Тёмный

Shantala Theater | ಪ್ರದರ್ಶನ ನಿಲ್ಲಿಸಿದ ಶಾಂತಲಾ : ಮಾಲೀಕರ ವಿಶೇಷ ಸಂದರ್ಶನ 

Andolana
Подписаться 823
Просмотров 49 тыс.
50% 1

Shanthala Theater : ದಶಕಗಳ ಕಾಲ ಮೈಸೂರಿನ ಚಿತ್ರ ರಸಿಕರಿಗೆ ಮನೋರಂಜನೆ ನೀಡಿದ ಹೆಸರಾಂತ ಚಿತ್ರಮಂದಿರ ಶಾಂತಲಾ ಇದೀಗ ತನ್ನ ಪ್ರದರ್ಶನ ನಿಲ್ಲಿಸಿದೆ. ೧೩ ಚಿತ್ರಮಂದಿರಗಳ ನಡುವೆ ಶಾಂತಲಾ ತಲೆ ಎತ್ತಿದ ಬಗ್ಗೆ ಶಾಂತಲಾ ಚಿತ್ರಮಂದಿರದ ವ್ಯವಸ್ಥಾಪಕ ಪಾಲುದಾರರಾದ ಪದಕಿ ಅವರು ಆಂದೋಲನದ ಜೋತೆ ಹಂಚಿಕೊಂಡಿದ್ದಾರೆ.
#Shanthalatheater #mysuru #mysore #theater #multiplex
#sandlawood #mysore #theatre #nammuratheatre #shantalamysore #mysorenews #nammamysuru #singlescreen #mysurucity #drccinemas #lakshmitheatre #gayatritheatre

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 138   
@manjunathah9988
@manjunathah9988 Месяц назад
ನಮ್ಮ ಬಾಲ್ಯದ ನೆನಪುಗಳು ಮರಳಿ ನೆನಪಾಯಿತು ಶಾಂತಲ ಚಿತ್ರಮಂದಿರ ಮುಚ್ಚಿದಾಗ ಮನಸ್ಸಿಗೆ ತುಂಬಾ ಬೇಜಾರಾಯಿತು ಕೆಡುವುದನ್ನ ನೋಡಿದ ಮೇಲೆ ಕಣ್ಣಲ್ಲಿ ನೀರು ಬಂತು... ಮೈಸೂರು ಅಂದ್ರೆ ಶಾಂತಲ. 🙏
@vasanthats3612
@vasanthats3612 Месяц назад
ಇವರು ನಮ್ಮ ಗುರುಗಳು.. JSS ಕಾಲೇಜಲ್ಲಿ Statistics ಹೇಳಿಕೊಟ್ಟವರು..ಸರಳ , ಸಜ್ಜನ ಪದಕಿ ಸರ್🙏 ಶಾಂತಲಾ ಪಕ್ಕ ನನ್ ರೂಮು.. ಆಗಿನ ಕಾಲದಲ್ಲಿ ಬಹಳ ಸುಂದರ, ಸುಖದಾಯಕ, ಸ್ವಚ್ಚವಾಗಿದ್ದ ಟಾಕೀಸ್🎉
@shashidharmurthy2226
@shashidharmurthy2226 Месяц назад
ಪದಕಿಯವರೆ ನಾನು ನಿಮ್ಮ ಮನೆಯ ಹತ್ತಿರದಲ್ಲೇ ವಾಸವಿದ್ದೇನೆ. ಅದ್ಭುತ ನೆನಪುಗಳು. ಈಗ ಈ ಥಿಯೇಟರ್ ನೋಡಿದರೆ ದುಃಖವಾಗುತ್ತದೆ. ನಾನು ಇಲ್ಲಿ ನೋಡಿದ ಮೊದಲ ಚಿತ್ರ "ಶುಭಮಂಗಳ "ಕೊನೆಯ ಚಿತ್ರ "ಮುಗುಳುನಗೆ" ನಾನು ಇಲ್ಲಿ ನೋಡಿದ ಅದ್ಭುತ ಚಿತ್ರ "ನಾ ನಿನ್ನ ಮರೆಯಲಾರೆ" ಆಗ ನನಗೆ 24 ವರ್ಷ. ವಂದನೆಗಳು
@prasadpasala391
@prasadpasala391 Месяц назад
ಶಶಿಧರ್ ರವರೇ ನಿಮ್ಮ ನೆನಪು ಓದಿ ಸಂತೋಷವಾಯಿತು. ನಾನು ಮೈಸೂರಿಗೆ 1975ರಲ್ಲಿ ಬಂದಾಗ ಶುಭಮಂಗಳ ಚಿತ್ರ ಅವಾಗ ಪ್ರದರ್ಶನ ಕಾಣುತ್ತಿತ್ತು
@vishwanathahn8386
@vishwanathahn8386 Месяц назад
ಕೆಡುವುತ್ತಿರುವ ನಮ್ಮ ನೆಚ್ಚಿನ ಚಿತ್ರಮಂದಿರವನ್ನು ಇಂದು ನೋಡಿ ಗೊತ್ತಿಲ್ಲದೆ ಕಣ್ಣು ತುಂಬಿ ಬಂತು........
