Тёмный

Vara Mahalakshmi Vartha 2024 | ಸುಲಭವಾಗಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ ಮನೆಗೆ ಐಶ್ವರ್ಯವನ್ನು ಪಡೆಯಿರಿ 

Shankarananda TV
Подписаться 356 тыс.
Просмотров 416 тыс.
50% 1

Vara Mahalakshmi Vartha 2024 | ಸುಲಭವಾಗಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ ಮನೆಗೆ ಐಶ್ವರ್ಯವನ್ನು ಪಡೆಯಿರಿ
#VaramahalakshmiFestival #Varamahalakshmi2024 #IndianFestivals #HinduTraditions #GoddessLakshmi #FestivalOfProsperity #CulturalHeritage #TraditionalCelebrations #RitualsAndCustoms #SpiritualFestivals
#varamahalakshmihabba #varamahalakshmivrata
#Varamahalakshmifestivalpoojaprocedure
#varamahalakshmi2024
#lakshmi
#astrology
#august
#shravanamasam
#shrsvana
#lakshmi
#devotional
Shankarananda TV
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ RU-vid : / shankaranandatv
♥ Facebook : / shankaranandatv
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Description
This channel ASTROLOGY belongs to and owned by Shankarananda TV. This Channel is created by Sri Vidhya Shankar Guruji for the purpose of promoting Astrology related Videos on RU-vid and other Social Media platforms.
*DISCLAIMER:
These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
If you LIKE the videos then SHARE the videos and do not forget to SUBSCRIBE to this youtube channel. Click and activate the BELL icon to get notifications...
mesharashi, #vrishabharashi, #mithunarashi, #karkatakarashi, #simharasi, #kanyarashi, #tularashi, #vrischikrashi, #dhanassu, #dhanurashi, #makararasi, #kumbharashi, #meenarashi, #varabhavishyainkannada #varabhavishya #weeklyhoroscope #weekly_horoscope #rashibhavishya #rashibhavishyakannada #kannada #vedicastrology #astrology #ವಾರ_ಭವಿಷ್ಯ,
#mesharashibhavishyainkannada, #vrishabharashibhavishyainkannada, #vrushabharashibhavishyainkannada, #mithunarashibhavishyainkannada, #karkatakarashibhavishyainkannada, #karkarashibhavishyainkannada, #katakarashibhavishyainkannada, #simharashibhavishyainkannada, kanyarashibhavishyainkannada, tularashibhavishyainkannada, vrishchikarashibhavishyainkannada, #vrushchikarashibhavishyainkannada, dhanurashibhavishyainkannada, #dhasurashibhavishyainkannada, #dhanassurashibhavishyainkannada, #makararashibhavishyainkannada, kumbharashibhavishyainkannada, #meenarashibhavishyainkannada,
