Тёмный

Shocking news for BPL card holders | ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಚೆಕ್ ಮಾಡಿಕೊಳ್ಳಿ | N18V 

News18 Kannada
Подписаться 4 млн
Просмотров 498 тыс.
50% 1

Shocking news for BPL card holders | ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಚೆಕ್ ಮಾಡಿಕೊಳ್ಳಿ | N18V
#News18Kannanda #APL #BPL #RationCard #LokSabhaElection2024 #CodeOfConduct #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNewss
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/desc-youtube

Опубликовано:

 

3 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 262   
@MaheshBs-pj6nv
@MaheshBs-pj6nv 24 дня назад
ಬಡವರಿಗಿಂತ ಶ್ರೀಮಂತರೇ ಜಾಸ್ತಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ದಯವಿಟ್ಟು ಅತಿ ಕಡುಬಡವರಿಗೆ ಹೆಲ್ಪ್ ಮಾಡಿ 🙏🏿🙏🏿🙏🏿
@sunildsouza6341
@sunildsouza6341 21 день назад
🙏🙏🙏
@thammannagowda6858
@thammannagowda6858 18 дней назад
🎉😮
@ummarhajibaliyath6154
@ummarhajibaliyath6154 4 дня назад
0:00
@ramappapm8753
@ramappapm8753 25 дней назад
ಕಾರ್ಡ್. ಕೊಟ್ಟವರ್. ಯಾರು ಕಾರ್ಡ್ ಕೊಟ್ಟವರನ್ನು. ಕೆಲಸ ದಿಂದ. ಕಿತ್ತ್ತು. ಬಿಸಾಕಿ ನೆಕ್ಸ್ಟ್. ಹೀಗೆ. ಹಾಗಲ್ಲ
@nandishnandi5136
@nandishnandi5136 23 дня назад
Bro this is India 😂 Budagalla Jamana
@Techmandya
@Techmandya 22 дня назад
😂 ಅಣ್ಣ ನಮ್ಮೂರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾರು ಇದೆ ಹೊಸ ಮನೆ ಕೂಡ ಇದೆ ಆದ್ರೂ ಬಿಪಿಎಲ್ ಇಡ್ಕೊಂಡವರೆ ಹೆಂಡ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಡ ಡೈರಿ ಅಧ್ಯಕ್ಷ 😅
@nandishnandi5136
@nandishnandi5136 22 дня назад
​@@Techmandya😂aste guru Life
@SureshArakeri-wl6pq
@SureshArakeri-wl6pq 6 дней назад
. .😊😊😊​@@Techmandya
@shree7576
@shree7576 25 дней назад
ನನಗೂ ಫ್ರೀ ನಿನಗೂ ಫ್ರೀ.. ಅಂದಾಗ APL BPL ಅಂತ ಹೇಳಿಲ್ಲ
@chethan9362
@chethan9362 23 дня назад
ಬಕ್ರ ಅದ ನಮ್ಮ ಜನ😂
@dineshk3174
@dineshk3174 23 дня назад
😂
@saleemhussain7799
@saleemhussain7799 22 дня назад
Bpl gu freegu sambandane illa. Bayige bandage maataadi nimma chaddi buddhi torisbedi. Bjp sarkarane nimge olledu awuru nimge naya paysa kododilla, awre nimge olledu. Nachike mana marade illada chaddi gangugalu. Evaga oc yalli free timnudealli neeve Q alli first
@puttamadappakudlur1098
@puttamadappakudlur1098 22 дня назад
ಮುಟ್ಟಾಳರು ಹೇಳ್ತಾರೆ, ಕೋಟಿ ಗಟ್ಟಲೆ ಗಿಂಬಳ ಎಣಿಸಿಕೊಳ್ಳೊರು ಹೇಳ್ತಾರೆ. ?