@srinivaskn865
@srinivaskn865 Месяц назад
ನಮ್ಮ ಹೆಮ್ಮೆಯ ಸಾ೦ಸ್ಕೃತಿಕ ನಗರ Mysore ನ ಕನ್ನಡ ಚಿತ್ರಮಂದಿರ shantala ಗೆ ನನ್ನ ಧನ್ಯವಾದಗಳು ಕನ್ನಡ ಭಾಷೆ ಯನ್ನು ತಮ್ಮದೇ ದಾರಿಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಿದಿರಿ 👍🙏👌
@bhaskarbhaskar2707
@bhaskarbhaskar2707 Месяц назад
😢
@myaatru742
@myaatru742 Месяц назад
ಮೈಸೂರಿನ ಉನ್ನತ ಥಿಯೇಟರ್ & ಕನ್ನಡ ಚಿತ್ರಕ್ಕೆ ಹೆಚ್ಚು ಒತ್ತು, ಶಿಶ್ತು ಸ್ವಚ್ಚ ಹೆಸರಾಗಿತ್ತು...
@apoorvashree5154
@apoorvashree5154 Месяц назад
ಮೈಸೂರಿನ ಸ್ವಚ್ಛ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ವಿಶಾಲವಾದ ಚಿತ್ರಮಂದಿರ ಶಾಂತಲಾ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ನೋಡುವುದೇ ಚಂದ
@KannadaKumara84
@KannadaKumara84 Месяц назад
ನಮ್ಮೂರ ದಸರಾ ರೀತಿ ಶಾಂತಲಾ ಚಿತ್ರಮಂದಿರ ಮೈಸೂರಿಗರೆಲ್ಲರ ಚಿತ್ರಮಂದಿರ ಅಷ್ಟು ಭಾವನಾತ್ಮಕ ಸಂಬಂಧ ಇತ್ತು ಇಲ್ಲಿ ಯಾವುದೇ ಪುಂಡ ಪೋಕರಿಗಳ ಭಯವಿಲ್ಲದೆ ನೆಮ್ಮದಿಯಾಗಿ ಸಿನಿಮಾ ವನ್ನು ಸಂಪೂರ್ಣ ಕುಟುಂಬ ಸಹಿತ ನೋಡುವ ಅವಕಾಶದ ಭಾಗ್ಯವಿತ್ತು.ಬ್ಲಾಕ್ ಟಿಕೆಟ್ ಮಾರಾಟ ವಿಲ್ಲದ ಚಿತ್ರ ಮಂದಿರ ಅಲ್ಲದೆ ಮಾಲೀಕರ ಸ್ಪಂದನೆ, ಮ್ಯಾನೇಜರ್ ದೇವರಾಜ್ ರವರ ಧಕ್ಷ ನಿರ್ವಹಣೆ ಅತ್ಯುತಮ ಹೊಸ ಚಿತ್ರ ಬಿಡುಗಡೆಯ ದಿನವಂತೂ ಹಬ್ಬದ ವಾತಾವರಣ ಚಿತ್ರ ಮಂದಿರದ ಬಳಿಯೇ ಹೆಚ್ಚು ಕಾಲಹರಣ, ಚರ್ಚೆ ಈಗ ಅದೆಲ್ಲ ಸವಿ ನೆನಪುಗಳು ಮಾತ್ರ.ಶಾಂತಲಾ ಮತೊಮ್ಮೆ ಹುಟ್ಟಿಬರಲಿ ಎಂಬುದೇ ನಮ್ಮ ಆಶಯ .
@ramamohankl9225
@ramamohankl9225 Месяц назад
ಮೈಸೂರಿನ ಚಿತ್ರ ಪ್ರೇಮಿಸಾದ ನನಗೆ ನನ್ನ ಕಾಲೇಜಿನ ದಿನಗಳಿಂದಲೂ ತಪ್ಪದೇ ಭೇಟಿ ಕೊಡುತ್ತಿದ್ದ ನೆಚ್ಚಿನ ಚಿತ್ರಮಂದಿರ "ಶಾಂತಲಾ" ಇನ್ನು ನೆನಪು ಮಾತ್ರ ಎಂದು ತಿಳಿದು ತುಂಬಾ ಬೇಸರವಾಯಿತು! ಎಲ್ಲವೂ ಕಾಲದ ಮಹಿಮೆ ! ಕಾಲಾಯ ತಸ್ಮೈ ನಮಃ | ಆದರೂ ಆದಷ್ಟೂ ಶೀಘ್ರದಲ್ಲೇ "ಮಲ್ಟಿಪ್ಲೆಕ್ಸ್" ರೂಪದಲ್ಲಿ ಇಂದಿಗೂ ಮೈಸೂರಿನ "ಲ್ಯಾಂಡ್ ಮಾರ್ಕ್" ಎನಿಸಿರುವ "ಶಾಂತಲಾ" ಚಿತ್ರಮಂದಿರವು ಪುನರವತರಿಸಲೆದು ಆಶಿಸುತ್ತೇನೆ !