mesha rashi bavishya in kannada, vrishabha rashi bhavishya in kannada, vrushabha rashi bhavishya in kannada, mithuna rashi bhavishya in kannada, kataka rashi bhavishya in kannada, kark rashi bhavishya in kannada, karkataka rashi bhavishya in kannada, karkarashi bhavishya in kannada, simha rashi bhavishya in kannada, kanya rashi bhavishya in kannada, tula rashi bhavishya in kannada, vrishchika rashi bhavishya in kannada, vrushchika rashi bhavishya in kannada, vrishchik rashi rashi bhavishya in kannada, dhanu rashi bhavishya in kannada, dhanasu rashi bhavishya in kannada, dhanassu rashi bhavishya in kannada, makara rashi bhavishya in kannada, kumbha rashi bhavishya in kannada, meena rashi bhavishya in kannada,
12 rashis varsha bhavishya 2023,mesha rashi varsha bhavishya 2023,mithuna rashi varsha bhavishya 2023,vrushabha rashi varsha bhavishya 2023,mesha rashi bhavishya 2023, vrushabha rashi bhavishya 2023, varsha bhavishya 2023 ,mesha rashi varsha bhavishya, vrushabha rashi varsha bhavishya, varsha bhavishya 2023 kannada, vrushabha rashi varsha phala 2023, 12 rashi's varsha bhavishya 2023, varsha bhavishya 2023 in kannada, tula rashi varsha bhavishya 2023, astrology kannada, kannada astrology, monthly kannada astrology, rashi bhavishya in kannada, november mesha rashi bhavishya in kannada, tula rashi bhavishya kannada, astrology in kannada, rashi bhavishya kannada, december tingala bhavishya, tula rashi december masa bhavihsya in kannada, tula rashi bhavishya in kannada,

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 585   
@SanguSunil
@SanguSunil 17 дней назад
ಸರಳತೆ. ಬದುಕು ಜೀವನದಲ್ಲಿ ತುಂಬಾ ಮುಖ್ಯ ಏಕೆಂದರೆ ಸರಳತೆಯು ಜೀವನದಲ್ಲಿ ತುಂಬಾ ಸಂತೋಷವನ್ನು ಕೊಡುತ್ತದೆ ಎಂದು ನಾನು ನಂಬಿದ್ದೇನೆ 😊 ಧನ್ಯವಾದಗಳು ಅಪ್ಪಾಜಿ
@3909Raj
@3909Raj 26 дней назад
ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಾ, ತುಂಬಾ ಧನ್ಯವಾದಗಳು 🙏🙏🙏🙏
@HARIYACHARANA
@HARIYACHARANA Месяц назад
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷ ಆಯ್ತು 👌👌👌👌🙏
@jayashrikumari2511
@jayashrikumari2511 Месяц назад
ಪೂಜೆ ಹಾಗೂ ಹೆಣ್ಣಿನ ಬಗೆಗಿನ ನಿಮ್ಮ ಮಾತುಗಳು ಅರ್ಥಪೂರ್ಣ ವಾಗಿವೆ ಧನ್ಯವಾದಗಳು
@MangalaKumar-ys8id
@MangalaKumar-ys8id 26 дней назад
