Тёмный

Tharle Box | ಅಪ್ಪಂಗ್ ಹುಟ್ದವ್ನು | New Kannada Short Comedy Movie | Vinod Gobaragala, Sushmitha 

Tharle Box
Подписаться 704 тыс.
Просмотров 1,1 млн
50% 1

Entri Elevate ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿರಿ:
bit.ly/3YzoimR
ತರ್ಲೆ ಮಾಡಿ ಅಣ್ಣನ ಅಪ್ಪನತ್ತ್ರ ಸಿಕ್ಕಿ ಹಾಕಿಸೋ ತಂಗಿ, ಜಾಬ್ ಇಲ್ಲ, ಜವಾಬ್ದಾರಿ ಇಲ್ಲ, ಅದು ಇಲ್ಲ ಇದು ಇಲ್ಲ ಅಂತ ಕಿರಿಕ್ ಕೊಡೊ ಅಪ್ಪ ಇದ್ದಾಗ ನಮ್ಮ್ ಗೊಬ್ರ ಮಗನ ಕಿರಿಕ್ಕು ಎಲ್ಲರಿಗು ಗೊತ್ತಿರೋದೇ! ಆದರೆ ಆ ಕಿರಿಕ್ ಹಿಂದೆ ಏನೋ ಕಾರಣ ಇದೆ?
Our hero Gobra has his hands full when you have a sister who is always setting him up to get scolded by his dad, and a father who is constantly scolding him for not having a job, responsibility, anything really. But, behind is this hate or tough love? You will know in the video.
Presenting to you 'Appang Huttdavnu' in association with Entri Elevate Kannada.
ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ.
Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ. ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು
Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ.
ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ.
ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp ಅಥವ ಕರೆ ಮಾಡಿ :
+91-9703148060
For more movies, standup comedy, short films, web series, and unlimited Kannada comedy content, follow Tharle Box on
Facebook: / tharlebox
Instagram: / tharlebox
Josh: bit.ly/3APnvBA
Moj: bit.ly/37M7KyW
Cast: Vinod Gobbaragala, Chillar Manju, Sushmitha, Anthony Kamal, Manasa Guruswamy
Director: Arjun Krishna
/ arjunakrishna.official
Writer: Venkatachalam
Music and SFX: Alex
Dop: Naveen Surya
Makeup: Pradeep
Production Boy: Harsha
Dubbing Studio: Srikanth Studios
Dubbing Engineer: Sudeep
Editor: Giri & Dhanush L Bedre
Camera Equipment: Divine Studios
DI Colorist: Dhanush L Bedre
Post Production Studio: Chathurbhave Studios
#tharlebox #tharleboxkannada #comedy #kannadanewmovies #shortmoviekannada #kannadashortmovies #kannadacomedy #movies #film #sudeep #sandalwood #standupcomedy #youtube #comedykhiladigalu #colorskannada #funnyvideos #shortfilm #majabharatha #majatalkies #gicchigiligili #webseries #newkannadacomedy #video #BestKannadaShortMovie
#vinodgobbaragala #gobbara #biggbosskannada #bbk9 #dombrata #shortmovie #standupcomedy #status

Приколы

Опубликовано:

 

19 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 275   
@TharleBox
@TharleBox Год назад
ಈಗ ಟೆಕ್ ಉದ್ಯಮದಲ್ಲಿ ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯುವುದು ನೀವು ಯೋಚಿಸುವುದಕ್ಕಿಂತ ಸುಲಭವಾಗಿದೆ. Entri Elevate ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಈಗ ಕನ್ನಡದಲ್ಲಿ ಬೇಡಿಕೆಯ ಕೋಡಿಂಗ್ ಕೋರ್ಸ್‌ಗಳನ್ನು Google, Samsung, Tesla ಮುಂತಾದ ವಿಶ್ವಪ್ರಸಿದ್ಧ ಟೆಕ್ ಕಂಪನಿಗಳಿಂದ ಉದ್ಯಮ ತಜ್ಞರಿಂದ ಉನ್ನತ ಮಾರ್ಗದರ್ಶನವನ್ನು ಪಡೆಯಿರಿ. ಜೊತೆಗೆ 100% ಖಾತರಿಯ Internship ಮತ್ತು lifetime placement ಸಹಾಯದೊಂದಿಗೆ ನಿಮ್ಮ ಕನಸಿನ ಕೆಲಸವನ್ನು ಪಡೆಯಲು ಸಿದ್ಧರಾಗಿ. ಕೋರ್ಸ್‌ಗೆ ಸೇರಲು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಈಗಲೇ ನೊಂದಾಯಿಸಿಕೊಳ್ಳಿರಿ: bit.ly/3YzoimR ಕೋರ್ಸ್ ಮತ್ತು ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, WhatsApp:+91-9703148060
@Realitycheck25
@Realitycheck25 Год назад
These are fine actors, they deliver dialogs accurately. No need to add too many BGMs, please correct the same in upcoming videos.
