@@manjuvagyanavar8403 Guru, neenge asth abhimana iddre neen pakaha jai anko,,, Illa Andre sumne yaake trigger madtiya... If you've seen the video properly, understand better... Then react!!! /*Muchooo le*yenevaga* Yalla - Beka Guru?? Neen yaro -nan yaro sumne yaak evalla??
ಎರಡೂ ಕಡೆ ಬೇಡ. ಎರಡೇ ಪ್ರಶ್ನೆ. ನೋಟ್ ಬಂಧಿಯಲ್ಲಿ ಬಂದ ಹಣ ಎಲ್ಲಿ ಹೋಯ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಇಳಿದು ಪಾತಾಳಕ್ಕೆ ತಲುಪಿದರೂ ಭಾರತದಲ್ಲಿ ಹೆಚ್ಚು ಕಮ್ಮಿ ಅಷ್ಟೇ ಇದೆ. ಯಾಕೆ?
@@Rockstar57877 ct Madiro kelshake avnige Henadru helko (madi bagge heno gothu ha modalu nin Kali amele modi bagge mathadu ) Lee sariyagi kannu bittu nodu nang helbeda Modalu Nin type madod Kali
ಮೋದಿ ಮುಖ ನೋಡಿ ವೋಟ್ ಹಾಕಿ ಅಂತ ಬಿಜೆಪಿಯವರು ಹೇಳುತ್ತಾರೆ ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲವೆ ಮತ್ತೆ ಬಿಜೆಪಿಯಲ್ಲಿ ಸಮರ್ಥ ಕಾರ್ಯಕರ್ತರು ಇಲ್ಲವೇ ಬಿಜೆಪಿಯಲ್ಲಿ ಮೋದಿ ಒಬ್ಬರೇ ನಾಯಕರೇ ಹಾಗಾದರೆ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ನಾಲಾಯಕ್ ಬಿಜೆಪಿ ನಾಯಕರುಗಳು ಅಸಮರ್ಥ ನಾಯಕರುಗಳು ಅಸಮರ್ಥ ಕಾರ್ಯಕರ್ತರು ಅಲ್ಲವೇ ಬಿಜೆಪಿಯಲ್ಲಿ ಮೋದಿ ಒಬ್ಬರೇ ನಾಯಕರು ಮೋದಿ ಹೋದರೆ ಬಿಜೆಪಿ ಟೈಟಾನಿಕ್ ಹಡಗಿನಂತೆ ಮುಳುಗಿಹೋಗುತ್ತದೆ ಜಲಸಮಾಧಿ ಆಗುತ್ತದೆ
Siddramaiah sir no one can ever speak against. How our sir speaks. CT antare. Two BJP ministers were just dreaming what's that trillion. CT Ravi avare kuniyokke agalla anta, nela donku antare. Bhakathra santhe nimdu. News paper depend agidira sir. 6 years sadane heli sir. Siddu sir legend and great leader.
@@manjuvagyanavar8403 ನನ್ನ ಮುಖ ಇರ್ಲಿ ಅತ್ಕಡೆ, ನೀನು ಲಜೆಂಡ್ ಹಾಗೂ. ಈಗ ಕರ್ನಾಕದಲ್ಲಿ ಯಾಗು ಊಟ, ದಿನಸಿ ಇಲ್ಲದೆ ಅದ್ರೆ. ನೀನು 50-70ಲಕ್ಷ ಜನಕ್ಕೆ ಉಚಿತ ಊಟ ದಿನಸಿ ಕೊಡು. ನಿನ್ನ ನಾನು ಲೆಜೆಂಡ್ ಮಾಡ್ತೀನಿ. ಹಂಗೆ ದೇಶದ ದೊಡ್ಡ ಸ್ಥಾನ ಪದ್ದು, ದೇಶದ ನಾ ಅಮೇರಿಕಾಕಿಂತ ದೊಡ್ದ್ದ್ ಮಾಡು. ಹಾಗ ನಿನ್ನ ಮಕನ ಇಡೀ ದೇಶದಾಗ, ಇಡೀ ವಿಶ್ವದಾಗ ನೋಡ್ತಾರೆ. ನಿನ್ನ ಮಕನ ನೋಟ್ನಗು ಪ್ರಿಂಟ್ ಮಾಡ್ತಾರೆ. ನಾನು ನಿನ್ನ ಮಕ ಡೈಲಿ ಎಲ್ಲರಿಗೂ ತೋರಿಸಸ್ತಿನಿ
Achieving 5 trillion economy is unrealistic target as told by Dr.Subramanyaswamy of your party. Hence arguments of CT.Ravi is only futile exercise. Now carona has become pandemic and economic growth is shrinking. Some thing not expected to happen. So also floods.
Ivru maadirovu ivrge gothilla, news Paper nodbekanthe... habbabbaa BJP sarkaara andre heeg irbeku, maadodenu illa news Paper nalli bandre adanna helkollodaa super.. Siddaramaiah sir avra munde, CT Ravi enenu illa...