ಧನ್ಯವಾದಗಳು ಗುರೂಜಿ... ತುಂಬಾ ಒಳ್ಳೆಯ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ... ನಿಮಗೆ ಹೃದಯಪೂರ್ವಕ ವಂದನೆಗಳು 🙏🙏🙏🙏🙏🙏🙏🙏🙏💐💐💐💐💐💐💐
@sunandanaganna-cr1nw
@sunandanaganna-cr1nw 20 дней назад
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏
@shivakumarhrshashi1125
@shivakumarhrshashi1125 Месяц назад
ಗುರುಗಳೇ ಈ ಮಾತನ್ನು ಕೆಲವು ವರ್ಷ ಹಿಂದೇನೆ ಹೇಳಬೇಕಿತ್ತು, ನನಿಗಂತೂ ಈ ಆಡಂಬರ ನೋಡಿ ನೋಡಿ ಸಾಕಾಯ್ತು, ಧನ್ಯವಾದಗಳು ಗುರುಗಳೇ
@RathnammaKn-pm8um
@RathnammaKn-pm8um 28 дней назад
😊😊😊😊
@Varalakshmi.1234
@Varalakshmi.1234 26 дней назад
This many years I had followed what you said Guruji. It's 100% correct. Thank you Guruji. 🙏🙏
@user-js9qu9rd7r
@user-js9qu9rd7r Месяц назад
ಗುರುಜಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಧನ್ಯವಾರಗಳು🙏🙏
@kalavathiganesh2086
@kalavathiganesh2086 Месяц назад
Kalashakke neeru hakabeka guruji
@purnimaarun4983
@purnimaarun4983 Месяц назад
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ... ನಿಜವಾಗಿಯೂ ನನಗೆ ಇದರ ಆಚರಣೆ ಮಾಡುವ ಬಗ್ಗೆ ತಿಳಿದಿರಲಿಲ್ಲ... ಈಗ ತಿಳಿಯಿತು 🙏🙏🙏ಧನ್ಯವಾದಗಳು ಗುರುಗಳೇ
@aryansuryat1717
@aryansuryat1717 Месяц назад
Nimma mathu 1000% astu Sathya gurugale dhanyavadagalu😊😊😊
@ramyarevanna1616
@ramyarevanna1616 Месяц назад
ಧನ್ಯವಾದಗಳು ಗುರೂಜಿ ಬಹಳ ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಬಹಳ ಸಂತೋಷವಾಯಿತು ನಿಮ್ಮ ಮಾತುಗಳನ್ನು ಕೇಳಿ ಧನ್ಯವಾದಗಳು ಗುರೂಜಿ 🙏🙏
@komalananni193
@komalananni193 Месяц назад
ಗುರುಗಳೇ ನನಗೆ ಯಾರೂ ಹೇಳದೇನೆ ನಾನು ನೀವು ಹೇಳಿದ ಹಾಗೆ ಇಷ್ಟು ವರ್ಷ ಸರಳವಾಗಿಯೇ ಮಾಡಿಗೊಂಡು ಬಂದಿದ್ದೇನೆ ಇವತ್ತು ಇನ್ನು ನಿಮ್ ಇಂದ ಇನ್ನು ಸ್ವಲ್ಪ ಪೂಜೆಯ ವಿಷಯ ತಿಳಿದು ಬಂದಿದೆ ತುಂಬಾ ಧ್ಯವಾದಗಳು
@SnehaPrasanna-ly9kc
@SnehaPrasanna-ly9kc Месяц назад
Gurugale thambra bindigeli dry fruits lemon aste hakbeka adu nillutha
@Roopa-Sudhir
@Roopa-Sudhir Месяц назад
ಗುರುಗಳೇ ಬಹಳ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ. ಸರಳವಾಗಿ ಪೂಜೆಗೆ ಏನೇನು ಜೋಡಿಸಿ ಕೊಳ್ಳಬೇಕು ಹಾಗೆ ವಿಸರ್ಜನೆ ಬಗ್ಗೆ ತಿಳಿಸಿಕೊಡಿ ಗುರುಗಳೇ 🙏🙏🙏🙏🙏🙏🙏
@Rashmi-sd8mu
@Rashmi-sd8mu 25 дней назад
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ. Thank you ಗುರುಗಳೇ. 🙏
@user-fw2xy3ji1d
@user-fw2xy3ji1d 17 дней назад
🎉🎉ಶ್ರೀಗುರುವೆ.ನಿಮ್ಮ.ಪಾದಕ್ಕೆ.ದೀರ್ಘ.ದಂಡ.ನಮಸ್ಕಾರಗಳು🎉🎉
@shivalilamulkigoudra1638
@shivalilamulkigoudra1638 25 дней назад
ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಗುರುಗಳೇ🙏
@savithabadiger8775
@savithabadiger8775 Месяц назад
G ಗುರೂಜಿ ಮುಟ್ಟಿನ ವಿಚಾರವಾಗಿ ಬಹಳ ಗೊಂದಲವಿತ್ತು ವಿವರಣೆ ಕೊಟ್ಟಿದ್ದೀರ..
