Тёмный

Savadhanadindiru Manave Devaru Kottanu || Anantraj Mistry || Live in Muscat 2020 

ANANTRAJ MISTRY
Подписаться 52 тыс.
Просмотров 697 тыс.
0% 0

Omkar Samiti Presents ( Muscat Virtual Concert)
Savadhanadindiru Manave Devaru Kottanu
Composed by : Shri Putturu Narasimha Nayak
Singer : Anantraj Mistry
Tabala : Shri Vikas Naregal
Keys : Shri Akash Parva
Flute : Shri Bharat Atreya
Rythmpad : Shri M.C Shrinivas
Taala : Shri Sanjeev Kulkarni
Studio : @Prayogstudio

Видеоклипы

Опубликовано:

 

17 окт 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 447   
@praveenkulkarni6624
@praveenkulkarni6624 11 месяцев назад
ಯಮ:- ನಿನ್ನ ಆಯಸ್ಸು ಮುಗೀತು ನನ್ನ ಜೊತೆ ಬಾ ನಿನ್ನ ಕೊನೆಯ ಆಸೆ ಏನಿದೆ ಹೇಳು 7ನಿಮಿಷ ಸಮಯ ಇದೆ ನಿನಗೆ ನಾನು:- ಒಂದು ಸಾರಿ ಈ ಹಾಡು ಕೇಳುತ್ತೇನೆ ಯಮ ದೇವಾ ಅನ್ನುತ್ತೇನೆ❤️💞
@pradeepkulkarni3138
@pradeepkulkarni3138 11 месяцев назад
🥰
@nagarajks2891
@nagarajks2891 Месяц назад
Super 👍👍👍 song
@devarajukm2764
@devarajukm2764 Месяц назад
ಅಬ್ಭಾ ಇಂತಹ ಅದ್ಭುತ ಸಾಲುಗಳು
@shashikantpdesai2840
@shashikantpdesai2840 3 года назад
ಸಾವಧಾನದಿಂದ ಈ ಗಾಯನ ಕೇಳಲು ಆ ದೇವ ನಮಗೊಂದು ಅವಕಾಶ ಕೊಟ್ಟ ಎಂಬುದೇ ನಿತ್ಯ ಸತ್ಯ. ಹರೇ ಶ್ರೀನಿವಾಸ. 🙏🙏🙏
@sachinnaik4061
@sachinnaik4061 2 года назад
😊😊
@shobhan3086
@shobhan3086 11 месяцев назад
S sir 🙏
@gururajhiremath9666
@gururajhiremath9666 2 года назад
ನೊಂದ ಮನಸ್ಸುಗಳಿಗೆ ದೇವರೇ ಸಮಾಧಾನ ಮಾಡಿರುವಾಗಿದೆ ಎಂತಹ ಅದ್ಭುತವಾದ ಹಾಡು...
@sandhyamr21
@sandhyamr21 2 года назад
ಸಾವಧಾನದಿಂದಿರು ಮನವೇ | ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು || ಡಂಭವ ನೀ ಬಿಡಲೊಲ್ಲೇ ರಂಗನ | ನಂಬಿದ ಆ ಕ್ಷಣದಲ್ಲೇ ||1|| ದೃಢ ಮಾಡಾತನ ಸ್ಮರಣೆ ಭಕ್ತರ | ಬಿಡಾತನು ಅತಿ ಕರುಣಿ||2|| ಪುರಂದರ ವಿಠಲನ ನಂಬು ನಿನಗಿಹ | ಪರಲೋಕದ ಸಂಪದಗಳನೆಲ್ಲ ||3||
@nageshh.mkaagol3149
@nageshh.mkaagol3149 6 месяцев назад
ಈ ಹಾಡಿನ ರಾಗ ತಿಳಿಸುವಿರ 🙏🙏
@ranjanikapaleshwar3629
@ranjanikapaleshwar3629 6 месяцев назад
Thank you
@himu_36dev09
@himu_36dev09 2 года назад
ಈ ಹಾಡು ಕೇಳಿದಾಗ ದೇವರು ಅಷ್ಟೈಶ್ವರ್ಯ ಕೊಟ್ಟ ಹಾಗೆ ಅನುಭವ,ಪ್ರತೀ ದಿನ ಕೇಳಿದರೂ ಮನಸ್ಸಿಗಾನಂದ ❤️🙏❤️
