Тёмный
No video :(

Suvarna News Hour Special With KS Bhagawan Full Episode | Kannada Interview | KS Bhagawan interview 

Asianet Suvarna News
Подписаться 4,9 млн
Просмотров 307 тыс.
50% 1

KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#ksbhagawan #kannadainterviews
#KSBhagawan #NewsHourSpecial #suvarnanewshourspecial #AjitHanamakkanavar
#suvarnanews #kannadanews #karnatakapolitics #AsianetSuvarnaNews
Whatsapp ► whatsapp.com/c...
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@ashokteggi
@ashokteggi 11 месяцев назад
ಬೌದ್ಧ ಧರ್ಮದ ಸ್ಥಾಪಕರು ಗುರು ಗೌತಮ ಬುದ್ಧರ ಸಿಖ್ ಧರ್ಮದ ಸ್ಥಾಪಕರು ಗುರು ನಾನಕರು ಜೈನ್ ಧರ್ಮದ ಸ್ಥಾಪಕರು ಗುರು ಮಹಾವೀರರು ಹಾಗೆ ಕ್ರೈಸ್ತ ಧರ್ಮ ಜಿಸಸ್ ಇಸ್ಲಾಂ ಧರ್ಮ ಮಹಮದ್ ಪೈಗಂಬರ್ ಹಾಗೆ ಹಿಂದೂ ಧರ್ಮದ ಸ್ಥಾಪಕರು ಯಾರು ಎಂದು ಕೇಳಿದವರು ಮತ್ತು ಕೇಳುವವರು ವಿವೇಕ ಇರುವವರಾ ಎಂಬ ಸಂದೇಹ ಮೂಡುತ್ತದೆ ರೀ ಸ್ವಾಮಿ ಹಿಂದೂ ಅನ್ನುವುದು ಧರ್ಮ ಅಲ್ಲಾ ಇದು ಒಂದು ನಾಗರಿಕತೆ ಅಥವಾ ಸಂಸ್ಕೃತಿ ಈಗ ನೀವು ಹೇಳಿ ಚೀನಾ ನಾಗರಿಕತೆಯ ಸ್ಥಾಪಕ ಯಾರು? ಮೆಸೊಪಟ್ಯಾಮಿಯಾ ನಾಗರಿಕತೆಯ ಸ್ಥಾಪಕ ಯಾರು? ಕೆಲವು ನಾಗರಿಕತೆಗಳು ಅಳಿದು ಹೋಗಿವೆ ಭದ್ರವಾಗಿ ಗಟ್ಟಿಯಾಗಿ ನೆಲೆಯೂರಿ ಸಾವಿರಾರು ವರ್ಷಗಳಿಂದ ಮುಂದುವರೆದು ಕಾಲ ಬದಲಾದಂತೆ ತನ್ನಲ್ಲಿಯೂ ಬದಲಾವಣೆ ಆಗುತ್ತಾ ಉಳಿದಿರುವ ಸಂಸ್ಕೃತಿ ಅದು ಹಿಂದೂ ಸಂಸ್ಕೃತಿ ಸಂಸ್ಕೃತಿಗೆ ಸ್ಥಾಪಕರು ಬೇಕಾಗುವುದಿಲ್ಲ ಹಿಂದೂ ಸಂಸ್ಕೃತಿ ಸಿಂದೂ ನೆಲದ ಸಂಸ್ಕೃತಿ ಜೈ ಭುವನೇಶ್ವರಿ 🙏
@pundalikgummagol
@pundalikgummagol 12 дней назад
Z L
@shrikrishnakulkarni640
@shrikrishnakulkarni640 10 месяцев назад
ಶ್ರೀ ಅಜಿತ್ ಹನುಮಕ್ಕನವರು ಅದ್ಭುತ ಜ್ಞಾನವಂತರು ಮತ್ತು ಅತ್ಯುತ್ತಮ ವಾಗ್ಮಿಗಳು. ಧನ್ಯವಾದಗಳು🙏
@bhim_1891
@bhim_1891 9 месяцев назад
😂
@shreedharcs4771
@shreedharcs4771 9 месяцев назад
😂
@user-od8tl4ek9t
@user-od8tl4ek9t 7 месяцев назад
ದಾರಿ ತಪ್ಪಿಸುವವ
@dkchandrashekarnayak420
@dkchandrashekarnayak420 7 месяцев назад
😂😂😂
@anandagc1636
@anandagc1636 4 месяца назад
ತಾನು ಹೇಳಿದ್ದೇ ಸರಿ ಅನ್ನೋ ವ್ಯಕ್ತಿ ಅಷ್ಟೇ
@BhatkaloneMedia
@BhatkaloneMedia 11 месяцев назад
ಪ್ರೋ. ಭಗವಾನ್ ರವರ ಕುರಿತಂತೆ ನನಗೆ ಗೊತ್ತಿರಲಿಲ್ಲ. ಆದರೆ ನಾನು ನ್ಯೂ ಹಾವರ್ ಹನುಮಕ್ಕನವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಇಂತಹ ವ್ಯಕ್ತಿಯನ್ನು ನಾಡಿಗೆ ಪರಿಚಯಿಸಿದ್ದೀರಿ. ಹಿಂದೂ ಧರ್ಮದ ಬಗ್ಗೆ ಇರುವ ನನ್ನ ಡೌಟ್ ಈಗ ನಿಜಕ್ಕೂ ಕ್ಲಿಯರ್ ಆಯಿತು...
