Sir.. ಲ್ಯಾಬ್ ಬ್ರೀಡ್ ಗೆ ಹೋಲಿಸಿದರೆ.ಶಿಟ್ಜು ನಿರ್ವಹಣೆ ಮಾಡಲು ತುಂಬಾ ಖರ್ಚು ಬರುತ್ತಾ.. Friendly breed....ahh ಕಚ್ಚ್ಚುತೆ ಅಂತಾರೆ ನಿಜಾ ನ,, ಎಲ್ಗಾದ್ರು ಹೋಗಬೇಕಾದರೆ ಬಸ್ ಲಿ ತಗೊಂಡು ಹೋಗ್ಬಹುದಾ ಸರ್. ಹೇಳಿ...ನಾನು ಸಾಕಬೇಕು ಅಂತ ಇದೀನಿ....ಈ ಮೊದಲು ಲ್ಯಾಬ್ ತಗೊಂಡಿದ್ದೆ ಆದರೆ ಎಲ್ಲಿಗಾದರೂ ಹೋಗ್ಬೇಕು ಅಂದ್ರೆ ಬಿಟ್ಟು ಹೋಗೋಕೆ ಕಷ್ಟ ಆಗ್ತಿತ್ತು.....plz ಹೇಳಿ..
Bro est months admele vegetables fruits kododu pls heli namm shihtzu 1- 10 days agide pls heli nav utamadovagella papa bejar madkollutte bega reply madi bro
bro nange shih tzu puupy adre thumba esta ..nanu thogobeku bro..puupy monthly mentions cost eli .and vegetarian food mathra akoboda ..navu non veg thinolla..and navu mrng 10 enda sanjee 3 or 5 vargu maneli yaru erolla puppy na onde bidbodhha vidio madi pro plz