@Lokesh-cv5jq
@Lokesh-cv5jq Месяц назад
ಸರ್ ನಾನು ಮೊನ್ನೆ ಶಾಂತಲಾ ಟಾಕೀಸ್ ರೋಡಲ್ಲಿ ಬಂದೆ ಏನೋ ಕ್ಲೋಸ್ ಆಗಿದೆ ಅನ್ಕೊತಾ ಇದ್ದೆ ಕೆಡವಿ ಇದನ್ನು ನೋಡಿ ನಮಗೆ ಹೊಟ್ಟೆ ಉರಿದು ಹೋಯಿತು ಮೈಸೂರಿನಲ್ಲಿ ನಂಬರ್ ಒನ್ ಟಾಕೀಸ್ ಶಾಂತಲಾ ಶಿಸ್ತಿಗೆ ಕ್ಲೀನ್ ನೆಸ್ ಗೆ ನಂಬರ್ ಒನ್ ಆದರೆ ನಮ್ಮ ಮುಂದಿನ ತಲೆಮಾರಿಗೆ ಚಿತ್ರಮಂದಿರ ಇಲ್ಲ ಅನ್ನೋದ ಬೇಸರ
@umeshs5770
@umeshs5770 Месяц назад
ಸಾರ್, ಶಾಂತಲ ಚಿತ್ರ ಮಂದಿರ ನಮ್ಮ ಹಳೇ ನೆನಪುಗಳ ಮಂದಿರ, ಚಿಕ್ಕಂದಿನಿಂದಲೂ ನಿಮ್ಮ ಚಿತ್ರ ಮಂದಿರ
@kannadadramaanandakiralu4149
@kannadadramaanandakiralu4149 Месяц назад
ಮೈಸೂರಿನ ಅತ್ಯುತ್ತಮ ಚಿತ್ರಮಂದಿರ ಶಾಂತಲಾ, ಎಂದೆಂದಿಗೂ ಅದರ ನೆನಪು ಅಜರಾಮರ.
@myathisha2122
@myathisha2122 Месяц назад
ನನ್ನ ಮೊದಲ ಸಿನಿಮಾ ಓನನ್ನ ನಲ್ಲೆ ಕೊನೆಯದು ಟಗರು 🎉 ಶಾಂತಲ
@ravirose8980
@ravirose8980 Месяц назад
ನನ್ನ ಅಚ್ಚುಮೆಚ್ಚಿನ ಚಿತ್ರಮಂದಿರ 🙏🏻 ತುಂಬಾ ಬೇಜಾರಾಗುತ್ತೆ
@vajrakumar5841
@vajrakumar5841 Месяц назад
ಶಾಂತಲಾ ಚಿತ್ರಮಂದಿರ ಕಳೆದುಕೊಂಡಿದ್ದು ತುಂಬಾ ಬೇಜಾರು ಆಯಿತು. ಮತ್ತೆ ನಮ್ಮ ಮೈಸೂರಲ್ಲಿ ಈ ಶಾಂತಲಾ ಚಿತ್ರಮಂದಿರ ಬರಲಿ 💐💐🤝
@gnewsmysuru2732
@gnewsmysuru2732 Месяц назад
ನಮ್ಮ ತಂದೆ ಸತ್ತ ಮೂರು ವರ್ಷಕ್ಕೆ ಶಾಂತಲಾ ಚಿತ್ರಮಂದಿರ ನೆಲಸಮವಾಯಿತು ಕಣ್ಣೀರಿನ ಕಥೆ. ನಮ್ಮ ತಂದೆ ಅಲ್ಲಿ ಬಾಲ್ಕನಿ ಟಿಕೆಟ್ ಕೊಡುತ್ತಿದ್ದರು
@nagarajab7689
@nagarajab7689 Месяц назад
ನನ್ನ ನೆಚ್ಚಿನ ಚಿತ್ರಮಂದಿರ. ಶಾಂತಲಾ ಇನ್ನೂ ನೆನಪು ಮಾತ್ರ.😢
@dineshnayak3713
@dineshnayak3713 Месяц назад
ನನ್ನ ಅಚ್ಟು ಮೆಚ್ಚಿನ ಚಿತ್ರಮಂದಿರ ಮಾತಾಡ್ ಮಾತಾಡ್ ಮಲ್ಲಿಗೆ ವೀರಮದಕರಿ ಸಿನಿಮಾಗಳನ್ನು ಮೂರು ಮೂರು ಬಾರಿ ನೋಡಿದ್ದು ನೆನಪು ಚಿತ್ರಮಂದಿರ ನೆಲಸಮವಾಗಿದ್ದು ನೋಡಲು ಆಗುತ್ತಿಲ್ಲ😢😢😢
@krishnav2488
@krishnav2488 Месяц назад
ನನಗೆ ಈಗ 65 ವರ್ಷ ಶಾಂತಲಾ ಥಿಯೇಟರ್ ನಲ್ಲಿ ಸುಮಾರು 70 ಚಿತ್ರಗಳನ್ನು ನೋಡಿದ್ದೇನೆ ಕಟ್ಟಡ ಕೆಡವು ತ್ತಿರುವುದು ನೋವುಂಟು ಮಾಡುತ್ತಿದೆ
@sahakarasuddikmsahakara9492
@sahakarasuddikmsahakara9492 Месяц назад
ಇನ್ನು ನಮೋ ವೆಂಕಟೇಶ ಹಾಡು ಕೇಳೋ ಸೌಭಾಗ್ಯ ಇಲ್ಲಾ.