@kantharajus4918
@kantharajus4918 11 месяцев назад
ಮೊದಲು ರಿಸರ್ವೇಶನ್ ಅನ್ನು ಕ್ಯಾನ್ಸಲ್ ಮಾಡಬೇಕು ರಿಸರ್ವೇಶನ್ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಜಾತಿ ವ್ಯವಸ್ಥೆ ಇದ್ದೇ ಇರುತ್ತದೆ ಜೈ ಭಾರತ್
@Shilpa-di2rm
@Shilpa-di2rm 11 месяцев назад
Bhagvan sir knowledge is very interesting.. super sir
@santhoshgr2299
@santhoshgr2299 11 месяцев назад
En knowledge ede avnge
@sunilkumarhb2024
@sunilkumarhb2024 11 месяцев назад
​@@santhoshgr2299ade Ninge ilde irodu😂
@mundasmanju
@mundasmanju 11 месяцев назад
​@@sunilkumarhb2024adu ninagu illa anisutte. Ramayan aitihasik alla ante adare shambuka nannu kondaddu rachisidavana tappu alla ramana tappu hagadare rama shambukanannu kodare adu itihaasa aguttalla andare adu saha alla anta vitanda maduvanannu ಜ್ಞಾನಿ andare nimma ಅಜ್ಞಾನ ತೋರಿಸುತ್ತದೆ
@user-os9bz7bl2m
@user-os9bz7bl2m 9 месяцев назад
Bhagavan antha name yaro etro evanige yalla arda barda thilkondidane... Karma....
@samarth_ts
@samarth_ts 3 месяца назад
Bossu he's clearly degrading our sanatana dharma🤬
@dineapache4594
@dineapache4594 19 дней назад
Very nice talking Bhagavan sir
@HanamanthDodamani-my4kj
@HanamanthDodamani-my4kj 11 месяцев назад
Bagwan jai
@sathish.k9893
@sathish.k9893 11 месяцев назад
ಯಥಾ ರಾಜ ತಥಾ ಪ್ರಜಾ ಹಾಗೆ ಯಥಾ ರಾಜ (ಬುದ್ಧ,ಹೇಡಿ ಪೆರಿಯಾರ್) ತಥಾ ಪ್ರಜಾ (ಹುಚ್ಚಾ ಭಗವಾನ್) 😂😂😂😂😂😂😂😂😂
@satishg864
@satishg864 11 месяцев назад
Thank you for bringing bhagawan sir. Wonderful discussion..
@vijaybharadwaj3816
@vijaybharadwaj3816 11 месяцев назад
He got roasted well .
@user-tq3ph7ey8x
@user-tq3ph7ey8x 10 месяцев назад
ಹುಚ್ಚ ಭಗವಾನ್
@KiranKamalesh
@KiranKamalesh 2 месяца назад
​@@vijaybharadwaj3816 jus like u re roasted by Neo Hinduism. 😂
@user-zg8uv1ji5d
@user-zg8uv1ji5d 11 месяцев назад
Bhagan logic super
@nagarajaudupamegaravalli1346
@nagarajaudupamegaravalli1346 10 месяцев назад
ಸಗಣಿ ಜೊತೆ ಗುದ್ದಾಡಿದ್ದೀರಿ 😂😂 ಅಜಿತ್ ಸರ್. ಅಭಿನಂದನೆಗಳು.. ಯಾವ ರೀತಿ ಇಂದಲೂ ಈ ವಯ್ಯ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಅನ್ಸುತ್ತೆ.. ಅಭಿನಂದನೆಗಳು 💐💐🚩🚩
@coolcapatan6871
@coolcapatan6871 7 месяцев назад
ಇದರಲ್ಲಿ ಸಗಣಿ ಯಾರು ನಿನ ಇಲ್ಲಾ ಅಜಿತ್ 😂
@bchandappaengineer4395
@bchandappaengineer4395 6 месяцев назад
❤❤❤❤❤❤❤❤❤❤❤❤❤❤❤❤❤❤❤ lawa oo😅😅😮😮😮
@rangappaa3573
@rangappaa3573 6 месяцев назад
ಆ ಸೆಗಣಿಯಿಂದಲೆ ಧಾನ್ಯ ಬೇಳದು ತಿನ್ನುತ್ತಿದ್ದಿ ಮರೀಬೇಡಿ ಮಂಗಾ.
