Тёмный

Sri Krishnam Lyrical | Golden⭐Ganesh | Malvika Nair| Arjun Janya | Dr.VNP | Rakshita Suresh  

Anand Audio
Подписаться 13 млн
Просмотров 409 тыс.
50% 1

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 395   
@akashuppar2005
@akashuppar2005 28 дней назад
ಅಣ್ಣಾ ಒಂದ್ ಆದ ಮೇಲೆ ಒಂದು ಸಾಂಗ್ ಎಲ್ಲವು hit but movi ಗೆ ತುಂಬಾ wait madtaa idini i ಸಾಂಗ್ 👌🏻👌🏻👌🏻 ಎಲ್ಲವು ಮನಸ್ಸು ಗೆಲ್ಲತಾಇವೆ 💙💙 ನಮ್ಮ golden star ganesh ಅಭಿಮಾನಿಗಳಿಗೆ ಗೋಲ್ಡನ್ ಹಬ್ಬ 🥳🥳 gold ganii ✨✨
@vinayprasad4644
@vinayprasad4644 28 дней назад
Nale release
@akashuppar2005
@akashuppar2005 28 дней назад
​@@vinayprasad4644hm guru😊
@OmPrakash-ey1xm
@OmPrakash-ey1xm 27 дней назад
Anna Alli movie ella pa only song's aste 1 hours story 😅
@murlimurli8913
@murlimurli8913 27 дней назад
💚❤
@akashuppar2005
@akashuppar2005 27 дней назад
Nammag nadiyote bai 3 hours song iddru nodi bartivi kitogiro movi lii song airtave adre namm golden ಸ್ಟಾರ್ ganii ond song hit adre saku movi hit adhage ಕನ್ನಡದವರಾಗಿ ಕನ್ನಡ song ಕನ್ನಡ movi ಉಳಿಸಿ 🙏🏻🙏🏻 ನೋಡಿ ಬಂದು msg ಹಾಕು gottilde matadod tappu.. Yallavu ast begaa jadge madbedaa ​@@OmPrakash-ey1xm
@i-siri300
@i-siri300 28 дней назад
ಕೃಷ್ಣ ಜನ್ಮಾಷ್ಟಮಿಗೆ ಒಂದು ಒಳ್ಳೆ ಹಾಡು... ❤️❤️ನಾನು ನನ್ನ family ಫಿಕ್ಸ್ ನಾಳೆ
@junaidjunaid8559
@junaidjunaid8559 28 дней назад
ಕೃಷ್ಣಂ ಪ್ರಣಯ ಸಖಿ ಮೂವಿ ಗೆ ಆಲ್ ದಿ ಗಣಿ ಬಾಸ್ ಬ್ಯಾಕ್ ❤️❤️
@Thimmesh-v4c
@Thimmesh-v4c 27 дней назад
ನಂಗೆ ಯಾಕೋ ಈ ಹಾಡು ಕೇಳಿದಾಗ ಭಜರಂಗಿ ಚಿತ್ರದ ಶ್ರೀ ಕೃಷ್ಣ ಹಾಡು ನೆನಪಾಗುತ್ತದೆ . ಆದ್ರೂ ಈ ಹಾಡು ಕೇಳಿದಾಗ ಮನಸಂತಸ ಅನಿಸುತ್ತೆ. ಹರೇ ಕೃಷ್ಣ ❤ all the best team ...❤
@manuyamanurpujari2379
@manuyamanurpujari2379 28 дней назад
ಕೃಷ್ಣO ವಂದೇ ಜಗದ್ಗುರುO.......... ಕೃಷ್ಣಾರ್ಪಣ ಮಸ್ತು 🙏❤️😘😘
@SanjayKumarVS-we8ss
@SanjayKumarVS-we8ss 28 дней назад
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಕೃಷ್ಣಮ್ ವಂದೇ ಜಗದ್ಗುರು ❤
@vn-fi2qv
@vn-fi2qv 27 дней назад
Hare krishna
@sandeshacharya4299
@sandeshacharya4299 28 дней назад
ಇನ್ನೊಂದು ಪ್ರೇಮಲೋಕ ಸಿನೆಮಾ ಆಗ್ತಾ ಇದೆ ಅನ್ಸುತ್ತೆ....ಒಂದೇ movie ನಲ್ಲಿ ಸಾಕಷ್ಟು ಹಾಡುಗಳು👌👌👌 ❤
@abhilash39
@abhilash39 28 дней назад
ಎನ್ ಗುರು ಎಲ್ಲ ಸಾಂಗ್ಸ್ ಹೀಗೆ ಹಿಟ್ ಆಗ್ತಾ ಇದಾವೆ all the best ಗಣಿ 💛❤️