@manava03
@manava03 Год назад
So you are promoting alcohol... super great !!...youtube money baruthe A/C ge.../// ondalla ond dina nimge artha aguthe...EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???
@komalakomala9468
@komalakomala9468 Год назад
Ll L Ll L
@swamiswami3800
@swamiswami3800 Год назад
i mm
@anandana9918
@anandana9918 7 месяцев назад
Fffcf
@basava_1403
@basava_1403 Год назад
ಅಪ್ಪ ಮಕ್ಕಳ ವಿಡಿಯೋ ನೋಡ್ತಾ ಇದ್ದರೆ ನಮ್ಮ ಅಪ್ಪ ಇದ್ದಿದ್ರೆ ಹೀಗೆ ಮಾಡಬಹುದು ಆಗಿತ್ತು ಅನಸ್ತಿದೆ...miss you paaa...😔😔😔
@BAEC_KaveriM
@BAEC_KaveriM Год назад
Don't be sad he will be always with u
@HB_UK_Janapadas
@HB_UK_Janapadas Год назад
ಎಲ್ಲರ ಅಪ್ಪ ಹಿಗೆ ಇರಲ್ಲ
@kaverithammanore9244
@kaverithammanore9244 Год назад
miss you Appa 😢😔😭😭😭😭😭
@basava_1403
@basava_1403 Год назад
@@BAEC_KaveriM ha
@sabeenas5305
@sabeenas5305 Год назад
😔😞😭
@subhashalagani3800
@subhashalagani3800 Год назад
ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಿರಾ.. ಎಲ್ಲರಿಗೂ ಒಳ್ಳೆಯದಾಗಲಿ....❤🧡
@TharleBox
@TharleBox Год назад
Thank You
@bharateshdevannavar2281
@bharateshdevannavar2281 Год назад
Tumba chennagide kathe ravi bilagriyavara thara kwatru hodedaga entha idea barodu dhannyavadagalu Ella kalavidarige💐💐💐💐💐💐🌹🌹🌹🌹🌹🌹
@RaviKumar-gx7iu
@RaviKumar-gx7iu Год назад
ತಂದೆಯ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ ಹೃದಯಕ್ಕೆ ಮುಟ್ಟಿತು.. ಒಬ್ಬ ತಂದೆಯ ಜವಾಬ್ದಾರಿ ತಾನು ತಂದೆಯಾದಾಗ ಮಾತ್ರ ತಿಳಿಯುವುದು .....
@ranjitapm5964
@ranjitapm5964 Год назад
ಚಿಕ್ಕಮಗಳೂರಿಗೆ ಹೋಗೋದು ಕಾಫಿ ಕುಡಿಯೋದು ಮತ್ ಬರೋದು ಲಾಂಗ್ ಡ್ರೈವ್ 🤣🤣🤣. ಅಪ್ಪ- ಮಗ ಸೂಪರ್. ಮಸ್ತ್ ಮಸ್ತ್ ಕಾಮಿಡಿ
@TharleBox
@TharleBox Год назад
Neevu maadiddira intha long drive?
@ranjitapm5964
@ranjitapm5964 Год назад
@@TharleBox ಇಲ್ಲ, ನಾವು ಗುಡ್ಡ-ಬೆಟ್ಟ ಹತ್ತಿ ಅಲ್ಲಿ ನಾವೇ ನಮ್ಮ ಕೈಯಾರೆ ಚಹಾ ಮಾಡಿ, ಕುಡಿಯೋರು 🤣😅
@Revanna.S
@Revanna.S Год назад
ಹೀಗೆ ಒಳ್ಳೊಳ್ಳೆ ವಿಡಿಯೋಗಳು ಮಾಡಿ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು 💯💐💐❤️🇮🇳
@TharleBox
@TharleBox Год назад
Thank You. Watch all our videos, you will laugh more and more!