@DesignSpringBusiness
@DesignSpringBusiness 22 дня назад
ಟ್ರು
@user-lr2pb4pi9h
@user-lr2pb4pi9h 25 дней назад
ನಮ್ಮ ಪಕ್ಕದಲ್ಲೇ ಸ್ವಂತ ಮನೆ , ಮತ್ತೊಂದು ಮನೆ ಬಾಡಿಗೆಗೆ ಕೊಟ್ಟು ಇದ್ದಾರೆ ,,, b p l ನವರ ಮನೆ ಸಾಲ ಇಲ್ಲದ ಮನೆ ,,,,,, ಈಗಿನ ಕಾಲದಲ್ಲಿ ,, 700 ರೂಪಾಯಿ ಗಿಂತ ಕಡಿಮೆ ಸಂಬಳ ಯಾವ ಕೂಲಿ ಕಾರ್ಮಿಕರು ಇದ್ದಾರೆ ,, ತಿಂಗಳಿಗೆ ಎಷ್ಟು ,,, ವರ್ಷಕ್ಕೆ estaithu ,,,, ಎಲ್ಲಾರೂ ಗೃಹಲಕ್ಸಿಮೀಯರು ಅಂದ ಹೆಬ್ಬಾಳ್ಕರ್ ಎಲ್ಲಿ ,, ,, ಮೊದಲು ಈ ಸರಕಾರ ರೇಟ್ ಜಾಸ್ತಿ ಮಾಡಿದ್ದನ್ನು ಕಡಿಮೆ ಮಾಡಲಿ ,,, 😡😡😡😡😡😡😡😡😡😡
@BharathG-ek1vz
@BharathG-ek1vz 23 дня назад
😂😂😂
@dadadhanu9281
@dadadhanu9281 24 дня назад
ಇದೊಂದು ಒಳ್ಳೆಯ ವಿಷಯ ನಮ್ಮ ಮನೆಯ ಹತ್ತಿರ ಒಂದು ಕೋಟಿ ಮೌಲ್ಯದ ಮನೆ ಕಟ್ಟಿದ್ದಾರೆ ಎರಡು ಕಾರಿದೆ ಆದರೆ ಅವರ ಮನೆಯಲ್ಲಿ ತಾಯಿ ಹೆಸರಿನಲ್ಲಿ ಮಗಳ ಹೆಸರಲ್ಲಿ ಎರಡೆರಡು ಬಿಪಿಎಲ್ ಕಾರ್ಡ್
@balajiv5820
@balajiv5820 26 дней назад
Bpl ಅಂದ್ರೆ bogus poverty level 🤣
@Dcb59
@Dcb59 24 дня назад
Bogus party leaders😂😂😂😂😂
@Modi.2047
@Modi.2047 23 дня назад
ಈ ವಿಷಯದಲ್ಲಿ ಇಲ್ಲಾ ಸರ್ಕಾರಗಳು ಫೇಲ್ ಆಗಿವೆ ಉತ್ತರ ಕರ್ನಾಟಕ ಜನ ಊರಲ್ಲಿ ಬರ ಅಂತಾ ಬೆಂಗಳೂರಿಗೆ ಬಂದು ಹೊಟ್ಟೆ ಉಪಜೀವನ ಮಾಡೋ ಕೂಲಿಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ಗೆ ರೇಷನ್ ಸಿಗತಾ ಇಲ್ಲಾ..... ಇದು ದುರಾದೃಷ್ಟ..... ಇವೆಲ್ಲಾ ಬೋಗಸ್ ಸರ್ಕಾರ . ಅಧೀರಿಗಳು ಮತ್ತು ಕಾಂಗ್ರೆಸ್ ಸರ್ಕಾರ ಲೂಟಿ ಕೋರರ ಲೂಟಿ ಸರ್ಕಾರವಾಗಿದೆ....
@afrozunnisa2917
@afrozunnisa2917 26 дней назад
It is a good step
@vijaykumarkoteshwara6910
@vijaykumarkoteshwara6910 26 дней назад
1, 20 ಲಕ್ಷ ಆದಾಯ ಹೊಂದಿದವರು ರಾಜ್ಯದಲ್ಲಿ ಇರುವವರು ಶೇ 20 ಮಾತ್ರ ಇರಬಹುದು. ಆದಾಯಮೀರಿ BPL ಕಾರ್ಡ್ ಹೊಂದಿದವರನ್ನು ಪತ್ತೆಹಚ್ಚಿ ಅವರನ್ನು APL ಕಾರ್ಡಿಗೆ ವರ್ಗಾಯಿಸಬೇಕು.
@sureshhatwartr8243
@sureshhatwartr8243 25 дней назад
, 😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅?