@vijayalakshmirao6702
@vijayalakshmirao6702 2 года назад
ಮನಸ್ಸಿನ ದುಗುಡವನ್ನು ದೂರಮಾಡಬಲ್ಲ ಅದ್ಭುತ ಶಕ್ತಿಯುಳ್ಳ ಅಪರೂಪದ ಮಧುರ ಸಾಂತ್ವನದ ಗಾಯನ.Thank you Ananthji. Have a Nice Day. 🙏👍❤❤
@raghavendrakunder3
@raghavendrakunder3 2 года назад
ಆಲಿಸಿ ದಷ್ಟು.. ಇನ್ನಷ್ಟು ಆಲಿಸಬೇಕು ಅಂಥ ಅನಿಸುವಷ್ಟು ಸುಂದರವಾದ ಸಾಹಿತ್ಯ ಹಾಗೂ ಇಂಪಾದ ಧ್ವನಿ. ಧನ್ಯನಾದೆ 🙏🙏
@msindira943
@msindira943 Год назад
ಹರೇ ಶ್ರೀನಿವಾಸ್
@msindira943
@msindira943 Год назад
ಹಲೇ ಶ್ರೀನಿವಾಸ
@swarnard8134
@swarnard8134 Год назад
Adeshtu baari ಕೇಳಿದೆನೋ ee haadu kelthaa idre yaava meditation kooda beda antha annisuthhe yella kalavidarigu noorkoti vandanegalu🎉❤😂❤❤❤❤❤❤❤❤🎉🎉🎉🎉🎉🎉🎉🎉🎉tqsir
@parashuramkoodalgi5685
@parashuramkoodalgi5685 8 месяцев назад
ನೀವು ನಮ್ಮ ಕಲಬುರ್ಗಿ ಅವರು ಆಗಿರುವುದು ನಮ್ಮ ಹೆಮ್ಮೆ🎉🎉🙏
@madhukarkera4921
@madhukarkera4921 2 года назад
ಈ ಹಾಡು ಕೇಳುವಾಗ ಏನೋ ಮನಸ್ಸಿಗೆ ನೆಮ್ಮದಿ ತುಂಬಾ ಚೆನ್ನಾಗಿದೆ 🙏
@shivudacchukiccha7447
@shivudacchukiccha7447 11 месяцев назад
ದೇವರೇ ನನ್ನ ಮನಸ್ಸಿಗೆ ಸಾಂತ್ವನ ಹೇಳಿದಹಾಗೆ ಆಯಿತು 🙏🙇❤️🥰🤗
@deekshithaacharya9714
@deekshithaacharya9714 2 года назад
Anyone listening to this song will definitely heal themselves, and can feel positivity.. Such a beautiful divine singing ❤❤
@navsnitk81
@navsnitk81 Год назад
True ❤
@YSK9999
@YSK9999 11 месяцев назад
ಪುತ್ತೂರು ನರಸಿಂಹ ನಾಯಕ್ ಅವರ ಕಂಠಸಿರಿಯಲ್ಲಿ ಕೇಳಿದ್ದೇನೆ. ಇವರ ಧ್ವನಿಯಲ್ಲೂ ಚೆನ್ನಾಗಿದೆ. ಆತ್ಮಚೈತನ್ಯ ಹೆಚ್ಚಿಸುವ ಗೀತೆ. ರಚಿಸಿದ ದಾಸರಿಗೂ ಮತ್ತು ಇದನ್ನು ಹಾಡಿದ ಅನಂತ್.ರಾಜ್ ಅವರಿಗೂ ನನ್ನದೊಂದು ನಮನ...❤
@yashodak8155
@yashodak8155 9 месяцев назад
LCD e. L🎉😢😊 q raw ta😂
@narasimhaprabhu3838
@narasimhaprabhu3838 7 месяцев назад
Yes Super cool Bhajan
@anushkasoudikar26
@anushkasoudikar26 6 месяцев назад
100 true
@sunitakiransunitakiran4114
@sunitakiransunitakiran4114 2 года назад
ಅದ್ಭುತವಾದ ಗಾಯನ, ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ, ಧನ್ಯವಾದಗಳು ಸರ್🙏
@madhuk5105
@madhuk5105 2 года назад
ಅದ್ಭುತವಾದ ಗಾಯನ ಕೇಳಿ ಮನಸಿಗೆ ಹಿತ ಎನಿಸಿತು... ಅನಂತ್ ರಾಜ್ ಅವರೇ ಹೀಗೆ ಮುಂದುವರೆಯಲಿ ನಿಮ್ಮ ಗಾಯನ.