@rahul.pgowda314
@rahul.pgowda314 27 дней назад
ಇದಕ್ಕೆ ಕಾರಣ ನಾವೇ
@rahul.pgowda314
@rahul.pgowda314 27 дней назад
ಪ್ರೇಕ್ಷಕರೇ ಕಾರಣ
@S_u_r_i_0_3
@S_u_r_i_0_3 27 дней назад
​@@rahul.pgowda314ಚೆನ್ನಾಗಿ ಇದ್ರೆ ಅಷ್ಟೇ ಗುರು ನಾವು ನೋಡೋದು😂 ಯಾವುದೇ ಆದ್ರೂ ಅವರು ಕಷ್ಟ ಪಟ್ಟೆ ಮಾಡಿರ್ತರೆ
@ranjitkumar-xi2rp
@ranjitkumar-xi2rp 27 дней назад
ದುಬೈ ನಲ್ಲೂ ನಿಮ್ಮ ಸಿನಿಮಾಗೆ ಕಾಯುತ್ತಾ ಇದ್ದೇವೆ ಸರ್.....🙂🙂
@JathKannadigaru
@JathKannadigaru 28 дней назад
ಕೃಷ್ಣನ ಆರಾಧನೆ ಸಂಗೀತ ...
@manjunath.b.rsachin992
@manjunath.b.rsachin992 27 дней назад
ಕೃಷ್ಣ ಪರಮಾತ್ಮ ಅಂದ್ರೆ ಸುಮ್ನೇನಾ....❤❤❤ ಈ ಮೂವೀ 100ಡೇಸ್ 🎉🎉🎉
@deepti_photography
@deepti_photography 28 дней назад
ಇಂಡಸ್ಟ್ರಿ ಹಿಟ್ ಸಾಂಗ್ಸ್ all the best ಗಣಿ ಬಾಸ್ 😍❤️ #kps #trend
@user-nr6sj2dh5z
@user-nr6sj2dh5z 27 дней назад
ಒಂದೇ heart ಇರೋದು Est ಸರಿ ಗೆಲ್ತಿರಾ ❤️❤️❤️
@raghumm867
@raghumm867 28 дней назад
ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ ಜೈ 🙏🙏🙏
@preethammk1506
@preethammk1506 25 дней назад
❤❤❤ ಭಕ್ತಿ ಪ್ರೀತಿ ಪ್ರೇಮ ಸಹನೆ ಮೂಡಿಸುವ ಹಾಡು.. ಇಂಪಾದ ಸಂಗೀತ ಸಾಹಿತ್ಯ ಹಾಗೂ ಆ ಹಿನ್ನೆಲೆ ಗಾಯನ..... ಬ್ಯೂಟಿಫುಲ್ ವಾಯ್ಸ್ ❤
@ManjunarhGm
@ManjunarhGm 27 дней назад
ಇದು ಮತ್ತೊಂದು ಮುಂಗಾರು ಮಳೆ ಹಾಡಿನ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳು ಇವೆ ನಾಗೇಂದ್ರ ಪ್ರಸಾದ್ ಅವರ ಹಾಡುಗಳು ಸೂಪರ್..
@kingsrinivas1988
@kingsrinivas1988 28 дней назад
I am from andra ఈ సినిమా పాటలు ఎందుకో ప్రత్యేక ఆసక్తి నాకు.... కృష్ణయ్య ❤❤
@tharunchinni1478
@tharunchinni1478 27 дней назад
ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಹಾಡು best of luck Krishnam pranaya sakhi ❤❤❤
@RavikumarRavi-jo5kx
@RavikumarRavi-jo5kx 28 дней назад
ಆಲ್ ದಿ ಬೆಸ್ಟ್ ಗಣೇಶ್.. ಏಲ್ಲಾ ಸಾಂಗ್ಸ್ ಸೂಪರ್ hit🎶🎵🎶👌👌👌💐💐💐
@sreenivasgowda014
@sreenivasgowda014 27 дней назад
Film will be blockbuster..sure shot this ವರಮಹಾಲಕ್ಷ್ಮಿ ಫೆಸ್ಟಿವಲ್
@shankarappu7885
@shankarappu7885 27 дней назад
ಒಂದೊಂದು ಹಾಡುಗಳು ಅದ್ಬುತ ಮತ್ತೆ ಮುಂಗಾರ ಮಳೆ . ಸೂಪರ್ ಸ್ಟಾರ್ ಗಣಿ ❤️❤️❤️❤️
@narayanjai5634
@narayanjai5634 28 дней назад
That's why I was requested that ARJUN JANYA JI needs break for the good music compose. He's back with new composing 😍.