@user-mf2lo3yv9s
@user-mf2lo3yv9s 24 дня назад
100%ಏನು ಮಾಡಲು ಸಾಧ್ಯವಿಲ್ಲ... ಇದು ನನ್ನ ಸವಾಲ್
@dnagarajaraonagaraja714
@dnagarajaraonagaraja714 24 дня назад
3,000 ಮತ್ತು 5,000 ತೆಗೆದುಕೊಂಡು ಬಿಪಿಎಲ್ ಕಾರ್ಡ್ ಕೊಟ್ಟಿರುವ ಅಧಿಕಾರಿಗಳಿಗೆ ಮಾನದಂಡ ಏನು?
@mkssharma3013
@mkssharma3013 26 дней назад
Penalty ಹಾಕಬೇಕು
@nagarajanagaraja7164
@nagarajanagaraja7164 24 дня назад
BpL ಕಾರ್ಡುಗಳನ್ನು ಪ್ರತಿಹಳ್ಳಿಗೂ ಭೇಟಿನೀಡಿ ಸಭೆ ನಡೆಸಿ ಪರಿಶೀಲಿಸುವುದು ಒಳಿತು
@VsmKnk
@VsmKnk 26 дней назад
Madbeku namma village nalli govt job eddavarigu BPL card ede
@v-rex3206
@v-rex3206 22 дня назад
Hogi complaint kodi
@florinedsouza1769
@florinedsouza1769 24 дня назад
I dont have ration card I don't have ration card from 10 years😢😢😢
@vbemem
@vbemem 25 дней назад
ಮೇಲಿನದು Dream ಮಾತ್ರ., ಅಧಿಕಾರಿಗಳು ಕ್ರಾಸ್ ಚೆಕ್ ಮಾಡೋದಾದ್ರೆ ಅಷ್ಟೊಂದು ಜನಕ್ಕೆ ಕಾರ್ಡ್ ವಿತರಣೆ ಯಾಕೆ ಮಾಡ್ತಾ ಇದ್ರು😂😂
@dineshk3174
@dineshk3174 23 дня назад
👌👌
@AshaAsha-li8tz
@AshaAsha-li8tz 20 дней назад
ಅಂಗನವಾಡಿ ಕಾರ್ಯಕರ್ತ ಯರ ಗತಿ ಏನು ಸರ್.. 10,000 ರೂಪಾಯಿಯಲ್ಲಿ ಜೀವನ ನಡೆಸುವುದು ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ತುಂಬಾ ಕಷ್ಟವಾಗಿದೆ
@kevinalbert190
@kevinalbert190 25 дней назад
Very good Man💐
@raghavendragajulgajul7828
@raghavendragajulgajul7828 25 дней назад
Very good
@prakashnatekar4894
@prakashnatekar4894 26 дней назад
Yes this is the right step....
@rajannabm8719
@rajannabm8719 25 дней назад
Puncture hakdre. 100 rs min, Hair cutting madre 150 rs, Cigratu, halcohal,non veg daily tinnoru yava manadanda
@user-vc3fd9hs2s
@user-vc3fd9hs2s 24 дня назад
ಈ ಪ್ರಶ್ನೆ ಸರ್ಕಾರದ ಗಮನಕ್ಕೆ ಬರಬೇಕು. ಸಸ್ಯ ಹಾರಿಗಳ , ಪಾನ ಬಳಸುವ ವರ ಖರ್ಚು ಕಡಿಮೆ ಇರುತ್ತದೆ,ಅದೇ ಮಾಂಸ ಹಾರಿ, ಮದ್ಯ ಪಾನಿಗಳ,ಧೂಮ ಪಾನಿ, ರಜನಿ ಗಂಧ ದಂತಹ ತಂಬಾಕು ಬಳಸುವವರಿಗೆ ದೈನಂದಿನ ಖರ್ಚು ಹೆಚ್ಚಿದೆ. ಇಲ್ಲಿ ಇವರನ್ ಯಾವ ಮನ ದಂಡಕ್ಕೆ ಸೇರ್ಪಡೆ bpl or all ?
@MalliShivu
@MalliShivu 25 дней назад
Gud sir
@C.GK.
@C.GK. 19 дней назад
Don't cancel the BPL ration card for govt employees..... Instead just cancel their govt. Jobs.... Let them enjoy BPL card facilities...
