Тёмный

TATA ಆದಾಯ ಗೊತ್ತಾದ್ರೆ ತಲೆ ಗಿರ್ ಅನ್ನುತ್ತೆ! | TATA Group Explained | Masth Magaa Ratan Tata Amar Prasad 

Masth Magaa
Подписаться 2,2 млн
Просмотров 192 тыс.
50% 1

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
#TATA #TataGroup #RatanTata #TCS #RatanTataLifeStory #Reliance #DhirubhaiAmbani #MukeshAmbani #AnilAmbani #JIO #JioFaceBookDeal #Jio #Facebook #Information #Fact #Education #Information #HealthyLife #LifeStyle #PersonalHygiene #GoodHabits #bestpractices #Health #awareness #educational #informative #food #India #science #fact #BSYeddyurappa #BJP #NarendraModi #AmitShah #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #Business

Опубликовано:

 

15 июл 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 667   
@sureshkr6144
@sureshkr6144 2 года назад
"ಶ್ರೀಯುತ ರತನ್ ಟಾಟಾ" ಅವರಿಗೆ "ಭಾರತರತ್ನ ಪ್ರಶಸ್ತಿ" ಆದಷ್ಟು ಬೇಗ ನೀಡಬೇಕು 🙏💐💐
@Mohan1304..
@Mohan1304.. 2 года назад
ಹೌದು ನೀಡಬೇಕು🇮🇳🇮🇳 🙏🏼
@CSCCENTERADUR
@CSCCENTERADUR 2 года назад
Houdu needbeku TATA namma deshad hemme
@skshravan3398
@skshravan3398 2 года назад
Yes
@NaveenKumar-lp6lq
@NaveenKumar-lp6lq 2 года назад
Bro avarige ascar, Nobel award kottaru kammi bro
@goblipurshamannabhanupraka932
@goblipurshamannabhanupraka932 2 года назад
Yes he deserves Bharatha Rathana award. He is the first man paid Rs.1500/- Crs to Govt. during corona crises. He is a highly patriotic to country.
@pachhupachhugm7377
@pachhupachhugm7377 2 года назад
ಟಾಟಾ ಎಲ್ಲ ಕಡೆ ಇದೆ ಅದರೆ smoking and drinking fieldಲಿ ಇಲ್ಲ ಕಾರಣ ಭಾರತೀಯರ ಆರೋಗ್ಯ ದೃಷ್ಟಿಯಿಂದ🙏🙏👍😍
@NEVERCRYee
@NEVERCRYee 2 года назад
💯 ನಿಜ...
@princestar2350
@princestar2350 2 года назад
ಸೂಪರ್
@kirankumar5355
@kirankumar5355 2 года назад
Yes
@manjunathmanju-tt5ff
@manjunathmanju-tt5ff 2 года назад
Yes 💯👍👍👍
@gowrammasanthosh9350
@gowrammasanthosh9350 Год назад
100%
@basavalingak6207
@basavalingak6207 2 года назад
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು
@SwaroopsNaik
@SwaroopsNaik 2 года назад
Bharth Rathan TATA
@shivanandkokatanur6853
@shivanandkokatanur6853 2 года назад
TATA ಭಾರತಕ್ಕೆ ನೀಡುವ ಕೊಡುಗೆ ಮತ್ತು ದಾನವನ್ನು ಹೇಳಿದ್ದರೆ ಇನ್ನು ಚೆನ್ನಾಗಿರತಿತ್ತು
@chidupujar7073
@chidupujar7073 Год назад
ಅಷ್ಟು ಜನ ಕ್ಕೆ ಕೆಲಸ ಕೊಡದು ದೊಡ್ದ್ ದ್ದು
@keertanskamble2291
@keertanskamble2291 2 года назад
ನನ್ನ ಪ್ರಕಾರ ರತನ್ ಟಾಟಾ ರವರಿಗೆ ಭಾರತ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆದ "ಭಾರತ ರತ್ನ" ಪ್ರಶಸ್ತಿ ನೀಡಬೇಕು....
@kiranguled4707
@kiranguled4707 2 года назад
ಟಾಟಾ ಕಂಪನಿಯು ಭಾರತದ ಕಂಪನಿಯನ್ನಲು ಭಾರತಕ್ಕೆ ಹೆಮ್ಮೆಯ ವಿಷಯ. ಭಾರತೀಯರಿಂದ ರತನ್ ಟಾಟಾ ಅವರಿಗೆ ಹೃತ್ಪೂರ್ವಕ ವಂದನೆಗಳು🙏🙏
@nishanthyl9738
@nishanthyl9738 2 года назад
ಭಾರತೀಯರಾದ ನಾವು ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ ಉತ್ಪನ್ನಗಳನ್ನು ಖರೀದಿಸಿ ಬೆಂಬಲಿಸಬೇಕು.🇮🇳🙏😍
@bhuvaneshwaritknaidu8445
@bhuvaneshwaritknaidu8445 2 года назад
ಹೌದು. ನಾವು ಟಾಟಾ ಅವರ ಸಾಮಗ್ರಿಗಳನ್ನು ಬಳಸುತ್ತಿದ್ದೇವೆ. ನಮಗೆ ದೇಶಕ್ಕೆ ಕೊಡುಗೆ ನೀಡುವ ಶಕ್ತಿ ಇಲ್ಲದಿದ್ದರೂ ಮಹಾ ದಾನಿಗಳಾದ ಟಾಟಾ ರವರ ಜೊತೆ ಕೈ ಜೋಡಿಸೋಣ.
@kchandrabose2209
@kchandrabose2209 2 года назад
TATA ಭಾರತದ ಹೆಮ್ಮೆ🙏🙏
@bsureshabsuresha5853
@bsureshabsuresha5853 2 года назад
Super
@jayarama7579
@jayarama7579 2 года назад
Tata avarige barata ratna kodabekittu evagaladaru gamanaharisabeku avaru bharatada hemmeya putra
@kchandrabose2209
@kchandrabose2209 2 года назад
ಟಾಟಾ ಅವರಿಗೆ ಭಾರತ ರತ್ನ ನೀಡಬೇಕು ಹಾಗೂ ರಾಷ್ಟ್ರಪತಿ ಹುದ್ದೆ ನೀಡಿ ಅವರನ್ನು ಗೌರವಿಸಬೇಕು🙏🙏
@nithinkumarr2923
@nithinkumarr2923 2 года назад
ಟಾಟಾ ಒಟ್ಟು ಆಸ್ತಿ 324 ಬಿಲಿಯನ್ Pak ಒಟ್ಟು GDP 340 ಬಿಲಿಯನ್ 😂😂😂😂 ಎಷ್ಟು ಹೆಮ್ಮೆ ಅಲ್ಲವೇ... ನಮ್ಮ 1 ಕಂಪನಿ ಒಂದು ದೇಶಕ್ಕೆ ಸಮ
@kmprash
@kmprash 2 года назад
:). this is not how its going to work buddy. same way we can say (google+apple+microsft) is bigger than entire india GDp
@manjunathmanju-tt5ff
@manjunathmanju-tt5ff 2 года назад
@@kmprash 🙈🙊🙉
@nachiketsakri3711
@nachiketsakri3711 Год назад
​@@kmprashthere growth also by 🇮🇳Indian engineer only ❤❤❤ power💪 of indians😊😊
@user-tx4kq6mo7j
@user-tx4kq6mo7j 2 года назад
ರತನ್ ಟಾಟಾ ರವರಿಗೆ ದೇವರು ಇನ್ನಷ್ಟು ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅವರ ಈ ಸಾಧನೆಗಳಿಗೆ ಅಭಿನಂದನೆಗಳು 💐💐💐
@M.S.B.2024
@M.S.B.2024 2 года назад
ಗುಣಮಟ್ಟದ ಉತ್ಪಾದನೆಗಳಿಗೆ ಮತ್ತೊಂದು ಹೆಸರೇ ಟಾಟಾ ಎಂಬಂತಾಗಿದೆ. The Company which is not only Commercial but also has humanity.
