#Thaygaraja Aradana #PanchartnaKeertanalu #Saxophone # Kadri Gopalnath #Pancharatna Krithis composed by Saint Thyagarja on Saxophone by Vidwan Sri Kadri Gopalnath
ನಮ್ಮ ಸಂಗೀತಗಾರರಿಗೆ ಹಿಂದಿನ ಮಹಾರಾಜರು ಹಿಂದೆ ಸನ್ಮಾನ ಮಾಡಿದಂತೆ ಕೇಂದ್ರಸರಕಾರ ಪುರಸ್ಕಾರ ಕೂಡ ನೀಡಬೇಕು.ಸಂಗೀತರತ್ನ ಬಿರುದು ನೀಡಿ ದೊಡ್ಡ ಕಲಾಕಾರರಿಗೆ ದೊಡ್ಡ ಮೊತ್ತ ಹಾಗೂ ಪಿಂಚಣಿ ಕೊಡುವ ಬಗ್ಯೆ ಯೋಚಿಸಬೇಕು. ನಮ್ಮ ಕದ್ರಿ ಗೋಪಾಲನಾಥರು ವಿಶ್ವ ವಿಖ್ಯಾತ ರಾದರೂ ಅವರ ಜೀವಿತಾವಧಿಯಲ್ಲಿ ಏನೊಂದು ಪುರಸ್ಕಾರ ಕೇಂದ್ರ ಸರಕಾರ ನೀಡದೇ ಇರುವುದು ಬೇಸರದ ಸಂಗತಿಯಾಗಿದೆ.