@moongphali22
@moongphali22 Месяц назад
ಮುಟ್ಟಿನ ಸಮಯದಲ್ಲಿ ಪೂಜೆ ಮಾಡ ಬಹುದು ಅನ್ನೋದೇ ಹೊಸದು ನಾನು ಮುಟ್ಟಿನ ಸಮಯದಲ್ಲಿ ಕಾಳಿ ಮಾತೆಯ ದೇವಸ್ಥಾನಕ್ಕೆ ಹೋಗಿದ್ದೆ ತಪ್ಪು ಅಂಥ ಇದ್ದೆ ಈಗ ನೆಮ್ಮದಿ ಆಯ್ತು ಗುರುಗಳೇ
@nandamanjunath7516
@nandamanjunath7516 28 дней назад
ನಾನು ನೀವು ಹೇಳಿದ ಹಾಗೇನೇ ಮಾಡೋದು ಗುರುಗಳೇ....ಬೆಳಿಗ್ಗೆ ಎದ್ದು ಎಲ್ಲಾ ಅಡುಗೆ ಮಾಡ್ಕೊಂಡು...ಸಂಜೆ ಗೋಧೂಳಿ ಸಮಯದಲ್ಲಿ ಪೂಜೆ ಮಾಡ್ತೀನಿ... ಬೆಳಿಗ್ಗೆ ಇಂದ ಸಂಜೆ ವರಿಗೂ ಉಪವಾಸ ಮಾಡಿ ಪೂಜೆಯ ಎಲ್ಲಾ ಕಾರ್ಯಗಳನ್ನು ಮುಗಸ್ಕೊಂಡು ಆಮೇಲೆ ಪ್ರಸಾದ ತೊಗೋತೀನಿ ಗುರುಗಳೇ... ಇತರ ಪೂಜೆ ಮಾಡ್ಕೊಂಡು ಬಂದಾಗಿಂದ ನಮಗೆ ಶುಭ ಫಲಗಳು ಸಿಕ್ಕಿವೆ
@dhanalakshmil3980
@dhanalakshmil3980 27 дней назад
Nijana
@sambhasivamjagadishan9563
@sambhasivamjagadishan9563 26 дней назад
Batter to catch cobra in the street. You obey this gentel men thought. Do it.
@nandamanjunath7516
@nandamanjunath7516 26 дней назад
@@dhanalakshmil3980 Yes
@ArunBagi01
@ArunBagi01 Месяц назад
ದನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ
@lathalatha2948
@lathalatha2948 Месяц назад
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರ ತುಂಬಾ ಧನ್ಯವಾದಗಳು ನಿಮಗೆ ಗುರುಗಳೆ 🙏🙏
@somaprabhasomaprabha7874
@somaprabhasomaprabha7874 Месяц назад
ನಿಮ್ಮ ಮಾತು ಪ್ರಸ್ತುತ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಒಳ್ಳೆಯ ಮಾಹಿತಿ 🙏🙏🙏🙏
@sanjanavittal2588
@sanjanavittal2588 Месяц назад
Correcttttttttt Guruji. 100% eye opening words. Thanks Guruji I will take care.
@user-dn1zt4nn2q
@user-dn1zt4nn2q 23 дня назад
Tumba olle mahithi kottidura gurugale danyavadagalu🙏🙏🙏
@archanajarchu6992
@archanajarchu6992 Месяц назад
ಗುರುಗಳೇ ನೀವ್ ಹೇಳಿದ್ದೆಲ್ಲ ನಿಜಾನೆ ಆದ್ರೆ ಬಿದಿರನ್ನ ಹೆಣ ಹೊರಕ್ಕೆ ಮಾತ್ರ ಅಂದ್ರಲ್ಲ ಅದು ತಪ್ಪು ಯಾಕಂದ್ರೆ ಬಿದಿರನ್ನ ದೇವ್ರು ಅಂತಲೂ ಪೂಜೆ ಮಾಡ್ತಾರೆ ಮುತ್ತೈದೆಯರಿಗೆ ಶುಭ ಸಂದರ್ಭದಲ್ಲಿ ಬಾಗಿನ ಕೊಡೋಕೆ ಬಿದಿರಿನ ಮರವನ್ನ ಉಪಯೋಗಿಸೋದಿಲ್ವ ಅದನ್ನ ಪಾರ್ವತಿ ದೇವಿಗೂ ಸಹ ಬಾಗಿನ ಕೊಡ್ತಾರೆ
@vidyashreepradeeppradeep9055
@vidyashreepradeeppradeep9055 Месяц назад
Haage Bidiralli makkalige thottilu madthare
@shwetharajesh277
@shwetharajesh277 Месяц назад
Hawdu bagina kodoku bidirannu balasuttare..
