ಅಶ್ವಿನಿ ಟೀಚರ ನಿಮ್ಮ ಒಂದು ವಿವರಣೆ ತುಂಬಾ ಚೇನ್ನಾಗಿದೆ. ನಾನು ನಿಮ್ಮ ಎಲ್ಲಾ ವಿಡಿಯೋ ನೋಡಿದೆನೆ.ನಾನು ನಿಮ್ಮ class ಕೇಳಿ ನಮ್ಮ ಶಾಲೆಯಲ್ಲಿ ನಾನು ವಿಜ್ಞಾನದ ಅತ್ಯಂತ ನಿಪುಣನಾದೆ.ನಿಮ್ಮಂತ ಟೀಚರ ನನ್ನಗೆ ಸಿಕ್ಕಿದು ನನ್ನ ಪುಣ್ಯ.ನಾನು ಈ ವರುಷ 2021-2022 ಸಾಲಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದೆನೆ.ಆದರೆ ದುರಾದೃಷ್ಟವಶಾತ್ ನಾನು ನಿಮ್ಮ ಒಂದು science pu collegeನಲ್ಲಿ ಓದಲು ಆಗುತಿಲ್ಲ.ಆದರೆ ನನ್ನ ಮುಂದಿನ ಪ್ರಯಾಣ ಸಿದ್ದಗಂಗಾ ಶಾಲೆಯತ್ತ. ನಮ್ಮ ಂತ medam ನಮ್ಮ Karnatakaದಲ್ಲಿ ಇರೋದು ನಮ್ಮ ಹೆಮ್ಮೆ. Thank you teacher. miss you teacher.