@bhaskarbhaskar2707
@bhaskarbhaskar2707 Месяц назад
ತುಂಬಾ ನೋವಿನ ಸಂಗತಿ ನಮ್ಮ ಕನ್ನಡಿಗರಿಗೆ ಕರ್ನಾಟಕದಲ್ಲಿ
@vishwanathn6775
@vishwanathn6775 Месяц назад
🌹ನಿಮ್ಮ ಮುಂದಿನ ಜೀವನ ಸುಖವಾಗಿರಲ್ಲಿ 🌹
@karthikmv8
@karthikmv8 Месяц назад
ಶಾಂತಲಾ.... Its not a theatre.... Its an emotion to Mysoreans. As a Mysorean saw so many movies in this theatre. I still remember... Not a single black ticket was sold. Such was the discipline of the theatre.
@rajur4260
@rajur4260 Месяц назад
Dear sir. When iam working in granite company in chamaraj nagar from 1981 to 1996 we are coming by vehicle to see movie in your shanthala and other theatre sir, old movie are better than best sir. Best of luck for your future projects sir.
@krishnamurthyballur5594
@krishnamurthyballur5594 Месяц назад
Very nicely n proudly explained about birth n glory of Shantala Theatre.
@RamachandrappaCn-fc7ld
@RamachandrappaCn-fc7ld Месяц назад
ಚಿತ್ರರಂಗದ ಸುವರ್ಣಯುಗ ಆ ಕ್ರೇಜ್ ಪ್ರೀತಿ ಅಭಿಮಾನ ಎಲ್ಲಿ ಹೋಯಿತು ಓನರ್ ಕಳಕಳಿಗೆ ಅಭಿನಂದನೆಗಳು ಹಿಂದೆ ಚಿತ್ರಮಗಳೇ ದೇವಸ್ಥಾನಗಳು ಚಿತ್ರಗಳೇ ದೇವರು ಎನ್ನುವ ಕಾಲ ಇತ್ತು ಆ ಕಾಲ ಮಾರುಕಳಿಸುತಾ ಶಾಂತಲಾ ನೆನಪು ಮಾತ್ರ ಟಿ ವಿ, ಮೊಬೈಲ್ ಗಳಿಂದ ಚಿತ್ರರಂಗ ಅವಸಾನ್ ದತ ಹೋಗುತಿದೆ 😢
@murugeshsubramani9102
@murugeshsubramani9102 Месяц назад
Very best theater for family. In 90s I was regularly visiting mysore never missed to see picutures, and having iyengar meals food
@prakashst2873
@prakashst2873 10 дней назад
Super sir nivu...Nan favourite theatre sir Shantala
@user-wm7ed3co8k
@user-wm7ed3co8k 29 дней назад
ನಾನು ಈ ಟಾಕೀಸ್ ನಲ್ಲಿ ನೋಡಿದ ಕಟ್ಟ ಕಡೆಯ ಸಿನಿಮಾ ಟಗರು ಸಿನಿಮಾ 175 ದಿನ ಪೂರ್ಣ ಗೊಂಡ ಕೊನೆಯ ಸಿನಿಮಾ ❤ ಐ ಮಿಸ್ ಯೂ ಶಾಂತಲಾ ಚಿತ್ರಮಂದಿರ 😢 ಜೈ ಅಪ್ಪು ಬಾಸ್ ❤
@SopranoPersonalityspices
@SopranoPersonalityspices Месяц назад
Sir, it was so exciting to enter a theatre like Shantala talkies. We can't forget your Manager with the big moustache. V unfortunate. ❤❤
@rajeevarashmi748
@rajeevarashmi748 Месяц назад
Very matured talk, nice❤
@sprakashkumar1973
@sprakashkumar1973 27 дней назад
One' of the Best Theatre in Mysore. Sir...❤❤❤❤❤❤
@VasuDev-q6h
@VasuDev-q6h Месяц назад
ನಮ್ಮ ಲಾಠಿ ಮೀಸೆ ಅಂಕಲ್ ಚೆನ್ನಾಗಿದಾರ?