@navyaspoojary4568
@navyaspoojary4568 3 года назад
I reached near to god...
@taesh4454
@taesh4454 3 года назад
Nimma dhvani mathu raga ee hadige jeeva thumbide ✨ idarinda aatma bere lokakke hodage anisuthade 🙏 Really awesome voice 🥰👏
@likithaprasadlikithaprasad870
@likithaprasadlikithaprasad870 3 года назад
ಮನಸ್ಸು ಕೆಟ್ಟು ಹೋಗಿತ್ತು.... ಈ ಹಾಡು ಕೇಳಿ ತುಂಬಾ ತುಂಬಾ ಸಮಾಧಾನ ಆಯಿತು.... ಧನ್ಯವಾದಗಳು ಇಡೀ ಸಂಗೀತ ಟೀಮ್ ಗೆ....
@ShrikrishnaAlbal
@ShrikrishnaAlbal 9 месяцев назад
ಮಿಸ್ತ್ರಿ ಅವರೆ, ದೇವರ ಆಶೀರ್ವಾದ ಹೀಗೆ ಇರಲಿ. ನಿಮ್ಮ ಗಾಯನ ಪಯಣ ಸುಧೀರ್ಘ ವಾಗಿ ಮುಂದುವರೆಯಲಿ.. ಸತ್ಯಾತ್ಮ ಗುರುಗಳ ಆಶೀರ್ವಾದ ಸದಾ ಇರಲಿ.. watching your singing from z kannada participation. Compared to zkannada participation and now, there is a lot of difference we all feel in your quality of singing. That too, this song is all time favourite for many of us. Great rendering with your own little modifications here and there.. Blissed to hear this song... All the best
@sushacharya4813
@sushacharya4813 3 года назад
ನಿಮ್ಮ ಧ್ವನಿ ಮತ್ತು ಹಾಡುವಿಕೆಯ ಬಗ್ಗೆ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ😍🙏ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ ನಾನು ಆಶೀರ್ವದಿಸಿದ್ದೇನೆ ಎಂದು ನನಗೆ ಅನಿಸುತ್ತದೆ
@shobhachillapur7192
@shobhachillapur7192 2 года назад
ಮಧುರ ಸುಮಧುರ ಭಕ್ರಿಪೂರ್ವಕವಾದ ಗಾಯನ👍👌🙏
@deenannashetty7361
@deenannashetty7361 9 месяцев назад
ದೇವರನ್ನು ಬೇಡಿಕೊಂಡು ಸಾವಧಾನದಿಂದಿದ್ದೆ. ಇಂತಹ ಅದ್ಭುತವಾದ, ಸುಮಧುರ ಹಾಡನ್ನು ಕೇಳುವ ಸೌಭಾಗ್ಯವನ್ನು ಕೊಟ್ಟನು. ಅನಂತರಾಜ್ ಅವರಿಗೆ ಅನಂತ ಧನ್ಯವಾದಗಳು. ವಂದನೆಗಳು
@Slgkplr
@Slgkplr Год назад
ಸೂಪರ್ ಸಿಂಗಿಂಗ್ ಸರ್,, ನಿಮ್ಮ ತಂಡದ ಎಲ್ಲರಿಗೂ ಅಭಿನಂದನೆಗಳು 🙏🙏🙏🙏💐💐💐💐💐
@shanthaanilsongs9912
@shanthaanilsongs9912 Год назад
ಮಿಸ್ತ್ರಿ ಅವರೆ ನಿಮ್ಮ ಅದ್ಭುತ ಹಾಡಿಗೆ ದೇವರು ಎಲ್ಲಾ ಕೊಟ್ಟನು 👍👍🎤💯🙏🏻🙏🏻👌🏻👌🏻👆🎹😘❤️
@VijayaLakshmi-mg9dd
@VijayaLakshmi-mg9dd Год назад
Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐
@VijayaLakshmi-mg9dd
@VijayaLakshmi-mg9dd Год назад
Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐
@vijayalakshmirao6702
@vijayalakshmirao6702 2 года назад
ತುಂಬಾ ಅರ್ಥ ಪೂರ್ಣವಾದ ಹಾಗೂ ಸಾವಧಾನವಾದ ಮಧುರ ಗಾಯನ. Thank you Ananthji. Please give manymore songs.
