Тёмный

UPA ಮೇಲೆ ಕೊನೆ ಮೊಳೆ? ಯಾಕೆ ಕಾಂಗ್ರೆಸ್‌ನ ಹೊಸ ನಡೆ? | 2024 General Election | India | Masth Magaa | Amar 

Masth Magaa
Подписаться 2,3 млн
Просмотров 262 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#2024Election #IndiaName #OppositionMeet #2StatesStrategy #BJP2024 #Congress #UPA #BJPElectionStrategy #ModiWave2024 #Mission2024BJP #BJPFuturePlan #BJPVision2024 #BJPWinningStrategy #BJPManifesto2024 #BJPFocused2024 #BJP4India2024 #BJP #Modi #MasthMagaa #AmarPrasad

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 690   
@ajaykumartalavarajaykumart5922
ರಾಮರಾಜ್ಯದ ಕನಸು ದೂರವಿಲ್ಲ ಜೈ ಶ್ರೀ ರಾಮ್ 🇮🇳🚩🕉️
@santoshlgs3624
@santoshlgs3624 Год назад
ಇಗ INDIA ಹೆಸರು ಹಾಳು ಮಾಡುವ ಕೆಲ್ಸ ಶುರು 😎
@gurugvt8495
@gurugvt8495 Год назад
ಲೋಫರ್
@smbengu6175
@smbengu6175 Год назад
​@@gurugvt8495yaru India hesaritkondavaru
@junaidsu7614
@junaidsu7614 Год назад
Blue JP already haalu maadiyaagide
@santoshlgs3624
@santoshlgs3624 Год назад
@@gurugvt8495 thank you 😎
@shreyasdakshinamurthy3526
@shreyasdakshinamurthy3526 Год назад
​@@santoshlgs3624i.n.d.i.a and india both are different
@sridharsanjeev3050
@sridharsanjeev3050 Год назад
ಸಣ್ಣ ಸಣ್ಣ ಚರಂಡಿಗಳೆಲ್ಲಾ ಸೇರಿ.. ಮಹಾಗಟಾರ ಆಗುತ್ತೆ..!!
@girisht3359
@girisht3359 Год назад
😂😂😂😂😂😂
@anandpatil1744
@anandpatil1744 Год назад
👌👌👌
@laxmanambiga8914
@laxmanambiga8914 Год назад
👌
@ukkalisangamesh99
@ukkalisangamesh99 Год назад
😂😂😂
@aparnakn7939
@aparnakn7939 Год назад
Exactly 😊 said
@sridharsanjeev3050
@sridharsanjeev3050 Год назад
"ಒಲ್ಲೇ.. ಒಲ್ಲೇ.. ಯಾಕಂದ್ರೆ.. ಇಲ್ಲ! ಅದಕ್ಕೇ.. ನಾನ್ ಒಲ್ಲೇ.."😂🤣ಹಿಂಗಾಗಿದೆ ಕಾಂಗ್ರೆಸ್ ಕಥೆ.!!😀
@siddappaky7012
@siddappaky7012 Год назад
All youth's know what are the achievements of Modi govt and s Jaishankar 🎉❤
@ex-muslim--zakirnalayak4703
Jaishankar is ❤
@firststeps6640
@firststeps6640 Год назад
Modi wava moved khangress to history page😇
@basavaraj_7007
@basavaraj_7007 Год назад
Jai Shankar
@shivalingappayg889
@shivalingappayg889 Год назад
​@@ex-muslim--zakirnalayak4703pikjygf⁸❤
@manasadarshinibm7097
@manasadarshinibm7097 Год назад
Modi is global powerful Leader
@adarshkumar1982
@adarshkumar1982 Год назад
ನಮಗೆ ಭಾರತ ಬೇಕು.... ಕಿಚಿಡಿ ಬೇಡ
@heavydriver5269
@heavydriver5269 Год назад
​@@rlv310terrorists
@ankithpg2836
@ankithpg2836 Год назад
@@rlv310 Khangress 🐷
@ex-muslim--zakirnalayak4703
​@@rlv310andr ondu alliance aalli yelru pm agbeku antavre..... Inond kade one candidate for pm... That's what kichdi... Every one want to become pm...