@sathishbodhss4502
@sathishbodhss4502 6 месяцев назад
ಸಗಣಿ ನೀನು ತಿನ್ನು ಅಜಿತ್ಗೂ ತಿನಿಸು ಅಜ್ಞಾನಿ ಮೂರ್ಖ
@rangappaa3573
@rangappaa3573 6 месяцев назад
@@coolcapatan6871 ನಿನ್ನ ನಿಜವಾದ ಹೆಸರಿನಿಂದ ಸಂದೇಶ ಹಾಕು ಆಗ ಯಾರ ಎನು ಅಂತ ಹೇಳ್ತೀನಿ ಮಾನಗೇಡಿ
@revanasiddappa8421
@revanasiddappa8421 11 месяцев назад
ಅಜಿತ್ ಸರ್ u r always rocking.....🔥🔥
@rameshpatil3590
@rameshpatil3590 7 месяцев назад
thank you bhagavan sir 👌
@hanumantharaju1972
@hanumantharaju1972 11 месяцев назад
ಜಾತಿ ಜಾತಿ ಅಂತ ಸಾಯೋ ಕೊಚ್ಚೆ ಬುದ್ದಿಜೀವಿಗಳಿಗೆ ಸರಿಯಾದ ತಿಳುವಲಿಕೆ ನೀಡಿದ ಭಗವಾನ್ ಸರ್ ಗೆ ವಂದನೆಗಳು ❤❤
@sathishbodhss4502
@sathishbodhss4502 6 месяцев назад
👌👌👌💐💐💐
@daivikrv8456
@daivikrv8456 4 месяца назад
Manga
@nagabhushanabhushan4958
@nagabhushanabhushan4958 7 месяцев назад
ಅಜಿತ್ ಹನುಮಕ್ಕ ನವರೆ ಇಂತವರ ಜೊತೆ ಚರ್ಚೆ ಮಾಡುವ ಬದಲು ದೇಶದ ಮಾಹಿತಿ ತಿಳಿಸಿ ಕೊಡಲು ಕೋರಿಕೆ 🌻🕉️🙏🕉️🌻
@nagendrabhagwat973
@nagendrabhagwat973 10 месяцев назад
ಶ್ರೀಕೃಷ್ಣ ಶೂದ್ರ.. ವೇದವ್ಯಾಸ ಶೂದ್ರ.. ವಾಲ್ಮೀಕಿ ಶೂದ್ರ.. ಕಾಳಿದಾಸ ಶೂದ್ರ.. ಕನಕದಾಸ ಶೂದ್ರ.. ಕುವೆಂಪು ಶೂದ್ರ. ಅಂಬೇಡಕರ ಶೂದ್ರ.. ಸಿದ್ದರಾಮಯ್ಯ ಶೂದ್ರ. ಭಗವಾನ ಶೂದ್ರ....( ನಿಜ ತಾನೇ ? .) ಈ ಶೂದ್ರ ಪದ ಅನಿಷ್ಟವೆನಿಸುವಂತಾದರೆ ಇದಕ್ಕೆ ಬದಲಾಗಿ " ಆರ್ಯ " ಬಳಸಬಹುದಲ್ಲವೇ ?..
@coolcapatan6871
@coolcapatan6871 7 месяцев назад
ನಿಜ ಹೇಳಿದರೆ ವಿವಾದಾತ್ಮಕ ಹೇಳಿಕೆ ಅಂತ ಇದ್ದಾನೆ ಇವನು ಒಬ್ಬ ಪತ್ರಕರ್ತ..
@Canada_Kasthuri
@Canada_Kasthuri 11 месяцев назад
ತರ್ಕ ನೇಣು ಹಾಕಿಕೊಳ್ಳುತ್ತೆ😂😂
@satwikbhat-md5su
@satwikbhat-md5su 7 месяцев назад
😂😅
@maruthikt5623
@maruthikt5623 4 месяца назад
Baghavan sir knowledge is very good
@amoghavarsha9912
@amoghavarsha9912 11 месяцев назад
Wow en punch kodtira Ajith sir..... great
@HsannHanumanthappa
@HsannHanumanthappa 16 дней назад
Ambedkar avara Constitution one and only Great
@Lakshmian-if6wm
@Lakshmian-if6wm 11 месяцев назад
Inteligent person Bhagavan sir . He has read so many books.
@user-ob3eb4ii3y
@user-ob3eb4ii3y 11 месяцев назад
jeevanake bekiro ond book nu odilvala... addu problem andre 😄
@nithinms2704
@nithinms2704 11 месяцев назад
😂 he only read the Books written by Ambedkar That is manipulated British version He don't have any true'knowledge
@sathish.k9893
@sathish.k9893 11 месяцев назад
ಮೊದಲು ಅವನು ಕನ್ನಡ ಪದದ ಆಸ್ತಿಕ ಪದ ಅರ್ಥ ಕಲಿತು ಕೊಳ್ಳಲಿ 🤣🤣🤣
@Lakshmian-if6wm
@Lakshmian-if6wm 11 месяцев назад
@@sathish.k9893 sir he has also faced untouchablelity that why he adviced his followers to come out of this,and he has read Indian 🇮🇳 constitutions and so many authors book that is his right to survive in this society.