@prajwalpraju2534
@prajwalpraju2534 Год назад
ಕಾಮಿಡಿಯಲ್ಲಿ ಒಂದು ಒಳ್ಳೆ ಸಂದೇಶ ಇದೆ 🙏
@mallumadiwalar8037
@mallumadiwalar8037 Год назад
ಇದು funny ಆಗಿರಬಹುದು.. ಆದ್ರೆ ನಿಜ ಚಿಕ್ಕವರಿದ್ದಾಗ ತಂದೆ ಎದೆಗೆ ಒರಗಿ ಇದ್ದೋರು ಬೆಳಿತಾ ಬೆಳಿತಾ ಎಲ್ಲಾ ತೊರೆದು ಬಿಡತಿವಿ... ನಮ್ಮ ಬೆಳವಣಿಗೆಲಿ ಬದಲಾವಣೆ ಇರಬಹುದು ಆದ್ರೆ ತಂದೆ ಪ್ರೀತಿಲಿ ಬದಲಾವಣೆ ಇರಲ್ಲ... ನಾನು ಕೂಡ ಹೀಗೆ ಆಗಿದಿನಿ... ನನಗೂ ಒಂದ್ ಆಸೆ ನನ್ನ ತಂದೆಯನ್ನಾ ಅಪ್ಪಿಕೊಳ್ಳಬೇಕು ಅಂತ ಆಸೆ... 😞😞i love u pa.. Your little baby girl ...
@vinayak449
@vinayak449 Год назад
Completely nailed it. Unlimited humourous content🔥 ತಂದೆ ಅಸ್ಟು ಹೊಡೆದರು ಇನ್ಯಾರೋ ತಂದೆ ಬಗ್ಗೆ ಏಕ ವಚನದಲ್ಲಿ ಮಾತಾಡಿದಾಗ ಫ್ರೆಂಡ್ ಅಂತ ನೋಡದೆ ಹೊಡೆಯೂದು ವ್ಹಾವ್..ಇದು ಭಾರತೀಯ ಸಂಬಂಧಗಳ ಸಂಸ್ಕೃತಿ.. ❤️
@PampaBond
@PampaBond Год назад
ಹೌದು
@sarojasaroja8353
@sarojasaroja8353 Год назад
Super movie appa na importance thumba chenagi thorsiddira 🥺🥺🥺
@TharleBox
@TharleBox Год назад
Thanks Nimma appanigu torsidra e video na?
@sarojasaroja8353
@sarojasaroja8353 Год назад
@@TharleBox nam appa ila sir😔
@kavithapatil9785
@kavithapatil9785 Год назад
ನಮ್ಮ ಗಿಚಿಗಿಲಿಗಿಲಿ ತಂಡ ಸೂಪರ್ ವಿನೋದ ಸರ ಸೂಪರ್ 😍😍😍
@nextlevel7596
@nextlevel7596 Год назад
ನಿಜವಾಗ್ಲೂ ಒಳ್ಳೆ ವಿಡಿಯೋ ಇದು ಎಷ್ಟು ಕಾಮಿಡಿ ಇದೆ ನಕ್ಕಿ ನಕ್ಕಿ ಸಾಕಾಯ್ತು 😂ಹಾಗೆ ಅಪ್ಪ ಅನ್ನೋ ಸೆಂಟಿಮೆಂಟ್ ಇಷ್ಟ ಅಯ್ತು... ಅಳುನೆ ಬಂತು 😥.. ಒಳ್ಳೆ ಕಾನ್ಸೆಪ್ಟ್..❤❤❤ ❤
@prasannamc5920
@prasannamc5920 Год назад
Super kamedi and gobaragala charaprbhu ragavidara i miss you friend
@Rameshramesh-zj4dg
@Rameshramesh-zj4dg Год назад
Superrrrr ಆಗಿ ಇದೆ ಎಲ್ಲರಿಗೂ all d best.....
@kdgayitri1510
@kdgayitri1510 Год назад
Super gobbaranna....