@GovindhaiahG
@GovindhaiahG 24 дня назад
🎉(60)ವರ್ಷ ತುಂಬಿದ ಹಿರಿಯ ನಾಗರಿಕರಿಗೆ.ಬಸ್. 2000 ರೂ. ವಿದ್ಯುತ್. ಆಹಾರ. ವ್ಯದ್ಯಕೀಯ ಫ್ರೀ ಮಾಡಿ 🌹ನಮಸ್ಕಾರಗಳು🌹
@dineshk3174
@dineshk3174 23 дня назад
👌👌👌👌👌👌👌👌
@Public4880
@Public4880 26 дней назад
Food inspector manege barthane, pocket duddu ittre mugithu Alva? Edella kachada state govt, honestly to be done at DC level
@VijayKumar-pp9cq
@VijayKumar-pp9cq 21 день назад
ಸ್ವಾಗತ ಅರ್ಹ ಸತ್ಯಮೇವ ಜಯತೇ ಜೈ ಕಾಂಗ್ರೆಸ್ಸ್ ನಾನು ಪ್ರತಿಯೊಬ್ಬರಿಗೂ ಒಳ್ಳೆಯ ದನ್ನೇ ಮಾಡತೇನೆ ಅದನ್ನು ಉಪಯೋಗಿಸುವ ನೀನು ದೇಶಕ್ಕೆ ರಾಜ್ಯಕ್ಕೆ ನನ್ನಿಂದ ತೊಂದ್ರೆ ಆಗಬಾರದು ಆಂತ ತಿಳಿದು ಬದುಕು ಆಂತ ಸರ್ಕಾರ ಹೇಳುತ್ತೆ ಅದನ್ನ ನಾವು ಆರ್ಥ ಮಾಡ್ಕೋಬೇಕು ಅಷ್ಟೆ ಸ್ವಾರ್ಥ ಬಿಟ್ಟು ಬದುಕಿದರೆ ಬಡವರೇ ಇರಲ್ಲ ಈದು ನಮ್ಮ ಅನಿಸಿಕೆ ಜೈ ಕನ್ನಡಾಂಬೆ ❤
@manjulahn4635
@manjulahn4635 24 дня назад
ಅದು ತುಂಬಾ ಹಳೆಯ ಕಾರು ಸರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೊಟ್ಟಿದ್ದಾರೆ
@farhanabanu4968
@farhanabanu4968 24 дня назад
Son is a MNC employee, Daughter is MNC empolyee and father has got 4 houses in Banglore and Carpet business.Very surprising he is also holding BPL card. Ridiculous ha ha
@v-rex3206
@v-rex3206 22 дня назад
U give Complaint
@manjulahn4635
@manjulahn4635 24 дня назад
ಸರ್ ನಮ್ಮ ಮನೆಯಲ್ಲಿ ಒಬ್ಬರು ಹ್ಯಾಂಡಿಕ್ಯಾಪ್ ಇದ್ದಾರೆ. ಅವರಿಗಾಗಿ ಒಂದು ಹಳೆಯ ಕಾರು ಗಿಫ್ಟ್ ಯಾರೋ ಕೊಟ್ಟಿದ್ದಾರೆ ಅದನ್ನು ಇಟ್ಟುಕೊಂಡಿದ್ದೇವೆ
@v-rex3206
@v-rex3206 22 дня назад
Namige kottbidi
@create4747
@create4747 22 дня назад
ಬಿಪಿಎಲ್ ಅಂದ್ರೆ ...ಕಾಮಿಡಿ ಯೋಜನೆ 😂
@createdd1061
@createdd1061 24 дня назад
ಆಧಾರ್ ಕಾರ್ಡ್ link ಆಗಿರುತ್ತೆ. ಸರ್ಕಾರಿ ನೌಕರರು ಸಹ BPL ಕಾರ್ಡ್ ಹೊಂದಿದ್ದಾರೆ!!!!!!!