@venkyhebbar8281
@venkyhebbar8281 28 дней назад
ತುಂಬಾ ದಿವಸ ಆದ್ಮೇಲೆ ಗಣೇಶ್ ಮೂವೀ FDFS ಹೋಗ್ತಿದೀನಿ.. 😊 bcz of these soothing songs 👌 Vintage Gani wil be back this Friday 🔥
@goldenmanu629
@goldenmanu629 28 дней назад
👌Super Jai Shree Krishna Parmatma Ki Jai 🚩🙏🎼
@prakashaprakasha7679
@prakashaprakasha7679 28 дней назад
ಯಾಕೋ ಈ ಮೂವೀ ಕನ್ನಡ ಇಂಡಸ್ಟ್ರಿಯಲ್ಲಿ ಬಿರುಗಾಳಿ ಬೀಸೋ ಎಲ್ಲ ಲಕ್ಷಣಗಳೂ ಕಾಣಿಸ್ತಾ ಇದಾವೆ. ಪಕ್ಕ ಬ್ಲ್ಯಾಕ್ ಬಸ್ಟರ್ ಮೂವೀ.
@ganesha8158
@ganesha8158 27 дней назад
😅🙌
@ashasanthosh2550
@ashasanthosh2550 22 дня назад
Pakka
@S.R.C.D.
@S.R.C.D. 27 дней назад
Next week krishna janamastamige olle song kottidara Team superr jai krishna❤❤
@ManjunathManju-zq9qu
@ManjunathManju-zq9qu 28 дней назад
ಪಕ್ಕಾ ಮ್ಯೂಸಿಕಲ್ ಹಿಟ್ ಮೂವಿ💕💕 ಜೈ ಅಭಿನಯ ಅಧಿಪತಿ ಗಣಿ Boss🙌🙌
@mohankumar-by3ep
@mohankumar-by3ep 28 дней назад
ಕೃಷ್ಣಂ ವಂದೇ ಜಗದ್ಗುರುಂ ⭕‼️⭕
@ShivaKumar-wp7oq
@ShivaKumar-wp7oq 28 дней назад
ಯಲ್ಲ ಕನ್ನಡಿಗರು ಹಿ ಮೂವಿನ ಗೆಸ್ಬೇಕು 🙏
@bat_man8
@bat_man8 28 дней назад
ನಿನ್ನ ಅದ್ಬುತವಾದ ಕನ್ನಡಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ 👏🏻ಕನ್ನಡ ನೆಟ್ಟಗೆ ಬರೀ
@ShivaKumar-wp7oq
@ShivaKumar-wp7oq 28 дней назад
@@bat_man8 tq🙏
@ShivaKumar-wp7oq
@ShivaKumar-wp7oq 28 дней назад
@@bat_man8 ಹಲೋ ಏನ್ ತಪ್ಪು ಆಗಿದೆ
@ShivaKumar-wp7oq
@ShivaKumar-wp7oq 28 дней назад
@@bat_man8 ನಿಮಗೆ ಅರ್ಥ ಆಗಿಲ್ಲ ಅನ್ಸುತ್ತೆ
@Priyaputhra
@Priyaputhra 28 дней назад
​​@@ShivaKumar-wp7oq "ಎಲ್ಲಾ ಕನ್ನಡಿಗರು ಈ ಮೂವಿನ ಗೆಲ್ಲುಸ್ಬೇಕು " ಅಂತಾ ಹಾಕು
@preethamganesh1323
@preethamganesh1323 28 дней назад
🙆‍♂️ ನಮ್ ಹೃದಯನ ಕದ್ದ ಗೋಲ್ಡನ್ ಸ್ಟಾರ್ ಗಣಿ ಬಾಸ್ 🔥❤️
@srivishnuvolety4343
@srivishnuvolety4343 27 дней назад
ಒಂದೊಂದು ಹಾಡು ಒಂದೊಂದು ಮುತ್ತು❤
@rajagopaloddodagi6662
@rajagopaloddodagi6662 20 дней назад
ಪ್ರತಿದಿನ 3 times minimum keltini e song.. astu khushi kodutte e song..