@arballife7654
@arballife7654 Месяц назад
Bidiru tree bagge ivarige gottilla ansuthe sister
@manujamkmanujamk3727
@manujamkmanujamk3727 Месяц назад
Yes
@ganesh-hv4bi
@ganesh-hv4bi 29 дней назад
Howdu,bidirinda tottilannu maduttare
@KamalaMurthy-r7x
@KamalaMurthy-r7x 25 дней назад
Danyavada gurugale nimma mathu 100% sathyavadaddu 🙏🙏🙏🏿🙏🏿🙏🏿
@GuddappaSaravanda
@GuddappaSaravanda Месяц назад
ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 🙏🙏👌
@user-ip1xc4iy4e
@user-ip1xc4iy4e 23 дня назад
ಒಳ್ಳೆ ಮಾಹಿತಿ ಗುರುಗಳೇ
@tmtanushree4995
@tmtanushree4995 29 дней назад
ಧನ್ಯವಾದ ಗುರುಗಳೇ🙏🙏
@yogappabetsur6135
@yogappabetsur6135 Месяц назад
Very good information Guruji TQ🙏🙏💐 Yogappa Betsur Belagavi
@lathasmlathasm1741
@lathasmlathasm1741 28 дней назад
ತುಂಬಾ ಧನ್ಯವಾದಳು ಗುರೂಜಿ 🙏ಒಳ್ಳೆಯ ಮಾಹಿತಿ ಕೊಟ್ಟುರುವಿರಿ
@chandrammakm8613
@chandrammakm8613 Месяц назад
ಒಳ್ಳೆ ಸಲಹೆ ಕೊಟ್ಟಿದ್ದೀರಿ ಗುರುಗಳೇ, ಧನ್ಯವಾದಗಳು
@user-qr3xy5gf6c
@user-qr3xy5gf6c Месяц назад
Tumbane vollye vishya tilesdare guruji tumbane dhanywad 🙏
@GeethasGeethas-yt6dw
@GeethasGeethas-yt6dw Месяц назад
ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿರಿ ಧನ್ಯವಾದಗಳು ಗುರುಗಳೆ.
@shruthishru104
@shruthishru104 28 дней назад
ನಮಸ್ಕಾರ ಗುರುಗಳೇ 🙏ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ . ನಿಮಗೆ ಹೃತ್ಪೂರ್ವಕ ಧನ್ಯವಾದಗಳು💐🙏🙏
@nandapawar8793
@nandapawar8793 Месяц назад
Tumbaa dhanyaavadagalu guruji olle mahiti kottri nanukudaa aadambarda poojege maaruhogidde tumbaa tappugalu aagihogive 🙏🙇
@sarojadoreraj3668
@sarojadoreraj3668 Месяц назад
Om shree gurubhyo namaha 🙏🌹
@mbobby8469
@mbobby8469 28 дней назад
ತುಂಬು ಹೃದಯದ ಧಾನ್ಯವದಗಲು ಗುರೂಜಿ 🙏🙏🙏🙏
@user-uh9dr3di7s
@user-uh9dr3di7s Месяц назад
Guruji olleya Sandesha kottiddiri thanks
@user-kp7uc7zw5z
@user-kp7uc7zw5z 25 дней назад
Thanku gurugi namage olle mahiti nididdakkag
@sandeshswamy6311
@sandeshswamy6311 Месяц назад
Danyvadagalu guruji 🙏🙏🙏
@geetharagavendra5024
@geetharagavendra5024 26 дней назад
ಧನ್ಯವಾದಗಳು ಗುರುಗಳೇ ಒಳೆಯ ಮಾಹಿತಿ
@vinutahuddar2205
@vinutahuddar2205 Месяц назад
ಧನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರೂಜಿ
@smitakamat4796
@smitakamat4796 Месяц назад
Vry nice guruji...manasalli bhakti irbeku...aadambarad puje beda...🙏🙏
@jayammaactive2796
@jayammaactive2796 Месяц назад
ಸೂಪರ್ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ 🙏🏻🙏🏻
@jayammaactive2796
@jayammaactive2796 Месяц назад
T v
@kavithashivakumar17
@kavithashivakumar17 Месяц назад
ಋತುಚಕ್ರದ ಬಗ್ಗೆ ಹೇಳಿದ್ದು ನೀವು ತುಂಬಾ ಇಷ್ಟ ಆಯ್ತು.. ಕೆಲವರು ಅದು ಒಂದು ಶಾಪ ಅನ್ಕೊಂಡು ಅಸಹ್ಯವಾಗಿ ನಡ್ಕೋತಾರೆ... ಅವ್ರಿಗೆ ಅಂತನೆ ಒಂದು ವಿಡಿಯೋ ಮಾಡಿ ದಯವಿಟ್ಟು 🙏
@sharadammamr2922
@sharadammamr2922 Месяц назад
ತುಂಬಾ ಚೆನ್ನಾಗಿ thilsidira ಗುರುಗಳೇ .ಧನ್ಯವಾದ.
