
@varadaraju5838 2 года назад
ನಿಮ್ಮ ನೀರ್ಗಳ ಭಾಷಾ ಪ್ರಯೋಗ ಮತ್ತು ನಿಷ್ಕಲಂಕ ಉಚ್ಚಾರಣೆ ಅದ್ಭುತವಾದ ಪ್ರಸ್ತುತಿಗೆ ಧನ್ಯವಾದಗಳು.
@vittalnaik6352
@vittalnaik6352 7 месяцев назад
ಅದು ನೀರ್ಗಳ ಅಲ್ಲ ನಿರರ್ಗಳ ಸ್ವಾಮಿ
@sharifinamdar3032
@sharifinamdar3032 2 года назад
ಚಿಪ್ಪಣ್ಣನ ಅಂಡ್ ಗೆ ಬೆಂಕಿ ಬಿದ್ದಿದೆ ಅದಿಕ್ಕೆ ಲಬೋ ಲಬೋ ಅಂತ ಬಡ್ಕೊತಾ ಇದಾನೆ...ಈಗಿನ ನೀವ್ಸ್ ಚಾನೆಲ್ ಅಂತೂ ಆಂಕರ್ ಕೆಲ್ಸ ಮಾಡ್ರೋ ಅಂದ್ರೆ ಒಳ್ಳೆ ಕೋರ್ಟ್ ಜಡ್ಜ್ ತರ ಆಡ್ತಾ ಇದ್ದಾರೆ... ಇವರಿಂದಾನೆ ಅರ್ದ ದೇಶ ಹಾಳಾಗ್ತಾ ಇರೋದು....
@kaleelibrahim6885
@kaleelibrahim6885 2 года назад
Waw en helide guru 😍😍😍😍😍
@bhavishkumar2579
@bhavishkumar2579 2 года назад
Nivvu judge nupar sharma tale tegitivi anta helodu high court adesha ullangisodu kanunu bhaira vagi kalhodeyodu ugragamigalige masidili jaga kododu hindu aradhya devara bagge kettadagi matadodu just ine week back kashmiradali sbi workerna shoot madiddu franceli pigamber bagge matadidike teacher kole madidu isi alkida terroristgalu bedili kallhodedu police kanmuchi 5 nimsha 20 koti 80koti janana yen madutte anta heliddu
@sharifinamdar3032
@sharifinamdar3032 2 года назад
@@bhavishkumar2579 ಕರೆಕ್ಟ್ ಆಗಿ ತುಂಬಿದ್ದಾರೆ ವಿಷವನ್ನು ಈ ಮೀಡಿಯಾ ಅಂಡ್ whatspp University ಯವರು haa... ನೋಡಿ ನೂಪುರ್ ಶರ್ಮಾ ತಲೆ ತಗಿ ಅನ್ನೋದು ತಪ್ಪು,ಮಸ್ಜಿದ್ ನಲ್ಲಿ ಉಗ್ರಗ್ರಮಿ ಗಳಿಗೆ ಜಾಗ ಕೊಡೋದು ತಪ್ಪು,ಇನ್ನೂ ಹಿಂದೂ ಅಲ್ಲ ಯಾವ ಧರ್ಮದ ದೇವರಿಗೂ ಬೈಬಾರ್ದು,ಇನ್ನೂ ಫ್ರೆಂಚ್ ಬಗ್ಗೆ ಅಷ್ಟು ಗೊತ್ತಿಲ್ಲ ನಂಗೆ, ಇನ್ನೂ ಯಾವುದೋ ಅಲ್ಕೈದ ಅನ್ನೋ ನಾಯಿಗಳು ಮಾಡೋ ಕೃತ್ಯಕ್ಕೆ ಎಲ್ಲಾ ಮುಸ್ಲಿಂರು ಹೊಣೆ ಅಲ್ಲ,ಇನ್ನ್ನು ಅವ್ನು ಯಾವನೋ ತಲೆ ಕೆಟ್ಟೋನು 20 koti 80 koti 15 mins ಹೇಳಿದಕ್ಕೇ ಎಲ್ಲಾ ಮುಸ್ಲಿಂ ಹೊಣೆ ಅಲ್ಲ.. ತಪ್ಪು ಯಾರೇ ಮಾಡಲಿ ಅವರನ್ನು ಶಿಕ್ಷಿಸಲಿ ದಂಡಿಸಲಿ ಆದರೆ ಅದನ್ನ ಬಳಸಿ ಇಡೀ ಸಮಾಜದ ವಿರುದ್ಧ ವಿಷ ಬೀಜ ಹಾಕೋದು ಅದನ್ನ ನೆಪ ಮಾಡಿ ಹಲ್ಲೆ ಹಿಂಸೆ ಮಾಡೋದು ಇದೆಲ್ಲ ಎಷ್ಟು ಸರಿ..ಇನ್ನೂ ಕೇವಲ ಮುಸ್ಲಿಂರು ಮಾಡಿದ್ರೆ ಮಾತ್ರ ತಪ್ಪು ಅನ್ನೋದು ನಿಮ್ಮ ತಲೇಲಿ ಕೂತಿದೆ ಅದನ್ನ ತಗಿರಿ...
@Kannadarjquiz2012
@Kannadarjquiz2012 Год назад
ಬ್ಲೂಜೆಪಿ ನಾಯಿ ಈ ರಂಗಣ್ಣ 🤣🤣
@pp-jk2mt
@pp-jk2mt 2 года назад
Such a good and meaningful explanation mam ❤ hatsoff to u...... ಅವರಿಗೆ ಏನು ಗೊತ್ತು saipallavi value
@chandanak.n9108
@chandanak.n9108 2 года назад
Your right mam ❣️ he will always hypnotizes the People's.
@kemparajuhanumanthaiah2319
@kemparajuhanumanthaiah2319 2 года назад
ಈ ಮತೀಗೆಡಿ ಪತ್ರಕತ೯ನ ಮುಖವಾಡ ಜನರಮುಂದೆ ಇಟ್ಟಿದ್ದಕ್ಕೆ ಧನ್ಯವಾದಗಳು
@kannadae6661
@kannadae6661 2 года назад
ಬೋಳಿಮಗನೇ ರಂಗ್ಯಾ.......
@kkk-so1yk
@kkk-so1yk 2 года назад
😅😅👌
@sunilsuni3036
@sunilsuni3036 2 года назад
Wow en heldri Madam superb...🔥🔥
@ancientworld162
@ancientworld162 Год назад
Well said...👍👏👏
@viruviru179
@viruviru179 2 года назад
ಜಾತಿ ಗೊಂದು ಕುಲಕ್ಕೆ ಒಂದು ಚಾನಲ್ ಮಾಡಿದ್ರೆ ಈಗೆ ಹಾಗೋದು ಪತ್ರಿಕೋದ್ಯಮ
@boregowdak3593
@boregowdak3593 2 года назад
ಈ ಚಾನಲ್ ಅದಕ್ಕೆ ಸೇರಿದ್ದು....