@relaxingmusicmeditation-sl1422
@relaxingmusicmeditation-sl1422 28 дней назад
Arjun Janya supremacy continues 🚀🚀
@kimetsu_no_yaiba745
@kimetsu_no_yaiba745 28 дней назад
Seriously what a beautiful song 🎵🎵❤
@basavarajmelgademani5076
@basavarajmelgademani5076 28 дней назад
Super song all the best from D Boss Fans ❤
@alonecreation1700
@alonecreation1700 28 дней назад
Super Voice Rakshitha Suresh🎶🎶❤️❤️
@shanthkumarshantha3007
@shanthkumarshantha3007 28 дней назад
ಎಲ್ಲ ಕನ್ನಡ ಅಭಿಮಾನಿಗಳು ಹಾಗು ಎಲ್ಲ ನಟರ ಅಭಿಮಾನಿಗಳು ಈ ಚಿತ್ರವನ್ನು ಗೆಲ್ಲಿಸೋಣ 🙏
@PavanPavan-ep4nw
@PavanPavan-ep4nw 27 дней назад
💯👌👍❤
@Nimmakaravali0517
@Nimmakaravali0517 27 дней назад
❤❤❤
@ashokbaraker7481
@ashokbaraker7481 27 дней назад
ಹರೇ ಕೃಷ್ಣ 🙏❤️
@KariyappaGundiyavru
@KariyappaGundiyavru 27 дней назад
Music arjun janya thumba nice sir
@arunhoney2402
@arunhoney2402 28 дней назад
ಪಕ್ಕ ಮೂವೀ ನೋಡಿ ಚಿತ್ರ ಮಂದಿರ ದಲ್ಲಿ ಯಲ್ಲ ಕನ್ನಡಿಗರೂ ❤❤
@KannadigaOfficial-ws4vr
@KannadigaOfficial-ws4vr 28 дней назад
ALLTHEBEST FROM APPUGOD DEVOTEES ❤👑💎💪🏻 JAI APPUBOSS 🫶🏻🔥🤙🏻bheema hit agoku APPUBOSS fansee karana Nim movie nu hit madthivi appuboss fans always with u gani🥳
@mk23257
@mk23257 28 дней назад
Beke beku brother appu bitre family audience theatre ge baro tara madake agadu Gani ge next so ee movie hit madslebku
@KannadigaOfficial-ws4vr
@KannadigaOfficial-ws4vr 27 дней назад
@@mk23257 kanditha bhaijan❤niv nambthiro bidthiro gani nodudre appuboss na nodidange agutte bro🥺
@goutamikgf_2508
@goutamikgf_2508 28 дней назад
❤ ಕೃಷ್ಣಂ ಪ್ರಣಯ ಸಖಿ ಮೂವಿಗೆ ಆಲ್ ದಿ ಬೆಸ್ಟ್ ಜೈ ಗಣಿ ಬಾಸ್❤🎉
@user-ke9vb8jp7p
@user-ke9vb8jp7p 26 дней назад
Manja
@user-ke9vb8jp7p
@user-ke9vb8jp7p 26 дней назад
Manja
@user-ke9vb8jp7p
@user-ke9vb8jp7p 26 дней назад
Manja
@user-ke9vb8jp7p
@user-ke9vb8jp7p 26 дней назад
Manja
@user-ke9vb8jp7p
@user-ke9vb8jp7p 26 дней назад
Manjcb
@KannadigaOfficial-ws4vr
@KannadigaOfficial-ws4vr 28 дней назад
ALLTHEBEST FROM APPUGOD DEVOTEES ❤👑💎💪🏻 JAI APPUBOSS 🫶🏻🔥🤙🏻bheema hit agoku APPUBOSS fansee karana Nim movie nu hit madthivi appuboss fans always with u gani🥳wathayy song amn adbhutha🥹❤️‍🔥❤️‍🔥❤️‍🔥
