Sharp Vision for a Bright School Year
Clear Vision: The Most Important School Supply for Success
As the new academic year begins, kids are excited to be back at school. But have they had their vision checked yet?
Clear vision is crucial for children to focus, participate in activities, and achieve overall development. A comprehensive eye exam helps identify any vision errors or eye issues early on, ensuring timely intervention.
Book your appointment today to ensure your child's vision is checked before heading back to school.
ಶೈಕ್ಷಣಿಕ ಪ್ರಗತಿಗಾಗಿ ಸ್ಪಷ್ಟ ದೃಷ್ಟಿ ಅಗತ್ಯ
ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ ಸ್ಪಷ್ಟ ದೃಷ್ಟಿ ಹೊಂದುವುದು ಬಹಳ ಮುಖ್ಯವಾಗುತ್ತದೆ
ಈಗ ಶಾಲೆಯ ಶೈಕ್ಷಣಿಕ ವರ್ಷ ಆರಂಭವಾಗುವ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಲು ಬಹಳ ಕಾತುರರಾಗಿದ್ದಾರೆ ಆದರೆ ಅವರ ದೃಷ್ಟಿಯ ಪರೀಕ್ಷೆಯಾಗಿದೆಯೇ?
ಮಕ್ಕಳು ಓದಿನ ಕಡೆ ಗಮನಹರಿಸಲು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಾಗೂ ಸರ್ವತೋಮುಖ ಪ್ರಗತಿಹೊಂದಲು ಸ್ಪಷ್ಟ ದೃಷ್ಟಿ ಬಹಳ ಮುಖ್ಯವಾಗುತ್ತದೆ. ಕಣ್ಣಿನ ಯಾವುದೇ ಸಮಸ್ಯೆ ಅಥವಾ ದೃಷ್ಟಿ ದೋಷಗಳನ್ನು ಗುರುತಿಸಲು ಸಮಯೋಜಿತ ಸಮಗ್ರ ಕಣ್ಣಿನ ತಪಾಸಣೆಯು ಸಹಾಯ ಮಾಡುತ್ತದೆ.
ಶಾಲೆಗೆ ಹೋಗುವ ಮುನ್ನ ನಿಮ್ಮ ಮಕ್ಕಳ ಕಣ್ಣಿನ ಪರೀಕ್ಷೆಗಾಗಿ ಇಂದೇ ಸಮಾಲೋಚನೆಯನ್ನು ಖಚಿತಪಡಿಸಿಕೊಳ್ಳಿ.
#SharpVision #BrightSchoolYear #BackToSchool #EyeHealth #VisionCare #HealthyEyes #StudentSuccess #VisionMatters #ClearVision #SchoolReady #FocusOnLearning #EyeCareAwareness #SeeTheFuture #VisionAndLearning #StudentHealth #NarayanaNethralaya #NNCares
4 авг 2024