@ganiganesh5243
@ganiganesh5243 Год назад
Thumba chanagide 🤩😍👍 God bless you all 😍💚💛💓❤😘
@PampaBond
@PampaBond Год назад
ಈ ಅಪ್ಪ ಮಗನ ಸೀನ್" ಬಡವ ರಾಸ್ಕ್ಯಾಲ್" ಸಿನಿಮಾದಲ್ಲಿ ನೋಡೋನಿ...ಆದ್ರೆ ಇಲ್ಲಿ ಡೈಲಾಗ್ ಸೂಪರ್ ❤️
@Suri1551
@Suri1551 Год назад
Beauty of this People is they can act at any level, Senior Junior any level. Last week sushmitha was Mother. now she is sister. manasa worth a mention. SUPER TEAM...
@ambikarathod3750
@ambikarathod3750 Год назад
Sushmita sprbbb
@inayathinayath3001
@inayathinayath3001 10 месяцев назад
ಚಿಕ್ಕಮಗಳೂರು ಲಾಂಗ್ ಡ್ರೈವ್
@sakethshiv9697
@sakethshiv9697 Год назад
Sooper, I'm big fan of sushmitha's acting and sudden punches and expressions generally just like Umashree
@gangamman6679
@gangamman6679 Год назад
ಗೊಬ್ಬರ ಗಾಲ ರವರ ಕಾಮಿಡಿ ‌‌ಸೂಪರ್
@ashokamg6209
@ashokamg6209 Год назад
ಈ ವಿಡಿಯೋ ತುಂಬಾ ಇಷ್ಟ ಆಯ್ತು. ನಾನಂತು ನನ್ನ ಕಾಂಟ್ಯಾಕ್ಟ್ ನಲ್ಲಿ ಇರೊ ಎಲ್ಲಾ ಫ್ರೇಂಡ್ಸ್ಗು ಶೇರ್ ಮಾಡಿದಿನಿ.
@Kannadatibhuvaneshwari98
@Kannadatibhuvaneshwari98 Год назад
👍🏻 Compare 😍 to 🥰 other 💞 scripts ❤️ dailogs 👍🏻 are 😍 very 🥰 good 👍🏻 superb 💞 every ❤️ one 👍🏻 acting 😍 superb 😍🥰💞❤️
@TharleBox
@TharleBox Год назад
Thank you so much 😀
@idmanju397
@idmanju397 Год назад
ಗೊಬ್ಬರ ಸೂಪರ್
@TharleBox
@TharleBox Год назад
Yeah he is👌
@prashanthh5691
@prashanthh5691 Год назад
Hasu da yemme da gobra😂
@narayanbhat555
@narayanbhat555 Год назад
@@prashanthh5691 😂
@bbk9_live
@bbk9_live Год назад
We miss vinod in bigg boss
@GowrishaSGmt
@GowrishaSGmt Год назад
ಒಳ್ಳೆ ಕಾನ್ಸೆಪ್ಟು, ತುಂಬಾ ಚೆನ್ನಾಗಿದೆ👌👌👌
@ashwinirn167
@ashwinirn167 Год назад
Short movie tumba chenag ide bro vinod gobbara sir super 🥰😍❤️😍🥰
@fakirappamukkennavar9291
@fakirappamukkennavar9291 Год назад
All teme acting super
@ashwinianashetti5544
@ashwinianashetti5544 Год назад
Vinod super sir
@ramun3171
@ramun3171 Год назад
Favourite Gobbaragala 🥰
@josefvijay6837
@josefvijay6837 Год назад
Supper gobbaragala chiller with whole team
@TharleBox
@TharleBox Год назад
Short film dedicated to all fathers, nim appan bagge ond maath heLi.
@PampaBond
@PampaBond Год назад
ಶ್ರಮ ಜೀವಿ ಅಪ್ಪ ❤️
@jayashankar2216
@jayashankar2216 Год назад
Father son conversation touched my heart..same thing happened in my life..i remember all that dialogues happening in my life exactly. It's an emotional connect with comedy touch..keep up the good work..
@TharleBox
@TharleBox Год назад
Thank You
@roopal35
@roopal35 Год назад
Gobbara sush🥰❣️
@TharleBox
@TharleBox Год назад
Anna Tangi Jodi Mast alwa?😅
@roopal35
@roopal35 Год назад
@@TharleBox howdu super.. Ennu olle olle short films madi sir... Sakatag irute nimma concept galu.. ❣️🥰✨️
@punithnh2944
@punithnh2944 Год назад
Real talents with massive content 🙏
@PRASANNARudri
@PRASANNARudri 10 месяцев назад
Super gobra
@manjupriyankak176
@manjupriyankak176 Год назад
My favorite Gobra supper🥰
@TharleBox
@TharleBox Год назад
Gobra ellar Favorite ... E video dalli mat yarella ista adru?