@tejaswirao3780
@tejaswirao3780 27 дней назад
Dear all Kannadigas tomorrow movie releasing in theatres Kindly rush to nearest theatres to save kannada industry and kannada heros
@indu7887
@indu7887 25 дней назад
Melody King Arjun Janya❤
@sachinbhat2791
@sachinbhat2791 28 дней назад
Another 💎. AJ ❤ janmashtami video ge background music sikthu guru. ❤
@guruprasadrhosamani4805
@guruprasadrhosamani4805 28 дней назад
❤Classical music ❤Kannada film industry support madi ulisi ...❤
@durgeshb9044
@durgeshb9044 28 дней назад
Golden star Boss fans vijayanagara 🌠 15 sakhi 🎉
@AS-1913-SA
@AS-1913-SA 27 дней назад
ನಾಳೆ ತುಂಬಾ ಸಿನಿಮಾ ಬಿಡುಗಡೆ ಗೊಳ್ತಾ ಇವೆ .. ನಮ್ಮ ಗಣಿ ನಾ ಬಿಟ್ಟು ಬೇರೆ ಸಿನಿಮಾ ಕೆ ಹೋಗಬೇಡಿ. ನೀವು ನಿಮ್ಮ ಫ್ಯಾಮಿಲಿ ಜೊತೆ ಕುಳಿತು ನೋಡು ಸಿನಿಮಾ ಇದು. ಜೈ ಕರ್ನಾಟಕ ಮಾತೆ. Happy independence to all🎉
@mohant8814
@mohant8814 28 дней назад
Extraordinary 🎉❤❤❤❤ sir golden boys ganesh sir I always seeing 1st days still I am movie coming means I am ready to go
@Siddharth_Krishna2499
@Siddharth_Krishna2499 28 дней назад
Heroine yestu Beautiful agidare Nam Radhe tarane,,, Crush agoyithu rii 🥰❤️
@arunhoney2402
@arunhoney2402 28 дней назад
ಗೋಲ್ಡನ್ year ಅಷ್ಟೇ ಗುರೂ ❤ ವಂದೇ ಕೃಷ್ಣಂ ಜಗದ್ಗೂರು 🎉🎉
@GoldenBoy-uy3tz
@GoldenBoy-uy3tz 25 дней назад
Best movie in recent tyms ❤❤ Please go with your family You have unlimited laughter definitely ❤❤
@ganigani8868
@ganigani8868 28 дней назад
ಕೃಷ್ಣಂ ವಂದೇ ಜಗದ್ಗುರು... ಕೃಷ್ಣಂ ಪ್ರಣಯ ಸಖಿ... 🌹 ❤ ❤
@tejaswirao3780
@tejaswirao3780 27 дней назад
V P sir ge ond song kottidre chandi agirodu music tumba channagide.😢
@rajeshBramhavara.
@rajeshBramhavara. 26 дней назад
ವಿಜಯ್ ಪ್ರಕಾಶ್ ನನ್ ಶಾಟ ಅವನು ನಮ್ಮ ರಾಜೇಶ್ ಕೃಷ್ಣನ್ SPB ಸರ್ ಮುಂದೆ ಬಚ್ಚ ಅವನು
@GoldenBoy-uy3tz
@GoldenBoy-uy3tz 28 дней назад
ಶ್ರೀ ಕೃಷ್ಣಂ ಜಗತ್ ಕಾರಣಂ❤❤
@rameshnavale5995
@rameshnavale5995 28 дней назад
ಅತ್ಯಂತ ಭಕ್ತಿಪೂರ್ಣ ಭಾವಪೂರ್ಣ ಗೀತೆ! ಈ ಚಿತ್ರದಿಂದ ಕನ್ನಡದಲ್ಲಿ ಮತ್ತೆ ಮಧುರಗೀತೆಗಳ ಯುಗ ಪ್ರಾರಂಭವಾಗಲಿದೆ. ಅರ್ಜುನ ಜನ್ಯಾ 2.0.....
