Тёмный

TALAKADU HISTORY|ತಲಕಾಡಿನ ಇತಿಹಾಸ|BHUSHAN|SHASHI KANTH MK 

Pioneerpicture
Подписаться 4,1 тыс.
Просмотров 75 тыс.
50% 1

It is believed that ‘Talakadu’ has been named after two twin brothers Tala and Kadu. A famous tale has been associated with the history of Talakad now known as Talakadu.
Talakadu is a town on the left bank of the Kaveri river 45 km (28 miles) from Mysore and 133 km (82 miles) from Bangalore in Karnataka, India. It had over 30 temples, most of which now lay buried in sand. The extant group of temples, where the eastward flowing Kaveri river changes course as the sand on its banks spreads over a wide area, is a popular pilgrimage site for Hindus.
RU-vid: www.youtube.co...
Facebook: / pioneerpicture
Twitter: / pioneerpicture
Instagram: / pioneerpicture
Email: shashi@pioneerpicture.com
pioneerpicture@gmail.com
Web: www.pioneerpicture..com

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 16   
@lakshmanayogesh7847
@lakshmanayogesh7847 3 месяца назад
Extraordinary story . ನನ್ನ ಕಣ್ಣಲ್ಲಿ ನೀರು ಬಂತು .ಈ ಭೂಮಿಯ ಮೇಲಿನ ನೂರಾರು , ಸಾವಿರಾರು ವರ್ಷಗಳ ಇತಿಹಾಸ ಕೆದಕಿದೊಷ್ಟು ಹೊರಬರುತ್ತೆ ಅಂದರೆ , ಈ ಭೂಮಿ ಉದ್ಭವವಾಗಿನಿಂದ ಹಿಡಿದು ಇಲ್ಲಿಯ ತನಕ ಏನೇನು ನಡೆದಿರಬಹುದು . ಏನೇನು ಸೃಷ್ಟಿ ಆಗಿ ವಿನಾಶ ಆಗಿರಬಹುದು . ಈ ಭೂಮಿಯ ಮೇಲಿನ ಲಕ್ಷಾಂತರ , ಕೋಟ್ಯಂತರ ವರ್ಷಗಳ ಇತಿಹಾಸ ಕೆದಕುತ್ತಾ ಹೋದರೆ , ಪ್ರಾಕೃತಿಕವಾಗಿ , ಕೃತಕವಾಗಿ ಏನೆಲ್ಲ ಘಟನೆಗಳು ನಡೆದು ಅಳಿಸಿಹೋಗಿರಬಹುದು ಎಂಬುದನ್ನು ಸ್ವಲ್ಪ ಚಿಂತಿಸತೊಡಗಿದರೆ ಮೈ ರೋಮ ನೆಟ್ಟಗಾಗುತ್ತೆ . ಈ ಭೂಮಿ ಏನೆಲ್ಲ ಅವಾಂತರ , ಏನೆಲ್ಲ ಅವಶೇಷಗಳನ್ನ ತನ್ನ ಮಡಿಲಿನಲ್ಲಿ ತುಂಬಿಕೊಂಡಿರುವುದೋ ಅದು ಈ ಧರೆಯ ಸೃಷ್ಟಿಕರ್ತನಿಗೆ ಗೊತ್ತಷ್ಟೇ ಹೊರತು ಬೇರೆ ಯಾರಿಗೂ ಗೊತ್ತಿಲ್ಲ . ಈ ಭೂಮಿ ಮತ್ತು ಈ ಭೂಮಿಯ ಮೇಲೆ ಏನೆಲ್ಲ ಪವಾಡಗಳು ನಡೆದು ಅಳಿಸಿಹೋಗಿರುವುವೋ ಆ ಭಗವಂತನಿಗೆ ಗೊತ್ತು ಅಷ್ಟೇ . Sir , madam , totally I hatts off you . Because of this story is really fantastic .
@Pioneerpicture