@prasannar4815
@prasannar4815 29 дней назад
Thank you Guruji thumb thumb danyvadagalu 🙏🙏🙏👍
@LakshmiGovindaraju-wz4ow
@LakshmiGovindaraju-wz4ow Месяц назад
ತುಂಬ ಒಳ್ಳೆಯ ವಿಚಾರ ಗುರುಗಳೇ
@shyladhananjaya4599
@shyladhananjaya4599 25 дней назад
ಧನ್ಯವಾದಗಳು ಗುರುಜಿ
@malatiankolekar3383
@malatiankolekar3383 Месяц назад
Tumbane thanks gurujee
@basavaraj.gangappabasavara9928
@basavaraj.gangappabasavara9928 Месяц назад
ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 🙏👌
@shobhag786
@shobhag786 29 дней назад
ತುಂಬಾ ಚೆನ್ನಾಗಿ ತಿಳಿಸಿದಿರಿ ಗುರುಗಳೇ ನಿಮಗೆ ತುಂಬು ರುದಾಯದ ನಮಸ್ಕಾರಗಳು ನೀವು ತಿಳಿಸಿದ್ದು ಬಡವರು ಸಂತೋಷ ದಿಂದ ಮಾಡಿ ಸಂತೋಷ ಪಡಬಹುದು ಗುರುಗಳೇ🙏🙏🙏👏👏
@nagamanik1804
@nagamanik1804 25 дней назад
ತುಂಬಾ ಸತ್ಯ ಸರ್. ನಿಮ್ಮ ಮಾತು ❤🙏🌹
@user-xu2vp8in1j
@user-xu2vp8in1j Месяц назад
ತುಂಬಾ ಅದ್ಬುತ ವಾದ ವಿಷಯ ತಿಳಿಸಿಕೊಟ್ರಿ swamy 🙏🙏🙏
@preetibhandarkar4512
@preetibhandarkar4512 24 дня назад
भावैषु विद्यते देवः तस्मात् भावो हि कारणम् ।।.... Manassu shuddhavagittukondu pooje madidare devaru Vara koduttane.... Gurugale, dayavittu inthaha vishaya helhuvaga veda upanishattugalha mantra shlokagalhondige helhidare uttama...aadambara salladu emba nimma matu atyanta sookta ....neevu helhida vidhi vidhanada mantra heliri....namaskara
@anithaani9501
@anithaani9501 26 дней назад
Tq guruji for giving such a good knowledge about the pooja 🙏🏻🙏🏻🙏🏻
@user-rw7nq5ks4l
@user-rw7nq5ks4l 24 дня назад
Thank you gurooji
@RenukaMS-be1zw
@RenukaMS-be1zw 26 дней назад
Gurugale yellarigu artha ago thara thilskottidakke thumba dhanyavadagalu
@AMARNATH-mn6yk
@AMARNATH-mn6yk Месяц назад
Thank u guruji good informeshan jayashre hugar
@user-vx8zu1me6p
@user-vx8zu1me6p Месяц назад
Tq gurugale
@rangaswamy7987
@rangaswamy7987 Месяц назад
ಒಳ್ಳೆಯ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ
@shreedevik4087
@shreedevik4087 Месяц назад
Olle vishyagalannu tilisiddiri Guruji. Dhanyawaadagalu🙏
@jayalakshmir4516
@jayalakshmir4516 29 дней назад
Thank you so much Guruji good information
@suvarnadeviBharamagodra
@suvarnadeviBharamagodra Месяц назад
