ಓಂ ನಮಃಶಿವಾಯ ಶ್ರೀ ಗುರುಸಿದ್ದಲಿಂಗೇಶ್ವರ ಸ್ವಾಮಿಯ ಹಾಡು ಕೇಳಲು ಮನಸ್ಸಿಗೆ ನೆಮ್ಮದಿಯು ಸಮಾದಾನ ಚಂದದ ಸಾಹಿತ್ಯ ಸಂಗೀತ ಅದ್ಭುತ ನಾನು ಸಿದ್ದಲಿಂಗೇಶ್ವರ ನ ದೈವಿ ಭಕ್ತೆ ನಾನು ಸಿದ್ದಲಿಂಗೇಶ್ವರನ ಆಶೀರ್ವಾದ ದಿಂದ ಬದುಕಿ ಬಂದೆ ಅಪೆಂಡಿಕ್ಸ ಓಡೆದು ಸಿರಿಯಸ್ poiseon ಆಗಿ ದೇವರ ನೆನಯುತ ಹೋದೆ ಆಪರೇಷನ್ ಬದುಕಿ ಬಂದೆ ೧ವರ್ಷ ಬೇಕಾಯಿತು ಆರೋಗ್ಯ ಸುದಾರಿಸಲು ಇವಾಗ ಶಂಬುಲಿಂಗನ ಪೂಜೆ ಮಾಡಿದೆ ಅದಿಕ ಮಾಸದಲಿ ಸಿದ್ದಲಿಂಗೇಶ್ವರ ಆಶೀರ್ವಾದ ಈ ಶಕ್ಕಿಗೆ ನಂಬಿಕೆಯು ಮುಖ್ಯ ನಮಸ್ಕಾರ 💐🙏💐ಎಲ್ಲರಿಗೂ ಓಳ್ಳೇಯಧಾಗಲಿ🙏🙏🙏
ಓಂ ಸಿದ್ದಲಿಂಗೇಶ್ವರಾಯ ನಮಃ ನನಗೆ 5 ವರ್ಷ ಇದ್ದಾಗಿನಿಂದ ಈ ಹಾಡುಗಳನ್ನು ಕೇಳುತ್ತಾ ಇದ್ದೀನಿ ಈಗ 49 ವರ್ಷ ಪ್ರತಿ ಸಲ ಕೇಳಿದಾಗಲೂ ಮೈ & ಮನಸ್ಸಿನಲ್ಲಿ ಉಲ್ಲಾಸ ತುಂಬಿ ಬರುತ್ತದೆ. ಪ್ರತಿ ಸೋಮವಾರ ಈ ಹಾಡುಗಳನ್ನು ಕೇಳುತ್ತಾ ಪೂಜೆ ಮಾಡುವುದೇ ಒಂದು ಸಂತಸ.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮುಂಡರಗಿ ಊರಿನಲ್ಲಿ ಶ್ರೀ ಜಗದ್ಗುರು ಸಿದ್ದೇಶ್ವರ ತೋಟದಾರ್ಯ ಮಠ ಇದೆ ಪ್ರತಿವರ್ಷ ಆಷಾಢ ಮಾಸದಲ್ಲಿ ಪುರಾಣ ಕಾರ್ಯಕ್ರಮದಲ್ಲಿ ಶುಭ ಮುಂಜಾನೆ ಹಾಗೂ ಸಂಜೆ ಎರಡು ಸಮಯದಲ್ಲಿ ಈ ಗೀತೆಗಳನ್ನು ಕೇಳುತ್ತಿದ್ದೇವೆ ಈ ವರ್ಷದಿಂದ 06/07/2024 ಪುರಾಣವನ್ನು ಸ್ಥಗಿತ ಮಾಡಿದ್ದಾರೆ
ನಮ್ಮೂರು ಉಜ್ಜನಿ ಇಂದ ಬೆಂಗಳೂರಿಗೆ ಪ್ರತಿ ದಿನ ಮುಂಜಾನೆ 5 ಗಂಟೆಗೆ ಸಿದ್ದಲಿಂಗಶ್ವರ ಬಸ್ ಹೋಗುವಾಗ ಈ ಹಾಡನ್ನು ಪ್ರತಿದಿನ ಕೇಳುತಿದ್ದೆವು ಈ ಹಾಡನ್ನು ಕೇಳುವಾಗ ಅದೇ ಸವಿ ನೆನಪು 🙏🌹🌹♥️
ಈ ಗೀತೆಗಳನ್ನು ಕೇಳುತ್ತಿದ್ದರೆ.ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳು ನೆನಪಾಗುತ್ತವೆ... ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡುವ ತನಕ ದಾರಿ ಕಾಣದು ನಮಗೆ ಸ್ವಾಮಿ... ಶ್ರೀ ಸಿದ್ದಲಿಂಗೇಶ್ವರ ... ಶ್ರೀ ಗುರು ಕಲ್ಲೇಶ್ವರ...🙏🙏 ಗಾಯನ ಮಾಂತ್ರಿಕ S.P.B ಗುರುಗಳ ಸುಮಧುರ ಗಾಯನ ಸ್ವರದಲ್ಲೆ ಒಂದು ಭಕ್ತಿಯ ಶಕ್ತಿ ಇದೆ🙏🙏
ಸಂಗೀತಕ್ಕೆ ಮನಸೋಲದ ವ್ಯಕ್ತಿ ಇಲ್ಲ ಅನ್ನೋದು ಇದಕ್ಕೆ ಅನ್ಸತ್ತೆ......ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಹಾಡುಗಳು ಇವು🙏🙏🙏🙏🙏 ಎಸ್ಟೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಂತಹ ಆಸೆ❤️🙏