#ShaliniSR Original Song Credits: Song - Shri Chakradharige Movie - Swathi Mutthu Music - Rajesh Ramnath Lyrics - V Nagendra Prasad Singer - K S Chitra Facebook: / shalini.sram.798 Instagram: / shalini.s.r
ನಿಮ್ಮ ಕಂಠ ಸಿರಿಯಿಂದ ಮೂಡಿಬಂದಿರುವ ಈ ಲಾಲಿ ಹಾಡು, ನಮ್ಮ ವಯಸ್ಸು ಎಷ್ಟೇ ಇದ್ದರೂ, ಮತ್ತೆ ಮಗುವಾಗಿ ತಾಯಿ ಮಡಿಲಲ್ಲಿ ಮಲಗಿ ಕೇಳಿದ ಹಾಗೆ ಅನುಭವ ಆಗುತ್ತೆ,ಎಷ್ಟೇ ಕೇಳಿದರು ಮನದನಿಯದು . 🙏🙏🙏