The movies released this weekend are all good to above average( in terms of content), but I can guarantee none pf them will be a box office success unfortunately.
Good to above average is just not enough these days to motivate audience to come to theatres... That's the reality.... I had high hopes on kotee after param sir's interviews but after knowing they've put in commercial scenes & songs I'm not going to that I'll watch maharaja instead....
ಸಂಭಾಷಣೆಯಲ್ಲಿ ಬಳಸಿರೋದು ನೂರಕ್ಕೆ ನೂರು ಎರೇ ಹಂಚಿನಾಳದ ಭಾಷೆ.ನಾನು ಎರೇ ಹಂಚಿನಾಳದ ಪಕ್ಕದ ಹರ್ಲಾಪುರ ಮೂಲದವನು ಆದ್ದರಿಂದ ನನ್ನ ಅಪ್ಪ ಅವ್ವ ಅಜ್ಜ ಅಜ್ಜಿಯರ ನುಡಿಯ ಬಗ್ಗೆ ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಎರೇ ಹಂಚಿನಾಳ ಮೊಗಲಾಯಿ (ನಿಝಾಮ) ಪ್ರಾಂತ.ನನ್ನ ಊರು ಬಾಂಬೇ ಕರ್ನಾಟಕ.ಎರಡು ಅಕ್ಕಪಕ್ಕದ ಬಾರ್ಡರ್ ಊರುಗಳು.
ನೆನ್ನೆ ನೋಡಿದೆವು ಸೂಪರ್ ಮೂವಿ. ಆಸ್ಕರ್ ಪ್ರಶಸ್ತಿ ಕೊಡಬೇಕು. ಇಂದು ಮತ್ತೊಂದು ಚಿತ್ರ ನೋಡಿದೆವು, ( One hero fighting against many easily beating them up and many times 😡😫)ಶುರುವಾದ ಸ್ವಲ್ಪ ಹೊತ್ತಿನಲ್ಲೆ ಥಿಯಟೇರ್ ನಿಂದ ಎದ್ದು ಹೊರಬರಬೇಕು ಎನಿಸುವಂತಹ ಚಿತ್ರ ದುಡ್ಡು ವ್ಯರ್ಥ ಮುಖ್ಯವಾಗಿ ಸಮಯ ವ್ಯರ್ಥ ಅದಕ್ಕಿಂತಲೂ ಮುಖ್ಯವಾಗಿ ಮೂಡ್ ಔಟ್ ಆಯಿತು. ಯಾವಾಗ ರಿಫೈನ್ ಆಗುತ್ತಾರೆ.
ಸರ್ ನಾ ಈ ಮೂವಿ ನಾ ಕೊಪ್ಪಳದಲ್ಲಿ ನೋಡಿದೆ,, ಮೂವಿ ಮಾತ್ರ ಸೂಪರ್, ಆದರೆ ಟ್ರೇಲರ್ ತೋರಿಸಿದ ಒಂದಿಷ್ಟು ವಿಡಿಯೋ ಥೀಯೇಟರ್ ನಲ್ಲಿ ಕಾಣಲಿಲ್ಲ, ಹಾಗೂ ಕ್ಲೈಮ್ಯಾಕ್ಸ್ ಗೊತ್ತೇ ಆಗ್ಲಿಲ್ಲ ಏನೂ ಆಯ್ತು ಅಂತ,, ಅದೇ ತುಂಬಾ ಬೇಜಾರ್ ಆಗಿದ್ದು, ಚಿತ್ರ ತಂಡ ಮರೆತ್ರ ಕ್ಲೈಮ್ಯಾಕ್ಸ್ ನ