🙏 ಮೇಡಂ ನೀವು ಬೋಧಿಸುವ ರೀತಿ, ನಿಮ್ಮ ತಾಳ್ಮೆ, ನಿಮ್ಮ ಸ್ಪಷ್ಟವಾಗಿ ಮಾತು ಮತ್ತು ನೀವು ಅಥ೯ಹಿಸುವ ರೀತಿ ನನಗೆ ತುಂಬಾ ಇಷ್ಟವಾಗಿದೆ ಮೇಡಂ 🙏 ಇದೆ ರೀತಿಯಾಗಿ ಎಲ್ಲ ಮುಂಬರುವ ಎಲ್ಲ ಸ್ಪಧಾ೯ತ್ಮಕ ಪರೀಕ್ಷೆಗಳಿಗೆ ನಿಮ್ಮ ಬೋಧನೆ ಮತ್ತು ಮಾಗ೯ದಶ೯ನ ನನಗೆ ಕನ್ನಡಿಯಾಗಬೇಕೆಂದು ಬಯಸುತ್ತೇನೆ ಜೈ ಹಿಂದ್ ಜೈ ಕರ್ನಾಟಕ ಮಾತೆ 🙏