@nirmalamurthy7105
@nirmalamurthy7105 3 года назад
ಎಂತಹ ಸಾಹಿತ್ಯ ಎಂತಹ ರಾಗ ಕಿವಿಗಳೇ ಧನ್ಯ ನಿಮ್ಮಗೆ ತುಂಬಾಥ್ಯಾಂಕ್ಸ್👌👌👌👌👌🙏🙏🙏🙏👍👍
@gurumusicstudios3014
@gurumusicstudios3014 3 года назад
ಯಾವ ರಾಗ ಸರ್ ಇದು
@jayadevappak247
@jayadevappak247 11 месяцев назад
ಮನಸಿಗೆ ಮುದ ನೀಡಿದ ಹಾಡು. ಸೊಗಸಾಗಿದೆ. ಶುಭ ವಾಗಲಿ
@maarundathi3501
@maarundathi3501 Месяц назад
Guruve niddrege hoguva modalu e hadannu kelutiddene. Namaste.
@saguvadaariyalli9118
@saguvadaariyalli9118 Год назад
Wow superu sir 👌
@avinashpoojar7886
@avinashpoojar7886 2 года назад
ನೊಂದ ಮನಸ್ಸು ತಾಯಿಯ ಮಡಿಲಲ್ಲಿ ಮಲಗಿದಾಗ ಕೇಳುವ ಮಾತಿನಂತೆ ಬಾಸವಾಯಿತು...... ರಾಯರೆ ಹೇಳಿದಂತೆ ಆಯಿತು
@Hotspot_09
@Hotspot_09 Год назад
Sir i am your fan very excellent voice👌🏻❤️ ee haadu nange thumba ishta aythu sir background musical instruments very nicee 🙏🏻♥️ sir very very nice♥️
@gowrianu1727
@gowrianu1727 7 месяцев назад
ನಿಮ್ಮ ಹಾಡು ಕೇಳಿ ಮನಸ್ಸು ಗೆ ಆನಂದವಾಯಿತು 🙏❤🌼🌼🌼🌼🌼🌼🙏
@varshakamath5559
@varshakamath5559 Год назад
Awesome.. Such a fantabulous voice.. so soothing to hear the song again and again 🙏
@ranjithcreations.6386
@ranjithcreations.6386 2 года назад
Oh my goodness... Melodius voice... Tears in my eyes...
