Vashista maharshi role has been played by Ashwath, who was a wonderful supporting actor. Every one have given their best in this film. Kannada film industry got a base from such dedicated actors. A S prakash
❤no graphics no extra camera no other extra activities All are equally acted This is not Dr. Rajkumar sir Kalakesari Udaya Kumar sir Aswath sir and other all co-artists Settings Dialogues abbaabba Superb superb superb Evaga oora thumba actors Ella taraha photo graphics Ella taraha Musician Ella taraha settings Ella taraha Directors Istella facilities iddru kooda matte crores crores duddannu suriduru e reeti onde ondu cinema tegeliike aagutilla Adakke helodu old is gold
ಗತ್ತು , ಗಾಂಭೀರ್ಯಕ್ಕೆ ಪರ್ಯಾಯ ಹೆಸರೇ ಕಲಾ ಕೇಸರಿ ಉದಯ ಕುಮಾರ್. ಸಾಕ್ಷಾತ್ ವಿಶ್ವಾಮಿತ್ರನೇ ಆಗಿದ್ದಾರೆ. ಇನ್ನು ಡಾ.ರಾಜ್ ಕುಮಾರ್ ರವರ ಆ ಪ್ರಬುದ್ಧ ಅಭಿನಯಕ್ಕೆ ಪದಗಳೇ ಇಲ್ಲ. ವೈವಿಧ್ಯಮಯ ಪಾತ್ರ ಪೋಷಣೆಯಲ್ಲಿ ಡಾ.ರಾಜ್ ರಿಗೆ ಸರಿಸಾಟಿಯಾದ ಕಲಾವಿದ ಭಾರತೀಯ ಚಿತ್ರರಂಗ ಮಾತ್ರವಲ್ಲ , ವಿಶ್ವ ದಲ್ಲೇ ಇಲ್ಲ. ಈ ಚಿತ್ರವನ್ನು ಏಕಕಾಲದಲ್ಲೇ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಿರ್ಮಿಸಲಾಯಿತು. ಕನ್ನಡದ ಯಾವ ನಟ ನಟಿಯರ ಹತ್ತಿರಕ್ಕೂ ತೆಲುಗು ನಟ ನಟಿಯರು ಸುಳಿಯಲಾಗಲಿಲ್ಲ. ಆ ಎಂ.ಪಿ.ಶಂಕರ್ ! ಅಬ್ಬಾ !! ಅವರಿಂದ ಮಾತ್ರ ಸಾಧ್ಯ ಅಂಥಹ ಅಭಿಧಯ. ಪಂಢರಿಬಾಯಿ , ನರಸಿಂಹರಾಜು......ಚಿತ್ರದ ಪ್ರತಿಯೊಬ್ಬರೂ ಟಾಪ್ .
ಕನ್ನಡದ ಸತ್ಯ ಹರಿಶ್ಚoದ್ರ ಚಿತ್ರ ಮಹೋನ್ನತ ಸಿನಿಮಾ. ಹುಬ್ಬಳ್ಳಿಯಲ್ಲಿ ಡೆಕ್ಕನ್ ಚಿತ್ರ ಮoದಿರದಲ್ಲಿ ನೋಡಿದ ನೆನಪು. ಕಲಾ ಕೇಸರಿ ಉದಯ ಕುಮಾರ್ ವಿಶ್ವ ಮಿತ್ರರಾಗಿ ಅಭಿನಯ, ಅವರ ಗಾoಭಿರ್ಯ ನಡೆ, ಅವರ ಧ್ವನಿಯಲ್ಲಿ ಕನ್ನಡ ಪದಗಳ ಏರಿಳಿತ ಅಮೋಘ. ಅಷ್ಟ ಕಷ್ಟ ಗಳಲ್ಲಿ ತಾನೇ ಆತನ 7:03 ಸತ್ಯ ಸoಧತೆ ಪ್ರಕಟಿತವಾಗುವುದು. ಈ ಸoಭಾಷಣೆಗೋಸ್ಕರ ಚಿತ್ರವನ್ನು ಹಲವು ಬಾರಿ ನೋಡಿದ್ದು. ರಾಜ್ ಕುಮಾರ್, ಕೆ. ಎಸ್. ಅಶ್ವಥ್, ಪoಢರಿ ಬಾಯಿ, ರಮಾ ದೇವಿ, ನಕ್ಷತ್ರಿಕನಾಗಿ ನರಸಿಂಹರಾಜು, ವೀರ ಬಾಹುನಾಗಿ ಯಮನಾಗಿ ಎಮ್. ಪಿ. ಶoಕರ್, ಕಾಲ ಕೌಶಿಕನಾಗಿ ಮೇಕಪ್ ಸುಬ್ಬಣ್ಣ ಎಲ್ಲರ ಅಭಿನಯ ಎವರ್ಗ್ರೀನ್ ಹುಣಸೂರು ಕೃಷ್ಣಮೂರ್ತಿ ಅವರ ಸoಭಾಷಣೆ ಹಾಡುಗಳು ಘಂಟಸಾಲ ಅವರ ಧ್ವನಿಯಲ್ಲಿ ಎಲ್ಲ ಹಾಡುಗಳು ಸೂಪರ್ ಡ್ಯೂಪರ್ ಹಿಟ್.