@sathish.k9893
@sathish.k9893 11 месяцев назад
@@Lakshmian-if6wm if he face untouchability then why he said I will burn the bhagavathageetha without read the whole bhagavathageetha And he also mock the Rama without any proof One of person had put one question that did Rama Drank alcohol and he make force to drink alcohol to seetha And he had so many wives Then why didn't unable to answer to it and he try to divert the topics ❓❓❓ Ok If he read all book then why he can't unable to answer that when Ajith sir asked that ramayana and mahabharatha written by Lower caste and he try to diverted the topics If he face untouchability then why he twist the all history eg:In one interview he said that buddha is came before vedhas but in this interview he said that upanishad was said by Buddha and mahaveer Then how u said he is an intellectual 🤣🤣🤣🤣
@user-uf6fy2ln3i
@user-uf6fy2ln3i 8 месяцев назад
Jai Jai Bhagvan Sir 😂😂😂
@nithinmp8125
@nithinmp8125 11 месяцев назад
Bhagawan's knowledge 🔥
@Imnavee_7
@Imnavee_7 11 месяцев назад
Toldu😂
@Dr.ashwath
@Dr.ashwath 11 месяцев назад
so innocent u r.... 😂
@vijayakumarvijayakumar8961
@vijayakumarvijayakumar8961 7 месяцев назад
ನನ್ನ ತುನ್ನೆಗೆ ಸಮಾನ ಭಗವಾನ knowledge 😂😂
@biliyahvvikky5081
@biliyahvvikky5081 7 месяцев назад
ಭಗವಾನ್ 👌👌👌👌👌
@prabhubm1525
@prabhubm1525 11 месяцев назад
1st ಈ episode ನೋಡಿ next ಶ್ರೀ nirbhayananda saraswathi episode ನೋಡ್ಬೇಕು ಆಗ ಇವನಿಗೆ ಉತ್ತರ ಸಿಗುತ್ತದೆ
@satwikbhat-md5su
@satwikbhat-md5su 7 месяцев назад
ಸರಿಯಾದ ಉತ್ತರ..❤
@MysoreRider
@MysoreRider 11 месяцев назад
hats off bhagavan sir 🙏🙏
@MaheshmahiMahi-yc4vi
@MaheshmahiMahi-yc4vi 11 месяцев назад
😂😂😂😅😅
@silent_sharanu
@silent_sharanu 9 месяцев назад
Ajith sir 🔥🔥mudka Bari WhatsApp knowledge itkond bandavane
@vtrsyoutubechannel469
@vtrsyoutubechannel469 11 месяцев назад
ಅಜಿತ್ ಸರ್ ಅವರೇ ನಿಮ್ಮ ಬುದ್ಧಿವಂತಿಕೆ ಚೆನ್ನಾಗಿದೆ ಆದರೆ ಕೆಲವೊಂದು ಸಾರಿ ಆ ಬುದ್ಧಿವಂತಿಕೆಯನ್ನು ಅತಿಯಾಗಿ ತೋರಿಸಲಿಕ್ಕೆ ಹೋಗಬೇಡಿ ಯಾಕಂದ್ರೆ ಬಗವನ್ ಸರ್ ತಮ್ಮ ಮಗಳ ಬಗ್ಗೆ ತಾವು ವೈಯಕ್ತಿಕವಾಗಿ ಮದುವೆಯ ಬಗ್ಗೆ ಹೇಳಿದ್ದಾರೆ ನೀವು ಹೇಳ್ತೀರಾ ನಾನಾಗಿದ್ದರೆ ಇನ್ನೂ ಸ್ವಲ್ಪ ಮುಂದೆ ಹೋಗಿ ಹಾಗೆ ಹೀಗೆ ಅಂತ ಮಾತಾಡ್ತಾ ಇದ್ದೀರಾ ಅವರ ಮಗಳ ಮದುವೆ ಬಗ್ಗೆ ಮಾತಾಡಕ್ಕೆ ನೀವು ಯಾರಿ
@shamannabond5343
@shamannabond5343 11 месяцев назад
Sir, aa Ajith Digambar or shwetambar annodu gotagtilla, bcos Digambar agidre Inge matadalla avnu, Shetambar marvaadi agidre, Tanna Business labhukke prabhala kade vaaltaane 💯😕
@edisonbabu7188
@edisonbabu7188 11 месяцев назад
Super Bagvan sir🙏👏👏👏🗣️
@suryathejacreations
@suryathejacreations 11 месяцев назад
ಇದು ಸಂವಾದ ಅಲ್ಲ ಇದು ಮೂರ್ಖನ ಭಾಷಣ
@akashb1541
@akashb1541 11 месяцев назад
Murkha na comment 😢
@v.n.k4911
@v.n.k4911 11 месяцев назад
​@@akashb1541yes..u r murkha..
@bossagnigaming3908
@bossagnigaming3908 11 месяцев назад
💯💙
@charan1944
@charan1944 10 месяцев назад
💯
@basavaraj19
@basavaraj19 11 месяцев назад
ಇಂತಹ ಕಾಯ೯ಕ್ರಮ ಇನ್ನೂ ನಡೆಯಬೇಕು ಅನೇಕ ವಿಚಾರಗಳು ತಿಳಿಯುತ್ತವೆ,
@user-nu1ht1tj4t
@user-nu1ht1tj4t 11 месяцев назад
ಸರ್ ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ, ಆ ಅಭಿಮಾನ ಇಟ್ಟುಕೊಂಡೆ ಒಂದು ಕೇಳ್ತಾ ಇದ್ದೇನೆ, ಸೌಜನ್ಯ ಕೊಲೆ ಪ್ರಕರಣದಲ್ಲಿ ಇಷ್ಟೆಲ್ಲಾ ನಡೀತಾ ಇರುವಾಗ ನೀವ್ಯಾಕೆ ಸುಮ್ಮನೆ ಇದ್ದೀರಿ, ನಮ್ಮಣ್ಣ ಮಹೇಶನಣ್ಣ ಒಮ್ಮೆ ಕರ್ದು ಒಮ್ಮೆ ಸ್ಟುಡಿಯೋ ದಲ್ಲಿ ಮಾತಾಡಿಸಬಹುದಲ್ಲವೇ, ಒಂದು ಹೆಣ್ಣಿಗೆ ನ್ಯಾಯ ಕೊಡಿಸುವಲ್ಲಿ ನೀವು ಕೈ ಜೋಡಿಸಿ, ನಿಮ್ಮ ಮೇಲಿನ ಅಭಿಮಾನ ಕಳ್ಕೊಬೇಡಿ
@dilipkumars2649
@dilipkumars2649 9 месяцев назад
Exactly Rama is a live example for … how to lead human life .. best one example I ve … full fill her stepmother wish he left his Kingdom it’s one example.. 🙏🏻🙏🏻🙏🏻👌🏼
@chethankp5664
@chethankp5664 11 месяцев назад
jai bhagavan sir❤❤❤.