@bkdinesh3056
@bkdinesh3056 2 года назад
🙏 ಟಾಟಾ ನಮ್ಮ ದೇಶದ ಹೆಮ್ಮೆ ಜೈ ಹಿಂದ್ ಜೈ ಟಾಟಾ 🙏
@tejasteja6653
@tejasteja6653 2 года назад
Proud to be a TATA Engineer 🔥🔥
@malurkm
@malurkm 2 года назад
ಟಾಟಾದ ಆಸ್ಪತ್ರೆಗಳು ಬಂದರೆ ಇನ್ನು ಉತ್ತಮ. ಅವರು ಈ ಸೇವೆಗಳು ನೀಡಲಿ ಎಂದು ಕೆಳಿಕೊಳ್ಳುತ್ತೆನೆ.
@chowdappats7182
@chowdappats7182 2 года назад
Yes
@ChandanKumarRH
@ChandanKumarRH 2 года назад
ಈಗಾಗಲೇ 7 ಕ್ಯಾನ್ಸರ್ ಆಸ್ಪತ್ರೆಗಳು ಟಾಟಾ ಒಡೆತನದಲ್ಲಿವೆ.TMCs
@malurkm
@malurkm 2 года назад
ಗುರುಜಿ ನಾನು ಹೆಳಿದ್ದ ಹಂಗಲ್ರಿ... ಸರಕಾರ ನಡಸವು ಆಸ್ಪತ್ರಿಗಳನ್ನ TATA ಅವರ ಸಹಭಾಗಿತ್ವ ಇರಲಿ ಅಂತೆನರಿ..... ಇದರಿಂದ ಸೇವೆ ಮಟ್ಟ ಅತ್ಯುನತಕ್ಕ ಎರತೆತಿ ಮತ್ತ ಬಡವರಿಗು ಸಹಾಯ ಆಕ್ಕೆತಿ ಅಂತ... ಧನ್ಯವಾದಳು ಸರ್ ತಮ್ಮ ಉತ್ತರಕ್ಕರಿ..
@arjunagaastya5554
@arjunagaastya5554 Год назад
TATA super 👌
@hrnageshrao9687
@hrnageshrao9687 2 года назад
ಭಾರತದ ಹೆಮ್ಮೆಯ ಪ್ರತೀಕ A to Zಲಾಂಚನ TATA. ನಿಮಗಿದೋ ಸಾವಿರ ಸಾವಿರ 🙏🙏🙏🙏🙏🙏🙏🙏🙏🙏.
@sampathkumarn9946
@sampathkumarn9946 2 года назад
ಟಾಟಾ ಗ್ರೂಪ್ ಅಧ್ಯಕ್ಷರಿಗೆ ಹೃದಯಪೂರ್ವಕ ಕೃತಜ್ಞತೆಗಳು
@sureshkr6144
@sureshkr6144 2 года назад
ಅಮರ್ ಸರ್ ಈ ವಿಡಿಯೋದ ವಿಷಯ ಅತ್ಯದ್ಭುತವಾಗಿದೆ , ಟಾಟಾ ಸಮೂಹದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 👏👏💐
@world3725
@world3725 2 года назад
ನಿಜಕ್ಕೂ ಇದು ಟಾಟಾರವರ ವಿಶ್ವದರ್ಶನ🇮🇳🇮🇳🇮🇳🔥🔥🔥
@vikasambri106
@vikasambri106 2 года назад
Sir ratan tata is very honest and very humble we are proud ⭐⭐😊😊😊😊😊❤️❤️❤️❤️💯🙏🙏🙏🙏
@mahendrareddy9193
@mahendrareddy9193 2 года назад
TATA ದೇವರು ದೊಡ್ಡ ಶಕ್ತಿಯನ್ನು ಆಶೀರ್ವದಿಸುತ್ತಾನೆ....🙏🙏🙏
@venkateshas1381
@venkateshas1381 2 года назад
Congratulations to our proud TATA group.
