Тёмный

Siddaramaiah ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಸಂಸದ ರಾಜಶೇಖರ್‌ ಹಿಟ್ನಾಳ್‌ | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 9 тыс.
50% 1

ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ, ಆದರೆ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಕೆ ರಾಜಶೇಖರ ಹಿಟ್ನಾಳ್‌ ಹೇಳಿದರು. ನ್ಯಾಯಾಲಯದ ತೀರ್ಮಾನಕ್ಕೆ ಬದ್ದವಾಗಿದ್ದೇವೆ. ಆದರೆ ಮುಂದಿನ ಕಾನೂನು ಹೋರಾಟ ನಡೆಯಲಿದೆ. ಸಿಎಂ ಬದಲಾವಣೆ ಬಗ್ಗೆ ಪಕ್ಷದಲ್ಲಿ ಯಾವುದೇ ಆಂತರಿಕ ಚರ್ಚೆ ನಡೆದಿಲ್ಲ. ನಾವೂ ಸಿಎಂ ಆಗುತ್ತೇವೆ ಎಂದು ಕೆಲವರು ಹೇಳಿರೋದು ಅವರ ವೈಯಕ್ತಿಕ ಎಂದು ಹೇಳಿದರು.
Muda Scam Mp Rajashekar Hitnal Said That Siddaramaiah Should Not Resign
#siddaramaiah #resignation #highcourt
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

24 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 17   
@HonnayyaPujari-n6k
@HonnayyaPujari-n6k День назад
Haigh ಕೋರ್ಟ್ ಜುಡ್ಜ್ ಮೆಂಟ್ ಅಲ್ಲಾ ರಾಜ್ಯ ಪಾಲರ ಅನುಮತಿ ಹೆತ್ತಿ ಇಡಿದಿದೆ ಅಷ್ಟೇ ಇನ್ನು ಕೆಲಸ ಬಹಳ ಇದೆ.
@yathishshivanna6226
@yathishshivanna6226 День назад
Resign beda cm sir, case maintenance maadi😅
@chanbasappa715
@chanbasappa715 День назад
ಚೋರ್..ಚೋರ್...ಚೋರ್... ಸಾಂಗ್ ಸಿ ಓ ಎಂ ಚೋರ್ ಬಜಾರ್
@kchandrakumar2457
@kchandrakumar2457 День назад
Do you mean the funds are not misused? You are unfit for this program. The government misused in Valmiki reserved funds. Already the the Bank register case to CBI. Useless don't talk without knowledge
@ManjuNathG-kl5nb
@ManjuNathG-kl5nb 9 часов назад
❤❤ Jai siddaramaiha ❤❤ ❤❤ Jai siddaramaiha ❤❤ ❤❤ Jai bheem ❤ Jai Ambedkar ❤ Jai Basavanna ❤❤
@preranadv5414
@preranadv5414 5 часов назад
Jai siddaramaiah honest man of Karnataka.....no doubt it's simply political gimic
@manojsn6079
@manojsn6079 8 часов назад
ಬಂಡ್ ಬಿದ್ದು ಸಾಯ್ತಿನೆ ಹೊರತು ಗುಂಡ್ ಅಂತು ಹೊಡಿಸ್ಕೊಳಲ್ಲ ಅಂತಿದಾರೆ 😂😂😂😂
@SanthoshsSantho-m9b
@SanthoshsSantho-m9b День назад
Shatanu alladsakagalla
@sureshbilagi101
@sureshbilagi101 15 часов назад
THE GREAT VERY POPULAR AND POWERFUL AND SECULAR AND HUMANITY AND GREAT WORKER, AND CLEAN HAND ,CM SIDRAMAIAH IN INDIAN COUNTRY, BEST OF LUCK SIR, GOD BLESS YOU,
@RagavedrakalakabandiRagavedrak
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗ ಹೈಕಮಾಂಡ್ 136 ಶಾಸಕರ 9 ಸಂಸದರು. ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಪಾರ ಅಭಿಮಾನಿ ಬಳಗದವರು ಹಿಂದುಳಿದ ವರ್ಗಗಳು ಸಂಘಟನೆಗಳು ಇಷ್ಟೇ ಎಲ್ಲಾ ಬೆಂಬಲ ಇರಬೇಕಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಸಾಹೇಬರು ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಕೊಡಬಾರದು 💐💐 ಜೈ ಕಾಂಗ್ರೆಸ್ ಜೈ ಬಸವರಾಜ ರಾಯರೆಡ್ಡಿ ಸಾಹೇಬ್ರ ಗೆ ಜೈ 💐💐 ಜೈ ಅಮರೇಗೌಡ ಪಾಟೀಲ್ ಬಯ್ಯಾಪುರ ಸಾಹೇಬರಿಗೆ ಜೈ 💪💪🙏🙏
@HonnayyaPujari-n6k
@HonnayyaPujari-n6k 13 часов назад
@@RagavedrakalakabandiRagavedrak ಕರೆಕ್ಟ್ ಸರ್ 🐆🐆🐆🐆
@prakashaasadiprakasha4915
@prakashaasadiprakasha4915 15 часов назад
Jai Sidduuuu❤❤❤❤❤
@bmmahesha5970
@bmmahesha5970 12 часов назад
Aytu Jagadre next naanu Siddaramaiah na jailinalli meet maadtini
@milkyway1572
@milkyway1572 10 часов назад
Bsy na meet madu pocso case
Далее