@shubhammirje007
@shubhammirje007 Год назад
​@@ex-muslim--zakirnalayak4703ಇವರು ಹೀಗೆ ಜಗಳ ಆಡ್ತಾ ಇರ್ತಾರೆ. ದೇಶ ಚೆನ್ನಾಗಿ ನಡೆಯಲ್ಲ. ಅದಕ್ಕೆ ಮೋದಿಜಿನೆ ಪ್ರಧಾನಿ ಆಗಬೇಕು.
@mani-lo1wg
@mani-lo1wg Год назад
@@rlv310 ಸಣ್ಣ ಸಣ್ಣ ಮೋರಿ ಸೇರಿ ಮಹಾಘಟರ ಆಗಿದೆ 🤣🤣😂😂😂
@shivas12345
@shivas12345 Год назад
❤️ಧರ್ಮೋ ರಕ್ಷತಿ ರಕ್ಷಿತಃ 🏹🚩ಕೃಷ್ಣಂ ವಂದೇ ಜಗದ್ಗುರುಂ... 🚩ಜೈ ಶ್ರೀ ರಾಮ್ ಜೈ ಸನಾತನ ಹಿಂದೂ ಧರ್ಮ 🕉️❤
@ps-kd6zz
@ps-kd6zz Год назад
🙏🏻🙏🏻🙏🏻🙏🏻
@poojagajananpoojary3023
@poojagajananpoojary3023 Год назад
Jai modi ji
@sharangouda4480
@sharangouda4480 Год назад
😊😊😊😊😊
@krishnasgowda3739
@krishnasgowda3739 Год назад
ಜೈ ಬಿಜೆಪಿ
@shubhammirje007
@shubhammirje007 Год назад
ಮೋದಿ ಭಾರತದ ಶಕ್ತಿ 🙏🏻🙏🏻🏹🇮🇳🚩⛳🕉️
@AshrafAshra-tm8vg
@AshrafAshra-tm8vg Год назад
😅😅😅😅😂😅😅😅
@gurugvt8495
@gurugvt8495 Год назад
😂
@Indian....1425yrjjin
@Indian....1425yrjjin Год назад
​@@AshrafAshra-tm8vgjihadi spotted 😂
@vasanth_kumar466
@vasanth_kumar466 Год назад
@@AshrafAshra-tm8vg yako mulla T uritidya nija helidre😂😂
@sunil-rh2vv
@sunil-rh2vv Год назад
Adakke manipura blast agatide bosadike
@joyfull244
@joyfull244 Год назад
Bharata(Bjp) vs India (congress).press like who vote Bharata and comment for India
@jayalaxmi248
@jayalaxmi248 Год назад
Bharatha
@_hawk24
@_hawk24 Год назад
Bharatha 👍
@abhishekabi2833
@abhishekabi2833 Год назад
ಭಾರತ / ಹಿಂದುಸ್ತಾನ 🚩
@mani-lo1wg
@mani-lo1wg Год назад
Bharatha
@viswanathgangapla6998
@viswanathgangapla6998 Год назад
Bharatha
@thyagarajthyagarajbd9186
@thyagarajthyagarajbd9186 Год назад
ಎಲ್ಲ ಪಕ್ಷ ಒಂದಗಿದವೆ ಅಂದ್ರೆ ಇನ್ನೆಷ್ಟು ಬಯ ಗುರುವೇ ಬಿಜೆಪಿ ಕಂಡ್ರೆ😉😉
@junaidsu7614
@junaidsu7614 Год назад
Illi 26 alli 38 baktha😂
@chethan8495
@chethan8495 Год назад
​@@junaidsu7614ನೀನು ninu Islamic Terrorist ಅಲ್ವಾ
@sudershanbn-st4st
@sudershanbn-st4st Год назад
ಮೋದಿ ಬಗ್ಗೆ ಮೋದಿ ಭಕ್ತರ ಬಗ್ಗೆ ಚರ್ಚೆ ಮಾಡಲು ಹೋಗ್ಬೇಡಿ.. ಮೋದಿ ಭಕ್ತರು ಮೋದಿ ತರಾನೇ ವಾಟ್ಸಪ್ಪ್ ಯೂನಿವರ್ಸಿಟಿ😂😂😂😂
@jhggghjkkk3432
@jhggghjkkk3432 Год назад
​@@sudershanbn-st4stadakke 26 party in one modi😂
@HarishKumar-dy7et
@HarishKumar-dy7et Год назад
