ಓಂ ಸಾಯಿನಾಥ ಓಂ ಸಾಯಿ ಪ್ರಭು ಓಂ ಸಾಯಿ ರಾಮ ಓಂ ಸಾಯಿ ಬಾಬಾ ನಾನು ನಿಮ್ಮನ್ನು ತುಂಬಾ ಬೇಡಿಕೊಳ್ಳುತ್ತಿದ್ದೇನೆ ಬಾಬಾ ಮತ್ತು ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಬಾಬಾ ನನ್ನ ಸಾಲವನ್ನು ಬೇಗನೆ ತೀರಿಸುವ ಹಾಗೆ ಪರಿಹರಿಸಿಕೊಂಡು ತಂದೆಯೇ ಎಲ್ಲಾ ಸಾಲ ತೀರಿದ ನಂತರ ನಾನು ಸಿದ್ಧಿಗೆ ಬಂತು ನಿಮ್ಮ ದರ್ಶನ ತೆಗೆದುಕೊಂಡು ಬರುವೆನು ಬಾಬಾ ನನ್ನ ಜೀವಕ್ಕೆ ತುಂಬಾ ತ್ರಾಸ್ ಆಗಿದೆ ಬಾಬಾ ಬಾಬಾ ನೀವು ನನಗೆ ಏನಾದರೂ ಯುಗ ಬೈಕ್ ರಿಂದ ಇದರಲ್ಲಿ ನನ್ನನ್ನು ಬೀಗ ಪರಿಹರಿಸು ಕೊಡು ತಂದೆ ನಾನು ನಿಮ್ಮನ್ನು ತುಂಬಾ ನಂಬಿದ್ದೇನೆ ಬಾಬಾ ಜೈ ಸಾಯಿ ರಾಮ್🙏🙏🙏🙏🙏🙏🙏🙏🙏😭😭