@mallikarjunaiah.mmallikarj61
@mallikarjunaiah.mmallikarj61 25 дней назад
Thanks 🙏
@anithajogi8344
@anithajogi8344 25 дней назад
👌 ನಮಗೆ ಯಾವುದೇ ಆಸ್ತಿ ಮನೆ ಇಲ್ಲ ನಮ್ಗೆ ಒಂದ್ಕೊಂತು ಗ್ರಾಲಕ್ಷ್ಮಿ ಬಂದಿಲ್ಲ
@saifullasaifulla8329
@saifullasaifulla8329 25 дней назад
Tq sir
@manjulahn4635
@manjulahn4635 25 дней назад
ಸರ್ ನಿಮಗೆ ಧನ್ಯವಾದಗಳು
@thanishqarjunsm6735
@thanishqarjunsm6735 24 дня назад
Infoformative video, pleasant voice, 👍🏻❤
@user-ov8zj6mu7v
@user-ov8zj6mu7v 18 дней назад
ವಾರ್ಷಿಕ 2, ಆದಾಯಕ್ಕಿಂತ ಎಚ್ ಇರುವವರಿಗೆ ಡಿಲೀಟ್ ಮಾಡುವುದು ಒಳ್ಳೆಯದು
@anandan5634
@anandan5634 25 дней назад
Maga engineer apa amma bpl cardholder swalpanodeswame
@ShivanandPeerashetti
@ShivanandPeerashetti 25 дней назад
ಹೊಸ ಕಾರ್ಡ್ ಅರ್ಜಿ ಯಾವಾಗ
@Niranjansatish99
@Niranjansatish99 26 дней назад
Super,,, best move
@shaileshh.6128
@shaileshh.6128 21 день назад
ಚೆಕ್ ಮಾಡಿಕೊಳ್ಳಿ ಅಂತಾ ಹೇಳಿದ್ದೀರಿ..... ಹೇಗೆ ಚೆಕ್ ಮಾಡಿಕೊಳ್ಳೋದು...... ಅದನ್ನು ತಿಳಿಸಲೇ ಇಲ್ಲಾ.... ಎಲ್ಲವೂ ಅರ್ಧಂಬರ್ಧ.....
@mkno77mk63
@mkno77mk63 24 дня назад
Correct, this is right Decision...thank u siddaramaih anna
@basavarajrajbasavarajraj4415
@basavarajrajbasavarajraj4415 24 дня назад
Very good discussion 👍
@Kb14358
@Kb14358 19 дней назад
Siddu sir you done good job bus free also change rules only poor people bus free this rules very nice👍👍👍👍 congratulations🎉🎉🎉 congress
@raguboy4730
@raguboy4730 26 дней назад
💯🙏
@manjulahn4635
@manjulahn4635 24 дня назад
ಆ ಕಾರಿನಿಂದ ನಮಗೆ ತೊಂದರೆ ಆಗುತ್ತದೆ. ಸರ್ ಬಿಪಿಎಲ್ ಕಾರ್ಡು ಕ್ಯಾನ್ಸಲ್ ಆಗುತ್ತಾ.
@laxmibhat4991
@laxmibhat4991 16 дней назад
This is good work
@ayeshaanam3050
@ayeshaanam3050 23 дня назад
Very good decision But do strictly
@manjulahn4635
@manjulahn4635 24 дня назад
ಅವರಿಗೆ 70 ವರ್ಷ ವಯಸ್ಸಾಗಿದೆ ಸರ್ ಹ್ಯಾಂಡಿಕ್ಯಾಪ್
@kavithadhandapani9145
@kavithadhandapani9145 20 дней назад
Super good decision by govt
@creativestudio4258
@creativestudio4258 21 день назад
ಸರ್ ದಯವಿಟ್ಟು ನಾವು ಒಂದು ಗೊಂಬೆ ಹೇಳುತೈತೆಇದೆ ಸರ್ ನಮ್ದು ಅದರ ಬೆಲೆ ಇವತ್ತಿಂದ 60,000 ಒಳಗಡೆ ಇದೆ ಆದ್ರೆ ಲೋನ್ ಗೋಸ್ಕರ ಐಟಿ ಮಾಡಿರ್ತೀನಿ ಸರ್ ಅಷ್ಟೇ ಬೇರೆ ಇಲ್ಲ ಐಟಿ ಮಾಡಿಸಿದರೆ ಶ್ಯೂರಿಟಿ ಕೇರಳ ಅಂತ ನನ್ ಪ್ರಾಬ್ಲಮ್ ಗೆ ಲೋನ್ ತಗೊಳ್ಳೋಕೆ ಮಾತ್ರ ಐಟಿ ಮಾಡಿಸಿದ್ದೇವೆ ಇದಕ್ಕೂ ಬಿಪಿಎಲ್ ಕೊಡಲ್ವಾ ಸರ್
@yashodharanath8268
@yashodharanath8268 21 день назад
THIS IS A BEST STEP SIR
@durgappa.mdurgappa.m1412
@durgappa.mdurgappa.m1412 25 дней назад
👌👍
@yashodharanath8268
@yashodharanath8268 21 день назад
This is the very good step
@gopinathrao4155
@gopinathrao4155 20 дней назад
V good take action
@basavarajum115
@basavarajum115 23 дня назад
Good decision takeaction
@GovindhaiahG
@GovindhaiahG 24 дня назад
ರೇಷನ್ ಕಾರ್ಡ್ ತೆಗೆದುಕೊಂಡಿದು ಇಲಿಯವರೆಗೆ ಯಾವುದು ಸಹಾಯ ಪಡೆದು ಕೊಂಡಿಲ್ಲಾ
@v-rex3206
@v-rex3206 22 дня назад
Matte yake tsgonde
@safeenaarafat3481
@safeenaarafat3481 22 дня назад
Very good sir.
