Тёмный

Shiva Rajkumar Exclusive Interview On Bhairathi Ranagal, Puneeth | ರಿಪಬ್ಲಿಕ್ ಕನ್ನಡದಲ್ಲಿ ಶಿವಣ್ಣ ಮಾತು 

Republic Kannada
Подписаться 447 тыс.
Просмотров 22 тыс.
50% 1

Dr. Shiva Rajkumar’s exclusive interview where he talks about his highly anticipated movie Bhairathi Ranagal and shares memories of his brother, Puneeth Rajkumar (Appu). Don’t miss this special conversation with Republic Kannada | ದೊಡ್ಡ ಮನೆ ದೊಡ್ಡ ಮಾತು | ರಿಪಬ್ಲಿಕ್ ಕನ್ನಡದಲ್ಲಿ ಶಿವಣ್ಣ! | ಶಿವಣ್ಣ ಸಿನಿಮಾಗಳನ್ನ ಯಾಕೆ ನೋಡಬೇಕು? | ಬೈರತಿ ರಣಗಲ್​ ಯಾವಾಗ ರಿಲೀಸ್ ಆಗುತ್ತೆ? | ಗೀತಾ ಶಿವರಾಜ್​ಕುಮಾರ್​ ಪಾತ್ರ ಏನು ಗೊತ್ತಾ? | ಪ್ರೀತಿಯ ಅಪ್ಪು ನೆನೆದು ಭಾವುಕರಾದ ಶಿವಣ್ಣ | ಸಿನಿಮಾಗಾಗಿ ಶಿವಣ್ಣ ಪುತ್ರಿಯ ಆ ಪ್ಲಾನ್ ಏನು?
#shivarajkumar #bhairathiranagal #puneethrajkumar #exclusiveinterview #appu #drshivarajkumar #shivanna #exclusiveinterview #nagendrababu #bhairathiranagal #kannadamovie #sandalwood #sandalwoodnews #puneethrajkumar #appu #geethashivarajkumar #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews #sandalwoodinterviews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 101   
@kumarskumars195
@kumarskumars195 3 дня назад
ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ಎಂದು ಸದಾ ಪ್ರಾರ್ಥಿಸುತ್ತೇವೆ ಅಣ್ಣ 🌹💗🥰🙏
@umeshsudisudi4399
@umeshsudisudi4399 2 дня назад
My Boss Kings of King. ಆರೋಗ್ಯದ ಕಡೆ ಗಮನ ಕೊಡಿ ಅಣ್ಣ ಪ್ಲೀಸ್
@hschandra-v3b
@hschandra-v3b 3 дня назад
ಶಿವಣ್ಣ ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನಕೊಡಿ ಅಣ್ಣ.
@jagukumar4042
@jagukumar4042 3 дня назад
Love u ❤
@siddujanakatti2847
@siddujanakatti2847 22 часа назад
❤❤
@chetankumar4430
@chetankumar4430 3 дня назад
ನೀವು ಚೆನ್ನಾಗಿರೀ ಶಿವ ಅಣ್ಣಾ. ಶಕ್ತಿ ಧಾಮದ ಶಕ್ತಿ ಶಿವ ಅಣ್ಣಾ.