@paisekamanaseeko144
@paisekamanaseeko144 2 года назад
ಏನು ಮಾಡೋದು,, ಎಲ್ಲಾ ಚಡ್ಡಿ ಚಾನಲ್ ಅಂಧ ಭಕ್ತರು,, ದೇಶ ನ ಹಾಳು ಮೈಡುತಿದ್ದಾರೆ,,, ದಲಿತರ ಪರವಾಗಿ ಇದು ಒಂದೇ ಚಾನಲ್ ಇರೋದು,,, ನಿಜ ಹೇಳಬೇಕೆಂದರೆ ಹಿಂದು ಹೆಸರು ಇಟಗೊಂಡು ಕೋಮು ಗಲಭೆ ಮಾಡೋದ್ರಲ್ಲಿ ಯಶಸ್ವಿಯಾಗಿ ಯಾಗಿದ್ದರೆ,, RSS ಮತ್ತು BJP ಯವರು😞😎😎😞🤯🤯😞
@raghvendraswamyraghvendras8778
@raghvendraswamyraghvendras8778 2 года назад
Bere channelgalella enu jathi mele illva aah hogi adunna kelu
@viruviru179
@viruviru179 2 года назад
@@raghvendraswamyraghvendras8778 ನಾನು ಹೇಳಿದ್ದು ಎಲ್ಲಾ ಚಾನಲ್ ಗೆ ನಿನಗೆ ಅಲ್ಲಾ ನೀನು ಯಾಕೆ ....
@raghvendraswamyraghvendras8778
@raghvendraswamyraghvendras8778 2 года назад
@@viruviru179 nanu yeke
@noorulahammed8307
@noorulahammed8307 2 года назад
ಮಂಗಣ್ಣನ ಬಾಲಕ್ಕೆ ಬೆಂಕಿ ಬಿದ್ದ ಹಾಗಿದೆ 🤣
@anjinayyanayak2983
@anjinayyanayak2983 2 года назад
🐒🐒🐒🐒🐒🐒🐒🐒🐒
@AllINONE-ft1yg
@AllINONE-ft1yg 2 года назад
ಹುಚ್ಚ ರಂಗಾ....🤣
@lokeshgowda5698
@lokeshgowda5698 7 месяцев назад
ಒಂದೂ ಕಾಲ ಇತ್ತು ಸುದ್ದಿ ಅಂದ್ರೆ ದಿನಕ್ಕೆ 3 ಬಾರಿ ಮಾತ್ರ ನ್ಯೂಸ್ ಮಾಡ್ತಿದ್ರೂ ಆದರೆ ಈಗ 24x7 ಅಂತ ಹೇಳಿ ಬರೇ ಸುಳ್ ಸುದ್ದಿ ಹೇಳೋದು. ಅಷ್ಟರಲಿ ಇಡೀ ದಿನ ನಡೆದ ದೇಶದ ಎಲ್ಲ ಸುದ್ದಿ ಹೇಳುತ್ತಿದ್ದರು. ಆದರೆ ಈವಾಗ.... shame shame Ranga
@vijendrahiremath3604
@vijendrahiremath3604 2 года назад
ನಿಮ್ಮ ಮಾತುಗಳು ಸತ್ಯ ಮೇಡಂ.... 👍👍👍👍
@silviafernandes8561
@silviafernandes8561 2 года назад
ಕೋಮುವಾದ ಎಷ್ಟು ದೇಶದ ನೆಮ್ಮದಿ ಕೆಡಿಸಿತೊ ಅದಕ್ಕಿಂತ ನಾಲ್ಕು ಪಾಲು ಈ ಕೋಮು ಮದ್ಶಮಗಳು ದೇಶಕ್ಕೆ ಮಾರಕ ರೋಗದ ಲಕ್ಷಣಗಳು
@sundarmurthy2288
@sundarmurthy2288 2 года назад
ನಿಮ್ಮ ಅದ್ಭುತ ವಿವರಣೆಗೆ ಧನ್ಯವಾದಗಳು ಮೇಡಮ್. ರಂಗನಾಥ್ ಯಾರು ಎಂದರೆ ಬೋಗಸ್ ಚಿಪ್ ರಂಗ.