@manjunathkuri7016
@manjunathkuri7016 2 года назад
ಎಲ್ಲ ಹೇಳಿದಿರಿ ದಾನದ ಬಗ್ಗೆ ಹೇಳಲಿಲ್ಲ ಅದು ಇಂಪಾರ್ಟೆಂಟ್ ಬ್ರೋ
@sanjeevnaik2328
@sanjeevnaik2328 2 года назад
ದಾನದಲ್ಲಿ ರತನ್ ಟಾಟಾ ದಾನ ವೀರ ಶೂರ ಕರ್ಣ
@acharyasuresh7097
@acharyasuresh7097 2 года назад
Proud Indian Ratanji. Man with golden heart ❤
@Ravikumar-ze9bs
@Ravikumar-ze9bs 2 года назад
We are Really proud to have TATA Company in INDIA 🙏🙏
@sureshkr6144
@sureshkr6144 2 года назад
ನಮ್ಮ ಹೆಮ್ಮೆಯ T/\T/\ ನಮ್ಮ ದೇಶದ ಹಿರಿಮೆ, ಪ್ರತಿ ಭಾರತೀಯರ ಜೀವನದ ಭಾಗವಾಗಿದೆ . ಜೈಭಾರತ್ 🇮🇳🇮🇳💐💐
@nikhilkumargrnikki6169
@nikhilkumargrnikki6169 2 года назад
ಸರ್ ಟಾಟಾದವರು ಶಿಕ್ಷಣಕ್ಷೇತ್ರ ಹಾಗೂ ವೈದ್ಯಕೀಯಕ್ಷೇತ್ರ ದಲ್ಲೂ ಬಂಡವಾಳ ಉಡಿಕೆ ಮಾಡಬೇಕು. ಸಾಮಾನ್ಯ ಜನರಿಗೆ ಅನುಕೂಲ ಆಗುವಹಾಗೆ 🙏.
@Mohan1304..
@Mohan1304.. 2 года назад
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು 🙏🏼
@Pk-videos-kannada
@Pk-videos-kannada 2 года назад
*ಟಾಟಾ ಅನ್ನೋ ಈ ಹೆಮ್ಮಾರದ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದ* 🙏🏻
@silient
@silient 2 года назад
TATA is pride of India 🇮🇳
@siddharthsankeshwar4213
@siddharthsankeshwar4213 2 года назад
Realy great bro...am also tata employee....we all are working there not for money and not like we are employees.....we are working there it's our company..... Proud feel bro....
@ameer904
@ameer904 2 года назад
TATA ಗೆ ನನ್ನದೊಂದು salute...,👍👌💐
@puttappakengare6543
@puttappakengare6543 2 года назад
Tata is Indian pride👏❤💐🎉
@carinsaan
@carinsaan 2 года назад
I get goosebumps and i feel proud whenever i see 🇮🇳TATA🇮🇳 vehicles Huge respect to ratan tata sir 🙏
@Maruthi.H.R
@Maruthi.H.R 2 года назад
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ, ಧನ್ಯವಾದಗಳು
@kavyamv2518
@kavyamv2518 2 года назад
TATA ✨✨✨👍🙏🏻👌TATA business is Ethics businesses
@prabhu_shetty6896
@prabhu_shetty6896 2 года назад
TATA The Great Indian Company..
@indiakorea7193
@indiakorea7193 2 года назад
TATA is just not a company it's a pure emotion.... Thank you for this outstanding information.
