ವೀಕ್ಷಕರ ಗಮನಕ್ಕೆ: • ವರಮಹಾಲಕ್ಷ್ಮಿ , ವೈಭವಲಕ್ಷ್ಮೀ ಎರಡು ಒಂದೇ ದಿನ ಮಾಡಬಹುದು. • ನಾಲ್ಕು ವಾರ ನೋ ಶ್ರಾವಣ ಮಾಸದಲ್ಲಿ ಸಂಪತ್ ಶುಕ್ರವಾರ ಗಳೇ. • ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಿಗ್ಗೆ ವರಮಹಾಲಕ್ಷ್ಮಿ ಪೂಜೆ ಮಾಡಿ. ಸಂಜೆ ವೈಭವ ಲಕ್ಷ್ಮಿ ಕಥೆ ಓದಿ. ದೇವರ ಮುಂದೆ ಅದೇ ಕಳಸದ ಮುಂದೆ ಕೂತು ವೈಭವ ಲಕ್ಷ್ಮಿ ಕಥೆ ಓದಿ.
Thank you ajji.nan tumba Dina dina e pooje mad beku andkomdidde but heg madod anta gottiralilla adakke postpone madtidde...e shukravara ne pooje madtini.
Thank you very much. very useful. please clarify maadi. ashtadhala undhre vondhu type of hoova thara naa? with 8 petals? "ashta" undhre "yentu". like "ashtalakshmi" please clarify maadi thanx
Amma nanu last year 5 Vara madidde vhaibhavalakshmi pooje e varshadinda karthika Masa dalli ondu Vara madbeky ankondidini prathi varsha ede Tara madbeku ankondidini enadru thappa
Namaste ಅಮ್ಮ ನಾನು 97 ನೇ ಇಸವಿ ಇಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವೈಭವ ಲಕ್ಷ್ಮಿ ಪೂಜೆ ಮಾಡ್ತಾ ಇdini. ನಾನು ಸಂಕಲ್ಪ madbitidini ನನ್ನ ಕೈ ಕಾಲು ಕಣ್ಣು ಗಟ್ಟಿ irovargu ನಿನ್ನ ಪೂಜೆ ಮಾಡ್ತೀನಿ ಅಂತ. ಆ ತಾಯಿ ವರ್ಷ ವರ್ಷ ಕ್ಕೂ ತುಂಬಾ ಚೆನ್ನಾಗಿ ಎಲ್ಲಾ ವೈಭೋಗ ನು ನಡೆಸಿ kottidele. ನಾನು ಪ್ರತೀ amvasegondu ಸಲ ಹೊಸ kai ಎಲೆ ನೀರು chenj ಮಾಡ್ತೀನಿ ಹಿಂದಿna ತಿಂಗಳ ಕೈಯ ನೇ ಒಡೆದು ನೈವೇದ್ಯ ಮಾಡ್ತೀನಿ ಮತ್ತೆ ಪ್ರತೀ ಶುಕ್ರವಾರ ಎಲೆ ನೀರು ಮಾತ್ರ badlistini ಪೂಜೆ ಮಾಡಿ udbatti ಕರ್ಪೂರ ತುಪ್ಪದ ದೀಪ ಹಚ್ಚಿ sajjaka ನೈವೇದ್ಯ ಮಾಡಿ Astottar ಹೇಳಿ laxmiya ಬೀಜಾಕ್ಷರ ಮಂತ್ರ 108 ಸರಿ patistni ಸರಿನ ಅಮ್ಮ ಕೊನೆ ಯಲ್ಲಿ ಕೆemparti ಮಾಡ್ತೀನಿ ಇನ್ನೂ ಏನಾದರು ಮಾಡಬೇಕಾದ ಇದೆಯಾ ತಿಳಿಸಿ