ಗುರುಗಳೇ ಎಷ್ಟು ಚನ್ನಾಗಿ ಮನಮುಟ್ಟುವಂತೆ ಹೇಳಿದಿರಿ ಶರಣು ಶರಣಾಥ್ರಿಡಳು ಗುರುಗಳೇ ಓಂ ನಮಂ ಶಿವಾಯ
@BhagyaR-pq4nf
@BhagyaR-pq4nf Месяц назад
Lakshmi mukavada edabahudha
@jyothipoojary4134
@jyothipoojary4134 Месяц назад
Namaste 🙏 perfect healidira ee people yestu healidru buddi eilla nimma talk really good
@user-qt5sy9qg3m
@user-qt5sy9qg3m 26 дней назад
ನಿಜ ಸ್ವಾಮೀಜಿ 🙏
@ArunaKumari-cg5oe
@ArunaKumari-cg5oe 26 дней назад
Gurugale what you are telling 100% correct, last year i also did evening only swamy
@nagarajl4120
@nagarajl4120 22 дня назад
ಗುರುಗಳೇ ನಮ್ಮ ಮನೆಯಲ್ಲಿ ಏನಾದ್ರೂ ಕೇಳಲು ಕಳಸ ಎತ್ತಿ kelidre ನಮಗೆ ನಮ್ಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ
@gowrammagowra4666
@gowrammagowra4666 Месяц назад
Danya vaadagalu gurugale
@shrinathu7448
@shrinathu7448 Месяц назад
Ananta koti dhanyavada guruji vrata da bagge idda yella gondala gannu vivaravagi tilisiddiri dhanyavada guruji nimige ananta koti dhanyavada nimma hage yaru kooda helirlilla nimma samajika kalakalige dhanyavada
@yashodamurthy7123
@yashodamurthy7123 27 дней назад
Thank u ಗುರುಗಳೇ ಕರೆಕ್ಟ್ ಮಾತು
@ashask2682
@ashask2682 Месяц назад
Danyavada guruji thilisi kottiddakke🙏
@user-wj8kg9oe4z
@user-wj8kg9oe4z Месяц назад
ಪೂಜೆ ಆಚರಣೆ ತುಂಬಾ ಸರಳವಾಗಿ ಟಿಲಿಸಿ ಕೊಟ್ಟಿದ್ದೀರಿ ಮತ್ತು ಹೆಣ್ಣು ಮಕ್ಕಳ ಋತು ಚಕ್ರದ ಬಗ್ಗೆ ನೀವು ಹೇಳಿದ್ದು ತುಂಬಾ ಖುಷಿ ಆಯಿತು ನಾನು ಕೂಡಾ ಅದೇ ರೀತಿ ಪೂಜೆ ಮಾಡಿತೀನಿ ,,
@AshwiniDN-l3j
@AshwiniDN-l3j 26 дней назад
Thumba thanks gurgale
@user-my7yt8hi2u
@user-my7yt8hi2u 26 дней назад
Tumbha channgi helidira gurugale nimge nanna tumbhu hurdayada danyavadagalu
@veenanaik8137
@veenanaik8137 Месяц назад
ನಿಮ್ಮ ಮಾತುಗಳನ್ನು ತುಂಬಾ ಚೆನ್ನಾಗಿ ದೆ ವಿಷಯ ಕೂಡ ಸರಿ ಇದೆ
@Brindavana-1014
@Brindavana-1014 Месяц назад
Very good information gurugalle namaste 🙏🏼🙏🏼🙏🏼
@rudeshbk1008
@rudeshbk1008 Месяц назад
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರುಗಳೇ
@shivaleelahiremath771
@shivaleelahiremath771 Месяц назад
Good information gurugale.dhanyavadagalu
@veenahiremath6641
@veenahiremath6641 Месяц назад
ಇವರು ಹೇಳೋದು ನಿಜ ನಂಗೆ ಈ ಅನುಭವ ಆಗಿದೆ..
