ತುಂಬಾ ತುಂಬಾ ಧನ್ಯವಾದಗಳು ಗುರುವರಾಯ ಪ್ರತಿ ನಿತ್ಯವೂ ನಮ್ಮ ಕಿವಿಗೆ ಮನಸ್ಸಿಗೆ ಒಳ್ಳೆಯದನ್ನೇ ಕೇಳು ವಂತ ನೋಡು ವಂತ ಮಾತನಾಡು ವಂತ ಬುದ್ದಿ ಯನ್ನು ಮನಸ್ಸನ್ನು ಕೊಡು ದೇವ ವಾಸುದೇವ.....
Namaste gurugale nemma pravachana anna sumaru 3 years enda back to back kelatta eddene manasu tumba bejarrnalli eddaga nemma pravachana manasege Shanti kodutte