ಎಲ್ಲಾ ಹಾಡುಗಳು ಅದ್ಭುತ ವಾಗಿದೆ ಆಗಿನ ಕಾಲದ ಹಳೆಯ ಹಾಡುಗಳನ್ನು ಕೇಳುವುದೆಂದರೆ ತುಂಬಾ ಸಂತೋಷ, ಸಾಹಿತ್ಯ ಮತ್ತು ಸಂಗೀತವನ್ನು ಈಗಿನ ಸಂಗೀತ ನಿರ್ದೇಶಕರು ಮಾಡಲಾರರು. ಆಗಿನ ಕಾಲದ ಸಿನಿಮಾಗಳು ನ ಭೂತೋ ನಃ ಭವಿಷ್ಯತಿ.❤❤
ಓಂ ಶ್ರೀ ಮಹಾಲಕ್ಷ್ಮಿ ಮಹಾವಿಷ್ಣುವೇ ನಮೋ ನಮಃ ಓಂ ಶ್ರೀ ಧನ್ವಂತರಿ ಮಹಾವಿಷ್ಣುವೇ ಅಮೃತ ಕಳಶಾಯ ಕೃಷ್ಣ ರೂಪಾಯಾ ಭಗವಾನ್ ಶ್ರೀ ಕೃಷ್ಣ ಗೋವಿಂದ ನಾರಾಯಣ ಲಕ್ಷ್ಮಿನಾರಾಯಣ ನಾರಾಯಣ ಸತ್ಯನಾರಾಯಣ ಓಂ ನಮಃ ಶಿವಾಯ