a new hero... this is called art.. super... raghu anna ge full respects.. getting great opportunities .. directors are briging out the full potential of a full fledged actor. hats off☝☝☝
ಹಾಯ್ ಸಂದೀಪ್, ಟ್ರೈಲರ್ ತುಂಬಾ ತುಂಬಾ ಚೆನ್ನಾಗಿದೆ. ಒಳ್ಳೆ ಗ್ರಿಪ್ ಹಿಡಿದು ಮಾಡಿದ ಕಥೆ ಅನ್ನಿಸ್ತಿದೆ. ರಂಗಾಯಣ ರಘು ಅವರು ಯಾವತ್ತೂ ಮಾಡಿರದ ಪಾತ್ರ. ಅದ್ಭುತ. ಅತೀ ಬೇಗ ಚಿತ್ರವನ್ನ ನೋಡೋ ಕಾತುರ. ಶುಭವಾಗಲಿ. ಒಬ್ಬ ಒಳ್ಳೆ ನಿರ್ದೇಶಕನ ಜನ್ಮ ಈ ಚಿತ್ರದಿಂದ.
This is what we were expecting as an audience... KFI need more content like this... ಚಿತ್ರಮಂದಿರಗಳಲ್ಲಿ ಎಷ್ಟು ಹಣ ಮಾಡುತ್ತೊ ಗೊತ್ತಿಲ್ಲ ಆದ್ರೆ,ಖಂಡಿತ ಒಳ್ಳೆ ಚಿತ್ರ ಆಗೋದಂತೂ ಖಚಿತ ಮತ್ತೆ ಸುಮಾರು ವರ್ಷಗಳು ಈ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ವೆ ಅನ್ಸುತ್ತೆ. ಚಿತ್ರಕ್ಕೆ, ಚಿತ್ರತಂಡಕ್ಕೆ ಶುಭವಾಗಲಿ...❤
ನಿನಗೆ KGF Kantara ನೋಡಿ KFI ಬಗ್ಗೆ ಇವಾಗ ಗೊತ್ತಾಗಿ ಇರಬೋದು.. For small correction bro, ನಮ್ಮ ಇಂಡಸ್ಟ್ರಿ content ಮೂವೀಸ್ ಮಾಡೋದ್ರಲ್ಲಿ ಯಾವಾತ್ತೂ ಹಿಂದೆ ಬಿದ್ದಿಲ್ಲ ನಮಗೆ ಬಂಡವಾಳದ ಕೊರತೆ ಇತ್ತು ಅದರಿಂದ ಹೆಚ್ಚು ಕಂಟೆಂಟ್ ಮೂವೀ ನೋಡೋಕೆ ಸಿಗಲಿಲ್ಲ
ನಮ್ಮ ಮಲೆನಾಡ ಬಾಗದಲ್ಲಿ ಆಗಿರುವ ಚಿತ್ರ.. ಇದನೆಲ್ಲ ನೋಡ್ತಾ ಇದ್ರೇ ನನ್ ಕಣ್ ಮುಂದೆ ಕೆಲ ಒಂದು ಘಟನೆನ ನೋಡಿದ ಹಾಗೆ ನೆನಪಾಗತ್ತೆ.. ಏನೇ ಆಗ್ಲಿ ತುಂಬಾ ಚೆನ್ನಾಗಿ ಬಂದಿದೆ ಶುಭವಾಗಲಿ ❤️
The protagonist is none other than our all time favorite Rangayana Raghu Sir♥️ ಆಕಸ್ಮಿಕ ಅಪರಾಧಗಳು, ಒಂದಿಷ್ಟು ಪ್ರೀತಿ, ಉಳಿದೆಲ್ಲಾ ವಿಧಿ. ಸೋತವ ಗೆದ್ದ, ಗೆದ್ದವ ಸತ್ತ 😍
2024 rallii Bharthairoo Ondu ollle Suspense Thriller movie Idu Agutthe Pakkka.. Rangayana Raghu sir Acting Chindii... All the best From Dhruva Boss Fans❤🔥
What a masterpiece it is!😮😮 Unexpected and totally out of the syllabus!!🔥 It's a pure kannada movie with a Hollywood style of story telling🫡 10/10 for this movie, acting, dialogues and story telling! If mamooty remakes this movie in Malayalam, it will definitely cross 100cr💯
