ಮೇಡಂ ನೀವು ಅಚ್ಚುಕಟ್ಟಾಗಿ ವಿವರಿಸಿದ್ದೀರ... ನೀವು ಹೇಳೋದು ಪ್ರತಿಯೊಂದು ಸಂಗೀತದಂತೆ ಅನ್ನಿಸುತ್ತೆ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಬೇಡದಿತ್ ... ನಿಮ್ಮ ಎಲ್ಲಾ ವೀಡಿಯೋ ನೋಡ್ತಿದ್ದೀನಿ ... ನನ್ನ ತುಂಬಾ ಪ್ತಶ್ನೆಗಳಿಗೆ ಉತ್ತರ ಸಿಕ್ತಾ ಇದೆ ... ಥ್ಯಾಂಕ್ಯೂ ಸೋ ಮಚ್ ... ಮನಸ್ಸಿಗೆ ಒಂಥರ ನೆಮ್ಮದಿ ಇದೆ 🙏💐💐❤
ಹೌದು ಮೇಡಂ ಟ್ವಿನ್ ಮೀಟ್ ಬಗ್ಗೆ ನೀವು ಹೇಳಿರುವ ವಿಚಾರಗಳು ನೂರರಷ್ಟು ಹತ್ತಿರವಾಗಿವೆ ನನಗೆ ತುಂಬಾ ಇಷ್ಟವಾಯಿತು. ಮತ್ತೆ ಮತ್ತೆ ನಿಮಗೆ ಹಾಗೂ ಯೂನಿವರ್ಸೊಗೆ ಕೃತಜ್ಞಳಾಗಿದ್ಧೇನೆ.. ಧನ್ಯವಾದಗಳು 🙏 ಮೇಡಂ
Madom nange nam vishyad bagge clarity sigthilla because avru nangagi one year enda wait Madi prapose madiru and thumba chanagidvi obranna obru bittu erokagde eroshtu, suddenly nammaneyavarge gotthagi police station vargu hogitthu and worn kuda kottidru. 2 thinglu ebru thumba naraka anubhavisida I again connect advi just one month ashte amele avre nanninda dura hortodru but ebrigu obrandre obrige prana annoshtu Preethi ede but ellanu block madkondu hogidare🥺
Karmic relationship past Alli admele lessons kalthkond mele matte true love beku ansatte Alva mam next soulmate or twin flame sigtara mam twin flame sikidare ansatte mam present so....
Sweet msg.dr.I liked .i am feeling soul mate connection mostly more then 7 person my life.my fly. Frnd.& new persona. Slowly but suddenly.i agreed u twin flame with my hubby.👍
ನಿನ್ನ ಕಾದಂಬರಿಗೆ ನನ್ನ ಮನಸು ನನ್ನ ಭಾವನೆಗಳಿಗೆ ನಿನ್ನ ಪ್ರೀತಿ ಏನು ಹೇಳಬೇಕು ನಮಿಬ್ಬರ ಪ್ರೀತಿಗೆ ತಿಳಿಯದಾಗಿದೆ ಓ ನನ್ನ ಪ್ರೀತಿಯೇ ನಿನ್ನ ನೋಟಕ್ಕೆ ಮನಸೊತವರೀಲ್ಲಾ ಈ ಜಗಕ್ಕೆ ನೀನೇ ಅಧಿಪತಿ ಓ ನನ್ನ ಪ್ರೀತಿಯೇ ❤❤❤❤(ಕವಿಗಾರ )