@devikar-mv2dc
@devikar-mv2dc 15 дней назад
ಆತುರ ಪಡದಂತೆ ಆಯುಧ ಇರದಂತೆ ಲೋಕವ ನೀ ಗೆದ್ದೆ ಲೀಲಾಮಯ....❤ simply felt really falt
@Pachi.tippesh
@Pachi.tippesh 27 дней назад
ಕೃಷ್ಣ ತತ್ವ ಇಂದು ಜಗದ್ವಂದಿತ ವಾಗುವ ಸಮಯ ದಲ್ಲಿ ಅದ್ಬುತ ರಚನೆಯ ಕೃತಿ ಯಾಗಿದೆ, ಆದರೆ ಕೃಷ್ಣ ನನ್ನು ಪ್ರಣಯ ಕ್ಕೆ ಎಳೆಯಬೇಡಿ, ಎಂದು ಮನವಿ
@chitrachitra4387
@chitrachitra4387 28 дней назад
Awesome song , best song for Krishna Janmashtami 😍😍😍😍😍😍.. Gani looking so cute and handsome ❤️❤️❤️❤️❤️. Waiting eagerly to watch the movie
@venkateshakb9930
@venkateshakb9930 28 дней назад
ಹರೇ ಕೃಷ್ಣ,ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ, ರಾಮ ರಾಮ ಹರೇ ಹರೇ 🙏
@Pradeep-jx7si
@Pradeep-jx7si 28 дней назад
, ಕೃಷ್ಣ ಸಂಗೀತ ಅರ್ಜುನ ಸೂಪರ್
@nagarajadasar9094
@nagarajadasar9094 27 дней назад
ಅದ್ಬುತ ಸಾಹಿತ್ಯ....ಹಾಡು ಬಹಳ ಚನ್ನಾಗಿದೆ....❤❤
@rajagopaloddodagi6662
@rajagopaloddodagi6662 26 дней назад
En album guru idu.. wow awesome. E tara ಹಾಡುಗಳನ್ನ ಕೊಡೋಕೆ kaliri next baro movie lu ಉಳಿದವರು
@shivajinimbalmath
@shivajinimbalmath 19 дней назад
Song no1super💞🙏🙏
@8822deep
@8822deep 21 день назад
Pakka 100days
@Monster_98kgd
@Monster_98kgd 27 дней назад
ಎಂಥ ಸುಮಧುರ ಗೀತೆ ❤
@user-ke9vb8jp7p
@user-ke9vb8jp7p 26 дней назад
Majnacb
@sandymoviecreation429
@sandymoviecreation429 28 дней назад
ಅದ್ಭುತ ಹಾಡುಗಳ ಸುರಿಮಳೆ 😍
@Manojambi007
@Manojambi007 16 дней назад
Block buster of the Year.. ಶ್ರೀ ಕ್ರಷ್ಣ ಜನ್ಮಾಷ್ಟಮಿ ನಾಳೆ ವಿಡಿಯೊ ಸಾಂಗ್ ರಿಲಿಸ್😊❤❤❤
@subramanyag1975
@subramanyag1975 24 дня назад
Impressive cinematography, Technical excellance and melodious songs. Cinema ನೋಡುತ್ತಿರುವಾಗ ಒಂದು ಕ್ಷಣವೂ ಬೇಜರಾಗಲ್ಲಿಲ್ಲ. ಸಂತೋಷವಾಗಿ ಖುಷಿ ಕೊಡುವ Movie.❤
@VidyaPujeri-wb3hx
@VidyaPujeri-wb3hx 27 дней назад
❤ Krishnam onde jagadguru
@Vijc74
@Vijc74 27 дней назад
Naa ninna nenapalli nee nanna manadalli . Beautiful lyrics Jai Shri Krishna ❤❤❤
@AlwaysMouni
@AlwaysMouni 28 дней назад
Super Song 💥
@manojcreations1527
@manojcreations1527 28 дней назад
Kannada movie bandidhe yellaru sersi gellisbeku idakintha kannada maya movie sigalla mundhe one english padha illa super work from team
@arunkalyanshetty2750
@arunkalyanshetty2750 28 дней назад
Definitely it will hit blockbuster place lord krishna is there in this movie ❤❤❤
@Shivakumar-hc2nb
@Shivakumar-hc2nb 27 дней назад
ನಮ್ಮ ಕನ್ನಡ ಸಾಂಗ್ ಅಂದ್ರೆ ಹಾಗೇ ಮೊದಲು ಮನಸ್ಸಿಗೇ ಸಮಾಧಾನ ಕೊಡುತ್ತಾವೇ