@@junaidsu7614 ಆದ್ರೆ 26 ರಲ್ಲಿ 26 ಗುಲಾಮ ಸೂಳೆಮಕ್ಕಳೇ,,, ಆದ್ರೆ 38 ರಲ್ಲಿ ಬಿಜೆಪಿ ಸಿಂಹ,, ಸಿಂಗಲ್ ಮೆಜಾರಿಟಿ ಪಾರ್ಟಿ 😂😂😂😂ಕಂಜಿಪಿಂಜಿ ಗಳೆಲ್ಲ ಮೋದಿನ ಟಚ್ ಮಾಡೋ ಸಾಹಸ ಮಾಡಬಾರದು 😂😂😂
@PraveenKumar-no3en
@PraveenKumar-no3en Год назад
ಜೈ ಹಿಂದ್ ಜೈ ಮೋದಿ ಜೈ ಭಾರತ್
@BANDII00
@BANDII00 Год назад
ಅಮರ್ ಪ್ರಸಾದ್ ನೀವು ಕೂಡ ಸ್ಪರ್ಧೆ ಮಾಡಿ 🎉🎉🎉🎉
@rohinivijayar3707
@rohinivijayar3707 Год назад
ಸುದ್ದಿ ನೀನು ಕೂಡುತೀಯಾ ಇಷ್ಟು ಸುಂದರವಾಗಿ
@BANDII00
@BANDII00 Год назад
@@rohinivijayar3707 ಅದು ಕೂಡ ಮಾಡುತ್ತಾರೆ bro
@siddappaky7012
@siddappaky7012 Год назад
Here who are the fans of s Jaishankar 🎉👍
@laxmanambiga8914
@laxmanambiga8914 Год назад
ನೈಜ ವಿಶ್ಲೇಷಣೆ. ಸೂಪರ್
@lokeshgowda5698
@lokeshgowda5698 Год назад
ಮತದಾರರು ಮುಗಿಸಬೇಕೇ ವರತೇ ಇನ್ನೂ ಯಾರಿಂದಲೂ ಸಾಧ್ಯವಿಲ್ಲ
@nageshneelannavar6725
@nageshneelannavar6725 Год назад
Modiji2024,yogiji2029.jai hindustan🚩🚩
@prakashm7226
@prakashm7226 Год назад
No Congress party in Bharath.😂😂😂
@sandeepsl5823
@sandeepsl5823 Год назад
Look to karnataka
@kmanteshkmantesh222
@kmanteshkmantesh222 Год назад
Jai SreeRam 🚩🏹 Jai ModiJi 😍🚩🇮🇳🇮🇳 Jai Yogiji 💥 Jai Hanuman❤🎉
@harshask
@harshask Год назад
Jai Modi
@mngk69
@mngk69 Год назад
Explained well! Crisp & clear
@MaheshK-zb6px
@MaheshK-zb6px Год назад
Alibaba.....80 chor in Bangalore Jai Hind Jai modi
@Tommanvith
@Tommanvith Год назад
now india developmenting country modi ji builded new india Last 70 years corruption and looted money no any developments people . understand why voting this looted party's developement . want. vote for good govt vote for Modi ji
@Namo_fan
@Namo_fan Год назад
ಅಂತೂ ಇಂತೂ ಕಾಂಗ್ರೆಸ್ ನಾಯಿಗಳು ಬೀದಿಗೆ ಬಂದಿವೆ 😂😂
@mani-lo1wg
@mani-lo1wg Год назад
UPA hogi INDIA aagide...paapa congress ge ee gathi barbardithu....once again modi...jai BJP jai modi
@teluguthartravellerttt
@teluguthartravellerttt Год назад
Modi great Leader in india జై మోడీ జై శ్రీరామ్ హర హర మహాదేవ
@SURYAPRAKASH-xn2nn
@SURYAPRAKASH-xn2nn Год назад
Sir most characterless opposition leaders are day dreaming of power which is not possible.