@mallikasnayak6318
@mallikasnayak6318 3 года назад
ಇಂದು ಯಾಕೋ ಈ ಹಾಡೇ ಮನಸ್ಸಿಗೆ ಬಂದಿತ್ತು.😊 ಕೇಳಿ ಖುಷಿಯಾಯ್ತು 🙏🙏🙏
@kmdivakar
@kmdivakar 3 года назад
Beautiful heart touching rendition Greatful for singing very meaningful song . 🙏🙏🙏🍁🌿🌼
@maarundathi3501
@maarundathi3501 Месяц назад
Enu sir e reeti hadidiri? Hrudayave kitty baruvantide. E hadige as rangane Melinda elidubandanu. Fantastic sir.🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤
@RaviKumar-cn7tu
@RaviKumar-cn7tu 2 года назад
ದೇವರು ನಿಮಗೆ ಅದ್ಭುತ ಕಂಠ "ಕೊಟ್ಟಾನು " 🙏🙏🙏
@chidanandapattar3113
@chidanandapattar3113 Год назад
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
@shreedevikulkarni8379
@shreedevikulkarni8379 Год назад
ನಿಮ್ಮ ಗಾಯನ ಆ ಪರಮಾತ್ಮನ ಕಡೆ ಕೊಂಡೊಯ್ಯುವಂತೆ ಮಾಡುತ್ತದೆ.🙏🙏🙏🙏🙏
@vijayalakshmirao6702
@vijayalakshmirao6702 2 года назад
Sounds so melodious in your special voice Ananthji. Have a Very Bright Day. 🙏🙏👍👍👍🙏🙏👍
@jithuamin269
@jithuamin269 2 года назад
Mansige kushi koduva song fantastic voice
@komalaananth2139
@komalaananth2139 Год назад
चित्त चित्त देवाने दिले, दिले, दिले, दिले || दंभवा ने बिदलोले रांगणा | विश्वास ठेवण्याच्या त्या क्षणी ||1|| भक्तांची स्मृती पक्की होते बिदाता परम दयाळू ||२|| पुरंदरा विठ्ठल नं
@susheelam1667
@susheelam1667 10 месяцев назад
ಸಾವದನದಿಂದಿರು ಮನವೇ ....... ಮನಸ್ಸು ಸಮಾಧಾನ ಆಗಿದೆ ಗಾಯನ ಕೇಳಿ 🙏🙏🙏
@seetajahagirdar5808
@seetajahagirdar5808 2 года назад
AMAZING VOICE GOD GIFT
@krishnasj1770
@krishnasj1770 2 года назад
ಅತ್ಯದ್ಭುತ ಗಾಯನ ಅನಂತ ನಮನಗಳು ನಿಮಗೆ
@poojajoshi695
@poojajoshi695 3 года назад
U r best one boss... ಕೃಷ್ಣನ ಆಶೀರ್ವಾದ ನಿಮ್ಮಮೇಲೆ ಇರಲಿ
@shreenivastupsakri3048
@shreenivastupsakri3048 3 года назад
ತುಂಬಾ ಚೆನ್ನಾಗಿದೆ ಎಂದು ತಿಳಿಯೆ ಬಯಸುವೆ ಶ್ರೀ ನೀವಾಸ ತುಪ್ಪ ಸಕ್ಕರೆ ಮತ್ತು ಪದ್ಮಜಾ ವಾಗೀಶ 🙏🙏🙏
@nagarajks2891
@nagarajks2891 Месяц назад
ಕಲಿಯುಗವನ್ನೇ ತಲ್ಲಣಿಸುವಂತಿದೆ....ಈ ಭಕ್ತಿಗೀತೆ....🎉🎉🎉🎉
@roopagirish3729
@roopagirish3729 Год назад
U r the best heard for this song... Mistry brother stay blessed
@sangupatil965
@sangupatil965 Год назад
ಹೃದಯ ತುಂಬಿ ಬಂತು 🙏
@vasanthakumarkalyani7517
@vasanthakumarkalyani7517 2 года назад
ಸೊಗಸಾಗಿದೆ. ನೆಮ್ಮದಿ ಯಿಂದ ಬಾಳಲು ಸಾಧ್ಯ ಇಂತಹ ಗಾಯನದಿಂದ
@chitranagaraj
@chitranagaraj 2 года назад
ತುಂಬಾ ಇಷ್ಟ ಆಯಿತು ಸರ್ ನಿಮ್ಮ ಇ ಹಾಡು ಕೇಳಿ. Daily 10 ಕ್ಕಿಂತ ಜಾಸ್ತಿ ಸಲ ಕೇಳ್ತಾಇರುತ್ತೇನೆ. ಮ್ಯಾಜಿಕಲ್ voice 👌🏻👌🏻👌🏻👌🏻👌🏻👌🏻👌🏻👌🏻👌🏻
@vijayalakshmirao6702
@vijayalakshmirao6702 2 года назад
So Excellent,divine and mind refreshing Ananthji Thank you.
@murthygss5071
@murthygss5071 2 года назад
ನಿಮ್ಮ ಕಂಠ ಮಾಧುರ್ಯ ಸುಶ್ರಾವ್ಯ.
