Тёмный

SC ST ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ 2000 ಹಣ 👆ಗೃಹಲಕ್ಷ್ಮೀಯರಿಗೆ ಬಿಗ್ ಶಾಕ್! ತಪ್ಪದೆ ನೋಡಿ 

Anitha Shamanth - ಅನಿತ ಶಮಂತ್
Подписаться 633 тыс.
Просмотров 123 тыс.
50% 1

SC ST ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ 2000 ಹಣ 👆ಗೃಹಲಕ್ಷ್ಮೀಯರಿಗೆ ಬಿಗ್ ಶಾಕ್! ತಪ್ಪದೆ ನೋಡಿ
#gruhalakshmi11nekanthinahana
#gruhalakshmiuchitha2000
#gruhalakshmiyojane
#viralvideo
#anithashamanth

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,1 тыс.   
@manjulamanju3560
@manjulamanju3560 3 месяца назад
ಓಟ್ ಅಕಿಸ್ಕೊಳ್ಬೇಕಾದ್ರೆ ಹೇಳ್ಬೇಕಿತು ಅಲ್ವಾ ಸರ್ಕಾರ ಬರಿ sc st ಅಷ್ಟೇ ಓಟ್ ಮಾಡಿ ಅಂತ ಹೇಳ್ಬೇಕಿತು
@nigarsultana7581
@nigarsultana7581 3 месяца назад
Yes correct
@ManojDivya-x5r
@ManojDivya-x5r 3 месяца назад
Yes correct
@yashasvgowda8557
@yashasvgowda8557 3 месяца назад
Yes
@sangeethasangeetha8489
@sangeethasangeetha8489 3 месяца назад
Yes correct
@yashuyashuravi4985
@yashuyashuravi4985 3 месяца назад
Howdu
@AnitaHiremath-i1c
@AnitaHiremath-i1c 3 месяца назад
ಹಣ ಕೊಟ್ಟರೆ ಎಲ್ಲರಿಗೂ ಕೊಡಬೇಕು ಇಲ್ಲ ಅಂದ್ರೆ ಯಾರಿಗೂ ಕೊಡಬಾರದು
@LokappaGBK
@LokappaGBK 3 месяца назад
ಕೊಟ್ಟರೆ ಎಲ್ಲರಿಗೂ ಕೊಡಲಿ ಇಲ್ಲವಾದರೆ ಯಾರಿಗೂ ಕೊಡಬೇಡಿ
@NagarathnaNagarathna-h9t
@NagarathnaNagarathna-h9t 3 месяца назад
ಕೊಟ್ಟರೆ ಎಲ್ಲ ಮಹಿಳೆಯರಿಗೋ ಕೋಡಿ ela ಯಾರಿಗೂ beda
@suniabhi3340
@suniabhi3340 3 месяца назад
ಕೊಟ್ಟರೆ ಎಲ್ಲರಿಗೂ ಕೊಡಲಿ ಇಲ್ಲ ಯಾರಿಗೂ ಬೇಡ ಅದ್ರಿಂದ ಬಡ ಕುಟುಂಬಗಳಿಗೆ ಎಷ್ಟೋ ಉಪಯೋಗ ಆಗಿದೆ
@AshaMAshaM-q2r
@AshaMAshaM-q2r 3 месяца назад
Ella madam
@leelapillai1512
@leelapillai1512 3 месяца назад
Namgukod
@shammi997
@shammi997 3 месяца назад
Correct
@sunitairannaitagi5331
@sunitairannaitagi5331 3 месяца назад
11 ne kattina Hana badella medam 🙏
@PratapWagge-cz4um
@PratapWagge-cz4um 3 месяца назад
ಗೃಹಲಕ್ಷ್ಮಿ ಹಣ ಬೇಕು ನಮಗೆ ಮೇಡಂ ತುಂಬಾ ಒಳ್ಳೆದಾಗಿದೆ ಮೇಡಂ ಬಡತನದಲ್ಲಿ ಇದ್ದೇವೆ ಕೂಲಿ ಮಾಡಿ ಬಹಳ ಕಷ್ಟ ಆಗುತ್ತದೆ ಮೇಡಂ ಅಕ್ಕಿ ಹಣ ಬಂದಿಲ್ಲ ಮೇಡಂ ಏಪ್ರಿಲ್ ತಿಂಗಳ ಹ**** ಹಣ ಬಂದಿಲ್ಲ ಮೇಡಂ