@manjunathaks607
@manjunathaks607 Месяц назад
ಪದಕಿ ಅಂಡ್ ಟಿಪ್ಸನ್❤.... ಶಾಂತಲಾ ಚಿತ್ರಮಂದಿರ ಮೈಸೂರು... ಸಮಾಜ ಮುಖಿ ಚಿತ್ರಗಳ ಪ್ರದರ್ಶನಕ್ಕೆ ಮೀಸಲು....ಕ್ಲೀನ್.. ಪ್ರಶಾಂತ... ಶಿಸ್ತು... ವಿಶಾಲ... ಕಡಿಮೆ ದರ.. ಮೈಸೂರಿನ ಹೆಮ್ಮೆ.. ಎಲ್ಲರಿಗೂ ಪ್ರಿಯ...🎉🎉🎉🎉🎉🎉
@udayakumarmn258
@udayakumarmn258 Месяц назад
ಶಾಂತಲ ನೆಚ್ಚಿನ ಚಿತ್ರ ಮಂದಿರ.ಬಾಲ್ಕಾನಿ ಸೂಪರ್ ,ಅಪರೂಪದ ಚಿತ್ರ ಮಂದಿರ,ಬೇಜಾರಾಗುತ್ತೆ .
@nanjundaswamybn5837
@nanjundaswamybn5837 Месяц назад
Nan Mysore li 15 varsha dinda shanthala theatre dalli minimum 50 films nodididini... One of the Super theater
@narasimhamurthyr6243
@narasimhamurthyr6243 Месяц назад
Mysore my fevaret talkis shantala.
@sunilkumarcmsunil2262
@sunilkumarcmsunil2262 Месяц назад
Thumba channagi mathadthira sir. Nim speech thumba ishta aithu nange.
@AbdulHameed-so1zf
@AbdulHameed-so1zf Месяц назад
**** shanthala* ee hesaru super....itthu....( car...car...haadu...nanna prthiya..hudugi.du.)***🌷🌷🌷🌷🌷
@srivathsa5374
@srivathsa5374 Месяц назад
Greate person, excellent service given to industry
@abhilashm.j9657
@abhilashm.j9657 Месяц назад
Shanthala theatre is best neat family theatre here single ticket for single person no black tickets, very good parking ... Very sad to see this theatre demolishing, along with laxmi, saraswathi
@manjunathbanavara2641
@manjunathbanavara2641 Месяц назад
ಮೈಸೂರಿನಲ್ಲಿ ಮಹಾರಾಜ ಹೈ ಸ್ಕೂಲ್ ದಿನಗಳಲ್ಲಿ ಚಕ್ಕರ್ ಹಾಕಿ ವಂಶವೃಕ್ಷ,ನೋಡಿದ್ದು ಮರೆಯಲಾರದ ದಿನಗಳು.ಬಂಗಾರದ ಪಂಜರ ಚಿತ್ರದಿಂದ ಶೃತಿ ಸೇರಿದಾಗ,ಚಿತ್ರದವರೆಗೆ ಬಹಳಷ್ಟು ಚಿತ್ರ ಅಲ್ಲೇ ನೋಡಿರುವುದು. ಇಂದು ಮೈಸೂರಿಗೆ ಬಂದರೆ ಮರೆಯದೆ ಹೋಗುವ ಜಾಗ ಸುಬ್ರಾಯನ ಕೆರೆ ಪ್ರದೇಶಕ್ಕೆ ಹೋಗೆಹೋಗ್ತೀನಿ.ಶಾಂತಲಾ ನಾನು ಜೀವನದಲ್ಲಿ ಮರೆಯಲಾರದ ಸಿನಿಮಾ ಹಾಲ್😂😂
@manjunathbanavara2641
@manjunathbanavara2641 Месяц назад
ರಥ ಸಪ್ತಮಿ ಚಿತ್ರ ನೋಡಿದಾಗ ಮೈಸೂರಿನಲ್ಲಿ ಒಂದು ಮತೀಯ ಗಲಾಟೆ ನಡೆಯುತ್ತಿದ್ದರೂ ಶಾಂತಲ ಪ್ರದೇಶದಲ್ಲಿ ಉತ್ತಮ ವಾತಾವರಣ ಇತ್ತು.