@akbarbagawan9930
@akbarbagawan9930 2 года назад
😂😂
@ashwinkamad7422
@ashwinkamad7422 2 года назад
tika mucho aytu
@raghvendraswamyraghvendras8778
@raghvendraswamyraghvendras8778 2 года назад
Ninu muchkolo thikava aythu tholday
@muhammadcoorg1194
@muhammadcoorg1194 2 года назад
@@ashwinkamad7422 🤮🤮😡😬😏
@muhammadcoorg1194
@muhammadcoorg1194 2 года назад
😂😂super
@shivanandsgopai6384
@shivanandsgopai6384 2 года назад
Huccha ranga
@sujankumar751
@sujankumar751 2 года назад
Ninna appa
@sn7044
@sn7044 2 года назад
Hucch ranga ge 3bittavnu
@raghvendraswamyraghvendras8778
@raghvendraswamyraghvendras8778 2 года назад
Ningyakla uri avnge hucha ninnappana langa enla avnenu mathadodu ivnyavanla heloke kithodanu
@mohammedruman2673
@mohammedruman2673 2 года назад
Well done mam you are doing great job we are with you 👍👍👍👍
@RamadasNayak-n6c
@RamadasNayak-n6c 7 месяцев назад
ಸತ್ಯ ಸತ್ಯ ಸತ್ಯ, ಪತ್ರಿಕೆ ಟಿವಿ ಚಾನೆಲ್ ನಡೆಸುತ್ತಿರುವವರು ಕುಲಗೆಟ್ಟು ಹೋಗಿದಾರೆ
@nandinibaim2348
@nandinibaim2348 2 года назад
ಊಗಿರಿ ಮುಕುಕ್ಕೆ Rangnge.ಒಳ್ಳೆ ಚಾನಲ್ 🎉🎊💐
@ismailullal1288
@ismailullal1288 2 года назад
ಸತ್ಯ ಎಂದೂ ಸಾಯಲ್ಲ ,ಒಂದಲ್ಲ ಒಂದು ದಿನ ಅಸತ್ಯ ಬೀದಿಯಲ್ಲಿ ಬೇಡಿ ತಿನ್ನುವ ಕಾಲ ಬರಲಿದೆ.....
@chethankumar.kchethankumar5376
@chethankumar.kchethankumar5376 2 года назад
ಸತ್ಯ ಜಗತ್ತಿನ ಮುಸ್ಲಿಂಮರೆಲ್ಲ ಹಿಂದೆ ಹಿಂದೂ ಗಳೆ ಎನ್ನುವ ಸತ್ಯ ಎಂದೂ ಸಾಯೊದಿಲ್ಲ ಅದಕ್ಕೆ ಜಗತ್ತಿನಲ್ಲಿ ಸಾಕಷ್ಟು ಸಾಕ್ಷಿಗಳಿವೆ
@sharathkumar7242
@sharathkumar7242 2 года назад
Yaaru illi sathya ,yaaru asathya swalpa helu🤣🤣🤣
@likhithklikhi6305
@likhithklikhi6305 2 года назад
@@ferrarilaferrari2131 💯
@manju.m6185
@manju.m6185 2 года назад
Hu nim satya namgu gottu🤣😂 dharmakoskara terrorist kooda ago satya😂🤣
@mallappaabhay2741
@mallappaabhay2741 2 года назад
ಸಾಯಿ ಪಲ್ಲವಿಯ ಬ್ಯೂಟಿಫುಲ್ ವಿಚಾರ.. ಬೆಂಬಲಿಸೋಣ
@chandrashekharkulalchandra8626
@chandrashekharkulalchandra8626 2 года назад
ಸತ್ಯ,ಯಾವತ್ತೂ ಕಹಿಯಾಗಿಯೇ ಇರುತ್ತೆ.
