ದೇಶದ ಪ್ರತಿ ಪ್ರಜೆಗೂ ಒಂದೇ ಕಾನೂನು ತರಬೇಕು, ಆಗ ಮಾತ್ರ ದೇಶದಲ್ಲಿ ಸೌಹಾರ್ದತೆ ಕಾಣಲು ಸಾಧ್ಯ. ಸಾಮಾನ್ಯರಾದ ನಾವು ನೆಮ್ಮದಿ ಇಂದ ಬದುಕು ವಂತೆ ವಾತಾವರಣ ಸೃಷ್ಟಿ ಯಾಗಬೇಕು. ನಾವೆಲ್ಲರೂ ಭಾರತೀಯರು ಭಾರತ ಬಿಟ್ಟು ಎಲ್ಲಿಗೂ ಹೋಗುವುದು ಸಾಧ್ಯವೇ ಇಲ್ಲ. ಅಂದಮೇಲೆ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ ಗೌರವದಿಂದ ಬದುಕುವಂತೆ ಬಹು ಸಂಖ್ಯಾತ ಹಿಂದೂಗಳಾದ ನಾವು ಪ್ರಯತ್ನ ಮಾಡಬೇಕು. ಬೆಂಕಿ ಹಚ್ಚುವುದಲ್ಲ.
The speaker really doing very good job for the nation and its people by propagating what's people required to know about this govt harming the humanity . Good job sir I missed the name hope if I am right it is Mahendra Kumar
My dear Mahendra Kumar I'm dumbstruck by your thoughtful words to drive a message of unity among the people of this great country which became independent because of the struggles,sacrifices of our elders whom we call them our forefathers who had dreamt that every citizen with equal rights to opportunities available shall live in harmony without the differences of cast, creed and religion in peace and happiness. My hats off to you brother. May your tribe increase. Let us hope that those good old days with your untiring efforts may we see them soon again. I extend my full support to you and your like minded team of friends in this nation building task. Thank U.
What a speech Sir, it's shows the true facts...... Hope my brethren irrespective of religion understand your point and build up our nation back to what it was 30 to 40 years back when we were loving each without religiously. Jai Hind!!
ನಾನು ವಯಸ್ಸಿನಲ್ಲಿ ಚಿಕ್ಕವನು ಆಗಿದ್ರೂ ಕೂಡ ಇಲ್ಲಿ ನಂಗೆ ಗೊತ್ತಿರುವ ಮಾಹಿತಿ ನಿಮಗೆ ಗೊತ್ತಿಲ್ವಲ್ಲ #IsupportNRC ಮಾಹಿತಿ ನಿಮಗೆ ಗೊತ್ತಿಲ್ವಾಲ್ಲ #isupporNRC ಸ್ಟೇಜ್ ಮೇಲೆ ಮೈಕ್ ಹಿಡಿದು ಮಾತಾಡಿದ ತಕ್ಷಣ ಎಲ್ಲಾರೂ ಲೀಡರ್ ಆಗ್ತೀನಿ ಅಂತ ಅಂದುಕೊಂಡಿದ್ದೀರಾ ನಿಮಗ್ಯಾರಿಗೂ NRC ಬಗ್ಗೆ ಏನು ಗೊತ್ತಿಲ್ಲ ನಿಮಗ್ಯಾರಿಗೂ ಲೀಡರ್ ಆಗೋಕೆ ಆಗಲ್ಲ ಭಾರತಕ್ಕೆ ಅಕ್ರಮವಾಗಿ ಬಾರ್ಡರ್ ದಾಟಿ ಬಂದವರಿಗೆ ಮಾತ್ರ ಅನ್ವಯ ಆಗುತ್ತೆ #NRC ಕಾಯ್ದೆ ಕೇವಲ ಮುಸಲ್ಮಾನರಿಗೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲಾ ಧರ್ಮದವರಿಗೆ ಅನ್ವಯಿಸುತ್ತೆ ಅನ್ನೋದನ್ನ ನೆನಪಿಟ್ಟುಕೊಳ್ಳಿ. #NRC ಬಾರದೆ ಇದ್ದರೆ ನಮ್ಮ ನಿಮ್ಮ ರಕ್ಷಣೆ ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ . ಅಕ್ರಮ ನುಸುಳುಕೋರರು ಅಮಾಯಕರ ಮೇಲೆ ಮಾಡುವ ದಾಳಿನ ತಡೆಯೋಕೆ ಅಥವಾ ಅಪರಾಧನಾ ಕಂಡು ಹಿಡಿಯೋಕೆ ಯಾರಿಂದಲೂ ಸಾದ್ಯವಿಲ್ಲ . ಹಾಗೇ ದೇಶ ರಕ್ಷಣೆ ವಿಷಯದಲ್ಲಿ ಯಾವತ್ತಿಗೂ ರಾಜಿ ಆಗಬಾರದು ಹಂತನು ಸಂವಿಧಾನ ತಿಳಿಸುತ್ತೆ NRC ಎಂಬ ವಿಷಯವನ್ನು ತೊಗೊಂಡು ನಿಮ್ಮಣ್ಣ ಮಂಗ ಮಾಡಿದ್ದಾರೆ #NRC ಕಾಯ್ದೆ ಬಗ್ಗೆ ಏನು? ಗೊತ್ತು ? ಭಾರತಕ್ಕೆ ಅಕ್ರಮವಾಗಿ ಬಾರ್ಡರ್ ದಾಟಿ ಬಂದವರಿಗೆ ಮಾತ್ರ ಅನ್ವಯ ಆಗುತ್ತೆ ಸ್ವಾತಂತ್ರ್ಯ ದೊರೆತು ನಂತರ ಭಾರತ-ಪಾಕಿಸ್ತಾನ ಬೇರೆ ಆದಮೇಲೆ ಅಕ್ರಮವಾಗಿ ಭಾರತಕ್ಕೆ ನುಸುಳಿದ ವಿದೇಶಿಯರಿಗೆ ಮಾತ್ರ ಈ ಕಾಯ್ದೆ ಅನ್ವಯಿಸುತ್ತೆ ಅದು ಕೇವಲ ಮುಸಲ್ಮಾನರಿಗೆ ಮಾತ್ರ ಅನ್ವಯವಾಗುವುದಿಲ್ಲ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಇತ್ಯಾದಿ ಎಲ್ಲಾ ಧರ್ಮದವರಿಗೆ ಅನ್ವಯಿಸುತ್ತೆ ಭಾರತದಲ್ಲಿ ಪೌರತ್ವ ದಾಖಲೆ ಇಲ್ಲದೆ ಇರುವವರಿಗೆ ಮಾತ್ರ ಅನ್ವಯ ಆಗುತ್ತೆ ರಕ್ಷಣೆ ವಿಷಯದಲ್ಲಿ ಯಾವತ್ತಿಗೂ ರಾಜಿ ಆಗಬಾರದು ಹಂತನು ತಿಳಿಸುತ್ತೆ ಹೇಳಿ ಜೈ ಕನ್ನಡಾಂಬೆ🇮🇳🇮🇳 #ಭಾರತ್ ಮಾತಾ ಕೀ ಜಯ್ 🇮🇳🇮🇳🇮🇳🇮🇳
ಮಹೇಂದ್ರ ಕುಮಾರ್ ಯಾರೂ ಅಂತ ನಿಮ್ಮ ಪ್ರಮೋದ್ ಮುತಲೀಕ್ ಅರುಣ್ ಕುಮಾರ್ ಪುತಿಲ ಮಹೇಶ್ ತಿಮಾರೋಡೀ ಸತ್ಯಜೀತು ಅವರ ಬಳಿ ಕೇಳಿ ಬ್ರದರ್.. On of the best ಸ್ವಾಮಿ ವಿವೇಕಾನಂದ ಅವರ ಹಿಂದುತ್ವ ಮಹೇಶ್ ಕುಮಾರ್ 😢😢ಲೆಜೆಂಡ್ Rip brother 😢❤️❤️
Hats off to you sir we need many more people like you to highlight the truth about the history of INDIA so that we can build the integrity of the nation. John Mangalore
Hi sir namaste wonderful words sir.. great to hear to the tribe live towards india and citizens of this nation. If bjp and rss were present they would have committed suicide or would have had a major cardiac arrest.and died on spot. Jai ho sir..
This speech truly describes what Hinduism teaching is all about. Salute and respect to this gentleman. our country has many more such gentleman which needs to speak out about unity and brotherhood.
Yes correct brother your words in Karnataka no peace spoild every thing showing difference all are educate people they understand what is wrong what is right keep it up