@rajatpille862
@rajatpille862 2 года назад
Getting goosebumps🔥🔥 just by hearing the name of the Empire TATA
@rohitritti6072
@rohitritti6072 2 года назад
TATA Is Best And Honest🙏👌
@gamesaremy_dna3268
@gamesaremy_dna3268 2 года назад
TATA # The pride of INDIA🙏
@mustaf3910
@mustaf3910 2 года назад
Proud to be a TCSer ....❤
@venkateshgotur86
@venkateshgotur86 2 года назад
So proud TATA. Its our brand n our pride.
@gurumurthys9919
@gurumurthys9919 2 года назад
Jai ho TATA proud 💪 of India🇮🇳
@Tarshith_dhayana
@Tarshith_dhayana 2 года назад
Pride of INDIA
@rajuangadi9035
@rajuangadi9035 2 года назад
Proud to be TATA BRAND
@joyfull244
@joyfull244 2 года назад
With out TATA India TATA TATA
@MohammedBashir-mt1dd
@MohammedBashir-mt1dd 2 года назад
TATA is our national pride❤💥
@anantug4417
@anantug4417 2 года назад
Hands up to TATA Ji ❤️🙏🎉
@vineeshbc9448
@vineeshbc9448 2 года назад
Proud to be member of Tata group...🥳🥳🔥🔥❤️...@TCS
@venkateshas1381
@venkateshas1381 2 года назад
One and only consumer friendly honest private company in India. Excellent compilation.
@swarasaadanalgs
@swarasaadanalgs 2 года назад
ಭಾರತದ ಹೆಮ್ಮೆಯ ನಮ್ಮ ಟಾಟಾ ಕಂಪನಿ
@user-kr7tv6ds1n
@user-kr7tv6ds1n 18 дней назад
ನಂಬಿಕೆ ಹಾಗೂ ಗುಣಮಟ್ಟಕ್ಕೆ ಇನ್ನೋಂದು ಹೆಸರೇ ಟಾಟಾ 🇮🇳ರತನ್ ಟಾಟಾ ದೇಶದ ಆಸ್ತಿ ❤
@awesomevideos4806
@awesomevideos4806 2 года назад
Not only in business, TATA groups always helped India in difficult times and also helped several people in charity.
@siddharthsankeshwar4213
@siddharthsankeshwar4213 2 года назад
Tata giving Job security also bro.. Never terminates employees, Job security like govt Food and transportation More more tata wil provide...
@geethan4407
@geethan4407 2 года назад
My friend stated working in TCS recently,... But she wanted to quit after sometime because of strees, but the manager gave her some time to rethink about it,... Now she is fine working there.... . I don't know if all Tata products and services are good or not, but I never heard a negative comments on it..... Never ever.... Hope so it continues its legacy.... God bless all of them who works a small Tata to make a good future
@prakashrao8732
@prakashrao8732 2 года назад
Good nessages
@rangaswamy4671
@rangaswamy4671 2 года назад
We wish TATA even more growth nd become worlds no 1 company.....
@raghavendradevadiga8050
@raghavendradevadiga8050 2 года назад
Great TATA 🌹💐🌹
@TheChandansss
@TheChandansss 2 года назад
I'm joining TATAs Analytics wing called TATA IQ next week. Proud to be associated with the company
@kirankumbar2919
@kirankumbar2919 2 года назад
i love this channel...amar prasad sir ❤️😍
@ADDATRUEWORDS
@ADDATRUEWORDS 2 года назад
ಸರ್ ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ಮತ್ತು ನೊಬೆಲ್ ಪ್ರಶಸ್ತಿ ಪ್ರದಾನ ಮಾಡಬೇಕೆಂದು ನನ್ನ ಕೋರಿಕೆ ಸರ್ 🙏🌍🙏 ಜೈ ರತನ್ ಟಾಟಾ ಬಡವರ ದೇವರ ಅವರು....