@padmapadma6147
@padmapadma6147 3 месяца назад
ಅನಿತಾ ನಾನು sc ಆದರೂ ಕೊಟ್ಟರೆ ಎಲ್ಲಾರಿಗೂ ಕೊಡಲಿ ಇಲ್ಲವಾದರೆ ಯಾರಿಗೂ ಬೇಡ
@akheelaarif3438
@akheelaarif3438 3 месяца назад
Super
@PramilaSanil
@PramilaSanil 3 месяца назад
Super sis❤
@Rekha-wv8bg
@Rekha-wv8bg 3 месяца назад
ಅನಿತ ಕೂಟ್ಟರೆ. ಎಲ್ಲರಿಗೂ ಕೂಡಲಿ.ಇಲ್ಲ.ಯಾರಿಗೂಬೇಡ❤
@SidduMantri-ed4py
@SidduMantri-ed4py 3 месяца назад
ಕೊಟ್ರೆ ಎಲ್ಲರಿಗೂ ಕೊಡಬೇಕು ಇಲ್ಲಾಂದ್ರೆ ಎಲ್ಲರಿಗೂ ಕೊಡಬೇಡಿ
@PavithraLp
@PavithraLp 3 месяца назад
ಕೊಟ್ಟರೆ ಎಲ್ಲಾ ಮಹಿಳೆಯರಿಗೂ ಕೊಡಿ
@ganeshb9145
@ganeshb9145 3 месяца назад
ನವು,ಎಸ್,ಟಿ,ಮೆಡಂ,ನಮಗೆ,ಅನೃಂದನೆ,ಕಂತು,ಬಂದೀಲೃ
@NAGRAJGowda-tx3cu
@NAGRAJGowda-tx3cu 3 месяца назад
ತುಂಬಾ ಒಳ್ಳೆ ಮಾಹಿತಿ ಕೊಡುತ್ತಿದ್ದೀರಾ ಮೇಡಂ
@PP-ru1cq
@PP-ru1cq 3 месяца назад
ಮೇಡಂ ನನಗೆ 2000 ಬಂದಿಲ್ಲ ನನ್ನ ಮಕ್ಕಳಿಗೆ ತುಂಬಾ ಸಹಾಯ ಆಗ್ತಿತೂ
@BasavarajBalegar-ne7ke
@BasavarajBalegar-ne7ke 3 месяца назад
ಎಲ್ಲಾ ಜಾತಿ ಎಲ್ಲೂ ಬಡವರು ಇರುತ್ತಾರೆ ಬಡವರನ್ನು ಗುರುತಿಸಿ ಕೊಡಬೇಕು ಯಲ್ಲರಿಗು ಕೊಡಬಾರದು
@krishnamurtykrishna8228
@krishnamurtykrishna8228 3 месяца назад
ಮೇಡಂ sc ಮೇಡಂ ನಮಗೆ ಬಂದಿಲ್ಲ ಮೇಡಂ ಹಣ
@KavyaKoppad-ss5um
@KavyaKoppad-ss5um 3 месяца назад
ಯಲ್ಲರಿಗೂ ಕೊಡಲಿ ಇಲ್ಲಾ ಅಂದರೆ ಬಿಡಲಿ
@naveenkumarjain4954
@naveenkumarjain4954 3 месяца назад
🙏 ಮೇಡಂ ಅವರ ಮೊದ್ಲು ಹೇಳಿದ್ದು ಗೃಹಲಕ್ಷ್ಮಿಯರಿಗೆ ಮನೆಗೆ ಒಬ್ಬ ಗ್ರಹಲಕ್ಷ್ಮಿಯರಿಗೆ ಹಣವನ್ನು ಕೊಡುತ್ತೇವೆ ಅಂತ ಅಲ್ವಾ ಹೇಳಿದ್ದು ಆದರೆ ಈಗ ಟ್ಯಾಕ್ಸ್ ಅವ್ರಿಗ್ ಕೊಡಲ್ಲ ಇವರಿಗೆ ಕೊಡಲ್ಲ ಅಂತೆಲ್ಲ ಹೇಳಬಾರದು ಅವರು ಐದು ವರ್ಷ ಏನು ಗೃಹಲಕ್ಷ್ಮಿ ಯೋಜನೆ ಮನೆಗೆ ಒಬ್ಬ ಗೃಹಿಣಿಗೆ ಕೊಡ್ತೀವಿ ಅಂತ ಹೇಳಿದ್ರು ಅದನ್ನ ಅವರು ಒಪ್ಪಿಕೊಂಡು ಅದೇ ರೀತಿ ಮಾಡಬೇಕು
@kishandiokid9079
@kishandiokid9079 3 месяца назад
U
@kishandiokid9079
@kishandiokid9079 3 месяца назад
Mo no ji ki hu hu i ii
@SunilSanthu-g3p
@SunilSanthu-g3p 3 месяца назад
Yes evaga congress navvara budhi torista idare mate enna yaru evarige vote akbedi bari sullu helltare hellodu ondu madodu ondu