@rajeshgowda6520
@rajeshgowda6520 3 дня назад
ಬಾಸ್ ಆ ದೇವರಲ್ಲಿ ನಾವು ಯಾವಾಗಲೂ ಕೇಳೋದು ಅದೆ ಬೇಕಾದರೆ ನಮ್ಮ ಜೀವ ಹೋಗ್ ಬಿಡ್ಲೀ ನೀವು ಯಾವಾಗಲೂ ಚೆನ್ನಾಗಿ ಇರಬೇಕು ನೂರ್ ವರ್ಷ ಚೆನ್ನಾಗಿ ಇರಬೇಕು ನೀವು ನೀವೆ ನಮಗೆ ಶಕ್ತಿ ನೀವೆ ನಮಗೆ ಯಲ್ಲ
@kubendraraon.l5576
@kubendraraon.l5576 3 дня назад
ಡಾಕ್ಟರ್ ಶಿವರಾಜಕುಮಾರ್ ಅವರಿಗೆ ಆರೋಗ್ಯ ಭಾಗ್ಯವನ್ನು ಸದಾ ಕಾಲ ಲಭಿಸುತ್ತಿರಲಿ. ಇವರನ್ನು ಸಂದರ್ಶಿಸಿದ ಇಬ್ಬರಿಗೂ ನನ್ನ ಅಭಿನಂದನೆಗಳು. ಹಾಗೆ ರಿಪಬ್ಲಿಕ್ ಕನ್ನಡ ಚಾನೆಲ್ ಗೆ ವಂದನೆಗಳು
@radhavajresh9528
@radhavajresh9528 12 часов назад
Good health for you shivanna god bless you God giving to you good health
@SudeepFans-fh5wq
@SudeepFans-fh5wq 2 дня назад
ಹ್ಯಾಟ್ರಿಕ್ ಹೀರೋ 🔥🔥🔥🔥🔥🔥🔥🔥🔥.. ಸಂಚೂರಿ. ಸ್ಟಾರ್...BOX OFFICE SULTAN ❤....MASS GOD 🐯🔥..... King of kings SHIVANNA 🐯💯sandal wood BOSS 🔥
@SVRaju_
@SVRaju_ 22 часа назад
ಶಿವಣ್ಣ ನೀವು ಎಂದಿಂದಿಗೂ ನಮಗೆ ಅಚ್ಚು ಮೆಚ್ಚು, ಆದರೆ ನಿಮ್ಮ ಎರಡು ನಡೆಗಳು ಮನಸ್ಸಿಗೆ ತುಂಬಾ ನೋವಾಗಿದ್ದು ನಿಜ. ರಾಜಕೀಯ ಮತ್ತು ಪರಭಾಷಾ ಸಿನಿಮಾ.
@shiviappy5654
@shiviappy5654 2 дня назад
ಆರೋಗ್ಯವಾಗಿ ಇರಿ ಶಿವಣ್ಣ ಜೈ ದೊಡ್ಮನೆ ಜೈ ಅಪ್ಪು ಬಾಸ್ 🙏
@PunithkumarG-fc7zd
@PunithkumarG-fc7zd 3 дня назад
ಜೈ ಶಿವಣ್ಣ ❤
@ChandanKaanakanahalliSrinivas
@ChandanKaanakanahalliSrinivas 3 дня назад
God please 🙏 give good health to Shivanna..... Lvu Shivanna ❤
@sadanandabrsadanandabr4753
@sadanandabrsadanandabr4753 3 дня назад
❤️ಶಿವಣ್ಣ
@vns113
@vns113 3 дня назад
Dodmanene Doddatanada maatu❤ Shivanna❤
@MohanKumar-wz1co
@MohanKumar-wz1co 2 дня назад
ಶಿವಣ್ಣ ❤❤ ಆರೋಗ್ಯ ಕಡೆ ಗಮನ ಕೊಡಿ 🙏🏻🙏🏻
@jagadishhbjagadish6869
@jagadishhbjagadish6869 3 дня назад
Miss u appu boss ❤️❤️😢😢😭😭
@harshithaist
@harshithaist 2 дня назад
Shivanna nimma aarogya nodkoli 🙏🙏🥰
@SiddaRaju-vn2rz
@SiddaRaju-vn2rz 2 дня назад
Shivanna always king 👑💐
@Rishi88899
@Rishi88899 3 дня назад
All the best bhairathi ranagal jai shivanna. Jai D BOSS JAI APPU
@manjumeli9537
@manjumeli9537 2 дня назад
Anna namage nive ella appunu, nive annavaru nive dayavittu nimma ಆರೋಗ್ಯ chennagi ittakolli
@sadashivasadashiva2258
@sadashivasadashiva2258 2 дня назад
ಶಿವಣ್ಣ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಇನ್ನೂ ಹತ್ತಾರು ವಿಭಿನ್ನ ಬಗೆಯ ಪಾತ್ರಗಳನ್ನು ಮಾಡಿ ನಮ್ಮಂತ ಲಕ್ಷಾಂತರ ಅಭಿಮಾನಿಗಳನ್ನು ಸಂತೋಷ ಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ ಬೈರತಿ ರಣಗಲ್ ಸಿನಿಮಾಗಳಾಗಿ ಕಾಯುತ್ತಿದ್ದೇನೆ❤❤❤