@kariyappag2852
@kariyappag2852 24 дня назад
GOOd decision by C.M. of K.S.
@GovindhaiahG
@GovindhaiahG 24 дня назад
🎉ನನ್ನ ಕೋರಿಕ್ಕೆ ಈಡೆರುಸುತ್ತೀದ್ದಾರೆ ಕಾಂಗ್ರೆಸ್ ಪಕ್ಷ 👍 ಜೈ ಜಯವಾಗಲಿ
@syedghouse8411
@syedghouse8411 25 дней назад
Good step.. congrass.. super
@Dcb59
@Dcb59 24 дня назад
Good decision.
@PrakashD-lv1io
@PrakashD-lv1io 19 дней назад
ಸರ್ ನಮಗೆ 3 ಕೆಜಿ 3 ಕೆಜಿ ರಾಗಿ ಕೊಡ್ತಾರೆ
@babusaabk4027
@babusaabk4027 22 дня назад
Good working
@dhirendrakumar6192
@dhirendrakumar6192 24 дня назад
Bank Loan ಗಾಗಿ it ಫೈಲ್ ಮಾಡಿದ್ರೆ ಕಾರ್ಡ್ ಕ್ಯಾನ್ಸಲ್ ಆಗುತ್ತಾ?. Income tax ಕಟ್ಟುತ್ತಿಲ್ಲ.
@kariyappag2852
@kariyappag2852 24 дня назад
Good decision
@fareedabagummep5151
@fareedabagummep5151 19 дней назад
Super sir
@jyothi419
@jyothi419 22 дня назад
👍👍👍👍👍👍👍👍👍👍👍👍👍
@Sujatha-eu7wn
@Sujatha-eu7wn 18 дней назад
Past 13years over I am not having ration card
@santhoshsanthu9125
@santhoshsanthu9125 20 дней назад
Super
@hemanths9891
@hemanths9891 23 дня назад
ಎಲ್ಲರಿಗು ಫ್ರೀ ....
@mamathab6097
@mamathab6097 24 дня назад
Namaste sir,Indipendent(single)person Ration cardge arji sallisabahuda,thilisi.
@sanjayjain3814
@sanjayjain3814 24 дня назад
Must recover all benefits given till day...
@user-sm6jc2nm2o
@user-sm6jc2nm2o 21 день назад
ಇದೇನಾದರೂ ಕಟ್ಟುನಿಟ್ಟಾಗಿ ಜಾರಿಯಾದರೆ ನಗರಪ್ರದೇಶದಲ್ಲಿ ೫/ಶೇಕಡಾ ಬಡವರುಸಿಗೋಲ್ಲ ಹಳ್ಳಿಗಳಲ್ಲೂಸಹ ಇದು ೫೦/ಆಗುತ್ತೆ ಇಂದು ಸಾಕಷ್ಟು ಕುಟುಂಬಗಳು ಸರಾಸರಿ ವರ್ಷಕ್ಕೆ ೧೨೦೦೦೦ಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆ
@pushpar2477
@pushpar2477 25 дней назад
Bank account check maadi
@Kumarmahesh-qu9ui
@Kumarmahesh-qu9ui 25 дней назад
🙏🙏👌👌👌👌🌹🌹🌹
@laxmibhat4991
@laxmibhat4991 16 дней назад
Bpl card people have many small houses and they give for rent and using full ration Some are having multiple ration cards in different states and they take all facilities in Karnataka state as well as other states .