@Pioneerpicture 3 месяца назад
ಧನ್ಯವಾದಗಳು, ನಿಮ್ಮ ಪ್ರೀತಿಗೆ ನಾನು ಚಿರಋಣಿ
@jayashree6334
@jayashree6334 Год назад
ತುಂಬಾ ಚೆನ್ನಾಗಿದೆ, ರಾಷ್ಟ್ರಕೂಟರ ರಾಜಧಾನಿ ಮಳಖೇಡ ಮಾನ್ಯಾಖೇ ಟ ದ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ.
@kannadamanju5356
@kannadamanju5356 4 месяца назад
ತುಂಬಾ ವಿವರವಾಗಿ ನಮ್ಮ ತಲಕಾಡಿನ ಬಗ್ಗೆ ತಿಳಿಸಿದ ನಿಮಗೆ ಅನಂತ ಅನಂತ ಧನ್ಯವಾದಗಳು. 🙏🏻🙏🏻🙏🏻
@Pioneerpicture
@Pioneerpicture 3 месяца назад
ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ
@maheshmahadevh.m7466
@maheshmahadevh.m7466 3 месяца назад
ನಮ್ಮ ತಲಕಾಡು ಬಗ್ಗೆ ತುಂಬಾ ಸರಳವಾಗಿ ಚೆನ್ನಾಗಿ ವಿವರಣೆ ಕೊಟ್ಟಿದಿರ sir ತುಂಬಾ ಧನ್ಯವಾದ❤
@Pioneerpicture
@Pioneerpicture 3 месяца назад
ನಿಮಗೂ ಕೂಡ ಧನ್ಯವಾದಗಳು, ನಿಮ್ಮ ಬೆಂಬಲ ಪ್ರೋತ್ಸಾಹ ಹೀಗೆ ಇರಲಿ
@shridharrao
@shridharrao 2 месяца назад
ತಲಕಾಡಿನ ರೋಚಕ ಇತಿಹಾಸ ಮನೋಜ್ಞವಾಗಿ ವಿವರಿಸಿದ್ದೀರಾ. ಅಭಿನಂದನೆಗಳು.
@rajalakshmiprasad8460
@rajalakshmiprasad8460 3 месяца назад
Very nice.
@Pioneerpicture
@Pioneerpicture 3 месяца назад
Thank you! Cheers!
@VenkateshG-eh3ss
@VenkateshG-eh3ss Год назад
ಈಗಾ vaikunta ನಾರಾಯಣ devastana ಹೊಸ beedige sift ಆಗಿದೆ
@shashidharmurthy2226
@shashidharmurthy2226 3 месяца назад
ಕರ್ನಾಟಕದಲ್ಲಿ ಪ್ರಾರಂಭವಾದ ಮೊದಲ ಜನ ವಾಸ ಪ್ರದೇಶ ಈ ತಲಕಾಡು ಎಂದರೆ ಅಚ್ಚರಿಯಾಗುತ್ತದೆ. ಕಾಲದಲ್ಲಿ ಹಿಂದೆ ಚಲಿಸಿ ಈ ವೈಭವವನ್ನೇಲ್ಲಾ ನೋಡಿದರೆ ಎಷ್ಟು ಚೆನ್ನಾ ಎನಿಸುತ್ತದೆ. Wow ವಿವರಣೆ😅
@sudharao1938
@sudharao1938 4 месяца назад
Nirupane koduthiruvara kantashri apyamanavagide. Adaranthe avaru oduthirva shyli adbhutha vagide.dayavittu baCkground music valume swalpa kammi irali
@Pioneerpicture
@Pioneerpicture 3 месяца назад
Thank you very much, 🙏 we will follow your suggestions
@Savitha-g2w
@Savitha-g2w 3 месяца назад
Adbuta.Antta.om.Nama.shivaya
@Pioneerpicture
@Pioneerpicture 3 месяца назад
ಧನ್ಯವಾದಗಳು
Далее
다리찢기 고인물⁉️😱 Leg Splits Challenge
00:37
다리찢기 고인물⁉️😱 Leg Splits Challenge
00:37