ಎಷ್ಟು ಸಾರಿ ಕೇಳಿದ್ರೂ ಕೇಳ್ಬೇಕು ಅಂತ ಅನ್ಸೋ ಹಾಡು ಅಂದ್ರೆ ಇದೆ ಕಣ್ರೀ ಚಿತ್ರ ಅಮ್ಮ SPB ಸರ್ ಮನತುಂಬಿ ಹಾಡಿದಾರೆ. ಹಾಡಲ್ಲೆ ಸಂಬಂಧಗಳ ಬೆಲೆ,ಗೌರವ,ವಾತ್ಸಲ್ಯ,ಪ್ರೀತಿಯನ್ನು ತುಂಬಿದಾರೆ. ಇಂಥಹ ಅದ್ಭುತ ಚಲನಚಿತ್ರಗಳು,ಹಾಡುಗಳು ಮುಂದಿನ ಚಿತ್ರರಂಗದಲ್ಲಿ ಮತ್ತೊಮ್ಮೆ ನೋಡ್ತೀವಿ ಅನ್ನೋದು ಬರಿ ಕನಸು ಅಷ್ಟೇ ಕಣ್ರೀ.ನನಗೆ ತುಂಬಾ ಇಷ್ಟವಾದ ಹಾಡು 🥰🥰🥰🥰🥰 ಧನ್ಯವಾದಗಳು ಸರ್🙏🙏🙏🙏 😍😍🥰🥰🥰🥰🥰🥰🥰🙏🙏🥰🥰🥰🥰🙏🙏🙏🙏🙏🙏👌👌👌👌☺️☺️☺️☺️☺️👌🙏🙏🙏🙏
At present for sure we won't be able to find this kind of songs in KFI so sad missing those days as well talented writers, composer, actors ....today most of the songs are crappy except few good songs.