ನಿಮ್ಮ ವೀಡಿಯೋಗಳು ತುಂಬಾ ಉಪಯುಕ್ತ ಮಾಹಿತಿ ನೀಡುತ್ತದೆ. ನಾನು ಮೊದಲು ಇದೇ ರೀತಿ ವಿಡಿಯೋ ನೀಡುವಾಗ ವಿಜಯ ಕುಮಾರ್ ಅಂಗಡಿ ಎಂಬುವವರ ಬಳಿ ಸಲಹೆಗಾಗಿ ಹೋದಾಗ 60,000 ಕೇಳಿದರು ಸಾಕಷ್ಟು ಹಣ ಕಳೆದು ಕೊಂಡೆ. ದಯವಿಟ್ಟು ಪೋಷಕರು ನನ್ನ ರೀತಿ ಮೋಸ ಹೋಗ ಬಿಡಿ. ಸೀತಾ ಟೀಚರ್ ವೀಡಿಯೋ ಸಾಕು ನಮ್ಮ ಸಮಸ್ಯೆ ಬಗೆ ಹರಿಸುವುದಕ್ಕೆ .
Mam Nan maglu maneli tumba mathadthale adre school nalli enu mathadalla makkal jothe aata adalla antha tichers yavaglu complete madtha irthare avlu school nali ella makal jothe serbeku aatadbeku Andre en madbeku heli mam pls heli mam
ಮೇಡಂ.... ನನ್ನ 2.and 3 varshadoru bt ನಂಗೆ egle ಭಯ..... Mobile ಇರೋದರಿಂದ ತುಂಬಾ ತೊಂದ್ರೆ ಆಗ್ತಿದೆ and neighbours ಮಕ್ಳನ್ನ ನೋಡಿ ನೋಡಿ ಭಯ.... Below 10th std ಮಕ್ಳು bluefilm ನೋಡೋದು... ಕೆಟ್ಟ ಕೆಟ್ಟದಾಗಿ ಮಕ್ಲಿಗೆ ಹೇಳ್ಕೊಡ್ತಿದಾರೆ.... ಅವರಿಗೆ ಹೇಗ್ ಬುದ್ದಿ ಹೇಳೋದು ಒಂದು ಗೊತ್ತಾಗ್ತಾ ಇಲ್ಲ and ನನ್ ಮಕ್ಳು ಸಣ್ಣವ್ವು bt next ಅದೇ age ಗೆ ಬರತ್ತೆ.... ನಾನು ಹೇಗ್ nibhayisali...... Im frustrated
Namsthe mam... 4 to 5 6 years makkalu tv mobile nodovaga huduga hudugiyara song athva romantic sanniveshagallanna nodovaga makkala manasina mele agova parinama yenu?... Eriti drushvanna nodade erohaage madodu makkalige helodu hege...plssss heli mam🙏
Namaste mam I have 12 yr son he don't respect me he argues a lot he don't care anything if I scold .He told me that school mam has given HW I have not done so I scolded so he is telling y I am telling u everything.He don't listen small thing also of mine he listen only to his father ..pls guide me
ಅವನ ತಂದೆಯಿಂದಲೇ ಅವನು ನಿಮ್ಮನ್ನು ಗೌರವಿಸುವಂತೆ,, ನಿಮ್ಮ ಮಾತುಗಳನ್ನು ಪಾಲಿಸುವಂತೆ ಮಾರ್ಗದರ್ಶನ ನೀಡಿಸಿ. ಹಾಗೆಯೇ ನಿಮ್ಮ ಯಜಮಾನರು ಅವನೆದುರು ನಿಮ್ಮನ್ನು ಗೌರವಿಸಿ ಮಾದರಿಯಾಗಲಿ.ವಂದನೆಗಳು🙏,
Hai mam nanna samasye enu andre nanu teacher edini nan maga 10 mnth adamele school rejoin ade nan ganda kuda abroadli erodu nan amma na maneyali maga ertida avnu tumba adjest madi ertida enu hata madtirlila school inda bandale nanu tumba time spend madtide avana jote iga school vacation start agide iga matra nan bittu 5 mints erala tumba hata madtane elladku nane beku enu maneyali kelsa madoke kodala iga nange nxt school start adamele hege bittu hogodu anno tensn start agide mam na yen madli hege avnana samdana madodu
ನಿಮ್ಮ ಮಗನಿಗೆ ವಯಸ್ಸೆಷ್ಟು? ಮನೆಯಲ್ಲಿ ಯಾರೆಲ್ಲಾ ಇದ್ದೀರಿ?ನೀವು ಶಾಲೆಗೆ ಹೋದಾಗ ಮಗು ಯಾವ ರೀತಿ ಸಮಯ ಕಳೆಯುತ್ತಿತ್ತು? ಸ್ಪಷ್ಟ ವಿವರಣೆ ನೀಡಲು ಈ ಮೇಲ್ ವಿಳಾಸ ಸಂಪರ್ಕಿಸಿ,🙏 s.r.shet369@gmail.com