ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್,, ತಮಿಳ್ ಲಿ ಕೇಳಿದ್ದೆ ತುಂಬಾ ಇಷ್ಟ ಆಗಿತ್ತು ಆದ್ರೆ ಉಚ್ಚಾರಣೆ ಬರ್ತಾ ಇಲ್ಲ ಅಂತ ಮೊದಲ ಕೆಲವೊಂದು ಸಾಲುಗಳು ಮಾತ್ರ ಕಲಿತು ಸುಮ್ಮನಾದೆ,, ಈಗ ಸುಲಭವಾಯ್ತು ಕಲಿಯೋದಕ್ಕೆ,, ಧನ್ಯವಾದಗಳು ಸರ್ 🙏🙏
ಕನ್ನಡದಲ್ಲಿ ಆರಂಭಿಕ ನಿರೂಪಣೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಅತ್ಯುತ್ತಮ ಆನುವಾದದೊಂದಿಗೆ ಒಳ್ಳೆಯ ಹಾಗೂ ಸರಳ ಹಾಡುಗಾರಿಕೆ! ನಿಮ್ಮ ಕಲಾಸೇವೆಗೆ ಹೃತ್ಪೂರ್ವಕ ಧನ್ಯವಾದಗಳು! 💐💐💐
ಸುಂದರವಾದ ಅನುವಾದಕ್ಕಾಗಿ ಧನ್ಯವಾದಗಳು. ನಾವು ಸಾಹಿತ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ, ಹಾಡುವಾಗ ನಾವು ಹೃತ್ಪೂರ್ವಕವಾಗಿ ದೇವಿಯನ್ನು ಸ್ತುತಿಸುತ್ತೇವೆ. ಸಂತ ಅಗಸ್ತ್ಯರಿಗೆ ಮತ್ತು ನಿಮಗೆ ಧನ್ಯವಾದಗಳು.
ಏನು ಹೇಳಲಿ ಪದಗಳೇ ಬರುತ್ತಿಲ್ಲ ಎಷ್ಟೋ ದಿವಸದ ಹಂಬಲ ಈ ಕೀರ್ತನೆಯನ್ನು ಕಲಿಯಬೇಕು ಅಂತ ಅಮ್ಮನೇ ನಿಮ್ಮ ರೂಪದಲ್ಲಿ ಬಂದು ಕನ್ನಡದಲ್ಲಿ ಹೇಳಿದ್ದು ತುಂಬಾ ಇಷ್ಟವಾಯಿತು ಅಮ್ಮನೇ karunisiddale ನಿಮಗೆ ಕೋಟಿ ಕೋಟಿ ಪ್ರಣಾಮಗಳು thumbu ಹೃದಯ ದಿಂದ
Hai sir, I need a lyrics in kannada of this song so any link is available to download the lyrics in kannada, if any link is available means please send it sir
Sir thank you so much for presenting this beautiful song in kannada, I was so much emotional lost in the lines. I got this link from my mom to learn together. We will try our best and practice this... Sing together during Puja
Awesome. I have added this to my regular listening list. Are there any other songs by Chetan? Clear and Pure soothing voice. I hope others translate this song to Telugu, Malayalam and Hindi.