@amrutayelsatti9192
@amrutayelsatti9192 7 месяцев назад
Beautiful song.. Whenever I listen this song it gives me some power to face the challenges... Anantraj sir you have beautiful voice...
@dr.badarinathjahagirdar1466
@dr.badarinathjahagirdar1466 3 года назад
ಅನಂತರಾಜ್ ನಿಮಗೆ ಅಭಿನಂದನೆಗಳು. ನಿಮ್ಮ ಸಂಗೀತ ಮನಮುಟ್ಟುವದು. ನಿಮ್ಮ ಹಾಡು ಕೇಳುತ್ತಿದ್ದಾರೆ ಮನಸ್ಸಿಗೆ ಏನೋ ಒಂದು ಥರಹ ಆನಂದ. ಒಳ್ಳೆಯದಾಗಲಿ.
@raghavendrakulkarni8550
@raghavendrakulkarni8550 3 года назад
ಅತ್ಯಂತ ಸುಮಧುರ ಹಾಡು ಸಂಗೀತ,ಸಾಹಿತ್ಯ,.ರಾಗಸಂಯೋಜನೆ,ಎಲ್ಲವುಅದ್ಭುತ
@gurumusicstudios3014
@gurumusicstudios3014 3 года назад
ಯಾವ ರಾಗ ಸರ್ ಇದು
@arpithashetty8502
@arpithashetty8502 3 года назад
Kelidastu keluva madhura dhwani.. Devaru kottanu kottanu kotta.....exelent😍
@divakarshetty2033
@divakarshetty2033 2 года назад
ಅತ್ಯದ್ಭುತ.. ಗಾಯನ.. 🙏🙏🙏
@sudheendrakulkarni1124
@sudheendrakulkarni1124 2 месяца назад
ಅದ್‌ಭುತ ಗಾಯನ🙏🙏🙏
@ramyanagarajappa8098
@ramyanagarajappa8098 Год назад
Felt so Peaceful after listening, Thanks for sharing
@sumadm3314
@sumadm3314 Год назад
Super and melodious song sir
@komalaananth2139
@komalaananth2139 Год назад
శ్రద్ధగల మనస్సు దేవుడు ఇచ్చాడు, ఇచ్చాడు, ఇచ్చాడు, ఇచ్చాడు || దాంభవ నే బిడలోలే రంగనా | నమ్మిన ఆ క్షణంలో ||1|| భక్తుల జ్ఞాపకశక్తి నిశ్చయమవుతుంది బిడతా చాలా దయామయుడు||2|| పురందర విఠలన్ నం
@knikhil2601
@knikhil2601 2 года назад
What a magical song ❤️❤️😍
@swarnard8134
@swarnard8134 Год назад
What aenjoyment in singing❤🎉 prathiyobba kalavidaru obbarigobbariu enjoy maadoikondu kaleya kelasadalli thodagiruvudannu nodalu kelalu athee aannanda Daivakke sameepavaagtha iddeveno annsuthhe Gaayana loka Gandhrava loka vykuntha kylaasa yellavannu ee haadina moolaka kelabahudu Maanasika othhda iroru kelidre othhda kadimeyaagi badukuva chaithanyankoduva geethe dinakke hathhipaathhu baari keluve antha adbhutha shakthi ee saahithta haagu SANGEETHAKKIDE prathiyobba kaladvidarigu noorkoti vandanegalu. Kelugarige priyavaithendre nimmellara kelsa bhagavanthanige muttide Dhanyosmi🎉❤❤❤❤🎉🎉🎉🎉
@swarnard8134
@swarnard8134 Год назад
Ananth raj avre nimma gaayana kelade iruva dinave illa. Tremondous art in Tablist as well as rhythm pad mana muttuva saadhane key board navaraddu venu vaadana athee mohaka nimma. Gaayanakke. Nimma kanthavo sharadammanavare kanthadalli koothu koothu ninda aathmagalige samaadhaana koduthiddare. Nanobba sugama sangeetha gayakiyagiruvudarinda Naanu andre bhagavathy namminda nirgamisuvalu adke sharadammanyede Ananthraj mistry avre nimmade hard work in singing no doubt. Olledaagali nimage. Nimma thandakke I will keep on commenting when ever I used to listen tqsm❤😂🎉❤😂🎉🎉🎉🎉🎉🎉