@bhavanabhavana4755
@bhavanabhavana4755 3 месяца назад
ನೋ ಬಂದಿಲ್ಲ ಮೇಡಂ 11 ಕಂತು ಬಂದಿಲ್ಲ
@ashrithaanil.123
@ashrithaanil.123 3 месяца назад
ಎಲ್ಲಾ ಮಹಿಳೆಯರಿಗೂ ಹಣ ಕೊಟ್ಟರೆ ತುಂಬಾ ಒಳ್ಳೆಯದು, ಈ ಹಣದಿಂದ ಮಹಿಳೆಯರಿಗೆ ಅನುಕೂಲವಾಗಿದೆ.🙏
@HACKER-g4b6v
@HACKER-g4b6v 3 месяца назад
ಮೇಡಂ ನಾವು sc ಕ್ಯಾಸ್ಟ್ ನವರು ನಮಗೆ ಇನ್ನೂ ಬಂದಿಲ್ಲ ಮೇಡಂ
@nandiniprabhunandiniprabhu7084
@nandiniprabhunandiniprabhu7084 3 месяца назад
ನಮಸ್ತೆ ಮೇಡಂ ಕೊಟ್ಟರೆ ಎಲ್ಲಾ ಯೋಜನೆಗಳನ್ನು ಎಲ್ಲಾ ವರ್ಗದ ಮಹಿಳೆಯರಿಗೆ ಕೊಡಬೇಕು ಮೇಡಂ. ಧನ್ಯವಾದಗಳು.
@DamayanthiDV-tk4ce
@DamayanthiDV-tk4ce 3 месяца назад
Pre.bus.beda.2000.beku
@bhavanim6195
@bhavanim6195 3 месяца назад
ಈ ಸಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಖಂಡಿತವಾಗಿಯೂ ಈ ಗ್ಯಾರಂಟಿಗಳ ಗೊಂದಲ ಇರುತ್ತಿರಲಿಲ್ಲ ಅಂತ ಅನಿಸುತ್ತದೆ.ನಾನೂ ಸಹ sc ಮಹಿಳೆನೇ ಆದರೆ ನನಗೆ ಎರಡು ತಿಂಗಳಿಂದ ಗ್ರಹಲಕ್ಷಿ ಹಣ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ಲ.ಕೆಲವು ಮಹಿಳೆಯರು ಈಹಣ ಬರುತ್ತೆ ಅಂತ ಕಾಯ್ತಾ ಇರೋದು ಮಾತ್ರ ಗ್ಯಾರಂಟಿ.❓❓
@TarunGhosh-v1d
@TarunGhosh-v1d 3 месяца назад
Loka sabha election guarantees alla idu. Assembly election ge guarantee kottidu. Ega duduu illa adakke barathilla
@NAGRAJGowda-tx3cu
@NAGRAJGowda-tx3cu 3 месяца назад
ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಹೇಳಿ ಸ್ವಲ್ಪ
@parveentanu9252
@parveentanu9252 3 месяца назад
ಜನರ ಮಧ್ಯೆ ರಾಜಕೀಯದ ಜಗಳ ಬೇಡ ಎಲ್ಲರಿಗೂ ಸಮಾನತೆ ಇರಲಿ
@Lakshmi-iw5xb
@Lakshmi-iw5xb 3 месяца назад
ಕೊಡೋದಾದ್ರೆ ಎಲ್ರಿಗೂ ಕೊಡಲಿ ಇಲ್ಲವೆಂದರೆ ಯಾರಿಗೂ ಬೇಡ ಮೇಡಂ
@RiyazAhmed-ze9rv
@RiyazAhmed-ze9rv 2 месяца назад
Namaste tumba upayoga agatire madam gruhalakshmi aana beku
@SaraswatiPc-g5q
@SaraswatiPc-g5q 3 месяца назад
ನಾನು s C ನನಗೂ 11 ಕಂತು ಬಂದಿಲ್ಲ ಮೇಡಂ. ಮತ್ತು ನನ್ನ ಅಕ್ಕ ಮತ್ತು vaini ಯಾರಿಗೂ ಬಂದಿಲ್ಲ ಕೊಟ್ಟರೆ ಎಲ್ಲರಿಗೂ ಕೂಡಲೇ ಬೇಕು ಮೇಡಂ ಜೈ ಕಾಂಗ್ರೆಸ್
@geethkr6003
@geethkr6003 3 месяца назад
Hi anitha, yes if we all get the amount of 2000 every month like before. It will be very useful.