@powerpower8200
@powerpower8200 28 дней назад
Musical hit💯
@koushiksirsi9126
@koushiksirsi9126 28 дней назад
ಸುಂದರವಾದ ಹಾಡು 🎧😍❤️ಜೈ ಶ್ರೀಕೃಷ್ಣ💞
@vinayvishnu6939
@vinayvishnu6939 23 дня назад
Movie Golden Star aagide❤
@kochalikingkariyajja2874
@kochalikingkariyajja2874 21 день назад
ಈ ಹಾಡು ks ಚಿತ್ರಮ್ಮ 🙏🏻🙇🏻‍♂️🥰 ಗೆ ಇರಬೇಕಿತ್ತು ಅಂತ ನನ್ನ ಅಭಿಪ್ರಾಯ
@vasanthvasu164
@vasanthvasu164 27 дней назад
ಎಲ್ಲಾ ಕನ್ನಡಿಗರು ಈ ಮೂವಿನ ನೋಡಬೇಕು 🔥🔥🔥🔥
@user-ct6qr4cl4c
@user-ct6qr4cl4c 27 дней назад
Blockbuster movie 💯 ❤❤❤❤
@ChethankichchaKichcha
@ChethankichchaKichcha 28 дней назад
ಹೆಲೋ ಗಣಿ ಈ ಸಿನೆಮಾ ನಿನ್ನ ಕಂಬ್ಯಾಕ್ ಸಿನೆಮಾ ಆಗ್ಬೇಕು ಒಂದು ವೇಳೆ ಫ್ಲಾಪ್ ಆದ್ರೆ ಮಾತ್ರ ಮತ್ತೆ ಎದ್ದು ಬರೋದು ಕನಸಿನ ಮಾತು 😊😊
@vega9833
@vega9833 27 дней назад
ರಾಧೆ ರಾಧೆ
@gangadharwali775
@gangadharwali775 28 дней назад
A J❤❤😊
@Naveen-tanjiro
@Naveen-tanjiro 27 дней назад
Beautiful songs...❤ And picture quality outstanding.....👌
@SuprabhaJogi
@SuprabhaJogi 28 дней назад
Beautiful Song, Amazing visuals, mesmerizing voicals, all the best Ganesh Sir❤🦚
@kotreshgolden5462
@kotreshgolden5462 28 дней назад
Super ❤Jai Sri Krishna 💐 Golden star ganesh boss 🙌🔥❤️🤩✨
@SidramReddy-sb2gw
@SidramReddy-sb2gw 24 дня назад
Buityyfful ವಾಯ್ಸ್ madem👍👍
@cricketwithsurajkakade
@cricketwithsurajkakade 27 дней назад
Jai Sri Krishna ❤
@CHANDRAKANTHJ.R
@CHANDRAKANTHJ.R 27 дней назад
Osm nan krishna song Raadhe raadhe❤❤❤❤❤🎉
@KANNADA_EDITZZZ_
@KANNADA_EDITZZZ_ 28 дней назад
Waiting for movie
@kotreshgolden5462
@kotreshgolden5462 28 дней назад
All the best Krishnam Pranya Sakhi ❤🎉
@naagusm4701
@naagusm4701 28 дней назад
ಸಿನಿಮಾದಲ್ಲಿ ಸಾಂಗ್ ಇವೆ ನೋ ಸಾಂಗ್ ಅಲ್ಲಿ ನೇ ಸಿನೀಮಾ ಇದೆ ನೋ 🙄🙏
@retrobgmkannada
@retrobgmkannada 27 дней назад
Back to back good songs ❤
@Pachi.tippesh
@Pachi.tippesh 17 дней назад
ಈ ಹಾಡು ತುಂಬಾ ಸ್ವಾರಸ್ಯ ವಾಗಿದೆ ಸಂಪೂರ್ಣ ಕೃಷ್ಣ ತತ್ವ ಅಳವಡಿಸಲಾಗಿದೆ, ಟೀಂ ಗೆ ಧನ್ಯವಾದಗಳು
@murthym1420
@murthym1420 28 дней назад
ರಕ್ಷಿತ ಸುರೇಶ ನಿಮ್ಮ ವಾಯ್ಸ್ ಸೂಪರ್ ❤❤
@sangeetas6668
@sangeetas6668 21 день назад
Nice song ❤❤❤❤
@sharanyaks9531
@sharanyaks9531 28 дней назад
Golden ✨ Golden ❤
@shettyaparna
@shettyaparna 28 дней назад
What a beautiful and meaning full song♥️♥️ best song for my kanha's birthday😍🙏
Далее
Вопрос Ребром - Булкин
59:32
Просмотров 683 тыс.
Hey Gagana
4:23
Просмотров 169 тыс.