@saleemhussain7799
@saleemhussain7799 22 дня назад
Yaawaagle madbekittu. Department kelasagalu bharee somaritana....
@gazigazi3502
@gazigazi3502 25 дней назад
GOOD..D..S
@Komalhaverihaveri
@Komalhaverihaveri День назад
New retion card application yag start agutte sir
@veeru102veeru5
@veeru102veeru5 24 дня назад
ಸರ್ ಈಗ 1 ಲಕ್ಷ ವರಮಾನ ಅಂದರೆ ಹೇಗೆ ಸರ್
@sarfarazbaindur3192
@sarfarazbaindur3192 25 дней назад
Full booking
@RAMLING-i8q
@RAMLING-i8q 13 дней назад
❤❤❤❤
@Sujatha-eu7wn
@Sujatha-eu7wn 18 дней назад
Elder son is security, second son painter, daughter is not married and last son is jobless
@nagarajanhv7880
@nagarajanhv7880 21 день назад
Kindly help APL card members. p M is telling there are 80 crore people in below poverty line. When he is going to lift them. Apart from that eps 95 problems are not solved. Day by day people are passing away. Kindly provide budget support. Else EPFO will not do anything.
@sadiya241
@sadiya241 24 дня назад
Sir Eegina makkala fees yestirutte heli sir ration yestu rate Aagide sir?
@seethavenugopal6407
@seethavenugopal6407 24 дня назад
Sir !!! THUMBHA CHENNAGI HELIDERE.
@TanveerAhmed-dv5it
@TanveerAhmed-dv5it 24 дня назад
Hi sarr real quick news show channel 😢😢😢😢...
@sarfarazbaindur3192
@sarfarazbaindur3192 25 дней назад
My home owner bpl card
@Shankar_Jangam
@Shankar_Jangam 24 дня назад
All katuva's are Madrassa chap, that's why they all have bpl cards🤮🤮
@GNRavishankar
@GNRavishankar 20 дней назад
Sir I am 70 year old and lone person I have no income except old age pension 1200Rs. I have an APL card but nothing is given now I want to apply for BPL card No electricity power also. Can I apply for a bpl card and how to apply. G.N.Saraswathi
@subhashsubha544
@subhashsubha544 22 дня назад
👌👌👌👌🔥
@manasabs5270
@manasabs5270 2 дня назад
Innu yaru BPL card holders uliyodilla bidi...... thumba olle points itkondu ration kododrinda tappiskoloke olle scheme hakidare government avru........ Govinda Govindaaaaaaaa😊😊
@josephgabriel4261
@josephgabriel4261 24 дня назад
How to get all card
@SuprithaVinay
@SuprithaVinay 22 дня назад
BPL Rastion card ge hesaru serislike yavaga? Yavaga web open agthadhe?
@Sujatha-eu7wn
@Sujatha-eu7wn 18 дней назад
Please help me in getting ration cardBpl
@minaxirameshjadava7079
@minaxirameshjadava7079 22 дня назад
Sir bahala chanagi helikotidiri sir namdu BPL card ide namdu manenu ella holanu ella sir
@thanishqarjunsm6735
@thanishqarjunsm6735 24 дня назад
@Sujatha-eu7wn
@Sujatha-eu7wn 18 дней назад
Husband expired more than 25 year our house is sheet house and my children not into govt job
@SanjeevanBanlave
@SanjeevanBanlave 24 дня назад
❤❤❤
@NasirKhan-te7df
@NasirKhan-te7df 18 дней назад
Sarigam BPL to BPL cancel my one of years in the cancel my income tax ka number reference kya hai I will keeping Aadhar Card only reference APL card I will not taking the food anything about government facility so which card I will apply in ration card only reference I am in Karnataka I am in Karnataka citizen Indian citizen reference I will keeping only APL card anything about suggestion please inform me sir regards Nasir Khan Mysore Mysore
Далее