@SarojaSarojgar
@SarojaSarojgar 3 месяца назад
ಗುಣಲಕ್ಷ್ಮೀ ಎಲ್ಲರಿಗೂ ಬೇಕು
@NiyazPatna
@NiyazPatna 2 месяца назад
ನಮಗೆ ಗೃಹಲಕ್ಷ್ಮಿ ಹಣ ನಾವು ಅರ್ಜಿ ಸಲ್ಲಿಸಿದ ನಂತರ ಎರಡು ಕಂಚಿನ ಹಣ ಬಂದಿದೆ ಅಷ್ಟೇ ಆದ್ಮೇಲೆ ಯಾವ ಕಾಂತಿ ನಾನು ಕೂಡ ಬರ್ಲಿಲ್ಲ
@snarayanaguptaanarayanagup4426
@snarayanaguptaanarayanagup4426 3 месяца назад
Sc,st matra vote hakirodu, ulidavarella mannu tinnabeka, Bjp enu madlilla, tarle madta ede aste........
@pavithrapavi5136
@pavithrapavi5136 3 месяца назад
Yaru yelila sc st ge mathra kodi antha k hote yelaru hakidhare yella jathiyavar akidhare adhu nenapirli
@abdulsalah9316
@abdulsalah9316 3 месяца назад
Sc st Andre yenu..
@pavithrapavi5136
@pavithrapavi5136 3 месяца назад
@@abdulsalah9316 parisista jathi mathu parisista pangada
@SharmilaSharmila-cf6op
@SharmilaSharmila-cf6op 3 месяца назад
BJP yenu madlilla desha uddarakke yenuadbeku adannu heli
@geetha1223
@geetha1223 3 месяца назад
Thank you Anitha😊
@shruthishruthi6725
@shruthishruthi6725 3 месяца назад
ನಾವು, ಎಸ್, ಡಿ, ಮೇಡಂ, ನಮಗೆ 9,10,11, ಬಂದಿಲ್ಲ ಮೇಡಂ ದಾವಣಗೆರೆ
@SudhaC-ug8zs
@SudhaC-ug8zs 3 месяца назад
ನಾವು ಎಸ್ಸಿ ಆದರೆ 11 ನೇ ಕಂತಿನ ಹಣ ಬಂದಿಲ್ಲ. ಆದರೆ ಕ್ಯಾಸ್ಟ್ ನೋಡದೆ ಎಲ್ಲರಿಗೂ ಕೊಟ್ಟರೆ ಕೊಡಲಿ ಇಲ್ಲವಾದರೆ ಯಾರಿಗೂ ಬೇಡ ಇದರಿಂದ ಕ್ಯಾಸ್ಟ್ ಜಗಳ ಆಗುವುದು ಬೇಡ.
@suchitrabai7573
@suchitrabai7573 3 месяца назад
ಅನಿತಾ ಎಲ್ಲರೂ ಹೇಳ್ತಾರೆ ಆದರೆ ಎಲ್ಲಾ ಒಂದು ಕ್ಯಾಷನಲ್ಲಿ ಕೂಡನು ಹಿಂದುಳಿದೋ ಇರ್ತಾರೆ ಅಂದ್ರೆ ಬಡವರು ಕೊಡು ಬಡವರು ಅಂತ ಇವಾಗ್ ಬಿಪಿಎಲ್ ಕಾರ್ಡ್ ಇರೋರು ಜನರಲ್ ಅಲ್ಲಲ್ಲೂ ಇದ್ದಾರೆ ಅಲ್ವಾ ಆದ್ರೆ ಯಾಕೆ ಮೇನ್ ಟಾರ್ಗೆಟ್ ಆಗಿ ಎಸ್ಸಿ ಎಸ್ಟಿ ನೇ ಇದು ಮಾಡ್ತೀರಾ ಎಸ್ಸಿ ಎಸ್ಟಿನ್ ಎಷ್ಟು ಜನ ಗಾರ್ಮೆಂಟ್ ಜಾಬ್ ನಲ್ಲಿ ಪ್ರತಿಯೊಂದು ಮೀಸಲಾತಿ ಅವರಿಗೆ ಇದೆ ಹಾಗೆ ಜನರಲ್ ಇರೋರು ಯಾರಾದ್ರೂ ಇದ್ದಾರಾ ಇದನ್ನ ಗೌರ್ಮೆಂಟ್ ಯಾಕೆ ತಿಳ್ಕೋತ ಅಲ್ಲ ಎಲ್ಲಾ ಒಂದು ಕ್ಯಾಶ್ ನಲ್ಲಿ ಕೂಡ ಹಿಂದುಳಿದವ್ರು ಇರ್ತಾರೆ ಸೊ ನಾವು ಅವರಿಗೆ ಕೂಡ ಸಹಾಯ ಮಾಡಬೇಕು ಅಂತ ಯಾಕ್ ಅನ್ಕೊಳಲ್ಲ ಎಲ್ಲಾ ಪೊಲಿಟಿಷಿಯನ್ಸ್ ಬರ್ತಾರೆ, ಎಸ್ಸಿ ಎಸ್ಟಿ ಎಸ್ಸಿ ಎಸ್ಟಿ ಅಂತಾರೆ ಈಗ ಇರುವಂತ ಸಿಚುವೇಶನ್ಸ್ ಅಲ್ಲಿ ಎಲ್ಲಾ ತರ ಜನಗಳನ್ನು ಕೂಡ ಮಿಡ್ಲ್ ಕ್ಲಾಸ್ ಲೋವರ್ ಮಿಡ್ಲ್ ಕ್ಲಾಸ್ ರೇಂಜ್ ಅಲ್ಲಿ ಇರೋದ್ರಿಂದ ತುಂಬಾ ಜನ ಗಾರ್ಮೆಂಟ್ಸ್ ಹೋಗ್ತಾರೆ ತುಂಬಾ ಜನ ಗಾರೆ ಕೆಲಸಕ್ಕೆ ಹೋಗ್ತಾರೆ ಇನ್ನೊಂದಷ್ಟೇ ಮನೆ ಕೆಲಸಕ್ಕೆ ಹೋಗೋರು ಇರ್ತಾರೆ ಇಂಥೋರ್ಗೆಲ್ಲರನ್ನು ಜನರಲ್ ಕ್ಯಾಸ್ಟ್ ಫೀಸ್ಟ್ ಚಾರ್ಜ್ ಮಾಡ್ತಾರೆ ಆದ್ರೆ ಎಸ್ಸಿ ಎಸ್ಟಿಲಿ ಗೌರ್ಮೆಂಟ್ ಕೆಲಸದಲ್ಲಿ ಇರುತ್ತಾರೆ ಅವರ ಮಕ್ಕಳಿಗೆ ನೀವು ಎಸ್ಸಿ ಎಸ್ಟಿ ನಿಮಗೆ ಯಾವುದೇ ಒಂದು ಫೀಸ್ ಇರುವುದಿಲ್ಲ ಅಂತ ಮೆನ್ಷನ್ ಮಾಡ್ತಾರೆ ಇದು ಎಷ್ಟರ ಮಟ್ಟಿಗೆ ಸರಿ
@AnjaniPutra-iv4lx
@AnjaniPutra-iv4lx 3 месяца назад
Sariyagi. Hugiri. Thu. Edella. Yavaga. Sariyaguto. Sc. St. Misalathi. Raddu. Maadi. Ellarigu. Sari. Samanavada. Kelsa. Kodbeku
@latateradal689
@latateradal689 2 месяца назад
ಶಕ್ತಿ ಯೋಜನೆ ಮಾತ್ರ ಮೊದಲಿನ ತರ ಇರಲಿ
@shanammasaranamma.S
@shanammasaranamma.S 3 месяца назад
ಉಚಿತ ಬಸನಿಲ್ಲಿಸಿ ಬಿಡಿ... & ಕೊಟ್ಟರೆ ಎಲ್ಲರಿಗೆ ಕೊಡ್ಲಿ ಇಲ್ಲ ಬೆಡ
@rajeshwarivijay4150
@rajeshwarivijay4150 3 месяца назад
ಕೊಟ್ರೆ ಎಲ್ಲರಿಗೂ ಕೊಡ್ಲಿ ಇಲ್ಲ ಯಾರಿಗೂ ಬೇಡ ಕೊಟ್ರೆ ಅನುಕೂಲ ಆಗುತ್ತೆ ಅಲ್ವಾ
@sathishdoddamane8711
@sathishdoddamane8711 3 месяца назад
🙏🙏ಎಸ್ ಸಿ ಎಸ್ ಟಿ ಯವರಿಗೆ ಅಧಿಕಾರ ಕೊಡಿ 2000 ಹಣ ಎಲ್ಲರಿಗೂ ಕೊಡಿ
@Lola1984-mi9oz
@Lola1984-mi9oz 2 месяца назад
ಕೊಟ್ರೆ ಎಲ್ಲಾ ರಿಗುಕೂಡಿ ಇಲ್ಲ ಅಂದ್ರೆ ಯಾರಿಗೂ ಕೂಡಬೆಡಿ❤
@GitaNandish-zb5vi
@GitaNandish-zb5vi 3 месяца назад
ನಮಗೆ ಬಂದಿಲ್ಲ ಮೇಡಂ ಎಲ್ಲರಿಗೂ ಕೊಡಲಿ ಮೇಡಂ
@PreetiStivenK
@PreetiStivenK 3 месяца назад
ಈ ರೀತಿ ಮಾಡಿದರೆ ಇನ್ಮುಂದೆ ಕಾಂಗ್ರೆಸ್ ಬರಕ್ಕೆ ಸಾಧ್ಯ ಇಲ್ಲ
@nirmala.gnirmala.g7017
@nirmala.gnirmala.g7017 3 месяца назад
ಕೊಟ್ಟರೆ ಎಲ್ಲರಿಗೂ ಕೊಡಲಿ ಇಲ್ಲದಿದ್ದರೆ ಯಾರಿಗೂ ಬೇಡ
@roopakubasad8435
@roopakubasad8435 3 месяца назад
Mam nimma dress super
@hasanasahebalagur5639
@hasanasahebalagur5639 3 месяца назад
ಅನಿತಾ laxmi ಕೊಟ್ರೆ ಯಲಾರಿಗೂ ಕೊಡಲಿ i
@KavithaKavi-f3y
@KavithaKavi-f3y 3 месяца назад
ಕೊಟ್ರೆ ಎಲ್ಲರಿಗೂ ಕೊಡಿ ಜಾತಿ ಯಾವ್ದು ಆದ್ರೆ ಏನು ಇದೆಲ್ಲ ಮೊದಲು ಹೇಳುಬೇಕಿತ್ತು
@veenan2862
@veenan2862 3 месяца назад