@shrimuddu5688
@shrimuddu5688 2 месяца назад
ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಮಯದಲ್ಲಿ ಮತ್ತೆ ದೇವರು ಕೊಟ್ಟಾನು ಎಂಬ ನಂಬಿಕೆ ಮೂಡಿಸಿದ ಹಾಡು
@ramachandraraos5913
@ramachandraraos5913 7 месяцев назад
Misry is Mastery
@shreekanth583
@shreekanth583 3 месяца назад
Sir it is a very small song please don't skip in between stanzas 🙏
@acharkannadiga4007
@acharkannadiga4007 11 месяцев назад
ದೇವರು ಕೊಟ್ಟೆ ಕೊಡುವನು❤
@vanirao4413
@vanirao4413 3 года назад
ಮನ ಮುಟ್ಟಿದ ಗಾಯನ...👌👌👍🙏🙏🙏ದೇವ್ರು ಒಳ್ಳೇದ್ ಮಾಡಲಿ...👌🙏🙏
@jayalaxmib1680
@jayalaxmib1680 3 года назад
Im big fan of u sir.. heart touching melody devine song.. keep it up.. god bless you always 🙏🙏🙏🙏
@hampammam8591
@hampammam8591 7 месяцев назад
Sir, thumba , ಬೇಜಾರು ಆಗಿತ್ತು ಈ ಹಾಡು ಕೇಳಿ ಸ್ವಲ್ಪ ಸಮಾಧಾನವಾಯಿತು.
@lokeshbk690
@lokeshbk690 3 года назад
ಅದ್ಭುತ ಅನುಭವ 🙏
@supriyaonkar6176
@supriyaonkar6176 3 года назад
Namma kalaburagiyavarandu hemme tumba Chennagi hadiddira sri Hari nimage olleyada maadali
@keerthikarkalatulunadatuda500
@keerthikarkalatulunadatuda500 5 месяцев назад
Superrr.. Nanu daily ide keltha iddene
@ManjunathBs-nb9gy
@ManjunathBs-nb9gy 6 месяцев назад
ಇಂದಿನ ದಾವಂತದ ಬದುಕಿನಲ್ಲಿರುವ ಪ್ರತಿಯೊಬ್ಬರು ಪ್ರತಿ ದಿನ ಒಮ್ಮೆ ಕೇಳಿ ಚಿಂತನೆ ಮಾಡಬೇಕಾದಂತಹ ಅತ್ಯದ್ಭುತ ಹಾಡು,
@maarundathi3501
@maarundathi3501 Месяц назад
Devaru kottanu, kottanu, kottanu,annuvaga devara photo made tirugi nodabeku anisuttade.ena sushravya kanta nimmadu. Namaste guruvarya.🎉🎉🎉🎉🎉🎉🎉
@komalaananth2139
@komalaananth2139 Год назад
Mindful mind God gave, gave, gave, gave || Dambhava ne bidalole rangana | At that moment of believing ||1|| The memory of the devotees is confirmed Bidata is very merciful||2|| Purandara Vithalan no
@rekhabhora5645
@rekhabhora5645 11 месяцев назад
👌👍ಅಣ್ಣ ತುಂಬಾ ಸೊಗಸಾಗಿ ಹಾಡಿದ್ದೀರಾ ಅಣ್ಣ
@DivyaGiridhar
@DivyaGiridhar 3 года назад
Waa waa excellent singing anantraj 👌👍😘
@Yashraj-bc4ng
@Yashraj-bc4ng 3 года назад
Big fan of yours sir🙏
@four._.tai.l2296
@four._.tai.l2296 2 года назад
What a peaceful voice thank you so much sir..
@kulkarnigururajs8963
@kulkarnigururajs8963 Год назад
Fantastic singing. Loved it.
