ನಮಸ್ತೆ ಅಪ್ಪಜಿ ಒಳ್ಳೆಯ ಮಾಹಿತಿ ಈಗ 5000 ಅಲ್ಲಿ ಸಂಸಾರ ನಿಬಯಸುವುದು ತುಂಬಾ ಕಷ್ಟ ಹಾಲು 30 ಬೇಕು ಒಂದಿನಕ್ಕೆ ಎಲ್ಲದರ ಬೆಲೆ ಏರಿಕೆ ಆಗಿದೆ ಒಂದ kg ಎಣ್ಣೆ 130 ಇದೆ ಹೇಗ್ ಬದಕು ಬೇಕು ಅಂತ ದೊಡ್ಡ ತೆಲೆನೋವು ಆಗಿದೆ ಚಿಕ್ಕ ಸಂಸಾರ ನಡಿಬಹುದು ಕುಡುಕುಟುಂಬದವರು ಏನು ಮಾಡಬೇಕು ಅಪ್ಪಜೀ ......ಧನ್ಯವಾದಗಳು
ನನ್ನ ಹೆಸರು ಕಾಂತರಾಜು ನಮ್ಮ ಹೋಟೆಲ್ ಹೆಸರು ಪವನ್ ಹೋಟೆಲ್ ನಮ್ಮದು ನ್ಯಾಷನಲ್ ಎಲ್ಲಿದೆ ಒಳ್ಳೆ ಜಾಗದಲ್ಲಿ ಇದೆ ಆದರೆ ನಮಗೆ ವ್ಯಾಪಾರ ಆಗುತ್ತಿಲ್ಲ ದಯವಿಟ್ಟು ಇದರ ಬಗ್ಗೆ ನಮಗೆ ಒಳ್ಳೆ ಮಾಹಿತಿಯನ್ನು ಕೊಡಿ
Cash box alli garike edoke helidralla daily pooje madtivalla aga daily cash box alli garike kuda change madbeka ella ondu time etre saka mane mathe shop yeradu kade edbeku andre hege