If they give let they give t everybody orelse not while taking vote from us they dint mention any caste for any yojana
@Jyothi.b.hanagal
@Jyothi.b.hanagal 3 месяца назад
Kotre yellargu kodbeku illa Andre yargu beda
@JayammaRaju-m6w
@JayammaRaju-m6w 3 месяца назад
ಕೊಟ್ಟರೆ ಎಲ್ಲರಿಗೂ ಕೊಡಿ ಇಲ್ಲಾಂದ್ರೆ ಯಾರಿಗೂ ಕೊಡ್ಬೇಡಿ ❤
@suneelpallegar
@suneelpallegar 3 месяца назад
ನಾವು st 11 ನೇ ಕಾಂತ್ ಬಂಧಿಲ್ಲ
@ShreyaShanbhag-h6m
@ShreyaShanbhag-h6m Месяц назад
@VPcreations1106
@VPcreations1106 3 месяца назад
ಅನಿತಾ ನಾವು ಎಸ್ ಸಿ ಗೆ ಬರುತ್ತಿವೆ ಆದರೆ ನನಗೆ ಗೃಹಲಕ್ಷ್ಮಿ ನ ಬಂದಿಲ್ಲ
@Shwetha-fw1eh
@Shwetha-fw1eh 3 месяца назад
ನಾನು sc ಆದರೆ ಎಲ್ಲರಿಗೂ ಕೊಡಬೇಕುಗೃಹಲಕ್ಷ್ಮಿ ಹಣ
@RanganathGR-q9d
@RanganathGR-q9d 3 месяца назад
Navu st namige bandilla
@ManjunathaTalavar
@ManjunathaTalavar 3 месяца назад
ST ವಿಜಯನಗರ ಜಿಲ್ಲೆ11 ಕಂತು ಬಂದಿಲ್ಲ
@AshaAsha-wt9vu
@AshaAsha-wt9vu 3 месяца назад
ನಾವು sc ನಮಗೆ ಬಂದಿಲ್ಲ ಮೇಡಂ
@PreamGeetha
@PreamGeetha 3 месяца назад
Good news mam
@PrathimaNagaraj-m9q
@PrathimaNagaraj-m9q 3 месяца назад
Nanu sc namge 11 kantu banddilla
@ksricharan8998
@ksricharan8998 3 месяца назад
ನಮ್ಮ ತೆರಿಗೆ ಹಣ ಅವ್ರಿಗೆ ಕೊಡ್ಲಿ ಬಿಡಿ
@anjalih2123
@anjalih2123 3 месяца назад
SC ನನಗೆ ಬಂದಿಲ್ಲ ಮೇಡಂ
@ShilpaNaik-x4d
@ShilpaNaik-x4d 3 месяца назад
ಹಣ ಕೊಡೋದಾದ್ರೆ ಎಲ್ಲರಿಗೂ ಕೊಡ್ಲಿ ಇಲ್ಲಾಂದ್ರೆ ಯಾರಿಗೂ ಬೇಡ
@LakshmiLakshmi-c7d
@LakshmiLakshmi-c7d 3 месяца назад
ಅನಿತಾ ಅಕ್ಕ ನಾವು ST ನಮಗೆ 11ನೇ ಕಂತ್ತಿನ ಹಣ ಬಂದಿಲ್ಲ
@RiyazAhmed-ze9rv
@RiyazAhmed-ze9rv 2 месяца назад
Anita madam new thumba Chennai gi Mata Aarti nange nimma voice thumba channagiede namaste gruhalakshmi 11 khana bandila
@VimalaKeshava-qg9oz
@VimalaKeshava-qg9oz 3 месяца назад
ಎಲ್ಲಾ ಮಹಿಳೆಯರಿಗೂ ಕೊಡಲಿ
@SudhaGs-n7w
@SudhaGs-n7w 3 месяца назад
Kwatta matin hage nakoludu Avra dharm kwttare ylla mahileyarige hanavanna kodali mahitige Thank you Anita👌🌹👌👍
@keerthikeerthi5415
@keerthikeerthi5415 3 месяца назад