@prasannaks89
@prasannaks89 2 года назад
Great personality, TATA is just not a brand it's trust 💐
@drprashantpatil8129
@drprashantpatil8129 2 года назад
It's really unfortunate that our great Soul Sri RATAN TATA ji still didn't get our highest civilian award Bharat Ratna. I urge upon central govt to consider Ratan ji for this award. Ratan ji and Bharat Ratna complement each other !! 👍🙏
@keshavamurthy9903
@keshavamurthy9903 17 дней назад
ಟಾಟಾ ಗ್ರೂಪ್ ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಕ್ಕೆ ಅಮರ್ ನಿಮಗೆ ತುಂಬಾ ಧನ್ಯವಾದಗಳು.❤🙏♥️🙏♥️🙏♥️
@shailajakulkarni9256
@shailajakulkarni9256 2 года назад
Great personality🙏🙏🙏
@shankarhuliraj4184
@shankarhuliraj4184 2 года назад
Jai ಜೈ tata sir 🙏🙏
@wowkannada4558
@wowkannada4558 2 года назад
ಟಾಟಾ ಅಂದರೇ ಭಾರತ ...ಭಾರತ ಅಂದರೇ ಟಾಟಾ ❤️🧡💛💚💙
@puttaraj33
@puttaraj33 2 года назад
I am proud to be TATA employee
@akashjonathanakashjonathan6950
@akashjonathanakashjonathan6950 2 года назад
Whenever I think about Sir Ratan Tata there will be goosebumps the whole of my body, here too it happened the entire video. Thank you Amar Prasad sir 💐.
@VenkatarajuS-i3n
@VenkatarajuS-i3n 9 дней назад
Love you ur speech...super voice...amar prashad
@sforme3344
@sforme3344 2 года назад
TATA🇮🇳🇮🇳🇮🇳
@shivacreations9877
@shivacreations9877 2 года назад
ದೇವತ ಮನುಷ್ಯ....🙏❤️
@Legend.6152
@Legend.6152 2 года назад
I am Proudly Say That I was an Employee of Tata Motors Dharwad.
@BeWithUs906
@BeWithUs906 2 года назад
I love u sir your telling news as news not like other serial news 🤪🔥🔥🔥❤️
@proudindian3216
@proudindian3216 2 года назад
ಒಳ್ಳೆ ಪ್ರಯತ್ನ.. ನಿಮಗೆ ಶುಭವಾಗಲಿ 😊💐
@RameshKumar-zv2ti
@RameshKumar-zv2ti 2 года назад
Great Ratan Tata
@bangali.parashuram6588
@bangali.parashuram6588 2 года назад
ಸೂಪರ್ 🙏🙏
@prcproduction4277
@prcproduction4277 2 года назад
Best company Tata India is Great
@ethics4576
@ethics4576 2 года назад
Tata company ya social services bagge nu ondh video madi
@kmanoj8194
@kmanoj8194 2 года назад
𝐓𝐚𝐭𝐚🙏❤
@obalaswamy.r4466
@obalaswamy.r4466 2 месяца назад
Ratan tata❤
@tonashyalajaykumar
@tonashyalajaykumar 2 года назад
Tata ❤🙏
@dayashankarss6788
@dayashankarss6788 18 дней назад
ರತನ್ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ಅವರ ಸಾಧನೆಗೆ ಸಾಲದು "ವಿಶ್ವರತ್ನ" ಅಂತ ಒಂದು ಹೊಸ ಪ್ರಶಸ್ತಿ ನೀಡಿ ಗೌರವಿಸಬೇಕು.. ನಮ್ಮ ರತನ್ ಟಾಟಾ ನಮ್ಮ ಹೆಮ್ಮೆ🙏
@kp4all
@kp4all 2 года назад
I working tata.. I love tata
@abdulkuratti9839
@abdulkuratti9839 6 месяцев назад
Ratan tata backbone of 🇮🇳
@prasannakumar6873
@prasannakumar6873 2 года назад
We should contribute a little to tata's growth by purchasing tata products.. We should not forget Ratan tata helped during covid and no foreign companies helped😞