@sandroetn6907
@sandroetn6907 Год назад
Kannada channelge support ❤️ maadi
@nishanthr9073
@nishanthr9073 Год назад
All are fine acting full of comedy 😂😂😂
@TharleBox
@TharleBox Год назад
Nimge yav character ista aytu?
@snehagowda8765
@snehagowda8765 Год назад
Gobra anna ❤️
@chaitragonal7539
@chaitragonal7539 Год назад
Loved it❤
@chaithrasmarvalli906
@chaithrasmarvalli906 Год назад
ಗೊಬ್ಬರ ಸೂಪರ್ 😊
@sujathasujatha1018
@sujathasujatha1018 Год назад
Super 😁😁🔥🔥🔥
@gurunarayan5804
@gurunarayan5804 Год назад
Namappanna gapna madsidri thanks
@shobhar1573
@shobhar1573 Год назад
Nice video 😍😍😍
@gokulcp8716
@gokulcp8716 Год назад
Super content by Tharle Box...
@TharleBox
@TharleBox Год назад
Thank You 💝
@shivukaladagi9821
@shivukaladagi9821 Год назад
Super gobbra super
@sunisunithasunitha5347
@sunisunithasunitha5347 Год назад
Super gobra,😍😍
@ashwiniashu764
@ashwiniashu764 Год назад
Superrr bro .... Miss you appa
@rajeshwarir9540
@rajeshwarir9540 Год назад
Superagide🥰
@yogeshsangadi5793
@yogeshsangadi5793 Год назад
C2H5OH mast formula ri annara. Vedio bala cholo eyti pa tamma... 👌👌
@ajjus6aesthetics
@ajjus6aesthetics Год назад
Nim commentu baala chalo aytri sara 💖
@musebpasha2613
@musebpasha2613 Год назад
Super acting all the best new episode❤❤❤💪💪👑👑👑😂😂😂😂👌👌👌
@10.2ksubscrib
@10.2ksubscrib Год назад
ಕ್ಲಾಮ್ಯಾಕ್ಸ್ ಸೂಪರ್
@kariyappap7048
@kariyappap7048 Год назад
ಸೂಪರ್ ಕಾಮಿಡಿ
@drvenkateshats7367
@drvenkateshats7367 Год назад
Lovely...❤❤
@pallavipp9634
@pallavipp9634 Год назад
ಸೂಪರ್
@rahulambadagatti9773
@rahulambadagatti9773 Год назад
Father bage helida bal esat ayta Brother thank you ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
@bharathgowda6352
@bharathgowda6352 Год назад
Super comedy 🤣🤣
@TharleBox
@TharleBox Год назад
Thank you!
@sumithrasumi3967
@sumithrasumi3967 Год назад
Climax super 😍
@jogipraveen6445
@jogipraveen6445 Год назад
Super guru all the best ❤️💛🚩
@TharleBox
@TharleBox Год назад
Nimma appana hatthra, ee videovannu share maadi, avrenu helidru antha thilisi!
@rekhal5136
@rekhal5136 Год назад
All team chindi acting 🥳🥳🥳❤️❤️🥰🥰
@Love-my-
@Love-my- Год назад
Full entertainment gobra super ♥️♥️🔥🔥
@TharleBox
@TharleBox Год назад
Nivu super ide tara videos nodta iri..😉
@Monika-eg8zz
@Monika-eg8zz Год назад
@@TharleBox standup comedy hakiiiii.....
