ತುಂಬಾ ತುಂಬಾ ಧನ್ಯವಾದಗಳು ಮೇಡಂ..ಪ್ರತಿ ದಿನ ನಮಗೋಸ್ಕರ ಎರಡು ಮೂರು ವಿಡಿಯೋ ಮಾಡ್ತಾ ಇದಿರಾ ನಿಮ್ಮ ಈ ಸೇವೆಗೆ ಕೊಟಿ ನಮನಗಳು ಅಕ್ಕ..ಇದನೆಲ್ಲಾ ನೋಡಿದರೆ ನಿವಬ್ಬರೂ ಅತ್ಯುತ್ತಮ ಶಕ್ಷಕಿ ಆಗುವದರಲ್ಲಿ ಸಂದೇಹವಿಲ್ಲ..ಆ ಭಗವಂತ ನಿಮಗೆ ಒಳ್ಳೆಯದು ಮಾಡಲಿ........ತುಂಬಾ ಚೆನ್ನಾಗಿತು .ಹೀಗೆ ಮುಂದುವರಿಸಿ......👏🙏
Tq mam , nivu thilidiruva ಜ್ಞಾನವನ್ನು namge artha poornavagi vivarane needi kalikege ದಾರಿ madikottidare , nam b.ed sir kuda nim age short and sweet agi teach madovru , ದಾರಿ ತೋರಿಸುವ ಪ್ರತಿಯೊಬ್ಬ ವ್ಯಕ್ತಿಯು ಕೂಡ ಶಿಕ್ಷಕ , tq mam
Ur cls spr mam.. Realy lucky mam, nimma cls kelata eddre. Yaava vishyanu kasta anta annisodilla mam. Realy hats off. ಬುದ್ಧಿಶಕ್ತಿ ವಾದಗಳು, ಮರೆವು, ಸ್ಮೃತಿ, ಪ್ರತಿಯೊಂದು ಕಲಿಕಾ ಸಿದ್ದಂತಾ ಗಳ ನ್ನು ವಿವರಣೆ cls maadi.. Tunba help agutte.. Social science nalli yalla lesson ಸಂವಿಧಾನ, ಇನ್ನಿತರೆ almost clear maadi mam... Pls
ಮೇಡಂ ನಾನು t e t application ಹಾಕಿನಿ ಮತ್ತು application successful agide but ಪ್ರಿಂಟ್ ತಗೊಂಡಿಲ್ಲ some problems enda adu print baralilla ಅದಕ್ಕೆ mobile nalli PDF print tagondini ಈಗ ನನಗೆ admit card ಬರುತ್ತಾ ಇಲ್ವಾ ಅನ್ನೋದೆ tension ಆಗಿದೆ ಏನು problem elva heli madam edanna yaradru nodidre nimge gottidre pls heli