ಸರ್ ನಾನೊಂದು ಪ್ರಶ್ನೆ ಕೇಳ್ತೀನಿ.... ಈ ಡಿಪಾರ್ಟ್ಮೆಂಟ್ ನವರು ಎಕ್ಸಾಮ್ ನಡೆಸಬೇಕಾದರೆ ಸಿಲೆಬಸ್ ಅಂತ ಯಾಕ್ ಕೊಡ್ತಾರೆ...... ಸಿಲೆಬಸ್ ಅಂತ ಕೊಟ್ಟಿದ್ಮೇಲೆ ಅದರ ಪ್ರಕಾರ ಪ್ರಶ್ನೆ ತೆಗಿಬೇಕು ತಾನೇ.....ಇಲ್ಲ ಆಗಲ್ಲ ಅಂದ್ರೆ ಸುಮ್ನೆ ಇರ್ಬೇಕು...ಸಿಲೆಬಸ್ ನೀಡಬಾರದು...ಇದು ಸ್ಪಧಾರ್ಥಿಗಳ ದಿಕ್ಕು ತಪ್ಪಿಸುವ ಕುತಂತ್ರ ಅಂದ್ಕೋಬೇಕ...??? ಇದ್ರ ಬಗ್ಗೆ ಮಾತಾಡಿ....
ಪಠ್ಯಕ್ರಮ ಅಂದ್ರೆ ಇಷ್ಟು ವ್ಯಾಪ್ತಿ ಅಂತ ಕೊಟ್ಟಿರ್ತಾರೆ ಆರ್ಥಿಕತೆ - ಪ್ರಚಲಿತ ಘಟನೆಗಳು - ದೈನಂದಿನ ಗ್ರಹಿಕೆ ಈ ರೀತಿ topics ನಲ್ಲಿ ನಾವು ನೋಡಿರದ ಚಾಪ್ಟರ್ಸ್ ನಲ್ಲೂ ಕೂಡ ಪ್ರಶ್ನೆಗಳು ಕೇಳ್ತಾರೆ ... ಮತ್ತು ಇದು ಬೋರ್ಡ್ ಪರೀಕ್ಷೆ ಅಲ್ಲ ಎಷ್ಟು ಜನ ಬೇಕಾದ್ರು pass ಆಗ್ಲಿ ಅಂತ ಇರಲ್ಲ ... 25%ಪ್ರಶ್ನೆಗಳು ನಿಮನ್ನು eliminate ಮಾಡ್ಬಕು ಅಂತ ಕೊಟ್ಟಿರ್ತಾರೆ ಇಲ್ಲಿ ನಾವು ಬಯಸೋ ಥರ ಪ್ರಶ್ನೆ ಕೊಡಲ್ಲ ... ಪರಿಶ್ರಮ - ನಮ್ಮ ತಪ್ಪಿನ ಅರಿವು - ಅನುಭವ ಈ 03 ಪರೀಕ್ಷೆ pass ಮಾಡ್ಸುತ್ತೆ .
Question ಓದಿ ಅರ್ಥ ಮಾಡ್ಕೋಳ್ಕ್ಕೆ ತುಂಬಾ ಟೈಮ್ ಬೇಕು, ನಾನೊಬ್ಬ fresher ಆಗಿ ಇನ್ನೂ ಯಾವ ಅರ್ಥ ಮಾಡ್ಕೊಂಡ್ question ಅಟೆಂಡ್ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ, ತುಂಬಾ ಮಾರ್ಕ ನೆಗೆಟಿವ್ ಅಲ್ಲೇ ಹೋಗಿದಾವೆ
ಹೌದು ಬ್ರೊ.. ಅತೀ ಉದ್ದ ವಾಕ್ಯಗಳ ಪ್ರಶ್ನೆಗಳನ್ನು ಮೊದಲು ಸರಿಯಾಗಿ ಓದದೆ ಉತ್ತರಿಸಲು ಸಾಧ್ಯವೆ ಇಲ್ಲ.. ಹಾಗೆಯೇ ಓದುತ್ತಾ ಕುಳಿತರೆ ಬೇರೆ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಸಾಕಾಗಲ್ಲ...!!!
Sir VAO ge nimma English grammar very helpfully sir please ede tara ella topics cover madkodi nimminda English g hege odubeku anta arta agtide nivu helo tricks kooda age huliyatte nammali so please sir class continue madi sir🙏🙏🙏❤️❤️❤️
19:04 ಪೇಪರ್ ಅದ್ಭುತ ಇತ್ತು ನಂಗ್ ಟೈಮ್ ಕಡಿಮೆ ಆಯ್ತು KEA ಅವ್ರಿಗ್ ಹೇಳಿ ಒಂದ್ ಟೈಮ್ ಜಾಸ್ತಿ ಮಾಡಕ್ ಇಲ್ಲ ಪ್ರಶ್ನೆ ಪತ್ರಿಕೆಯ ವಿಷಯ ಕಡಮಿ ಮಾಡಕ್ ಹೇಳಿ ಸರ್ ಅಡ್ಬಿಟ್ಟು ಓದಕ್ ಗಂಟೆಗಟ್ಲೆ ಬೇಕಾಗ್ತದ್ ನಂಗ್ ಅನ್ಸುತ್ತೆ ಅವ್ರು ನಮಗ್ AI ತಿಳ್ಕೊಂಡರ್.
Sir please ENGLISH GRAMMAR CLASSES START ಮಾಡಿ ಬೇಸಿಕ್ ಇಂದ ಮುಂದೆ SDA FDA CALL FORM ಆಗ್ತಾವೆ ಅದರೊಂದಿಗೆ SSC GD MTS ARMY ಮುಂತಾದ ಎಲ್ಲ ಪರೀಕ್ಷೆ ಗಳಿಗೂ ಹೆಲ್ಪ್ ಆಗುತ್ತೆ . ಪ್ಲೀಸ್ PLUS ಕ್ಲಾಸ್ ಆದ್ರೂ ಆಗ್ಲಿ ದಯವಿಟ್ಟು ನಿಮ್ಮ ಕಾಲ ಮುಗೀತೀವಿ
Duddin aase ge 4 to 5 lakhs Applications hakskoltare , amele paper tough kottu 90% candidates na filter madbidtare 😢.... idu en vao exam or upsc??? Puc level exam na istu tough kotre hege sir 😟
ಸರ್ ಕಲ್ಯಾಣ ಕರ್ನಾಟಕ ಭಾಗಕ್ಕೆ 1-5 ಶಿಕ್ಷಕರ ನೇಮಕಾತಿ ಮಾಡುವ ಸಂಭವ ಇದೆ ಅನ್ಸ್ತಿದೆ ಇದರ ಬಗ್ಗೆ ಮಾಯಿತಿ ಕೊಟ್ರೆ ತನ್ನ ಸಹಾಯ ಆಗುತ್ತೆ ಸರ್ syllabus & exam ಪ್ಯಾಟ್ರನ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz
Study mado Badalu Agriculture madade best e Kaladalli Government job agodu kasta adu business agide Shivane kaladbeku jasti study madiro hane baraha aste
Sir nandu negative alli horathogutte tumba dodda tappu madbitte negative madbardu ankonde hogidde before exam bt eno ati aase or ದುರಾಸೆಗೆ heegaytu And computer nalli hoytu