ಅತಿಯಾದ ಓವರ್ ಆಕ್ಟಿಂಗ್ ಸಮಣ್ಣ ಅವರು ಬಹಳ ಹೊರಟ್ಟಿಂಗ್ ಮಾಡ್ತಾರೆ ನೋಡೋಕೆ ಬೇರೆ ತರ ಇದ್ದಾರೆ ನೋಡೋಕೆ ಬೇರೆ ಅವರ ಆಕ್ಟಿಂಗ್ ಓವರ್ ಆಕ್ಟಿಂಗ್ ಮಾಡ್ತಾರೆ ಅವತ್ತಿನ ಲಾಂಗ್ ನೋಡದೇ ಬಿಟ್ಟಿದ್ದೀನಿ ಮಾಡೋರು ನಿಜ್ವಾಗ್ಲೂ ಇಷ್ಟ ಆಗಲ್ಲ
ಆಶಾ ಅಕ್ಕ ನಮಿಗ್ ಪರಿಚಯ ಅವರು... ಅವರ ಅಮ್ಮ ನಿಜ್ವಾಗ್ಲೂ ತುಂಬಾ ತುಂಬಾ ಒಳ್ಳೆಯವರು..... ಜೇವನದಲ್ಲಿ ಬಹಳ ಕಷ್ಟ ಪಟ್ಟು ಮೇಲೆ ಬಂದಿದಾರೆ..... ಆಶಾ ಅಕ್ಕ ಅವರ ಅಮ್ಮ... ನಿಜ್ವಾಗ್ಲೂ 🙏....... ಗ್ರೇಟ್ ಅಮ್ಮ....