ಶೀರ್ಷಿಕೆಗಳು
ವಿಷಯ ಮತ್ತು ಅದರ ಟ್ರ್ಯಾಕ್ ನಂಬರ್
೧) ಶ್ರೀಮನ್ಮಧ್ವಾಚಾರ್ಯರು ವಾದವನ್ನು ಮಂಡಿಸುವ ಕ್ರಮ - ೦೦:೫೫
೨) ಆಚಾರ್ಯರ ಪ್ರವಚನದ ಆಂಶಗಳು.
*ದೇವತೆಗಳಲ್ಲಿ ತಾರತಮ್ಯ ವ್ಯವಸ್ಥೆ(Gradation system) - ೦೨:೫೫
*ನಾರಾಯಣನ ಸ್ವರೂಪದ ಪರಿಚಯ - ೫:೦೦-೭:೨೩
*ಬ್ರಹ್ಮ ಯಾರು? ಬ್ರಹ್ಮಶಬ್ದವು ಯಾರನ್ನು ಹೇಳುತ್ತದೆ? - ೭:೪೫-೧೦:೪೨
ವೇದಗಳ ಮೂಲ ಗುರಿ(ನಾರಾಯಣನೇ ಮುಖ್ಯವೃತ್ತಿಯಿಂದ ಸರ್ವಶಬ್ದವಾಚ್ಯ) - ೧೦:೪೫-೧೫:೦೫
*ಪರಮಾತ್ಮನು ವಿಶ್ವಕರ್ತಾ - ೧೫:೦೭-೧೮:೫೦
*ಪರಮಾತ್ಮನ ಅಷ್ಟಕರ್ತೃತ್ವದ ವಿಚಾರ - ೧೮:೫೧-೨೩:೨೯
*ಬ್ರಹ್ಮವಾಚ್ಯನಾದ ನಾರಾಯಣನು ಜಗತ್ತಿಗೆ ಹೇಗೆ ಕಾರಣ? ನಿಮಿತ್ತಕಾರಣನೇ? - ೨೩:೩೨ ರಿಂದ ಅಂತ್ಯದವರೆಗೆ.
3 окт 2024