@REVATHINK
@REVATHINK Месяц назад
ಹೌದ ಹೇಳಿ ಗೆಳತಿಯೇ
@kavithak2994
@kavithak2994 26 дней назад
Guru ji your taking is cart 🙏👍👌 Very nice thought
@NayanaShree-t1x
@NayanaShree-t1x Месяц назад
Thanks for informing sir
@varanandivaranandi9068
@varanandivaranandi9068 25 дней назад
ಒಳ್ಳೆಯದಾಗಲಿ.ಗೂರೂಜೀ
@jayalaxmipatil6609
@jayalaxmipatil6609 Месяц назад
ಗುರುಗಳೇ ತುಂಬಾ ಒಳ್ಳೆಯ ವಿಚಾರ ತಿಳಿಸಿದಿರಿ ಧನ್ಯವಾದಗಳು 🙏🙏🙏🙏
@manoharhegde1869
@manoharhegde1869 Месяц назад
🙏🏻 TUMBA Olle mahiti gurugale
@PrabhaPrabha-xk9pq
@PrabhaPrabha-xk9pq Месяц назад
Thank you guruji 🙏🙏🙏🙏🙏🙏🙏🙏🙏🙏
@user-qb2qo6xd4e
@user-qb2qo6xd4e Месяц назад
Thumba Dhanyavadhagalu guruji🙏🙏🙏
@AshokAshok-pf2bc
@AshokAshok-pf2bc Месяц назад
Sari guruji neevu heliddu
@rameshrangannavar6106
@rameshrangannavar6106 28 дней назад
U r telng that not important to do with over decorations rely guruji thank u vrymych we should do with Shraddha bhakthi
@trivenistribalu2742
@trivenistribalu2742 Месяц назад
ಧನ್ಯವಾದಗಳು ಸರ್,.. ಒಳ್ಳೆಯಾ ಮಾಹಿತಿ ಕೊಟ್ಟಿದ್ದೀರಾ... 🙏🙏🌹🌹
@kamalakammu7902
@kamalakammu7902 29 дней назад
Tq guruji good information for all Tq so much 🙏
@bhimashankar8047
@bhimashankar8047 Месяц назад
Super guruji thanq
@geetabadiger8697
@geetabadiger8697 Месяц назад
Guruji Dhanayavadagalu
@harishhr685
@harishhr685 28 дней назад
ಧನ್ಯವಾದಗಳು 🙏🙏
@VijayaVijii-gn7rp
@VijayaVijii-gn7rp 26 дней назад
Danayavadagalu
@jayaharish8084
@jayaharish8084 Месяц назад
Super sir olle message kottidira tq you so much sir 🙏🙏🙏
@keerthana.nkeerthana.n4631
@keerthana.nkeerthana.n4631 28 дней назад
Guruji nimma mathu thumba shathya.... Thumba adambaravagi varamahalakshmi vratha madtha idde.... Adakke nanna sumangali thanave oythu.... Namma maneyavara deth aythu..... Nanu iga varamahalakshmi vrathane madodakke agthilla....
@anjinayads5635
@anjinayads5635 27 дней назад
ತುಂಬಾ ದಾನ್ಯವಾದ ಗಳು ಗುರುಗಳೇ
@gopalkrishna1033
@gopalkrishna1033 29 дней назад
ಧನ್ಯವಾದಗಳು ಗುರೂಜಿ
Далее
Introducing iPhone 16 | Apple
02:00
Просмотров 4,1 млн
Introducing iPhone 16 | Apple
02:00
Просмотров 4,1 млн