Тёмный

#Santoolan 

Sri Parisaramma Agri Solution
Подписаться 1,8 тыс.
Просмотров 9 тыс.
50% 1

➡️#ಗುಲಾಬಿ #ಇಳುವರಿ #ಕಡಿಮೆಯಾಗುತ್ತಿದ್ದಿಯಾ..?
➡️ಗುಲಾಬಿ ತೋಟದಲ್ಲಿ ರೋಗ ಬಾಧೆ ಹೆಚ್ಚಾಗುತ್ತಿದ್ದಿಯಾ...?
➡️ಗುಲಾಬಿ ಹೂವಿನ ಗುಣಮಟ್ಟ ಕುಂಠಿತವಾಗುತ್ತಿದ್ದಿಯಾ...?
➡️ಗುಲಾಬಿ ತೋಟದಲ್ಲಿ ಕೀಟ ಬಾಧೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೆ....?
➡️ನಿಮ್ಮ ಭೂಮಿಯ ಆರೋಗ್ಯ ಕ್ಷೀಣಿಸುತ್ತಿದ್ದಿಯಾ...?
✅ಹಾಗಾದರೆ ನಿಮ್ಮ ಭೂಮಿಗೆ ಸಂತುಲನ್ ಬಳಸಿಕೊಂಡು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ..
Soil Ready With SANTOOLAN.
SANTOOLAN ನೊಂದಿಗೆ ಮಣ್ಣನ್ನು ಪುನಃಶ್ಚೇತನಗೊಳಿಸಿ.
ರೈತರ ಹೆಸರು - ಧ್ರುವ
ಸ್ಥಳ- ಚಿಮ್ಮನಹಳ್ಳಿ(ಗ್ರಾಮ)
ಶಿಡ್ಲಘಟ್ಟ ||ತಾ||
ಚಿಕ್ಕಬಳ್ಳಾಪುರ || ಜಿಲ್ಲೆ||
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 9164938035
ಗುಲಾಬಿ ಬೆಳೆ ಬಗ್ಗೆ ಇನ್ನಷ್ಟು ತಿಳಿಯಲು ನಮ್ಮನ್ನು ಸಂಪರ್ಕಿಸಿ- 091649 38035
#SriParisarammaAgriSolution #Santoolan #soilfertilitystabilizer #soilready #soilhealth #humus #mulberrycrop #ರೇಷ್ಮೆಕೃಷಿ
ಸಂತುಲನ್ (SANTOOLAN )- ಇದು 100% ರಾಸಾಯನಿಕ ಮುಕ್ತ ಹಾಗೂ ನಮ್ಮ ಕರ್ನಾಟಕ ರಾಜ್ಯದ ಉತ್ಪನ್ನ.
🔰ನಿಮ್ಮ ಭೂಮಿಯ ಫಲವತ್ತತೆಯು ಹೆಚ್ಚಾಗಿ, ನಿಮ್ಮ ಭೂಮಿಯಿಂದ ಉತ್ಪತ್ತಿಯು ಹೆಚ್ಚಾಗಬೇಕೆ....?
✅ಇದು ಭೂಮಿಯ ಆರೋಗ್ಯವನ್ನು ಸರಿಪಡಿಸಿ ಹ್ಯೂಮಸ್ ಅಂಶವನ್ನು ಹೆಚ್ಚಿಸಿದರೆ ಮಾತ್ರ ಸಾಧ್ಯ.
✅ ಇದನ್ನು ಸಾಧ್ಯ ಪಡಿಸಬೇಕಾದರೆ ಭೂಮಿಯ ರಂಧ್ರತ್ವವನ್ನು ಸರಿಪಡಿಸಿ ಸರಂಧ್ರತೆಯನ್ನು ಹೆಚ್ಚಿಸಿ ಭೂಮಿಯಲ್ಲಿ ಸಾವಯವ ಕಾರ್ಬನ್ ಅಂಶವನ್ನು ಹೆಚ್ಚಿಸಬೇಕು.
✅ಈ ಎಲ್ಲಾ ಕಾರ್ಯಚರಣೆಯು ಭೂಮಿಯಲ್ಲಿ ಒಂದೇ ಸಮನೆ ನೆಡೆಯಬೇಕಾದರೆ ಭೂಮಿಗೆ ಸಂತುಲನ್ SANTOOLAN ಬಳಸಿರಿ.
✅ ಇದು PM Agri Science ಸಂಸ್ಥೆಯ ಉತ್ಪಾದನೆ.
✅ ಇದು ನೈರ್ಸಗಿಕ ಮೂಲದ ಖಚ್ಚಾವಸ್ತುವನ್ನು ಆಳವಡಿಸಿ ಜೈವಿಕ ಸಕ್ರಿಯುಳ್ಳ ಹ್ಯೂಮಸ್ ಮೇಲೆ ಅವಲಂಬಿಸಿರುವ ಉತ್ಪಾದನೆ.
#Santoolan #Humus #Soulofsoil #Soilfertilitystabilizer
#ಮಣ್ಣಿನಫಲವತ್ತತೆಯಸ್ಥಿರಕಾರಕ #Sriparisarammaagrisolution #ಶ್ರೀಪರಿಸರಮ್ಮಅಗ್ರೀಸಲ್ಯೂಷನ್
ವಿಶೇಷ ಸೂಚನೆ - ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ, ಭೂಮಿಯಲ್ಲಿ ಹ್ಯೂಮಸ್ - HUMUS ( ಸಾವಯವ ಇಂಗಾಲ) ದ ಅಂಶವನ್ನು ಹೆಚ್ಚಿಸಲು ಸಂತುಲನ್ - Santoolan ನನ್ನು ಎಲ್ಲಾ ರೀತಿಯ ಬೆಳೆಗಳಿಗೂ ಬಳಸಿಕೊಂಡು ಭೂಮಿಯ ಫಲವತ್ತತೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ ಬೆಳೆಯನ್ನು ಬೆಳೆಯಿರಿ.
📱WhatsApp link.👇👇👇
wa.me/c/919164...
✴️ Sri Parisaramma Agri Solution - Facebook Page👇🏼👇🏼👇🏼
/ santoolan9164938035
✴️Sri Parisaramma Agri Solution - RU-vid Page👇🏼👇🏼👇🏼
/ @sriparisarammaagrisol...

Опубликовано:

 

17 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@sathishreddy3010
@sathishreddy3010 7 месяцев назад
Nic information
@kalaiarasan78
@kalaiarasan78 11 месяцев назад
Sir daily harvest how many kgs
@umakumar4205
@umakumar4205 6 месяцев назад
Where can we get
@vidyadar3203
@vidyadar3203 10 месяцев назад
Bro navu Rose hakidevi sir nim contact number share Maadi namigu Santhul belu
@sriparisarammaagrisolution2022
@sriparisarammaagrisolution2022 10 месяцев назад
Hi sir. Call - 9164938036
@sriparisarammaagrisolution2022
@sriparisarammaagrisolution2022 10 месяцев назад
Cal to this number - 9164938035
Далее
ОТПРАВЬ СВОЕЙ ЛП/ЛД
00:10
Просмотров 250 тыс.
БАБУШКА ВСЁ ИСПОРТИЛА #shorts
00:24
Просмотров 602 тыс.
ОТПРАВЬ СВОЕЙ ЛП/ЛД
00:10
Просмотров 250 тыс.