@ttf7553
@ttf7553 2 года назад
ಕೀರ್ತನೆ ಮಾತಾಡ್ತಿದ್ದೀಯಾ ಮಾತಾಡಿದ್ರೆ ಮಾತಾಡಿಲ್ಲ
@samithakuppayya1737
@samithakuppayya1737 2 года назад
I appreciate and well said 👍
@SuperAPSAR
@SuperAPSAR 2 года назад
Hatsoff to Lankesh Sir Family
@shivanandsgopai6384
@shivanandsgopai6384 2 года назад
RSS giraki ranganna
@AKMH386
@AKMH386 2 года назад
Buddivantha manganna🤪🤪🤪 Great lady 👍🙏
@NewsSearchKannada
@NewsSearchKannada Год назад
Good job Kannada one news channel team. All the best for your feature 🥳
@oye.itsme145
@oye.itsme145 2 года назад
ಎಲ್ಲಾ ಸಾಬ್ರು ನನ್ನ ಮಕ್ಕಳ್ಳು ರಂಗಣ್ಣ ವಿರುದ್ಧ ತಿರುಗಿ ಬಿದಿದ್ದಾರೆ.🤣🤣🤣🤣
@raghvendraswamyraghvendras8778
@raghvendraswamyraghvendras8778 2 года назад
Ptaki langana hula🤣🤣🤣🤣
@geethachinnu6395
@geethachinnu6395 2 года назад
Well said medam
@Madakari-x7s
@Madakari-x7s 5 месяцев назад
Hi❤
@siddimon26
@siddimon26 2 года назад
Sai pallavi 😍😍 Good repoter
@manjunathka1715
@manjunathka1715 2 года назад
Salute to pahlavi UR Queen of global humaanism.
@jaibheem5484
@jaibheem5484 2 года назад
ಜೈ ಭೀಮ್,ಜೈ ಕನ್ನಡ ONE ನ್ಯೂಸ್ channel, ಜೈ ಕನ್ನಡ,ಜೈ ಕುವೆಂಪು, ಜೈ ಹಿಂದ್ 🇮🇳🇮🇳🇮🇳 boycott public tv
@sharathkumar1257
@sharathkumar1257 2 года назад
ಸಾಯಿ ಪಲ್ಲವಿ 😍❤️
@navidahmedka7980
@navidahmedka7980 7 месяцев назад
ರಂಗಣ್ಣ ಅವರೇ ಬುರುಡೆ ಬಿಡಕ್ಕು ಒಂದು ಮಿತಿ ಇರಬೇಕು
@vijayshetty4187
@vijayshetty4187 2 года назад
ನೀವು ನಿಯತ್ತು ಇದೀರಿ ಅಂತಾನೂ ನಾವು ನಂಬಲ್ಲ ಬೀಡು ಆಕ್ಕಾ 😅
@siddalungsiddaling07
@siddalungsiddaling07 2 года назад
ನೀವು ಒಬ್ರಿಗೆ ಹುಟ್ಟಿದಿರಿ ಅಂತ ಹೇಗ್ ನಂಬೋದು ಅಣ್ಣಾ. 🔥
@mohammedabbu650
@mohammedabbu650 2 года назад
@@siddalungsiddaling07 😂😂😂😂
@sayedim1192
@sayedim1192 2 года назад
ನಾಲಾಯಕ್ ರಂಗನಾಥ.
@Mighty..