@sathish.k9893
@sathish.k9893 11 месяцев назад
ಯಥಾ ರಾಜ ತಥಾ ಪ್ರಜಾ ಹಾಗೆ ಯಥಾ ರಾಜ (ಬುದ್ಧ,ಹೇಡಿ ಪೆರಿಯಾರ್) ತಥಾ ಪ್ರಜಾ (ಹುಚ್ಚಾ ಭಗವಾನ್) 😂😂😂😂😂😂😂😂😂
@somashekar2058
@somashekar2058 11 месяцев назад
Bhagawan sir as excellent knowladge,
@durgeshbpt5980
@durgeshbpt5980 11 месяцев назад
Super Bhagavan sir
@karthikgowda3000
@karthikgowda3000 11 месяцев назад
Yen super ro..thuuu adhu yaav baayindha ivnanna super anthiro yeno..e kaaladalli budhi baralla bidu nimgalige
@chandrashekarahl3377
@chandrashekarahl3377 11 месяцев назад
​@@karthikgowda3000excellent reply
@lakshmishau6985
@lakshmishau6985 11 месяцев назад
Bhagavan sir thinking super sir
@girishanayaka6180
@girishanayaka6180 11 месяцев назад
ಭಗವಾನ್ ಭಕ್ತರನ್ನು ಭಗವಂತನೇ ಕಾಪಾಡಬೇಕು ಸರ್😂😂😂
@girishnp26
@girishnp26 Месяц назад
ಅಜಿತ್ ಸರ್ 🔥🔥👌ಸೂಪರ್ sir
@kiranse7120
@kiranse7120 11 месяцев назад
❤ legend bagwan sir
@cellclinickannada8631
@cellclinickannada8631 10 месяцев назад
ಓ ದೇವರೇ ಈ ಬಗವಾನನಿಗೆ ಸಾವು ಯಾವಗ
@harishn7231
@harishn7231 11 месяцев назад
ಹುಚ್ಚ ಅವ .. ಅವನ ಜೊತೆ ಚರ್ಚೆ ಮಾಡೋದು ವ್ಯರ್ಥ
@esquireprinters4424
@esquireprinters4424 5 месяцев назад
Good news sir
@paddupattar5544
@paddupattar5544 10 месяцев назад
ಜೈ ಶ್ರೀರಾಮ್❤
@annappakannappak8064
@annappakannappak8064 11 месяцев назад
Manushya jaati taanonde Valamm.. Bhagavan sir u r great... Maanava kulakke nimmantha Sama Samaja nirmana maduva buddijeevigala avashyakathe ede sir.... paapa nam Jana holasu politics na vote bank goskara en bekadru mado mindset etkondiddare.... They will pay for that in future... Hats up to u sir...Love u and ur knowledge.....
@abhisheksevyanaik732
@abhisheksevyanaik732 11 месяцев назад
"No religion greater than the Constitution" Great word by Bhagwan sir.
@roopakkkudugalmane3527
@roopakkkudugalmane3527 7 месяцев назад
Divinity great not religion. Religion is the way of life rules and regulation for maintain good society
@krishna-wg6ln
@krishna-wg6ln 7 месяцев назад
Bhagavan sir .. Thanks for valuable information with proof... People not read books just good in asking questions
@mahaningraval1929
@mahaningraval1929 11 месяцев назад
ಅಜಿತ್ ಸರ್ 💥🔥
@bhagappamatanoor119
@bhagappamatanoor119 7 месяцев назад
ಕೊನೆಯಲ್ಲಿ ಒಬ್ಬ ಯುವಕ ಮಾತು ತುಂಬಾ ಅರ್ಥವಾಗಿ ಮಾತು ಆಡಿದ ಅದನ್ನು ಅರ್ಥ ಮಾಡಿಕೊಂಡವರು ಈ ದೇಶ ಯಾವ ಕಡೆ ಹೋಗುತ್ತಿದೆ ಅಂತ ಗೊತ್ತಾಗುತ್ತೆ..
@Mallikarjun73
@Mallikarjun73 10 месяцев назад
Ajith sir bhawgan is fit for comedy episode😂😂😂😂
@puttannaputtannabd1546
@puttannaputtannabd1546 11 месяцев назад
Ajith sir 🔥🔥🔥🔥
@rajeshdodamani952
@rajeshdodamani952 11 месяцев назад
Sir this correct speech of humanity
@abhisheksevyanaik732
@abhisheksevyanaik732 11 месяцев назад
So confident of Bhagwan sir, indicates knowledge and truth in his words.
@abhisheksevyanaik732
@abhisheksevyanaik732 11 месяцев назад
@thejasr689 He explained untouchability, the Constitution, Gandhiji, and inequality with the truth.
@karthikkarthi4146
@karthikkarthi4146 11 месяцев назад
​@thejasr689bro why ur expectating a Hindu to comment on Islam.. r u a Islam? Yellinda bartiro nim maneli nadyo. Tappanna nive sari madkobeku pakkad mane avru madi namdu haage irli antha heliala guru
@abhisheksevyanaik732
@abhisheksevyanaik732 11 месяцев назад
@@karthikkarthi4146 Yes true sir. Our people should understand this.