@ShekappaShekappa-h8j
@ShekappaShekappa-h8j Год назад
ಜೈ jai ಮೋದಿಜಿ
@arunachalaaruna2489
@arunachalaaruna2489 Год назад
Vote for Modiji 🚩♥️🙏
@DR-pj3iz
@DR-pj3iz Год назад
ಜೈ ಮೋದಿ ❤🚩
@madeshamanju8441
@madeshamanju8441 Год назад
Thank you information
@ಬ್ಯಾಡಗಿಮೆಣಸಿನಕಾಯಿ
ಕಾಂಗ್ರೆಸ್ ನಿಂದ ಗಾಂಧಿ ಕುಟುಂಬ ಹೊರಗೆ ಇಟ್ಟರೆ ಬಹುಷಃ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದು
@gcraghunatharaghu9168
@gcraghunatharaghu9168 Год назад
ಆಗ ಚೊಳ್ಳೆ ಪಿಳ್ಳೆ ನಾಯಕರೆಲ್ಲ ಸೇರಿ ಕಿತ್ತಾಡಿ ನಿರ್ನಾಮ ಮಾಡುತ್ತಾರೆ
@chetanrgowda6937
@chetanrgowda6937 Год назад
ಗಾಂಧಿ ಅಲ್ಲ ಗ್ಯಾಂಡಿ ಕುಟುಂಬ
@vaniprasad5773
@vaniprasad5773 Год назад
I will vote for bharath.not for east India
@KrishnaKumar-nq7mh
@KrishnaKumar-nq7mh Год назад
Really super and obsolutly correct
@balakrishnanbalu9450
@balakrishnanbalu9450 Год назад
Congress kathe mugithu karnatakadali freebies win but mp not win😢
@raghavendrav2964
@raghavendrav2964 Год назад
ಮಹಾಬ್ರೇಸ್ತರ ಕೂಟ ಇದು
@pavanrh7843
@pavanrh7843 Год назад
Modeji win 2024 jai modeji
@rpbrothers2292
@rpbrothers2292 Год назад
Modlu East India Company VS Bharatiya Janaru Idru Eega Italian Loot India Company Barta ide, Bharatiya Janare Yechara🚩🚩
@madnaprashanth3534
@madnaprashanth3534 Год назад
ಜೈ ಕಾಂಗ್ರೆಸ್❤
@Nechaer
@Nechaer Год назад
Next pm modine ❤❤❤❤❤i love India
@pramodputhran906
@pramodputhran906 Год назад
We want only Modiji ❤🙏🙏🙏🙏🙏
@DAYPLAYER311
@DAYPLAYER311 Год назад
🚩🙏💐🇮🇳
@prashanthd8211
@prashanthd8211 Год назад
ಮೋದಿ ❤
@palakshappahr7845
@palakshappahr7845 Год назад
Nimadu ferfect analusis
@KrishnaMurthy-do4uf
@KrishnaMurthy-do4uf Год назад
2024 JAI MODI JI.... JAI HINDUSTAN....
@nageshneelannavar6725
@nageshneelannavar6725 Год назад
India bagge videshi rashtra dalli India a da maryade tegiyuva pappu iga India endu hesaru ittidane
@KushalKushi-vs2mo
@KushalKushi-vs2mo Год назад
Super maga
@varshahavanoor6233
@varshahavanoor6233 Год назад
Excellent analysis!
@svictorprasad2856
@svictorprasad2856 Год назад
GOOD MORNING Every Where Govt Giving Sweet Messages Polished Rice Polished Women also very sweet what's different between these three. Slow Poisoning Human body!!!?
@manvithrajv955
@manvithrajv955 Год назад
Jai congress next pm rahul gandhi jai india❤❤❤❤❤❤ 🎉🎉🎉❤❤❤❤❤❤
@rameshutangi4677
@rameshutangi4677 Год назад
UPA (Ulta palta aytu) 😂😂😂😂
@amareshaambu9421
@amareshaambu9421 Год назад
U such a great reporter bro
@rameshasharada5573
@rameshasharada5573 Год назад
UPA ಕಾಂಗ್ರೆಸ್ ನವರು ನಮ್ಮ ದೇಶದ ಯಾವುದೇ ಕಾರಣಕ್ಕೂ ಉದಾರ ಮಾಡಲ
@bipinbheemaiah
@bipinbheemaiah Год назад
Modi ji ❤ 2024✌️🚩🇮🇳 next Yogi ji❤🚩🇮🇳
@jagannath.rvastekar6905
@jagannath.rvastekar6905 Год назад
❤❤❤❤❤ super
@malnad3213
@malnad3213 Год назад
Same sir Nangu ide doubt ithu just swantha pakash inda ticket sikkila anta paksha bit hogtare antardrali ivela nadiyodu doubt
@maheshsharathkumar1177
@maheshsharathkumar1177 Год назад
Yake Congree Karnatakdalli ಹುಲಿ,,,ಬೇರೆಡೆ ಇಲಿ.....