@RaviKumar-qy7pk
@RaviKumar-qy7pk Год назад
Super 🌹🌹🌹🌹🌹🌹🌹
@manikantkuruni8449
@manikantkuruni8449 Год назад
🆂🆄🅿🅴🆁
@manojr8099
@manojr8099 Год назад
Appa 🥰
@edumasterprapancha
@edumasterprapancha Год назад
Last seen ❤️😊
@danusuri1166
@danusuri1166 Год назад
Vinod 🔥🔥🔥🔥
@chaithragowda2753
@chaithragowda2753 Год назад
Vinod gobbargal acting super
@swamygowda.m.sswamy4690
@swamygowda.m.sswamy4690 Год назад
Nija 💯
@shilpachinnimashilpachinni8884
Super acting ellrudu
@shivakumargp9324
@shivakumargp9324 Год назад
❤❤❤ vinod anna💟😍😁😅
@chandrushekharr3406
@chandrushekharr3406 Год назад
Nice concept spr brooo😊😊❤
@cmsanthosh53
@cmsanthosh53 Год назад
Entry elevate 👌
@kicchhalokesh2509
@kicchhalokesh2509 Год назад
Vinod timing 🔥🔥
@nitinnadiger4910
@nitinnadiger4910 Год назад
I know them from their starting debut and now they grown up making such type of vedios felt proud
@chandruchandru5950
@chandruchandru5950 7 месяцев назад
I'll
@afreenaafree9599
@afreenaafree9599 Год назад
Super 😂😂
@rajparu432
@rajparu432 Год назад
Super story
@muralisheshu505
@muralisheshu505 Год назад
Heart touching short movie super 👌👌👌👌👌👌👌👏👏👏👏
@harishakm1473
@harishakm1473 Год назад
Gobraaa ❤️
@siddayyamath8430
@siddayyamath8430 2 месяца назад
I Missing you paa...😢
@hemabasavesh
@hemabasavesh Год назад
Super sir...😊💐
@josefvijay6837
@josefvijay6837 Год назад
Gobara sir I can't digest susmitha call to Anna because both r co star aste
@DBOSS-uj4le
@DBOSS-uj4le Год назад
My dad world my mom world Beauty
@mamathamk6138
@mamathamk6138 Год назад
Gobra sir your comedy super 🙏🙏🙏🙏🙏👌👌👌👌
@shanmugag772
@shanmugag772 Год назад
Super 😊😀😊
@srinivasvm4456
@srinivasvm4456 Год назад
ನಾನು COFFEE kudiyok madikerige ಸೋಲೋ ರೈಡ್ ಹೋಗಿದ್ದೆ 😂😂😂
@TharleBox
@TharleBox Год назад
Ohh Next time long drive ge yav place ge plan madidira?
@srinivasvm4456
@srinivasvm4456 Год назад
Thank you team for your reply, I really appreciate you all. You guys are doing wonderful short films. Keep doing and entertaining Us. Big round of applause. Ond dream ide Kashmir but I'm not sure when.... Need to plan. 🤩
@Dc_raavna_84
@Dc_raavna_84 Год назад
Kannada actresses always legends 🥰💗👍🔥🔥🔥🔥
@TharleBox
@TharleBox Год назад
Alwa.. Correct agi helidira...💝
@Dc_raavna_84
@Dc_raavna_84 Год назад
@@TharleBox TQ 🥰
@GopiKrishna-qw4pi
@GopiKrishna-qw4pi Год назад
Super and super.. Pls next episode bega telicast madi plss
@mohanm772
@mohanm772 Год назад
Really super message bro ❤️🙏
@sonunaik3602
@sonunaik3602 Год назад
Super comedy 👌gobbara spr👌👌👌👌
@TharleBox
@TharleBox Год назад
Avare original big boss antha thorsbittru!
@sanjurk9534
@sanjurk9534 Год назад
Super anna🔥🔥🔥
@rajprathap2274
@rajprathap2274 Год назад
Congrats to the core team ...🤩🤩🤩
@Sunami_vlogs_ka_13
@Sunami_vlogs_ka_13 11 месяцев назад
Super
@prakashchekkera6635
@prakashchekkera6635 Год назад
Real fact , this is what all father experience. 🙂
@manava03
@manava03 Год назад
EVAGA KALIYUGA NEXT IS SATHYA YUGA...IN ANOTHER 30 YRS SATHYA YUGA BRUTHE...YAR ERTHARE GOTHA ???
@rohitmaruti1233
@rohitmaruti1233 Год назад
Super 😍
@pavankumar.rpavankumar4591
@pavankumar.rpavankumar4591 Год назад
ಸೂಪರ್ guru ❤️
@vinayak.5436
@vinayak.5436 Год назад
Super bro
Далее
Самое Романтичное Видео ❤️
00:16