@Mighty.. 2 года назад
Sisya samadana
@narayanprasad9672
@narayanprasad9672 2 года назад
ರೈಲ್ ರಂಗ, ಭಾರತದ ಹಾಸ್ಯ ನಟರ ಸಂಘದ ಅಧ್ಯಕ್ಷ
@muttumathadmuttumathad8265
@muttumathadmuttumathad8265 2 года назад
ನಿಮ್ಮ್ ಅಂತ ಜನರ ನಿಮ್ಮ ಹೆಂಡತಿನ ಬೇರೆಯವರ ಜೊತೆಗೆ ಮಲಿಗಿಸೋಕು ಹೆಸಲ್ಲ ನೀವು ಅಂತ ಮನಸ್ಥಿತಿ ನಿಮ್ಮದು ತೋವ್,,,,ಸೂಳೆಮಗನೇ ತೂ ನಿನಗೇನೊ ಗೋತು ಕಾಶ್ಮೀರ ಫಿಲ್ಸ್ ಬಗ್ಗೆ 🤟🤟🤟🤟
@anilu930
@anilu930 2 года назад
😁😁😁😁
@saifullahkhan8226
@saifullahkhan8226 7 месяцев назад
Superb namaste 🙏
@rajkumardoddamani4416
@rajkumardoddamani4416 2 года назад
ಅದ್ಭುತವಾದ ನಿರೂಪಣೆ friend 🌹
@mohanpoojarymohan9893
@mohanpoojarymohan9893 2 года назад
Avallnu nodi niguritha nindu cross mulla
@abhisheksevyanaik732
@abhisheksevyanaik732 Год назад
@@mohanpoojarymohan9893 Hogalo Central Asian crossbreed pojary deshadrohi
@positivethinking5602
@positivethinking5602 2 года назад
One sided bucket raja ranganna.. When he is getting package from bjp why will he show anything against bjp
@muttumathadmuttumathad8265
@muttumathadmuttumathad8265 2 года назад
ಸೂಳೆಮಗನೇ ತೂ ನಿನಗೇನೊ ಗೋತು ಕಾಶ್ಮೀರ ಫಿಲ್ಸ್ ಬಗ್ಗೆ 🤟🤟🤟🤟
@sabithpoul3457
@sabithpoul3457 2 года назад
Yar heliddu helthare hegendre haavu saibardu kolu muribardu anno typenalli ivath ond arogya sachivaru helike kodtare haage helbardithu anno helike dum idre thane helakke.ade bere pakshadavrididre mukhak hodithidru.
@hareeftechworld2898
@hareeftechworld2898 2 года назад
ಎಲ್ಲಾದರೂ ಹೋಗಿ ಸಾಯಿ ರಂಗ.... ನಾಥ 😂
@gurudath4087
@gurudath4087 2 года назад
ನೀವು ಕೂಡ ಒಂದು ಹೊತ್ತು ಊಟಾ ಇಲ್ಲದೆ ದುಡ್ಡು ಮಾಡದೆ ನಿಷ್ಪಕ್ಷವಾಗಿ ದುಡಿದಿದ್ದೀರಿ???
@raghvendraswamyraghvendras8778
@raghvendraswamyraghvendras8778 2 года назад
Langanange illa bidapa
@instagramreels2089
@instagramreels2089 Год назад
ಸರ್ಟಿಫಿಕೇಟ್ ಯಾರ್ ಕೊಡ್ತಾರೆ ಬಿಜೆಪಿಯವರ
@shivakumar8468
@shivakumar8468 2 года назад
ನಿನ್ ಹೇಳ್ತಿರೋದು ನಿಜಾನಾ 😄😄😂🤣😅
@RollingMediaHouse
@RollingMediaHouse 2 года назад
Great video & very informative!! Keep it up!!