Yallarigu kodbeku ......next voting nalli SC st vots mathra erthave
@hkbeemeshhkbeemesh6606
@hkbeemeshhkbeemesh6606 3 месяца назад
ಮೇಡಂ ನಮಗೆ ಏಪ್ರಿಲ್ ಮತ್ತು ಮೇ ತಿಂಗಳು ಅಕ್ಕಿ ಹಣ ಬಂದಿಲ್ಲ
@JanifeSwapna
@JanifeSwapna 3 месяца назад
ಗೃಹಲಕ್ಷ್ಮಿ ನಮ್ಮಗು ಬಂದಿಲ
@sharadasuryanarayana5186
@sharadasuryanarayana5186 2 месяца назад
ನಾವುಎನುಮಾಡಿದಿವಿ‌ನಾವು.ಮತಹಾಕಿದಿವಿಎಲ್ಲರಿಗೂಹಾಕಬೇಕು‌ಇಲ್ಲದಿದ್ದರೇಯಾರಿಗುಬೇಡ
@b.jeneviewwalter8232
@b.jeneviewwalter8232 3 месяца назад
ಮತ ಹಾಕುವಾಗ ಇಲ್ಲ ದ ತಾರತಮ್ಯ ಈಗ ಯಾಕೆ ತಾರತಮ್ಯ ಎಲ್ಲ ರನುಸಮಾನ ವಾಗಿನೋಡಿ.
@vinodvinod4484
@vinodvinod4484 3 месяца назад
ನಮಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ
@mamathamamatha4025
@mamathamamatha4025 3 месяца назад
ಕೊಟ್ಟರೆ ಎಲ್ಲರಿಗೂ ಕೊಡ್ಬೇಕು ಮೇಡಂ
@m.kushigowda
@m.kushigowda 3 месяца назад
ದಿನ one one news😂 ಕೊಡತಾರೆ ಕೊಡಲ್ಲ ಅನ್ಕೊಂಡ್ 😂ಕೊಟ್ರೆ ಯಲರಿಗೂ ಕೊಡತಾರೆ ನೀವ್ ದಿನ ಒಂದು ಒಂದು ಹೇಳಿ ಬೇರೆವ್ರ್ಗೆ ತಲೆ kedsthira
@Savitha-gf7nb
@Savitha-gf7nb 3 месяца назад
mam sc and st people are leading good life better than general caste in studies and job and other s
@kavithal364
@kavithal364 3 месяца назад
Hi ಮೇಡಂ ನಮ್ಮಗೆ ಬಂದೀಲ 👌🙏 ನಾವು S C
@NagarathnaCN-qy1hx
@NagarathnaCN-qy1hx 3 месяца назад
ಯಾರಿಗೂ ಬಂದಿಲ್ಲ ಮೇಡಂ ನಾನು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿನಿ ನಮಗೆ ನಮ್ಮ ಊರಿನ ಮಾಹಿತಿ ಇದೆ ಯಾರಿಗೂ ಬಂದಿಲ್ಲ
@GulafShan-z5p
@GulafShan-z5p 3 месяца назад
Congress sarkar enu bari sc. St. Avarinda ne election nalli gellilla.gottha yalla caste navru vote madi gellisirodu.adakkagi yallarigu kodabeku 5 guarantees👍
@ShreyaShanbhag-h6m
@ShreyaShanbhag-h6m Месяц назад
❤❤❤❤❤❤❤❤❤❤❤❤
@marutimuchkandi2891
@marutimuchkandi2891 2 месяца назад
ನಾವು ಕೂಡ st ನಮಗೆ 2000ರೂ ಬಂದಿಲ್ಲ
@jagadambajaga5666
@jagadambajaga5666 3 месяца назад
ಮೇಡಂ ನಮಗೆ ಯಾವ್ ಅಮೌಂಟ್ ಬಂದಿಲ್ಲ madhugiri
@anushkagubnure6842
@anushkagubnure6842 3 месяца назад