@prasadpasala391
@prasadpasala391 Месяц назад
ನೀವು ನನ್ನ ಹಾಗೇ ಸ್ವಭಾವ
@SKGVideo-wc3jb
@SKGVideo-wc3jb Месяц назад
ಬಹಳ ಕಾಡಿದ ಚಿತ್ರಮಂದಿರ
@user-qj1vx1gp3s
@user-qj1vx1gp3s Месяц назад
Yes sir Nam theater nam. Shanthala❤❤❤❤
@rajshekharr1984
@rajshekharr1984 Месяц назад
Super takies
@SidduHarshitha
@SidduHarshitha Месяц назад
ಅಯ್ಯೋ 😢 ಮೈಸೂರಿನ ಜನತೆಯ ಹೆಮ್ಮೆಯ ಚಿತ್ರಮಂದಿರ ❤
@KarnaKarnakar-oo4bb
@KarnaKarnakar-oo4bb Месяц назад
Sir my favourite theatre
@ravindrahk8676
@ravindrahk8676 Месяц назад
ತುಂಬಾ ಬೇಸರ ವಾಗುತ್ತೆ...ಒಂದು ಒಳ್ಳೆಯ ಚಿತ್ರಮಂದಿರ ಒಡೆದು ಹಾಕುತ್ತಿದ್ದಾರೆ.. ನಾನು ಕೆರಳಿದ ಸಿಂಹ ವೀಕ್ಷಣೆ ಮಾಡಿದ್ದೆ...Q ನಿಂತುಕೊಂಡರೆ ticket guarantee...no black ticket.
@RaghuDevanahalli
@RaghuDevanahalli Месяц назад
ಆಗ ನಾನು ಚಿಕ್ಕ ವಯಸ್ಸಿನ ಹುಡುಗ , ದಸರ ರಜ ಕಳೆಯಲೆಂದು ಬೆಂಗಳೂರಿನಿಂದ ಚಿಕ್ಕಮ್ಮನ ಮನೆಗೆ ಹೋಗಿದ್ದೆವು ದಸರ ಪ್ರಯುಕ್ತ ಚಿತ್ರ ಪ್ರದರ್ಶನವಿತ್ತು ನಾವು ಈ ಥಿಯೇಟರ್ ನಲ್ಲಿ 1ರೂ ಕೊಟ್ಟು ಚಿತ್ರ ವೀಕ್ಷಿಸಿದೆವು.❤❤❤
@aswathkumar6642
@aswathkumar6642 Месяц назад
Heart breaking news for all family audiences of Mysuru.
@user-sx6oq5jv2q
@user-sx6oq5jv2q Месяц назад
God Bless..
@sunilkumarcmsunil2262
@sunilkumarcmsunil2262 Месяц назад
Correct Sir rate jasti idre kasta hagutte, 1 family nalli 5 to. 6 idre amount jasti hagutte, transport expenses, chat expenses Ella Seri jasti hagutte haga public theatre ge jasti hogalla
@lakshmansubhash8755
@lakshmansubhash8755 Месяц назад
You are a true gentleman.
@prabhakarv4193
@prabhakarv4193 Месяц назад
Sad to hear. Nice interview. Thank you Sir
@ShankarGuru-fu2kz
@ShankarGuru-fu2kz Месяц назад
Super theater in Mysore shantala... close agirodu bejar aythu...
@mpsangliyana5764
@mpsangliyana5764 Месяц назад
i love shantala ❤️
@puttarajuP-fi1hx
@puttarajuP-fi1hx Месяц назад
Namma hemmeya Nirdheshaka SHANKARNAG nirdheshanadha ,Dr.Rajkumar abhinayisiruva Ondu Muthina Kathe" Shanthala Theatre nalli Release aagithu
@sathyaraj3066
@sathyaraj3066 Месяц назад
Really missing ...😢😢
@nagarajumd6440
@nagarajumd6440 Месяц назад
Shanthala. Chitramandira. Super
@puttarajuP-fi1hx
@puttarajuP-fi1hx Месяц назад
Naanu Shanthala Theatre nalli Nodiruva Moviegalu " Shankar nag's Manava Dhanava, Anantha nag's Sedina hakki, Vishnuvardhan's Jeevana jyoti, Dr.Raj kumar's Samayada Gombe etc., Super high cleanly ness theatre.