@shabbirahmed178
@shabbirahmed178 2 года назад
Good ..Sai Pallavi..may God always be with you..💖🙏💖
@AshokKumar-re1oy
@AshokKumar-re1oy 2 года назад
Yako ranga mukli urita 🤣🤣🤣🤣 Manuvaadigala bhattangi yenjalu kaasgoskara yaava neechatanakkadru eliyaballa pids ranga
@mohammedsuhail6437
@mohammedsuhail6437 2 года назад
bai muchkondu film maadlikke aagutta😂😂😂
@raghvendraswamyraghvendras8778
@raghvendraswamyraghvendras8778 2 года назад
Avnge 👞👞👞hodyoru illa ivnge inge adli bosudimaga ivnge aithe
@raghvendraswamyraghvendras8778
@raghvendraswamyraghvendras8778 2 года назад
Ivnu muchkondu new odi thorusli thikdallli dum idre nodana lofer langa
@mohammedabbu650
@mohammedabbu650 2 года назад
😂😂😂
@mamathab2555
@mamathab2555 2 года назад
😁😁😁😁avr bayi muchkondre dialogue na ranganna dub madtare😁😁😁
@basavakirana5296
@basavakirana5296 2 года назад
@@mamathab2555 ಆಮೇಲೆ ಸಿನಿಮಾ ಗತಿ ಗೋವಿಂದ 😂😂😂
@kiranrevankar201
@kiranrevankar201 7 месяцев назад
ಪಬ್ಲಿಕ್ tv ರಂಗಣ್ಣ ಬಿಜೆಪಿ ಬಕೆಟ್ ಅಂತ ಎಲ್ಲರಿಗೂ ಗೊತ್ತು 😂
@rajashekharayyachiremath3928
@rajashekharayyachiremath3928 2 года назад
ಹೇ ಹುಚ್ಚುಗೆಡಿ, ನಿನ್ನ ಟಿವಿ ಫೇಮಸ್ ಆಗ್ಬೇಕು ಅಂತ ಏನೇನೋ ಹೇಳೋಕೆ ಹೋಗ್ಬೇಡ, we know about ur media 😂😂
@nisarkhanyn5297
@nisarkhanyn5297 2 года назад
ಸರಿ ಯಾಗಿ ಹೇಳಿದೆ sister thanks ನಿನಗೆ ಇರುವ ಪತ್ರಿಕಾ ಜ್ಯಾನ ಅ ರಂಗನಾಥ್ ಗೆ ಯಾವಾಗ ಬರಬೇಕು
@chidanandah2000
@chidanandah2000 2 года назад
Chennagi ugiri Rail ರಂಗನಿಗೆ
@sureshkhot1377
@sureshkhot1377 2 года назад
Right mam
@hanumantharajua2520
@hanumantharajua2520 2 года назад
ಯಾರು ಯಾವುದೇ ಪೊಸಿಷನ್ ನಲ್ಲಿ ಇರಲಿ, ದೇಶದ ಬಗ್ಗೆ ತುಚ್ಚವಾಗಿ ಮಾತನಾಡುವವರನ್ನು ನಾವು ಒಪ್ಪಿಕೊಳ್ಳಬಾರು
@arjungowda.8055
@arjungowda.8055 2 года назад
Extraordinary speech ❤❤❤❤❤🙏🙏🙏🙏🙏🙏🙏🙏🙏❤🙏❤🖤❤🖤❤🖤❤🖤❤🖤❤🖤❤🖤❤🖤❤🖤❤🖤❤🖤❤❤🖤🖤❤🖤❤🖤❤🖤❤🖤🖤
@lohithpintu1542
@lohithpintu1542 7 месяцев назад
Kannada one channel Sule channel Congress politicshen neeki bandawaru
@siddunatikar1321
@siddunatikar1321 2 года назад
ಸುಪರ್ ಮೇಡಮ್ good job...👍
@zhaolucindian5172
@zhaolucindian5172 2 года назад
ಮೊದಲು ಆಕೆ ಹೇಳಿದ್ದನ್ನು ತಿಳಿದುಕೊಳ್ಳಿ ನಂತರ ಆಕೆಯ ಪರವಾಗಿ ಮಾತನಾಡಿ
@shakeershaki2595
@shakeershaki2595 2 года назад
Good News
@nishchithashetty5742
@nishchithashetty5742 2 года назад
Great anchoring. Pls cut the clip in short ones and make viral. This needs to be heard.
@mohanpoojarymohan9893
@mohanpoojarymohan9893 2 года назад
Ninu obba hindu bunt comunityli hutti mulla gala chanel support madthiys
@hemanthkumar2733
@hemanthkumar2733 2 года назад
@@mohanpoojarymohan9893 Fake hindhu name's are there becareful don't reply to anybodies comment just block the channel.
@mspatel2552
@mspatel2552 2 года назад
Journalism became political and religious now a days.... Shame of all these types of journalists.... Kannada one what is ur stand?