Madam pregnancy nantar weight loss hege madbeku plz heli
@yashodashetty7304
@yashodashetty7304 3 месяца назад
Out of 5 garantees atleast 2 garantees Griha jyoti nd Griha Lakshmi should be continued
@vanidev3321
@vanidev3321 3 месяца назад
ಎಲ್ಲರಿಗೂ ಕೊಟ್ರೆ ತುಂಬಾ ಒಳೆದು
@AnupamaAnupama-gh7hu
@AnupamaAnupama-gh7hu 3 месяца назад
ನಾನು st ನನಗೆ 11 ಕನಂತಿನಾ ಹಣ ಬಂದಿಲ್ಲ ಆದರೆ ಕೊಡುವುದಾದರೆ ಎಲ್ಲರಿಗೂ ಕೊಡಲಿ
@mahadevivasu5069
@mahadevivasu5069 3 месяца назад
You are correct 💯
@NirmalaBendec
@NirmalaBendec 3 месяца назад
Im thanking anitha Samantha nd sir Sivakumar...
@ChandraM-i2b
@ChandraM-i2b 3 месяца назад
Good
@SharadamaSharadama-vm9ht
@SharadamaSharadama-vm9ht 3 месяца назад
SC ನಮಗೂ ಬಂದಿಲ್ಲ ಮೇಡಂ
@HanumantappaA-ly6id
@HanumantappaA-ly6id 3 месяца назад
ಎಸ್ಟಿ ಕ್ಯಾಸ್ಟ್ 11ನೇ ಕಂತು ಬಂದಿಲ್ಲ
@MallikaMalli-l1j
@MallikaMalli-l1j 3 месяца назад
👍👍👍👍
@user-ravi595
@user-ravi595 3 месяца назад
ನಂದು ಎಸ್ ಸಿಕ್ಕಷ್ಟು ಮೇಡಂ ನಮಗೂ ಬಂದಿಲ್ಲ
@MuninanjappaH-zy8tu
@MuninanjappaH-zy8tu 3 месяца назад
ನಮಗೂ ಗೃಹಲಕ್ಷ್ಮಿ ಹಣ ಬೇಕು
@shobhadv9473
@shobhadv9473 3 месяца назад
All one's God bless you
@nagammavalmiki6819
@nagammavalmiki6819 3 месяца назад
ನಾವು st mam ನಮ್ಮ ಊರು ಕೊಪ್ಪಳ ನಮ್ಮಗೂ ಬಂದಿಲ್ಲ 11 ನೇ ಕಂತಿನ ಹಣ
@SunandaS-hg1rk
@SunandaS-hg1rk 2 месяца назад
ಅನಿತಾ ನಾನು ಎಷ್ಟೇನೆ ನನಗೆ ಬಂದಿಲ್ಲ ದುಡ್ಡು 11 ಬಂದಿಲ್ಲ ಗೃಹಲಕ್ಷ್ಮಿ ಯೋಜನೆ ಎಸ್ ಟಿ ನಾನು
@nagamanimg707
@nagamanimg707 3 месяца назад
ನಾವು ನಾಯಕ ಜಾತಿ ನಮಗೆ 11 ನೇ ಕಂತು ಬಂದಿಲ್ಲ
@anushkagubnure6842
@anushkagubnure6842 3 месяца назад
Yake madam navu vote kuttidevi
@PrajwalN-qq7ow
@PrajwalN-qq7ow 3 месяца назад
11ನೇ ಕಂತಿನ ಹತ್ತನೇ ಕಂತಿನ ಹಡನೆ ಬಂದಿಲ್ಲ
@AnitaAnita-tw3im
@AnitaAnita-tw3im 3 дня назад
ಮೇಡಂ ನಾನು ST 11ಕಂತು ಹಣ ಬಂದಿದೆ
@manjunathradder4834
@manjunathradder4834 3 месяца назад
Yes,sister ellarigu graha laxmi hana kodbeku illaandre yarigu kodabaradu.
Далее
БЫСТРАЯ сборка ПК - от А до Я!
00:22