@ack3002
@ack3002 2 дня назад
Yapppaa aparropakke, obba hero interview alli, majority positive & good comments nodtaa idinii....idu dodmane mele kannada janathe ittiro preeti...yaar drusti nu beelde irli nam shivanna mele...❤❤
@ChandanKaanakanahalliSrinivas
@ChandanKaanakanahalliSrinivas 3 дня назад
Lvu Shivanna ❤ TC Shivanna
@RameshMesta-z9j
@RameshMesta-z9j 2 дня назад
ಶಿವಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ನಾನು ನಿಮಗೆ ಒಂದು ಮಾತು ಹೇಳಬೇಕು ನೀವು ಸಿನೆಮಾ ಕಥೆ ಆಯ್ಕೆ ಮಾಡುವಾಗ ವಯಸಾದ ನಾಯಕನ ಪಾತ್ರಗಳನ್ನು ಮಾಡಬೇಡಿ ಯಾಕೆಂದರೆ ನಮಗೆ ವಯಸು ಆಯಿತು ಅನಿಸುತಿದೆ ನಿಮ್ಮಲಿ ನನ್ನು ಕಾಣುತ್ತಿದ್ದೇನೆ ದೇವರು ನನ್ನ ಆಯಸ್ಸು ನಿಮಗೆ ನೀಡಲ್ಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ದೇವರು ನಿಮ್ಮಗೆ ಮತ್ತು ದೊಡ್ಡಮನೆಗೆ ಯಶಸ್ಸು ನಿಡಲ್ಲಿ
@divakargowda2216
@divakargowda2216 День назад
Waiting for Ranagallu shivanna ❤
@surajkulkarni451
@surajkulkarni451 2 дня назад
Shivanna❤
@govindas9035
@govindas9035 2 дня назад
ನಮ್ ಬಾಸ್ ಚನ್ನಾಗಿ ಇರಿ 🙏♥️
@jagadishhbjagadish6869
@jagadishhbjagadish6869 3 дня назад
Shivanna❤ love you 💕
@jagadishhbjagadish6869
@jagadishhbjagadish6869 3 дня назад
Health channagi nodkalli shivanna plss🙏
@Saraswathi-b9d
@Saraswathi-b9d 2 дня назад
Take care for your health shivanna
@umeshk3188
@umeshk3188 3 дня назад
❤shivanna
@SrinathashettySrinatha
@SrinathashettySrinatha 3 дня назад
❤❤❤shivanna❤❤❤
@YashEdiga
@YashEdiga День назад
🎉❤
@RahimanSJR-yd8gw
@RahimanSJR-yd8gw 2 дня назад
ಅರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಹಾಗೆ ಅಪ್ಪು ಮಕ್ಕಳನ್ನು ನೋಡಿ ಕೊಳ್ಳಿ
@MaheshK-cm2if
@MaheshK-cm2if 3 дня назад
ಜೈ ಶಿವಣ್ಣ🎉🎉🎉🎉🎉
@SrinivasSrinivas-ku6nn
@SrinivasSrinivas-ku6nn 3 дня назад
ಶಿವಣ್ಣ ನೂರು ವರುಷ ಚೆನ್ನಾಗಿರಬೇಕು
@RoadStory707
@RoadStory707 3 дня назад
ಹಾಯ್ ಶಿವಣ್ಣ
@munirajumuniraj1412
@munirajumuniraj1412 3 дня назад
Luv u shivanna
@kenchakr
@kenchakr 3 дня назад
ಶಿವಣ್ಣ ಮೈ ಬಾಸ್
@chandrumoon6895
@chandrumoon6895 2 дня назад
ಶಿವಣ್ಣ ಸಿನಿಮಾ ಮಾಡೋದು ಕಮ್ಮಿ ಆದ್ರೂ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ 🙏
@dileepkumarg7140
@dileepkumarg7140 3 дня назад
Shivanna ❤️‍🔥