@srujan2454
@srujan2454 2 года назад
Muchkond kuthko
@faranbaig6404
@faranbaig6404 2 года назад
Super 🙏🙏🙏
@btsgirlsfmrmfriends9713
@btsgirlsfmrmfriends9713 2 года назад
Ranga Alla manga🤣🤣🤣
@ananyamogaveer8006
@ananyamogaveer8006 2 года назад
Yes 😂
@mohammadfayaz6055
@mohammadfayaz6055 2 года назад
ರೈಲು ರಂಗಣ್ಣ
@KN-mi1nd
@KN-mi1nd 19 дней назад
E thara propoganda madoke fund madoru yaru nimge🤦‍♀️
@venkateshhm3997
@venkateshhm3997 7 месяцев назад
Very good message for all human people thank you kannada 1 channel
@shamannak4747
@shamannak4747 2 года назад
Wow superb speech hats up 👍👍👍👍👍👍👍
@roshnispetgallery7571
@roshnispetgallery7571 2 года назад
hats off to u madam for your boldness.modi media nayi gala kathe bicchi itta nimge idi karnataka janathe thanks helthare..🙏🙏
@ashwinkamad7422
@ashwinkamad7422 2 года назад
Udupi nin mane?
@mumamaheswara5745
@mumamaheswara5745 2 года назад
ವಾರೆ ವ್ಹಾ
@mabr8382
@mabr8382 Год назад
ಎರಡು ಸಾವಿರ ನೋಟಿನಲ್ಲಿ ಚಿಪ್ಪ ಇದೆ ಎಂದ ಮಂಗಣ್ಣ
@mohammadirfan8659
@mohammadirfan8659 Год назад
ರಂಗಣ್ಣನ ಮಂಗದಾಟ ಬಯಲು ಮಾಡಿದ್ದೀರ ಮೇಡಂ, ತುಂಬಾ ಧನ್ಯವಾದಗಳು
@jaganathgh6686
@jaganathgh6686 2 года назад
Well done sai pallavi
@kavyakarthi2893
@kavyakarthi2893 2 года назад
Great mam 👏🏼👏🏼 ur speech 🔥
@IGKICHCHA
@IGKICHCHA 2 года назад
Guddd one medam🔥💥❤️❤️
@vinodkumarvinod361
@vinodkumarvinod361 2 года назад
Clear clarity mam, hats off... 👌👌👌
@sallyboy1048
@sallyboy1048 2 года назад
S madam Ranga sometime s acts like Manga.......
@sachhinbs1011
@sachhinbs1011 2 года назад
ಇದು ನಿಜವಾದ ಜನಪರ ಮಾದ್ಯಮ 👏👏👏
@arun32760
@arun32760 2 года назад
😄😄😄ರೀಲ್ ರಂಗಣ್ಣ 👌👌👌
@jnaneshkumar3491
@jnaneshkumar3491 2 года назад
She don't have guts to speak about Kashmir pandits before ..why she showing lots of care towards cow thieves..!!??
@sushmasush6890
@sushmasush6890 2 года назад
Bcz it’s a Muslim Chanel
@raghunandan3356
@raghunandan3356 2 года назад
ಮೆಟ್ಟ ತಗೊಂಡು ಹೊಡೆದಂಗೆ ಹೇಳಿದ್ರಿ Madam.. . Hats off... . 🙏🙏🙏
@vandanachavan3778
@vandanachavan3778 2 года назад
Wow wonderful mam 💟 olle maatu helidri.. aa mudiyanige bahala ahankara
@rajuprakash8639
@rajuprakash8639 2 года назад
Rail Ranga BJP Agent's
Далее
Мои нет в ЛАПКЕРАХ
00:11
Просмотров 186 тыс.
这到底是怎么做到的 #路飞#海贼王
00:10
Просмотров 3,8 млн
Мои нет в ЛАПКЕРАХ
00:11
Просмотров 186 тыс.