@kirtishares1043
@kirtishares1043 2 года назад
This becomes Every Indian , 1st Priority , Never to Forget they paid 1500 CR , in 2020 when pandemic was hit
@Amar-44
@Amar-44 2 года назад
Ratan tata must awarded Bharath Rathna
@manjunathkj568
@manjunathkj568 2 года назад
Proud owner of Tata nexon,love tata for"Ratan Tata" a Man with million hearts
@sampathkumar7570
@sampathkumar7570 2 года назад
Very Inspiring Video ....Real Hero 🙌🏻 ...Ratan Tata Sir.🙏🏻🙌🏻..Real Company ...TATA ... Pride of India🙏🏻...true Bharat Ratna of India 🙏🏻 ... Great Vision and Ethics of Companies ... Unlimited Growth 🙌🏻👏🏻.... Thank you Team🙏🏻 ...For making such wonderful n Motivational Genuine Video...👏🏻👍🏻❤️❤️❤️
@puttarajugc3094
@puttarajugc3094 2 года назад
ತುಂಬಾ ಧನ್ಯವಾದಗಳು ಮಾಹೀತೀಗೇ
@ravitejapathikonda911
@ravitejapathikonda911 2 года назад
You forgot to mention their business in agriculture.. Tata Rallis , Tata Chemicals, and Tata Dhaanya Seeds
@rachappaji5390
@rachappaji5390 14 дней назад
✨ಜೈ ಭಾರತ್ 🇮🇳 ಜೈ ಟಾಟಾ ✨✊
@vadirajagd3143
@vadirajagd3143 Год назад
Wow Super insights !! Proud of Tata Success !!
@premiumfriends5661
@premiumfriends5661 2 года назад
ನನ್ನ ಮೆಚ್ಚಿನ ಕಂಪನಿಯ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🙏🙏🙏🙏
@kvghygku
@kvghygku 2 года назад
I love Tata
@lakshminarayanakn9740
@lakshminarayanakn9740 2 года назад
Very fine inpormion jai Bartha.
@Lifetimelibrary
@Lifetimelibrary 2 года назад
Yes TATA mobile network start maadi best service kotre INDIA dalli No 1 aagi munde barutthe, avara service oriented movement idakkella kaarana.
@shidramayyash7392
@shidramayyash7392 2 года назад
Earlier they introduced TATA docomo
@DineshDinesh-yy9np
@DineshDinesh-yy9np 21 день назад
Now it’s starting with bsnl
@b.g.prakashhegde6167
@b.g.prakashhegde6167 2 года назад
It's great.thanks for d infn.
@nagarajaraokl7970
@nagarajaraokl7970 2 года назад
The Best Multinational Company in the world. Please note that in 1970-72 our Indian Left Parties tried their best to finish TATA company, fortunately, the TATA company survived their wrath.
@user-fo4vq9qz6j
@user-fo4vq9qz6j 2 года назад
ನಮ್ಮ ಟಾಟಾ ನಮ್ಮ ಹೆಮ್ಮೆ ❤️🧡💚
@balachandrapobbathi6587
@balachandrapobbathi6587 2 года назад
This is one of the best and super in India. India is the best 👌😃👍❤️🙏
@lokeshh9113
@lokeshh9113 2 года назад
ಟಾಟಾ ಸಂಸ್ಥೆಯ ವತಿಯಿಂದ ವಿದ್ಯಾಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ನೀವು ತಿಳಿಸಿಕೂಡಿ,, ಧನ್ಯವಾದಗಳು ಸರ್,,,,
@hosabettulaxmanbangera1471
@hosabettulaxmanbangera1471 2 года назад
Thanks Indeed.
Далее
Help Barry And Barry Woman Scan Prisoners
00:23
Просмотров 1,5 млн