@Prashnath-y2i
@Prashnath-y2i 2 дня назад
ದೊಡ್ಮನೆ ಯಾವಗಲೂ ಸರ್ವಶ್ರೇಷ್ಟ
@sharathkfi4258
@sharathkfi4258 2 дня назад
Bosss ....❤🔥
@lohithalohit6634
@lohithalohit6634 3 дня назад
Great 💯
@ravibond2518
@ravibond2518 2 дня назад
Shivanna nevu chanagirbeku aste
@sanisk143
@sanisk143 2 дня назад
Love you shivanna 🫶🌹❤️
@prahalladshetty5018
@prahalladshetty5018 3 дня назад
Love u boss
@mohankumarmohan8058
@mohankumarmohan8058 3 дня назад
ಅಣ್ಣ. ಆರೋಗ್ಯದ. ಕಡೆ. ಹೆಚ್ಚು. ಗಮನ. ಕೊಡಿ. ನೀವೆ. ನಮಗೆ. ಎಲ್ಲಾ. Humble request. ನಿಮಗೆ
@Nuthanvinay012
@Nuthanvinay012 2 дня назад
ಲವ್ ಯು ಶಿವಣ್ಣ❤❤
@svmadhusvmadhu3169
@svmadhusvmadhu3169 2 дня назад
ನೈಸ್
@VijayVijay-of5ex
@VijayVijay-of5ex 2 дня назад
ಜೈ ಶಿವಣ್ಣ
@RaghavendraKm-o9b
@RaghavendraKm-o9b 2 дня назад
Boss of sandalwood
@POWERSTARAHBIMNI
@POWERSTARAHBIMNI 2 дня назад
Super
@lathavijayakumar1798
@lathavijayakumar1798 4 часа назад
Congratulations shivanna
@sureshm3005
@sureshm3005 2 дня назад
❤❤❤❤🎉🎉🎉🎉
@shivarajgn5014
@shivarajgn5014 3 дня назад
King 👑👑👑👑👑 Shiva Raj Kumar
@SridharaV-wi9nq
@SridharaV-wi9nq 3 дня назад
❤️🔥♥️
@ereshikr5284
@ereshikr5284 3 дня назад
🙏❤️🔥👍
@Manoj.vaali28
@Manoj.vaali28 3 дня назад
❤️❤️
@nkumar8132
@nkumar8132 3 дня назад
🔥🔥🔥
@govindraju4374
@govindraju4374 2 дня назад
Dr.. rajavamasha.all.time.king
@RudreshNaikNaik-yo7kp
@RudreshNaikNaik-yo7kp 2 дня назад
🙏🙏🙏💐💐💐
@darshanDBoss169
@darshanDBoss169 3 дня назад
Shivraj❤
@nanjundipatel4464
@nanjundipatel4464 2 дня назад
Hi shivanna
@Milan-ny2vi
@Milan-ny2vi 3 дня назад
Anchor is cute
@Rajashekhar205
@Rajashekhar205 2 дня назад
Shivanna😍🤍
@darshanDBoss169
@darshanDBoss169 3 дня назад
Shivanna👑 talk about dboss 🌟
@KanakakslKanakaksl
@KanakakslKanakaksl 2 дня назад
Shivanna age 50 aha😮
@rohithrohi3505
@rohithrohi3505 2 дня назад
63
@sanjana1838
@sanjana1838 2 дня назад
Jai raja vamsha
@ಗೊಗ್ಗಯ್ಯ
@ಗೊಗ್ಗಯ್ಯ 2 дня назад
ಸಖತ್ತಾಗವ್ಳೆ ಆಂಕರ್ ರೋಜಾ 😋
@aniln3153
@aniln3153 2 дня назад
Anchor is pakka Tamilian. Kannada da thallaiya thane. Evaralle kannada da anchoress. Yappa. God plz be with Kannadiga’s in future. Save us from such knowledge less creatures.
