ನಿಮ್ಮ ಸತ್ಸಂಗ ವಾಣಿ ಕೇಳಲು ಹಿತ ನುಡಿಗಳು ಕೇಳಲು ಬಯಸುವುದು ಇಷ್ಟ ವಾಗಿದೆ . ಇನ್ನು ಹೆಚ್ಚು ಹೆಚ್ಚು ಪ್ರವಚನ ಹೇಳಿ ನಮ್ಮ ಹಿತಕ್ಕಾಗಿ ಅಲ್ಲ ಎಲ್ಲರ ಹಿತಕ್ಕಾಗಿ ಕೇಳುಕೊಳ್ಳುತಿವಿ ನಿಮ್ಮಲ್ಲಿ ವಿನಂತಿ ....👏 ಎಲ್ಲ ಭಗವಂತನಿಗೆ ಸಮರ್ಪಣೆ ಮಾಡುವ ನಿಮ್ಮ ಕೆಲಸಕ್ಕೆ ನಾನು ಶಿರಬಾಗುವೇ ....
ನಿಮ್ಮ ಪ್ರವಚನವನ್ನು 30 ಲಕ್ಷ ಕ್ಕೂ ಹೆಚ್ಚು ಜನರು ಆಲಿಸುತ್ತಾರೆ ಮುಂದಿನ ದಿನಗಳಲ್ಲಿ 40 ಲಕ್ಷಕ್ಕೂ ಅಧಿಕ ಜನರು ಆಲಿಸುವಂತಾಗಲಿ ಎಂದು ಶಿವ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಲ್ಲರಿಗೂ ಒಳಿತಾಗಲಿ ಶುಭವಾಗಲಿ