ಈ ತರಹದ ಶೂಟಿಂಗ್ ಸ್ಪಾಟ್ಗಳನ್ನ ನೋಡ್ತಾಯಿದ್ರೆ ನಮ್ಮ ಬಾಲ್ಯದ ನೆನಪುಗಳು ಬರುತ್ತವೆ. ನಿಮಗೆ ಧನ್ಯವಾದಗಳು. ಸಂಯುಕ್ತ ಚಿತ್ರದ ಮನೆಯು ಎಲ್ಲಿದೆ? ಅದನ್ನು ಕೂಡ ಬಹಳ ಸಿನಿಮಾಗಳಲ್ಲಿ ತೋರಿಸಲಾಗಿದೆ.ಅದನ್ನೊಮ್ಮೆ ತೋರಿಸಿರಿ.
ಕರಾಟೆ ಕಿಂಗ್ ಶಂಕ್ರಣ್ಣ ಸಾಂಗ್ಲಿಯಾನ ಮೂವಿ ಅದ್ಬುತವಾದ ನಟನೆ ಶಂಕರ್ ಸರ್ ಎಂದೆಂದಿಗೂ ಹಾಜರಾಮರ ಈ ಚಿತ್ರವನ್ನು ನಿರ್ದೇಶನ ಮಾಡಿದ ನಮ್ಮ ಪಕ್ಕದ ಹಳ್ಳಿಯ ನಂಜುಂಡಪ್ಪನವರಿಗೂ ಧನ್ಯವಾದಗಳು
Sir Sai Kumar avara movie agni, police story matte Dr.Rajkumar avara last film nallu ede police station nali shoot madirodu. Good job sir, go ahead still more like these kind of work. Thank you sir
brother nange snakaranna andre thumba huchu.. evaga just sp saangliyan moive nodide .. next nim videos banthu.. nimge astu thanks helbeku gothagtha illa brother.. i m watching this videos from Europe.. god bless for your work.. god bless you my brother ..l
Sir pls let us all try to name any metro station / metro train as namma shankarnag station or shankar metro, because it was it was a great dream of that time when no other politicians slso thought about it