@mahalaxmi8172
@mahalaxmi8172 3 дня назад
Yelazi
@mahalaxmi8172
@mahalaxmi8172 3 дня назад
Deepada arathi
@mahalaxmi8172
@mahalaxmi8172 3 дня назад
Ayuya devestana ane kanle
@GireeshTm-p6d
@GireeshTm-p6d 2 дня назад
ತಲೈವ ಕನ್ನಡಕ್ಕೆ ಬೆಲೆನೆ ಇಲ್ವೆ ಆಂಕರ್ ಒಬ್ಬಳು tamilu ಒಬ್ಬ telugu
@mahalaxmi8172
@mahalaxmi8172 3 дня назад
Rama devernalpa krishna devernalpa grand malpule ye
@mahalaxmi8172
@mahalaxmi8172 3 дня назад
Samudra rajag milk adikeka
@mahalaxmi8172
@mahalaxmi8172 3 дня назад
Anne rama debeg hu padunu
@mahalaxmi8172
@mahalaxmi8172 3 дня назад
Darake gurath open
@mahalaxmi8172
@mahalaxmi8172 3 дня назад
500 varsada gaja deepavali ye
@gaddigaiahkurudimath3105
@gaddigaiahkurudimath3105 3 дня назад
Shivrajkumar giving interview to kannada channel not for USA channel ask him to speak in kannada shame shame
@vinayshivanna4875
@vinayshivanna4875 3 дня назад
ಲೋ ಕೆಪ್ಪ ಅವ್ರು ಕನ್ನಡದಲ್ಲೇ ಉತ್ತರ ಕೊಡ್ತಾ ಇರೋದು ಕನ್ನಡ ದಲ್ಲಿ ಇಂಟರ್ವ್ಯೂ ಮಾಡ್ತಿರೋದು usa ಲಿ ಅಲ್ಲ ಅಂತ ಬೊಗಳೋ ನಾಯಿ ಇಂಗ್ಲಿಷ್ ಅಲ್ಲೇ ಕಾಮೆಂಟ್ ಮಾಡಿದೆ
@gaddigaiahkurudimath3105
@gaddigaiahkurudimath3105 3 дня назад
@@darshandarshi1032 I live in Goa
@Aa-qe4yf
@Aa-qe4yf 2 дня назад
Appa istu 75% kannada kelslilva ninge
@divakargowda2216
@divakargowda2216 День назад
​@@Aa-qe4yfನಿನಿಗೇ ಏನಾದ್ರೂ ಕಷ್ಟನ ಲೌಡೆ ತೂ ನಿನ್ನ ಜನ್ಮಕ್ಕೆ ಲೋಫರ್ 🖕🏿
@NimishaRupesh
@NimishaRupesh 2 дня назад
Guys,shivanna has gall bladder cancer
@raghu1131
@raghu1131 2 дня назад
ನಿಜಾನಾ ಅಯ್ಯೋ ದೇವರೇ ಕಾಪಾಡಲಿ 🙏🙏🙏
@puneethfans1530
@puneethfans1530 3 дня назад
Dr shivanna
@praveengp7941
@praveengp7941 3 дня назад
Shivanna love u🙏💕
@guruspundaguruspunda122
@guruspundaguruspunda122 3 дня назад
Shivanna❤❤❤
@motuhc4840
@motuhc4840 2 дня назад
@venkateshvenkateshappu9311
@venkateshvenkateshappu9311 3 дня назад
❤❤❤
@Digitalnewskannada-D
@Digitalnewskannada-D 3 дня назад
@imabhiappu
@imabhiappu 3 дня назад
Далее
#kikakim
00:17
Просмотров 7 млн