ತಾಳಿಯ ಆಣೆ ಕನ್ನಡ ಫಿಲಂ ತುಂಬಾ ಚನ್ನಾಗಿ ಮಾಡಿದ್ದೀರಾ ನಿಮ್ತರ ಫಿಲಂ ಹೀಗೆ 2020 ರಲ್ಲಿ ಮಾಡು ಇಲ್ಲ 2024 ರಲ್ಲಿ ಮಾಡೋದು ಇಲ್ಲ ನಟರು ನಟಿಯರು ಯಾರು ಯಾರು ಅಂದ್ರೆ ಸಿಂಹಕ್ಕೆ ಗರ್ಜಿದ ಟೈಗರ್ ಪ್ರಭಾಕರ ಸರ್ and ಸಾಹಸ ಸಿಂಹ ವಿಷ್ಣುವರ್ಧನ್ ಪತ್ನಿ ಭಾರತಿ ಮೇಡಂ. ವಿನೋದ್ ಆಳ್ವ ಸರ್ ಮಂಜುಳಾ ಶರ್ಮ ಮೇಡಂ . ಕಲ್ಯಾಣ್ ಕುಮಾರ್ ಸರ್. ವಜ್ರಮುನಿ ಸರ್. ಸುಧೀರ್ ಸರ್. ಬ್ಯಾಂಕ್ ಜನಾರ್ಧನ್ ಸರ್. ಬಾಲಕೃಷ್ಣ ಸರ್. ಜ್ಯೋತಿ ಮೇಡಂ. ಶಾಂತಮ್ಮ. ಲಕ್ಷ್ಮಣ್ ಮೇಡಂ . ಪ್ರಾಮಿಳ ಮೇಡಂ. ಜೋಶಯ್ ಡಿಂಗ್ರಿ ಮೇಡಂ. ನಾಗರಾಜ್ ಸರ್ . ಕೃಷ್ಣೆ ಗೌಡ ಸರ್