@PrabhakarS-m5w
@PrabhakarS-m5w Год назад
You.tubeswork.is.very.well.
@anandan9754
@anandan9754 Год назад
2024 modi sarkar
@ex-muslim--zakirnalayak4703
Just look at the opposition 😂... They desperately want to remove modi from power 😂..... They have no vision.... Nothing.... Who is PM face not known..... If nitish wants mamata won't leave.... Sonia wants her son to be seen as PM of india.... 😂😂... If rahul become.. Kejriwal is there...
@Engineering4675
@Engineering4675 Год назад
Even laalu also 😂😂😂
@7thchakra355
@7thchakra355 Год назад
ಇವರೆಲ್ಲ ಹೀಗೆ ಒಂದಾಗಿದ್ದಾರೆ ಅಂದ್ರೆ ಮೋದಿ ಚನ್ನಾಗಿ ಕೆಲ್ಸ ಮಾಡ್ತಇದ್ದಾರೆ ಅಂತ ಅರ್ಥ
@sridharsanjeev3050
@sridharsanjeev3050 Год назад
"ಸ್ವಾತಂತ್ರ್ಯ ನಂತರ ಕಾಂಗ್ರೆಸ್ ನ್ನು ಬರಖಾಸ್ತು ಮಾಡಿ" ಎಂಬ ಗಾಂಧಿಜಿ ಮಾತನ್ನೇ ಕಾಂಗ್ರೆಸ್ ನೋರು ಕೇಳಿಲ್ಲ😂
@Shreeshkumar-xl7wd
@Shreeshkumar-xl7wd Год назад
ಗಾಂಧಿ ಕನಸು ನನಸಾಗುವ ಕಾಲ ಬಂದಿದೆ 😂
@sridharsanjeev3050
@sridharsanjeev3050 Год назад
@@Shreeshkumar-xl7wd🙏 ಬೇಗ ಆಗಲಿ..😂
@sanjithsanju140
@sanjithsanju140 Год назад
Yaru heliddu ninge
@gayathrishekar4250
@gayathrishekar4250 Год назад
@@sanjithsanju140 eedi bharathsve helide
@venkateshnaik1436
@venkateshnaik1436 Год назад
ಆಗಿನ ಕಾಂಗ್ರೇಸ್ ಬೇರೆ ಈಗಿನ ಕಾಂಗ್ರೇಸ್ ಬೇರೆ.. ಈಗಿನ ಕಾಂಗ್ರೇಸಿಗೆ national herald ವಾಸನೆ ಅಂಟು ಇದೆ
@pushparaj4073
@pushparaj4073 Год назад
Jai modiji 🐯🦁🔥🚩🕉️ V/S ಕಳ್ಳರ ಗ್ಯಾಂಗ್😂😂
@jesusite69
@jesusite69 Год назад
India is the fastest growing major economy in the world at 7.2% GDP growth rate, 4 trillion dollars economy, India's FOREX reserves have increased from 305 billion dollars in 2014 to 610 billion dollars in 2023, which means our economy is the safest. Became the 2nd largest producer of mobile phones, 4th largest in automobile vehicles manufacturing, largest IT exporter, India's last month export stood at 700+ billion dollars which is highest ever in the Indian history, India has the 3rd largest metro network and soon to be 2nd by overtaking US, also India exports Metro train systems to developed countries like Canada, India is the largest producer of Pharma and vaccines and accounts for nearly 60% of the total vaccines are fulfilled by India. 75 Vande Bharat trains by end of December 2024 and launch of 20+ RRTS fast trains and already running between Delhi - Meerut, 100% electrification of Trains in India, dedicated freight corridor, 35000 kms length tracks laid, 53000 kms new highways added since 2014. More than 900+ defence equipments which we used to import are now made in India including HAL Tejas, LCH , Kalyani Tanks, Nuclear powered submarines, Destroyers, Frigates,7 lakhs bullet proof jackets to soldiers etc . Asia's largest Airport is being built in Jewar, 74 new airports since 2014. 7 new IITs, 8 new IIMs, 17 new AIIMs. World's largest health scheme under Ayushman Bharat, Opened thousands of Jan Aushad Kendra providing affordable medicines, implemented the robust tax system GST, Demonetization helped in cutting fundings to Naxals, helped in closing lakhs of shell companies in India and helped in baning the corrupt foreign funded NGOs, Settled the 500+ year old Ram mandir dispute smoothly, Removed the unfair Article 370 in Kashmir. India's digital economy is twice as big as china and 4 times as big as USA, UPI payment system is the world's best digital payment system, more than 70 countries are interested in signing MoUs with India to bring UPI payment system to their country.There are 52 new schemes under Modi government covering education, health, agriculture, fisheries, Rural development, electrification, water, sports, entrepreneurship, financing, urban development, transport, housing, pension, insurance, genric medicine, skill development etc. I can go on and on about Modi government's achievements. Jai Modi 🇮🇳
@hitheshmv9160
@hitheshmv9160 Год назад
​@@rlv310boss if really congress wanted to develop India then atleast by today India would have became super power nation....Congress have done development but ratio is just 5%...Think about it....Even today India is sufferring due to congress wrong decissions....