@karthikkarthi4146
@karthikkarthi4146 11 месяцев назад
@@abhisheksevyanaik732 nobody is ready to think bro ppls need everything instantly n people started behaving like robots and robots like humans (AI)
@shashikumar7890
@shashikumar7890 11 месяцев назад
❤baghvan
@manyou1458
@manyou1458 11 месяцев назад
❤Gandu
@amarayyavkmath
@amarayyavkmath 7 месяцев назад
ತಲೆಹಿಡುಕ್ರೆ ಎಚ್ಚರ
@ANILKUMART
@ANILKUMART 10 месяцев назад
Hanumakkanavar ❤❤❤
@medico6528
@medico6528 11 месяцев назад
Ajit sir roasted him😂
@maninvivekkannadiga884
@maninvivekkannadiga884 5 месяцев назад
No . Neetagi nodi
@KiranKamalesh
@KiranKamalesh 2 месяца назад
@medico6528 you want to feel that way 😂 in reality BJP fake Hindus got triggered
@subbareddy352
@subbareddy352 10 месяцев назад
ಪುರುಷರಲ್ಲಿ ಯಾರು ಉತ್ತಮನೋ ಅವನೇ ಪುರುಷೋತ್ತಮ ಆ ಪುರುಷೋತ್ತಮನೆ ಶ್ರೀರಾಮ ಆದ್ದರಿಂದ ಆತನ ನಡವಳಿಕೆಗಳನ್ನು ನಾವು ಅನುಸರಿಸಬೇಕು ಅನ್ನೋ ಕಾರಣಕ್ಕೆ ಶ್ರೀರಾಮರನ್ನ ನಾವು ಪೂಜಿಸುತ್ತೇವೆ ಆ ಪೂಜಿಸೋ ಕಾರಣದಿಂದ ಶ್ರೀರಾಮ ದೇವಸ್ಥಾನವನ್ನು ಕಟ್ಟುತ್ತಿದ್ದೇವೆ.
@mahadevprasanna6569
@mahadevprasanna6569 11 месяцев назад
Evara matugalanna keli Ajjith anumakkanavaar one week leave aki books oodi evarige reply madtare ankonde, ella next day ne duty ge bandiddare😂😂😂😂😂😂😂
@ganeshpapu9745
@ganeshpapu9745 9 месяцев назад
Super ajith sir
@vinayakashenoyk4622
@vinayakashenoyk4622 11 месяцев назад
ಭಗವಾನ್ ಅವರ ಮಾತುಗಳನ್ನು ಪೂರ್ವಗ್ರಹ ಪೀಡಿತರಗಾದೆ ಆಲಿಸಿ 🙏 ಕೆ ಎಸ್ ಭಗವಾನ್.ಕೊನೆಯಲ್ಲಿ ಕೊನೆಯ ಸಾಲಿನ ಯುವಕ ಕೇಳಿದ ಪ್ರಶ್ನೆ ಅಜಿತ್ ಹನುಮಕ್ಕನವರ ಮತ್ತು ಕೆ ಎಸ್ ಭಗವಾನ್ ಆರ್ಥಿಸಲಿಲ್ಲವೆಂದು ತೋರುತ್ತೆ ಕೆ ಎಸ್ ಭಗವಾನ್ ರ ಮಹಿಷ ಮತ್ತು ಚಾಮುಂಡಿಯಲ್ಲಿರುವ ಮಹಿಷ ಒಂದೇಯ ಅಂತ ಅದಕ್ಕೆ ಉತ್ತರಿದಿದ್ದರೆ ಚೆನ್ನಾಗಿತ್ತು 🙏
@RajeshTn-es8xq
@RajeshTn-es8xq 10 месяцев назад
Super.Ajith.sir
@umahswamy
@umahswamy 11 месяцев назад
Lord krishna did not keep 16000 women.He gave protection for them as asuras were harassing them.they took shelter under him(you should understand the inner meaning . Not subjective meaning.)
@chandrashekarahl3377
@chandrashekarahl3377 11 месяцев назад
Exactly correct.
@shamannabond5343
@shamannabond5343 11 месяцев назад
Swamy Asura andre yaru swamy???? Asura annodke archaellogical evidence idiya swamy????😅 idre heli namgu gottagli history,
@GuruprasadMKoundinya
@GuruprasadMKoundinya 3 месяца назад
​@@shamannabond5343 hello Gautam Buddha na archeological evidence kodo samakallena vadaddu 😂😂😂😂😂😂 mannu illa Nina buddhana evidence
@KiranKamalesh
@KiranKamalesh 2 месяца назад
Ohh the people of inner meaning 😂 iscon shishyas 😂
@Kannadakadamba
@Kannadakadamba 6 месяцев назад
ಡಿಬೇಟ್ ನಲ್ಲಿ ಕೇಳಿದ ಯಾವುದೇ ಪ್ರಶ್ನೆಗೂ ಈ ಪುಣ್ಯಾತ್ಮ ಉತ್ತರ ಕೂಡಲೇ ಇಲ್ಲ. 😂😂😂
@ssrydpetrolstation4246
@ssrydpetrolstation4246 11 месяцев назад
Sir bhagavan and nirbhayanand swami ivaribbarannu serisi ond program maadi sir
@lathim47
@lathim47 11 месяцев назад
Ajith handi makka is achor...duddu kotre nimgu namgu program madthaane he is pimp achor
@taradevin5651
@taradevin5651 3 месяца назад
Super sir
@malnad3213
@malnad3213 10 месяцев назад
1:37:21 benki Question 🎉🎉🎉🎉Ajith sir Great
@sai-bk7tx
@sai-bk7tx 10 месяцев назад
Ajit sir ur great 👍
@mahadevgudage7389
@mahadevgudage7389 11 месяцев назад
ಜೈ ಬಸವಣ್ಣ ಜೈ ಬುದ್ಧ
@anilsharaff
@anilsharaff 11 месяцев назад
ಹಿಂದೂ ಧರ್ಮ ಜೈ ಸನಾತನಿ ಜೈ
@shreyasr1873
@shreyasr1873 11 месяцев назад
ಜೈ ಭಾರತ
@RanjanKumar-iv2og
@RanjanKumar-iv2og 11 месяцев назад
Jai bhim jai basava jai periyar namo buddhaya
@mahadevgudage7389