@SKumarSKumar-li6th
@SKumarSKumar-li6th Месяц назад
I love shantala theater 😭
@sureshc1424
@sureshc1424 Месяц назад
ಓ ಎಲ್ಲ ನೆನಪುಗಳು
@malleshs.l3518
@malleshs.l3518 Месяц назад
Really suffering 😢, i know oppaning the day
@somashekarum4623
@somashekarum4623 Месяц назад
First Day First Show Bangaradapanjara Nodida Khushi. Nanna Savinenapu
@lalitharamarao5662
@lalitharamarao5662 Месяц назад
Reminding childhood days emotions attached watching so many movies. Very sad to go through this news 😢😢
@indreshbc4244
@indreshbc4244 Месяц назад
ಸರ್ ನಂಗ್ ಬುದ್ದಿ ಬಂದ ಮೇಲೆ ಮೈಸೂರ್ ನಲ್ಲಿ ಚಾಮುಂಡೇಶ್ವರಿ ಶಾಂತಲಾ ಗಣೇಶ ರತ್ನ ವಿದ್ಯರಣ್ಯ ರಣಜೀತ್ ಅಫೇರ ಲಕ್ಷ್ಮಿ ಒಲಂಪಿಯ ಗೋಕುಲ ಶಾಲಿಮಾರ್ ತಿಬ್ಬದೇವಿ ಯಲ್ಲ ಮುಗಿತು ಸರ್ ನಮ ಹಳೆಯ ನಟರು ಮಣ್ಣಲ್ಲಿ ಮಣ್ಣಾದರೂ ನಮ್ಮ ಚಿತ್ರ ಮಂದಿರ ಕೂಡ ಮಣ್ಣಲ್ಲಿ ಮಣ್ಣಾದೋ ಬಹಳ ನೋವು ಹಾಗುತ್ತೆ 😭😭 ❤️❤️😂❤️
@rcbian12314
@rcbian12314 Месяц назад
ಸರಸ್ವತಿ
@raghunandhan379
@raghunandhan379 Месяц назад
Best theatre in Mysore ❤
@jayaramprabhu5595
@jayaramprabhu5595 Месяц назад
Good for the owner as he can sell it at hefty price to developers. 😊
@sathyaraj3066
@sathyaraj3066 Месяц назад
Best family theater
@ganeshtech2611
@ganeshtech2611 Месяц назад
Naanu sadvidya shaleya highschool vidyarthiyagidde....namma shaleya vidyarthigalu shalege chakkar haaki cinemage hodare adara manager uniform nodi avarannu shalege vaapas karethandu headmaster Bali biduvaru..endu kelidde ashtondu ethical mattu samajamukhi vyakththva avaraddu....bahala besarada sangathi
@keshav2298
@keshav2298 Месяц назад
ಹಿನ್ನಲೆ ಸಂಗೀತದ ಅವಶ್ಯಕತೆ ಇತ್ತೆ? ಇದೊಂದು‌ ಉತ್ತಮ ಸಂದರ್ಶನ.
@lakshmansubhash8755
@lakshmansubhash8755 Месяц назад
Only theatre with hygiene washroom, there were no black tickets at all. Very prominent Film theatre owner.
@prafulketharid9842
@prafulketharid9842 Месяц назад
I watched mourya, jackie & 6-5=2 movies.
@kumaraskumaras8504
@kumaraskumaras8504 Месяц назад
ಮೈಸೂರಿನ ಅತ್ಯುತ್ತಮ ಚಿತ್ರಮಂದಿರ ಅಂದರೆ ಅದುವೇ ಶಾಂತಲ ಚಿತ್ರಮಂದಿರ ಇನ್ನು ನೆನಪು ಮಾತ್ರ
@prasannakumarpdaroji9997
@prasannakumarpdaroji9997 Месяц назад
Akashmika Dr Raj movie first day second show i watched the beautiful movie
@snrn4084
@snrn4084 Месяц назад
Innu 10-15 years aste Theatres irodu anta anisutte 10 yeras adamele ella seniros stars gu age agirutte hosa hero na nambikondu theatres galu run agodu doubt ide
@gangadharagangu2905
@gangadharagangu2905 Месяц назад
ಗಾಂಧಿ ಕ್ಲಾಸ್ 5 ರೂಪಾಯಿ ಸೆಕೆಂಡ್ ಕ್ಲಾಸ್ 10ರೂಪಾಯಿ ಬಾಲ್ಕನ್ನಿ 15 ರೂಪಾಯಿ ಇಷ್ಟು ಕಮ್ಮಿಯಲ್ಲಿ ಯಾವ ತಿಯೇಟರ್ ಇಲ್ಲ ಬೆಸ್ಟ್ ಟಾಕೀಸ್ ಶಾಂತಲಾ ❤️
@pradeeps4955
@pradeeps4955 Месяц назад
ಫ್ಯಾಮಿಲಿ ಆರಾಮವಾಗಿ ಬಂದು ಕೂತ್ಕೋಂಡು ನೋಡೋ ಥಿಯೇಟರ್, ಲೆಕ್ಕ ಇಲ್ಲದಿಷ್ಟು ಸಿನಿಮಾ ನೋಡಿದ್ದೀನಿ ಇಲ್ಲಿ, ಬೇಸರದ ಸಂಗತಿ ಸಿಂಗಲ್ ಸ್ಕ್ರೀನ್ ಕಾಣೆಯಾಗಿರೋದು
@sheshachalamsriram3545
@sheshachalamsriram3545 Месяц назад
I am from bengalore neverr seen shathala before pls provide more of retro stories of shanthaala if possible pls upload Shanthala theatr tour 🙏
@shankarshivu7864
@shankarshivu7864 Месяц назад
I. .have seen 10 times swathi muthayam cinema in shanthala theater
@harshajakkam102
@harshajakkam102 Месяц назад
Block alli ticket maaradha theatre.
@preethammurthy6116
@preethammurthy6116 Месяц назад
Adru nangu bejar aythu... atleast ond same name li shanthala multiplex tara madi sir.. please 🙏..we miss shanthala talkies..
@rajgopal6911
@rajgopal6911 Месяц назад
ಬದಲಾವಣೆ ಜಗದ ನಿಯಮ,ಆಗುವುದನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ.