@ex-muslim--zakirnalayak4703
​@@rlv310bloody socialist economy era😂
@hitheshmv9160
@hitheshmv9160 Год назад
@@shantaveerappapatil7981 may be not but definitely it is some what better than congress....
@India-kt8dq
@India-kt8dq Год назад
​@@shantaveerappapatil7981 I think u should know facts and figure bjp improve lott
@naveen63738
@naveen63738 Год назад
​@@rlv310ನೀನ ಯೋಚನೆ ಮಾಡು.... 60 ವರ್ಷದ ಅಭಿವೃದ್ಧಿಯನ್ನ ಕೇವಲ 10 ವರ್ಷದ ಅಭಿವೃದ್ಧಿಗೆ ಹೋಲಿಸೊ ತರ ಮಾಡಿರೋದು ಯಾರು 😎
@nagarajm8394
@nagarajm8394 Год назад
ಇಂಡಿಯಾ ಡೆವಲಪ್ಮೆಂಟ್ ಅಲ್ಲ ಇನ್ಕ್ಲೂಸಿವ್ ಎಲ್ಲರನ್ನೂ ಒಳಗೊಂಡ ಭ್ರಷ್ಟ ಕೂಟದ ಡೆವಲಪ್ಮೆಂಟ್ ಅಭಿವೃದ್ಧಿ😂🎉😅
@rajeevanp2561
@rajeevanp2561 Год назад
BJP resort rajakiya madidrala aduk en heltira
@ex-muslim--zakirnalayak4703
​@@rajeevanp2561congress u madittu dk jothe aduk en heltira😂
@rajeevanp2561
@rajeevanp2561 Год назад
@@ex-muslim--zakirnalayak4703 naan Congress madilla anta heltilla, adre BJP nu saacha alla anta heltidini
@shankarmurthy8712
@shankarmurthy8712 Год назад
Congress andrene corruption
@kgmanjappa2984
@kgmanjappa2984 Год назад
Super message 💯 correct Decision ok thanks
@basawarajhonagoud3360
@basawarajhonagoud3360 Год назад
ಅಂತೂ ಇಂತೂ ಕಾಂಗ್ರೆಸ್ ಮುಕ್ತ ಭಾರತ ಆಗಿಯೇ ಬಿಟ್ಟಿತು...!!😂😂😂
@Manjumanju-lj5ss
@Manjumanju-lj5ss Год назад
ಲೋ ಅಯೋಗ್ಯ ವೇಟ್ ಮಾಡಪ್ಪ, ಮುಂದೆ ನೋಡೋಣ ಯಾರು ಮುಕ್ತರಾಗುತ್ತಾರೆ...
