ಅಕಸ್ಮಾತ್ ಆಗಿ ನಿಮ್ ವಿಡಿಯೋ ನೋಡ್ದೆ.. ಇವಾಗ, ನೋಡ್ಲೇಬೇಕು ಅಂತ ಅನಿಸ್ತಿದೆ.. ಇಬ್ರ ಡಾನ್ಸ್, ಮಾತು , ನಗು ನೋಡೋಕೆ ತುಂಬಾ ಖುಷಿ ಆಗುತ್ತೆ.. ಹೀಗೇ ಮುಂದುವರಿಸಿ..❤ ಸಾನ್ವಿ ಅವರೇ ನಿಮ್ಮ ಮನೆ ಕಾಸರಗೋಡ್ ಅಲ್ಲಿ ಎಲ್ಲ್ ಬರುತ್ತೆ?
Negative comment haktini antha bejar madhkobedi Hingene varun and varshanu edhru but they are separated I am not compared u to them But I am telling the reality Niu kushiyagidre namgu kushine....❤
Happy to see u in this screen shanuu😍nimdu yella dreams kuda real ago time bandide ❤️innu big screen ali adast bega nimna nodbek dr 🫶🤩have a great future ahead shaanviii 🧿🫂