@user-ne4be3tf7b
@user-ne4be3tf7b Месяц назад
Sir really so sad iam see lot moove in shanthala theater
@kumarswamy4375
@kumarswamy4375 Месяц назад
I am jss cologe student sir yountake class sir
@shankarshivu7864
@shankarshivu7864 Месяц назад
Good theatre good management sad loosing theatre
@sheshachalamsriram3545
@sheshachalamsriram3545 Месяц назад
Bhagavantha shanthala mathe udayisali..... 🙏
@dtr201
@dtr201 Месяц назад
Very bad news. I watched many films when l was in Mysore between 1995 to 2004
@chethankumar7058
@chethankumar7058 Месяц назад
ಒಳ್ಳೆ ಚಿತ್ರಮಂದಿರ... ಆದರೆ ಕಿಂದರ ಜೋಗಿ ಚಿತ್ರದ ಸಂದರ್ದಲ್ಲಿ ಆದ ಗಲಾಟೆ ದುಃಖದ ವಿಚಾರ
@srinivassingerhunsur3241
@srinivassingerhunsur3241 Месяц назад
ವಿವರಿಸಿ ಪ್ಲೀಸ್ ಹೇಳಿ
@vinayakam1896
@vinayakam1896 Месяц назад
Enadu galate bro heli
@ravidandikere5208
@ravidandikere5208 Месяц назад
ಕರ್ನಾಟಕದ ಬ್ಲ್ಯಾಕ್ ಟಿಕೇಟ್ ಇಲ್ಲದ ಏಕೈಕ ಚಿತ್ರಮಂದಿರ ಮೈಸೂರಿನ ಶಾಂತಲ ನಮ್ಮ ಬಾಲ್ಯದ ದಿನಗಳೆಲ್ಲಾ ನೇನಪಾಗಿಬಿಡ್ತು ಬಹಳ ನೋವಾಗ್ತಾಇದೆ .ಕಾಲಾಯ ತಸ್ಮೈ ನಮ:
@vishwanathahn8386
@vishwanathahn8386 Месяц назад
ಹಿನ್ನೆಲೆ ಸಂಗೀತ ಜಾಸ್ತಿ ಆಯಿತು
@avinashjayaram3466
@avinashjayaram3466 Месяц назад
ಮೈಸೂರ್ ಲಿ first ಫಿಲಂ nodiddu(ಹೂ ಮಳೆ ) last ಫಿಲಂ ನೋಡಿದ್ದು ಶಾಂತಲಾದಲ್ಲೇ(excuse me)ನಾನು
@guruswamym9879
@guruswamym9879 29 дней назад
ನೆನ್ನೆವರೆಗೂ ಮತ್ತೆ ಒಪನ್ ಆಗುತ್ತೆ ಅಂತ ಬರವಸೆ ಇಟ್ಟುಕೊಂಡು ಇದ್ವಿ. . . . . . ಇವತ್ತು ನೋಡಿದ್ರೆ ಹೊಡೆದು ಹಾಕಿ ಬಿಟ್ಟವರೆ. . . . . . 😢😢
@naveenkumarkr3169
@naveenkumarkr3169 Месяц назад
Mysuru.. ❤ yella 90 theatre yella close bari nenapu matra.. mysore ali movi nodoke chenah ittu.. opera ranajith laxmi saraswati santala sterling yella nenapu matra
@skumarskumar6803
@skumarskumar6803 Месяц назад
Mansige thumba novagide theatre demolise agidke
@gopalkrishnakrishna9184
@gopalkrishnakrishna9184 Месяц назад
Yean sir sound clear ealla
@anand-qw1fu
@anand-qw1fu Месяц назад
Sad to hear....
@user-el7qm7pb3h
@user-el7qm7pb3h Месяц назад
❤❤❤❤❤
@gouvishwakosha4448
@gouvishwakosha4448 Месяц назад
ನಾಟ್ಯ ರಾಣಿ ಶಾಂತಲಾ ನೆನಪಾಗಿ ಒಂದು ಶಾಂತಲಾ ವಿಗ್ರಹದ ಕೆತ್ತನೆಯೂ ಇತ್ತು
@nanjundaswamybn5837
@nanjundaswamybn5837 Месяц назад
ಪದಕಿ sir nan nim studesnt jss college
@dineshnayak3713
@dineshnayak3713 Месяц назад
ಬ್ಲಾಕ್ ಟಿಕೆಟ್ ಗೆ ಅವಕಾಶವೇ ಇರದ ಏಕೈಕ ಚಿತ್ರ ಮಂದಿರ
Далее
Will A Guitar Boat Hold My Weight?
00:20
Просмотров 68 млн
ПРИКОЛЫ НАД БРАТОМ #shorts
00:23
Просмотров 3,4 млн
Shantala Theatre Shuts Forever | RedFM Facts
3:18
Просмотров 16 тыс.
Will A Guitar Boat Hold My Weight?
00:20
Просмотров 68 млн