@zingzong1234
@zingzong1234 Год назад
Bega agali yendu ashisona
@ashwathhegde9047
@ashwathhegde9047 Год назад
​@@zingzong1234👍👍👌👌
@abhishekgowda-ii1lo
@abhishekgowda-ii1lo Год назад
Lo media andha bajthare yel odru karnataka dalli ogalla kanro history nodro . Papa sothiro dukhadalli yen yeno math adbedru
@MrToolskit
@MrToolskit Год назад
​@@abhishekgowda-ii1loItaly bootu nekko ಗುಲಾಮ ನೀನು 😂😂😂
@shrikanthbhat1825
@shrikanthbhat1825 Год назад
Narendra modi ji zindabad
@atheist8430
@atheist8430 Год назад
congress hatao desh bachao,Jai Modi,Jai hind🇮🇳🚩
@Aarod_mix
@Aarod_mix Год назад
ಹುಚ್ಚನ ಮದುವೆಯಲ್ಲಿ ಉಂಡವ್ನೆ ಜಾಣ..😂 I.N.D.I.A ಕಥೆ..
@krishnamc2806
@krishnamc2806 Год назад
ಗುಪ್ಪಿನಲ್ಲಿ ಗೋವಿಂದ ಕಾಂಗ್ರೆಸ್
@asfanasfan7787
@asfanasfan7787 Год назад
😂
@girija.m1983
@girija.m1983 Год назад
ಕಾಂಗ್ರೇಸ್ ಗೋವಿಂದ😢
@dmanoj152
@dmanoj152 Год назад
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂದ್ಕೊಂಡಂಗೆ ಆಗಿದೆ ಈ ಮಹಾಘಟಬಂಧನ ಕಥೆ 😂😂 ಕೇವಲ ಹೆಸರು ಬದಲಾಯಿಸಿ ಬಿಟ್ಟರೆ
@ManjunathManjunath-hp7mf
@ManjunathManjunath-hp7mf Год назад
Jai BJP🙏🚩🙏🚩 jai Modiji🙏🚩🙏🚩 👍
@ಕವೀಂದ್ರಕೆಎಸ್
ನನಗೊಬ್ಬನಿಗೆಯೇ KGF 1 ಯಶ್ ಎಂಟ್ರಿ ಸೀನ್ ನೆನಪಾಗ್ತಿರದು🤔 ಬುದ್ಧಿವಂತರಿಗೆ ಮಾತ್ರ 😜
@manjunathganti3686
@manjunathganti3686 Год назад
ಜೈ ಕರ್ನಾಟಕ ಜೈ ಶ್ರೀ ರಾಮ್ ಜೈ ಬಿಜೆಪಿ. 🌹🔥🔥🔥🔥🌹
@abhilashkokat1201
@abhilashkokat1201 Год назад
ಕಾಂಗ್ರೆಸ್ ಮುಕ್ತ ಭಾರತ 😂😂
@ganeshakr3366
@ganeshakr3366 Год назад
ಮೊದಲು ರಾಹುಲ್ ನನ್ನು ಬಿಟ್ಟರೆ ಎಲ್ಲಾ ಸರಿಯಾಗಿ ಆಗುತ್ತೆ
@vasanth_kumar466
@vasanth_kumar466 Год назад
Eat INDIA company 😂😂
@rahulsavadi601
@rahulsavadi601 Год назад
I Indian N national D disaster I Inclusive A aliance
@ajaykumartalavarajaykumart5922
ಪಾಪ್ಪುಗೆ ಇನ್ಮುಂದೆ ವಾಚ್ ಮೆನ್ ಕೆಲಸನೇ ಗ್ಯಾರಂಟಿ 🤣🤣😂
@manjunathganti3686
@manjunathganti3686 Год назад
ಜೈ ನಮೋ ನಮೋ ನರೇಂದ್ರ ಮೋದಿ. 🍁🍁🍁🔥🔥🔥
@sumanthgowdakr2843
@sumanthgowdakr2843 Год назад
Mota Bhai smiling after watching all these 😂
@nagappabeesanakoppa3888
@nagappabeesanakoppa3888 Год назад
Jai Modiji ❤️
@shakthidharanp.v8030
@shakthidharanp.v8030 Год назад
Bharat v/s east India group
@vasanth_kumar466
@vasanth_kumar466 Год назад
Ond sha nu kitkolak agalla modi du😂
@swamyrs1845
@swamyrs1845 Год назад
Majority of youths will campagain for Modhi.... This time❤
@RVinodKumar-bl8dn
@RVinodKumar-bl8dn Год назад
Jai Modi ji. All Ways all time and next time.