@sudarshankodagali5854
@sudarshankodagali5854 4 месяца назад
Ultimate pleasure in this devotional rendition
@manju_gaming_yt6574
@manju_gaming_yt6574 3 года назад
Wow wow wow nice
@prsatyavathi844
@prsatyavathi844 3 года назад
Nimma haadu namma novanella maresuttide🙏🏼🙏🏽🙏🏼🙏🏼
@sowmyadeshpande5275
@sowmyadeshpande5275 3 года назад
Honestly, this made me tear up. Truly blessed 🙏🙌
@arpithashetty8502
@arpithashetty8502 2 года назад
what a extent voice... pieaseous voice😍😍😍
@deepalipatankar9259
@deepalipatankar9259 Месяц назад
Mast mast mastach 🙏🙏
@vaibhavyedamale3073
@vaibhavyedamale3073 3 месяца назад
Dedicated to RCB fans🤗
@renukabhave7107
@renukabhave7107 6 месяцев назад
ಉತ್ತಮವಾದ ಪ್ರಸ್ತುತಿ🙏
@shreemanjunatheshwara2931
@shreemanjunatheshwara2931 3 года назад
ಶ್ರೀ ಪುರಂದರವಿಠಲ.......ರಂಗವಿಠಲ ...ವ್ಯಾಸವಿಠಲ ಶ್ರೀಕೃಷ್ಣ.... ಪುರಂದರವಿಠಲ....ವಿಜಯವಿಠಲ... ಪ್ರಸನ್ನ ವೆಂಕಟ.... ಮೋಹನ ವಿಠಲ ... ಮದ್ವಪದಿ ವಿಠಲ
@phaneendranrao4165
@phaneendranrao4165 3 года назад
Jagannatha vitthala, gopala vithala, hayavadana, varadesha vithala, pranesha vithala
@balakrishnashenoy8063
@balakrishnashenoy8063 10 месяцев назад
My all time favourite song.dhanyawad
@vadirajmanaguli3153
@vadirajmanaguli3153 3 года назад
Well going Anantraj sir.. ..go ahead.. All the best...
@harishanaik4325
@harishanaik4325 Год назад
ಅದ್ಭುತ
@vishwanathswami9439
@vishwanathswami9439 3 года назад
ಅತ್ಯಂತ ಅದ್ಭುತ ಗಾಯನ ಸಹೋದರ ನನಗೇ ತುಂಬಾ ಇಷ್ಟ ಆಯಿತು
@shobhan3086
@shobhan3086 3 года назад
I cried today wt a wonderful voice sir 💞💞💞
@shwetadweepaventures2663
@shwetadweepaventures2663 6 месяцев назад
Alodu yake nijavallave dasara pada olleyadagali 🙏🏻
@ushav6436
@ushav6436 Год назад
Krishnam vande jagadgurum 🙏🙏🙏🙏🙏
@kavithanjalis934
@kavithanjalis934 Год назад
I repeatedly hear the songs sung by you . Such an amazing voice. God bless you Ananthji.
@prabhakarvrittikop586
@prabhakarvrittikop586 Месяц назад
Tumna channagi hadiddiri. Pratidin hadannu Kelutteve
@BRCSANOOPR
@BRCSANOOPR 3 года назад
Just listened to this amazing song ❤️
@maarundathi3501
@maarundathi3501 Месяц назад
Estu kelidaru matte matte kelabekenisuva hadu ,hadida nimage nuurondu namanagalu.🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@Blissoftruth
@Blissoftruth Год назад
What a song… what a voice…..
@umeshmundalli2378
@umeshmundalli2378 2 года назад
ಧನ್ಯತಾ ಭಾವ
Далее
ЭТОТ ПЕНЁК ИЗ PLANTS VS ZOMBIES - ИМБА!
00:48
I Built a EXTREME School Bus!
21:37
Просмотров 1,9 млн
Tamiga & 2Bad - Tell Me | Official Video Extended
4:45
Султан Лагучев - Гасишься
3:02
Просмотров 150 тыс.
VUDOO - Пьяная луна (Official Video)
2:11
Просмотров 69 тыс.
Scally Milano, uglystephan - Сутенер
2:01
Просмотров 162 тыс.
Munisa Rizayeva - Aka makasi (Official Music Video)
6:18
MACAN, A.V.G - Привыкаю
2:55
Просмотров 480 тыс.