ಗಣಿತದ ತರಗತಿಗಳು ಯಾವಾಗಲೂ ಅಲ್ಪ ಸಮಯ ಮಾತ್ರ ಉಳಿತಿದ್ದೆವು. ನನ್ನ ಜೀವನದಲ್ಲಿ ಗಣಿತ ದೂರವಿತ್ತು,ನಿಮ್ಮಂದ ಈಗ ಕಲಿಕೆಗೆ ಬಹಳಷ್ಟು ಸಹಕಾರಿಯಾಗಿದೆ.ತುಂಬಾ ತುಂಬಾ ಧನ್ಯವಾದಗಳು 🙏 ನಿಮಗೆ
ಒಂದು ರೈಲು 3 ನಿಮಿಷ ತಡವಾಗಿ ಇರುತ್ತದೆ and ಪ್ರತಿ ನಿಮಿಷಕ್ಕೆ 3 ಸೆಕೆಂಡ್ ನಂತೆ ತದವಾಗುವದು ಮುಂದುವರೆದಿದೆ ಒಂದು ಗಂಟೆ ಅವಧಿಗೆ ಈ ರೈಲು ಎಷ್ಟು ತಡ ಆಗುವದು ?ಮೇಡಂ ಈ ರೀತಿ question ತಿಳಿಸಿ ದಯವಿಟ್ಟು
🙏 mam topic wais class madi applod madi (ನಿಮ್ಮ ಕ್ಲಾಸ್ ತುಂಬ ಇಷ್ಟ ವಾಗಿವೆ ನಿಮ್ಮ ಕ್ಲಾಸ್ ಗಳನ್ನೆ ಅಪ್ಲೋಡ್ ಮಾಡಿ) ಅತಿ ಸರಳ ರೀತಿಯಲ್ಲಿ ಹೇಳುತ್ತೀರಿ pls aplod madi plz I am veting
ಆದ್ರೆ ರೈಲ್ವೆ ಸಮಸ್ಯೆ ದೂರ ಕಂಡು ಹಿಡಿಯುವ ಸಮಸ್ಯೆಯಲ್ಲಿ 22km/hr ಹೇಳಿ ದಿರಿ 15 ಗಂಟೆಗಳಲ್ಲಿ ಹೇಳಿ ಕೊನೆಗೆ ಉತ್ತರ 330 km ಅಂಥ ಹೇಳಿಲ್ಲ ಬರಿ ಮೀಟರ್ ಅಂಥ ಹೇಳಿದಿರಿ ಇದು ತಪ್ಪು ಹೇಳಿದ್ದೀರಿ ಅದು km ಅಂಥ ಹೇಳಬೇಕಿತ್ತು