@mahadevgudage7389 11 месяцев назад
@@anilsharaff ಜೈ ಲಿಂಗಾಯತ ಧರ್ಮ ಜೈ ಭೀಮ್
@mahadevgudage7389
@mahadevgudage7389 11 месяцев назад
@@shreyasr1873 ಜೈ ಕರ್ನಾಟಕ
@mahammedgouse6403
@mahammedgouse6403 6 месяцев назад
Nice Debate
@DBS608
@DBS608 11 месяцев назад
ದೊಡ್ಡ ಅಜ್ಞಾನಿ, ದೊಡ್ಡ ದುರಹಂಕಾರಿ ಯಾರು ಅಂದ್ರೆ ಈ Dugawaana na ne😢
@GopalBhagwat-ek3pj
@GopalBhagwat-ek3pj 7 месяцев назад
ಇಂತಹ ವಿಕ್ರತಮನಸ್ಸಇರುವವರೇ, ರಾಕ್ಷಸರು ಹೊರತಾಗಿ ಬೇರೆ ಯಾರೂ ಇಲ್ಲ😂
@harshabanad
@harshabanad 9 месяцев назад
Ajit is awesome
@praveenbabumahale1106
@praveenbabumahale1106 10 месяцев назад
ಅವರು ಹೇಳುವ ಇತಿಹಾಸ ಅವರೆ ಸೃಷ್ಟಿ ಮಾಡಿದ್ದು ಅದು ನಿಜವಾದ ಇತಿಹಾಸ ಅಲ್ಲಾ
@premaks8199
@premaks8199 10 месяцев назад
Ajitji, hats off to you for your patience to hear his arrogant answers. But the discussion is incomplete without bringing Sanskrit scholar like Dushyant sridhar/ Dr Arathi V B/ Dr Ganesh, who can counter is misinterpretation of Shlokas. Misinterpretations should be cleared then and there, else it will be used by some people elsewhere for their benefit
@somashekar2058
@somashekar2058 11 месяцев назад
Bhagawan sir jindabad
@VasanthKumar-sj1hw
@VasanthKumar-sj1hw 9 месяцев назад
Learned a lot from sir .....thank sooo very much for the knowledge 👏 👌 🙌 thank you sir .
@Shashikumar-fe3sw
@Shashikumar-fe3sw 7 месяцев назад
How?
@user-ft8mu4is1y
@user-ft8mu4is1y 5 месяцев назад
Super bhagvan sir
@annappakagalkar9150
@annappakagalkar9150 11 месяцев назад
He is supposed to be intellectual. This is my Bharat
@human99992
@human99992 11 месяцев назад
But he is not
@chandrashekarahl3377
@chandrashekarahl3377 11 месяцев назад
He is disillusioned. To think that one is intellectual itself is a case of disillusionment. A mental case.
@shamannabond5343
@shamannabond5343 11 месяцев назад
​@@chandrashekarahl3377u r the mental who are so much desperate upon, some foolish assumed dumbest of world called caste, and it's pride💯😄😕, so u dnt have ability to judge, keep on picking the buttocks of Bhraminism, 🤧
@pruthavipujari1461
@pruthavipujari1461 10 месяцев назад
ಲದ್ದಿ ಜೀವಿಗಳು, ಕರೆತಂದು, ಮೌಲ್ಯವಾದ ಸಮಯ ವ್ಯರ್ಥ ಮಾಡಿದರೆ, ಹಿಂದೂ ಧರ್ಮ ಅನಂತ , ಸಾಗರ, ಇಂತವ್ ಹಿಂದುವಿರೊದಿಗಳು , ದೇವರು mattale ಹೊಡಿದು ಅಲ್ಲೆ ಇಟ್ಟಿದಾನೆ , jai shree Ram 🚩, 🇮🇳🧡
@srinivasl6978
@srinivasl6978 7 месяцев назад
Nin thara berke soole makkalunane Hindu Dharma haalagi hogthide mahishana bagge maathadthiyallq ninge yaavaloparro professor antha kelasa kottonu adakke estu lancha kottiddiya nija helo berake bhagavan
@VinodPrasanna1431
@VinodPrasanna1431 7 месяцев назад
Rangena Ghatram... Lawade na Bhojyam 😂😆😂 you tube alle hudaku . Huduki japa madta iru . 😂😂😂😂
@KiranKumar-hl3uv
@KiranKumar-hl3uv 11 месяцев назад
My ಹೀರೊ ಅಜಿತ್ ಸರ್
@gopiappu8413
@gopiappu8413 10 месяцев назад
ನಮ್ಮ ಅಜಿತ್ ಸರ್ ರಾಕ್ ಬಗವಾನ್ ಶಾಕ್ 😄😄
@user-br2ly8rc2q
@user-br2ly8rc2q 11 месяцев назад
He doesn't answer direct questions but he is diverted the topic 😂😂😂
@Haritsa-N
@Haritsa-N 10 месяцев назад
01:05:11 very real fact
@user-ny5zl8et4e
@user-ny5zl8et4e 11 месяцев назад
😂😂😂😂😂 Bhagawan is too comedy man
@user-ko3wu8md3g
@user-ko3wu8md3g 6 месяцев назад
Super bro
@vijaybharadwaj3816
@vijaybharadwaj3816 11 месяцев назад
35:24 - Ajith reaction was super. "Karma" :)
@vinaysimha38
@vinaysimha38 11 месяцев назад
When he told Buddha was there before Rama, history and reality left the world.