@abhijain23
@abhijain23 Год назад
ಇವರೆಲ್ಲಾ ದಿವಾಳಿ ಆಧಾವರ ಹಾಗೆ ಕಾಣುತ್ತಿದ್ದಾರೆ
@shakthidharanp.v8030
@shakthidharanp.v8030 Год назад
Amarji let I. N. D. I. A try after 2035.
@Rakesh123-v9m
@Rakesh123-v9m Год назад
😂😂
@Shridharshashi
@Shridharshashi Год назад
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾದರೆ ಬಿಜೆಪಿಗೆ ಭರ್ಜರಿ ಲಾಭ😂😂😂😂😂😂😂😂😂😂😂
@Indian....1425yrjjin
@Indian....1425yrjjin Год назад
Rahul Gandhi Matra alla aa kutadalli yare candidate adru modine gellodu 😂
@karageshkaragesh292
@karageshkaragesh292 Год назад
Rahol gonddi bandre BJP baratha desha dalli adrasge herala swamy BJP RSS navaru thoriciruva rahol nenage ghothu adare nejavada rahul nenage ghothilla rahul antha vathi agidare BJP rahulna prathi vanddu Veshayadalli target yake madidru BJP heli
@banukumarbanukumar709
@banukumarbanukumar709 Год назад
Jai modi
@tejushreyas7967
@tejushreyas7967 Год назад
❤Bharata vs eat INDIA company
@raghuc8649
@raghuc8649 Год назад
ಅಣ್ಣ ನಿಮ್ಮ ಕ್ರಿಯೇಟಿವಿಟಿಗೆ ಮೆಚ್ಚಿದೆ ಅಣ್ಣ ಸೂಪರ್
@tejushreyas7967
@tejushreyas7967 Год назад
​@@raghuc8649ಇದು ನನ್ನದಲ್ಲ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದು , ಜೈ ಶ್ರೀ ರಾಮ್❤
@remasteredpavan4641
@remasteredpavan4641 Год назад
ದೇಶದ ಹಳೆಯ ಪಕ್ಷ ಇಂದು ಇಂಥಾ ಸ್ಥಿತಿಗೆ ತಲುಪಿರುವುದು ಆಶ್ಚರ್ಯ ಮತ್ತು ದುರುದೃಷ್ಟ 😮😮
@heavydriver5269
@heavydriver5269 Год назад
70year looti maadidre heegene aagody😂
@Raj1988RAVISS
@Raj1988RAVISS Год назад
70 varsh onde paksvann deshdalli janaru adalitakke tandiddu janar duradrusta , party alla
@heavydriver5269
@heavydriver5269 Год назад
@@Raj1988RAVISS bere option irlillaa.... Computation irlilllaa aavagaaa
@ex-muslim--zakirnalayak4703
​@@rlv310adke poverty 10 percent kadme agide ante howda... Recently 7.2 percent growth rate ide ante howda
@Unfollowthem
@Unfollowthem Год назад
ಭಾರತೀಯರ ಹೆಣದ ಮೇಲೆ ಕಟ್ಟಿದ ನೀಚ ಪಕ್ಷ ಅದು..
@Basava98
@Basava98 Год назад
2024 PM Modi 🚩🚩 2029 PM Yogi adityanath 🚩🚩
@modifollower9970
@modifollower9970 Год назад
Jai shree ram ♥️ Jai Modiji
@dhareppaharanal9092
@dhareppaharanal9092 Год назад
ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್.
@somashekharam5429
@somashekharam5429 Год назад
26 jokers
@suhasn9761
@suhasn9761 Год назад
Jai modiji
@T.NageshT.Nagesh-ml6cv
@T.NageshT.Nagesh-ml6cv Год назад
ಮತ್ತೊಮ್ಮೆ ಮೋದಿ 🚩🚩
@santoshjm7907
@santoshjm7907 Год назад
ಜೈ ನರೇಂದ್ರ ಮೋದಿಜಿ
@Sri_369
@Sri_369 Год назад
ಜೈ ಜೈ ಮೋದಿ ಜೀ 🔥..ಜೈ ಬಿಜೆಪಿ 🔥
Далее
Редакция. News: 136-я неделя
45:09
Просмотров 648 тыс.
Самая сложная маска…
00:32
Просмотров 1,3 млн
Катаю тележки  🛒
08:48
Просмотров 445 тыс.