ಕನ್ನಡದ ಸೂಪರ್ ಹಿಟ್ ಸೀನ್ ಡಾಕ್ಟರ್ ರಾಜಕುಮಾರ್ ಅಭಿನಯದ ಸತ್ಯಹರಿಶ್ಚಂದ್ರ ಸೂಪರ್ ಸೀನ್ ಹಾಸ್ಯ ನಟ ನರಸಿಂಹರಾಜು ಅಭಿನಯದ ನಕ್ಷತ್ರ ಸೂಪರ್ ಸೀನ್ ಸತ್ಯ ಹರಿಶ್ಚಂದ್ರ ಅಭಿನಯದ ಉದಯ್ ಕುಮಾರ್ ಸೂಪರ್ ಸೀನ್ ♥️♥️♥️👌👌🙏🙏👌
What is viswamitra this actnng our honorable greatest Natabyrava Natabhayankara our honorable greatest inanimis Kannada actor Udayakumar jay kannadambe
A very good dialogue regarding a vrata that can be performed by any one irrespective of caste, creed, status, religion, literate, illiterate, poor or rich. What a reality. Truth as long as world exists.
Great Scenes of a great film by a great Actor Nata kesari Uday Kumar ... ! Unforgettable Actor of Sandalwood ... ! Kannadigas n State n Central Governments failed to recognize the contributions of Uday kumar n another great Actor K S Ashwath ... !
The only kannada actor who could come close to Rajkumar in acting skills and dialogue delivery is Udaykumar.. if only he had maintained his physique and avoided acting in villain characters against Rajkumar...he could have been as legendary as Rajanna..
While I appreciate your views then scenario is not that of present one, there were under currents working against promising, up rising Hero's like UK, KK, Rajesh, Ashok etc so they could not survive though were they talented actors, that came to open fire when Vishnu dada started blooming. Older people know this fact as to who are involved in this episode. That stop when siblings came to industry. Now I am happy to see that our cinema industry is growing well ❤.
@@sreenivasaraor6809 The producers who were investing money knew who was the safest bet.. They did not find KK appropriate for mythological or historical roles other than Narada role in Bhookailasa and jakanachari. UK could not slip into romantic roles with ease due to his overwhelming physique. Also RK was workaholic and could finish 15 films in a year without troubling producers. UK and KK should own on themselves for not being as successful as RK. Though UK was closest to RK in acting skills, still lagged behind in versatility. The one who could charm the public in all roles became a legend.
ప్రపంచం లో సంపదలో కోట్లు దాటిన వారు ఉండవచ్చే గానీ ఒక్కడూ లెక్క కు వెంట తీసు కు పోయినా,రాజు లేదు,జమీందారు లేదు,సినిమా యాక్టర్/డాక్టర్ business man ledu,yendu kochchi na yaava,బ్రతుకు తిన్నగా చాలు,గడ్డి పరక చచ్చి నప్పుడు పట్టుకు పోలేని సిరి సంపదలు గలవారు ఆ స ను తొలగించి కొనుట మంచిది