@550voltss
@550voltss 11 месяцев назад
It is not he told , it's mentioned in valmiki Ramayana he quoted
@shreyasr1873
@shreyasr1873 10 месяцев назад
​@@550voltss ವಾವವ 😅
@krishna-wg6ln
@krishna-wg6ln 7 месяцев назад
​@@550voltssYes he is telling with proof
@bobbyc465
@bobbyc465 7 месяцев назад
Are you sure that Rama existed? If so please shine a light on some of the evidence apart from Valmiki and his script Ramayana? And also prove the existence of Vishnu avatara? No bullshitting like ignorants. I want valid evidence so that I can learn from you.
@vinaysimha38
@vinaysimha38 7 месяцев назад
@@bobbyc465 seeker should not have pre-conceived notion. He should be ready to take the information, then process it, if it convinces you, accept it, else reject it. You straight away discarded Valmiki Ramayana, so you have literally discarded the evidences like Kishkinda in Karnataka, Ram setu, Ashoka Vatika in Sri Lanka, planetary positions of Lord Rama's chart everything else mentioned in that epic. So you may continue to be in a state that there's no Rama. You will be at peace.
@raghavendradesai6571
@raghavendradesai6571 10 месяцев назад
Bhagavan wants to be in limelight with derogatory comments on.Hinduisam He takes pride in talk against Hinduisam .I dont know why.
@mahadevswamy8523
@mahadevswamy8523 11 месяцев назад
ಜೈ ಭಗವಾನ್❤
@siddarajukadarappa1222
@siddarajukadarappa1222 6 месяцев назад
ಭಗವಾನ್ ಸರ್ ❤️
@subramanikv3037
@subramanikv3037 10 месяцев назад
anchor is super
@h_s_boyzz__584
@h_s_boyzz__584 5 месяцев назад
Bhagwan sir knowledge human...❤
@prakash406
@prakash406 11 месяцев назад
Ajit sir you rocked it... 🔥 Benki 👍
@malleshmeghavath.294
@malleshmeghavath.294 6 месяцев назад
K S Bhagavan ❌ own book seller ✅
@vasumathir2428
@vasumathir2428 10 месяцев назад
Thank you sir you have done a very good opportunity for us to analyse Mr Bhagavan . As usual the well qualified Rakshas like Ravana😂
@meghas7613
@meghas7613 11 месяцев назад
ಯಪ್ಪಾ. ನಿಜ ನೋಡಲು ಕೇಳಲು ಎರಡು ಕಣ್ಣು ಕಿವಿ ಸಾಲದು. ಅದ್ಕೆ close madta ಇದೀನಿ. ಧನ್ಯವಾದಗಳು
@jobkannada1704
@jobkannada1704 11 месяцев назад
Bhagavan sir mattu kelidre nanige huritha ede . ಇನ್ನು ನಮ್ಮ ರಾಷ್ಟ್ರೀಯವಾದಿ ಪತ್ರಕರ್ತರಾದ, ನನಗೆ ಸ್ಪೂರ್ತಿದಾಯಕ ರಾದ ಅಜಿತ್ sir ಗೆ ಏನು ಅನ್ಸಿರಬೇಡ.
@prakashkumar4495
@prakashkumar4495 6 месяцев назад
ಬ್ರಾಹ್ಮಣನಾಗುವುದು ಆಚರಣೆಯಿಂದ ಜಾತಿಯಿಂದಲೂ ಹೇಳಿ. ವಾಲ್ಮೀಕಿ ಬ್ರಹ್ಮರ್ಶಿ ಆದದ್ದು ರ್ಜ್ಞಾನದಿಂದ
@rajus7311
@rajus7311 11 месяцев назад
Bhagawan sir is absolutely right.... Jai bhim
@sathish.k9893
@sathish.k9893 11 месяцев назад
ಅದಕ್ಕೆ ಉಪನಿಷದ್ ನ ಕೊನೆಯಲ್ಲಿ ಇಬ್ಬರು ಕ್ಷತ್ರಿಯರು ಮಾಡಿದರು ಅದು ಬುದ್ಧ,ಮಹಾವೀರ ಅಂತ ಅದಾಗಲೇ ಗೊತ್ತಯಿತು ನಿನ್ನ Bhagwan ನಿನ್ನ ಬುದ್ಧ,ಪೆರಿಯಾರ್ ತರ ಪೆಕ್ರ ನನ್ ಮಗ 🤣🤣🤣🤣
@ananthkumarl9564
@ananthkumarl9564 6 месяцев назад
Jai bhaghavan sir
@kumaranil3183
@kumaranil3183 11 месяцев назад
Great Dibet worthfull meaning full Dibet with Bhagavan Sir.........
Далее
НЕДОВОЛЬНА УСЛУГОЙ #shorts
00:27
Просмотров 20 тыс.
Средневековый киборг
00:39
Просмотров 534 тыс.
Moto Trial vs Moto acrobática 🏁
00:29
Просмотров 2,4 млн