Went to watch this without even seeing the trailer because of rave reviews. Gopal Deshpande, take a bow man! "Garuda Gamana Vrushabha Vaahana"s Brahmayya, "Avane Srimannarayana"s Bandmaster, "SSE"s Prakash... Bringing his own nuances to each of these roles. I may start watching movies just to see him acting here on. Rangayana Raghu's performance was a pleasant surprise. I used to love him for his comedic performances. But this role was out of the blue. First half was bit laggy. But all pieces fits well in 2nd half! PS: Please don't comment later saying "Wish I watched this movie in theatres" later or "we kannadigas don't encourage experimental movies". Go watch NOW
What a movie🥹 Kannada Industry is really lucky to have an actor like Rangayan Raghu sir Amazing content At the climax, I couldn't control my tears, let all the Kannada audience get this kind of movies in coming days❤
Just watched the movie and Feels very sad when movie like this falied in theatres.....story line...acting... cinematic experience and actor really unbelievable......a sure must watch👍
ಕನ್ನಡ ಚಿತ್ರರಂಗದಲ್ಲೇ ಮರೆಯಲಾರದ ಹೆಜ್ಜೆ ಗುರುತು ಇಟ್ಟ ಶಾಕಾಹಾರಿ..... ರಂಗಾಯಣ ರಘು sir ತಮ್ಮ ಆಕ್ಟಿಂಗ್ ನೋಡೀ ನನ್ನ ತಲೆ ದಿಮ್ಮ ಹಿಡಿದಿದೆ ,, ಅಭಿನಯಾಸುರ್ .....and lastly climax jst superb....my best wishes to all team and DIRECTOR OF THE MOVIE
ನಮ್ಮ ಕನ್ನಡದಲ್ಲಿ ಈ ತರಹದ ಚಿತ್ರ ನಾನು ಇದೆ ಮೊದಲು ನೋಡಿದ್ದು ಫಿಲಂ ನವರು ಜಾಸ್ತಿ ಅಡ್ವಾಂಟೇಜ್ ಮಾಡಿದ್ರೆ ಚೆನ್ನಾಗಿ ಫಿಲಂ ಓಡ್ತಾ ಇತ್ತು ಹಿಂದೆಂದೂ ಇರದ ಸ್ಟೋರಿ ಇದು ತುಂಬಾ ತುಂಬಾ ಚೆನ್ನಾಗಿ ಇದೆ ಈ ಫಿಲಂ ಸ್ವಲ್ಪ ಕೂಡ ಬೇಜಾರ್ ಆಗಲಿಲ್ಲ ನಮ್ಮ ಕನ್ನಡದ ಚಿತ್ರ ಅಂತ ಹೆಮ್ಮೆ ಅನಿಸುತ್ತಿದೆ great acting All actors this movie
As always, Raghu sir is the best. huge respect to Rangayana Raghu sir❤. #VinayUJ❤ looking like you are going to win best debut actor in 2024 All the best sir ❤
ಸಕ್ಕತ್ತಾಗಿದೆ Making, story telling, background score, acting, visuals ಎಲ್ಲಾ ಸಕ್ಕತ್ತಾಗಿ ಮಾಡಿದಿರ ನಿಮ್ಮ hardwark ಎಲ್ಲಾ ಕಡೆ ಎದ್ದು ಕಾಣುತ್ತೆ.. ದೊಡ್ಡ ಯಶಸ್ಸು ನಿಮಗೆ ಸಿಗಲಿ God bless u 😊