Taratamya haadu by Purandara Dasaru
March 6, 2019
Lyrics
ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕವೆಂದು ಸಾರಿರೈ
ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ ಜೀವಜಡ ಪರಮಾತ್ಮಗೆ
ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು
ಜಾನಪಿತ್ರಾಜಾನಕರ್ಮಜದಾನವಾರಿತತ್ವಾತ್ಮರು
ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣರು
ಇನಜಗೆ ಸಮ ಸೂರ್ಯಚಂದ್ರರು ಮನಸುತೆಯು ಹೆಚ್ಚು ಪ್ರವಹನು
ದಕ್ಷ ಸಮ ಅನಿರುದ್ಧ ಗುರು ಶಚಿ ರತಿ ಸ್ವಾಯಂಭುವರಾರ್ವರು
ದಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು
ದೇವೇಂದ್ರನಿಂದಧಿಕ ಮಹರುದ್ರ ರ ದೇವ ಸಮ ಶೇಷಗರುಡರು
ಕೇವಲಧಿಕರು ಶೇಷ ಗರುಡ ಗೆ ದೇವಿ ಭಾರತಿ ಸರಸ್ವತಿ
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು
ನಮ್ಮ ವಾಯು ದೇವರೇ ಬ್ರಹ್ಮ ರು ವಾಯುಬ್ರಹ್ಮಗೆ ಕೋಟಿ ಗುಣದಿಂ ಅಧಿಕಶಕ್ತಳು ಶ್ರೀರಮಾ
ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು
ನಮ್ಮ ಶ್ರೀ ಪುರಂದರ ವಿಠ್ಠಲನ
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ
Satya jagatidu panchabhedavu nitya shri govindana-
krutyavaritu taaratamyadi krushnanadhikendu saarirai
jiva Ishage bheda sarvatra - jiva jivake bhedavu
jiva jada , jada jadake bheda - jiva jada paramaatmage | 1 |
maanushottamaradhika kshitiparu manujadeva gandharvaru
Jaana pitraa jaana karmaja daanavaari tatthavatmaru | 2 |
ganapa mitranu saptarushigalu vahni naarada varunanu
inajage sama surya chandraru manusuteyu hechchu pravahanu |3|
daksha sama aniruddha shachi guru rati svayambhuvaraarvaru
praanaginda adhika kaamanu kinchidadhikanu indranu |4|
deva indrage adhika maharudra - deva sama sheshagarudaru
kevala rudra shesha garudage devi hechchu sarasvati |5|
vaayuvige samarilla jagadolu vaayudevare brahmaru
vaayubrahmage koti gunadindadhika shaktalu shriramaa |6|
ananta gunagalindadhika lakumige Adi purandaravithalanu
Ganaru samaru illa jagadolu hanumahrutpadmavaasige |7|
5 мар 2019